• Home
  • About Us
  • Contact Us
  • Terms of Use
  • Privacy Policy
Wednesday, September 23, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಬ್ಯೂಟಿ ಟಿಪ್ಸ್

ಈ ರೆಮಿಡಿಯನ್ನು ನೀವು ಪ್ರಯೋಗಿಸಿದರೆ, ನಿಮ್ಮ ತ್ವಚೆ ಕ್ಲೀನ್, ಸಾಫ್ಟ್ ಆಗೋದು ಗ್ಯಾರಂಟಿ

News Desk by News Desk
Jul 25, 2024, 06:13 pm IST
in ಬ್ಯೂಟಿ ಟಿಪ್ಸ್
Share on FacebookShare on TwitterTelegram

Beauty Tips: ಯಾರಿಗೆ ತಾನೇ ತಮ್ಮ ಮುಖ ಕ್ಲೀನ್ ಆಗಿರಬೇಕು, ಚೆಂದವಿರಬೇಕು ಅನ್ನೋ ಆಸೆ ಇರೋದಿಲ್ಲಾ ಹೇಳಿ. ಆದ್ರೆ ಅದಕ್ಕಾಗಿ ನಾವು ಹಲವು ರೆಮಿಡಿ ಮಾಡಬೇಕಾಗುತ್ತದೆ. ಇಂದು ನಾವು ಹೇಳುವ ಕೆಲ ಬ್ಯೂಟಿ ಟಿಪ್ಸ್ ನಿಮಗೂ ಯ್ಯೂಸ್ ಆಗಬಹುದು ನೋಡಿ.

ಐಸ್ ಕ್ಯೂಬ್ಸ್ : ಏನೂ ಹಾಕದೇ ಬರೀ ಐಸ್ ಕ್ಯೂಬ್ಸ್‌ ಬಳಸಿದ್ರೂ ಕೂಡ ನಿಮ್ಮ ತ್ವಚೆ ಆರೋಗ್ಯಕರವಾಗಿರತ್ತೆ. ನಾವು ಈ ಮೊದಲೇ ಐಸ್ ಫೇಶಿಯಲ್ (Ice facial) ಬಗ್ಗೆ ನಿಮಗೆ ಮಾಹಿತಿ ನೀಡಿದ್ದೇವೆ. ಅಲ್ಲದೇ, ಇದು ಬಾಲಿವುಡ್ ಖ್ಯಾತ ತಾರೆ ಕತ್ರೀನಾ ಕೈಫ್ (katrina kaif) ಬ್ಯೂಟಿ ಸಿಕ್ರೇಟ್ ಕೂಡಾ ಹೌದು. ಹಲವು ನಟಿಮಣಿಯರು ಬೆಳಿಗ್ಗೆ ಐಸ್ ಕ್ಯೂಬ್ಸ್‌ನಿಂದ ತಮ್ಮ ಮುಖವನ್ನ ರಬ್ ಮಾಡಿಕೊಂಡೇ ತಮ್ಮ ದಿನ ಶುರು ಮಾಡ್ತಾರೆ. ನೀವು ಕೂಡ ಪ್ರತಿನಿತ್ಯ ಬೆಳಿಗ್ಗೆ ಐಸ್‌ಕ್ಯೂಬ್‌ನಿಂದ (Ice Cubes) ನಿಮ್ಮ ಮುಖವನ್ನ ರಬ್ ಮಾಡಿಕೊಂಡ್ರೆ ನಿಮ್ಮ ಸ್ಕಿನ್ ಹೊಳೆಯುವುದ್ರಲ್ಲಿ ನೋ ಡೌಟ್.

ಬೀಟ್‌ರೂಟ್ ಐಸ್‌ ಕ್ಯೂಬ್ಸ್ : ಬೀಟ್‌ರೂಟ್‌ ಸೇವನೆ ಹೃದಯದ ಆರೋಗ್ಯಕ್ಕೆ ಒಳ್ಳೆಯದು ಅನ್ನೋದನ್ನ ಕೇಳಿರ್ತಿವಿ. ಆದ್ರೆ ಸೌಂದರ್ಯ ಇಮ್ಮಡಿಗೊಳಿಸೋಕ್ಕೂ ಕೂಡ ಬೀಟ್‌ರೂಟ್ ಸಹಕಾರಿ. ಕ್ಯಾರೇಟ್- ಬೀಟ್ರೂಟ್‌ ಜ್ಯೂಸ್ ಕುಡಿಯುವುದರಿಂದ ನಿಮ್ಮ ತ್ವಚೆ ಆರೋಗ್ಯಕರವಾಗಿರುತ್ತೆ. ಹಾಗೆಯೇ ಬೀಟ್‌ರೂಟ್‌ನಿಂದ ಮಾಡಿದ ಐಸ್‌ ಕ್ಯೂಬ್‌ನಿಂದ ನಿಮ್ಮ ಮುಖ ರಬ್ ಮಾಡಿದ್ರೆ, ಪಿಂಕ್ ಪಿಂಕ್ ಫೇಸ್ ನಿಮ್ಮದಾಗತ್ತೆ.

ಒಂದು ಬೀಟ್‌ರೂಟನ್ನ ಚೆನ್ನಾಗಿ ತೊಳೆದು ಸಿಪ್ಪೆ ತೆಗೆದುಕೊಳ್ಳಿ. ನಂತರ ಬೀಟ್ರೂಟ್‌ ತುರಿದು, ಈ ಮಿಶ್ರಣವನ್ನು ಮಿಕ್ಸಿಗೆ ಹಾಕಿ ಸಣ್ಣಗೆ ರುಬ್ಬಿ. ಈಗ ಈ ಬೀಟ್‌ರೂಟ್ ಪೇಸ್ಟ್‌ಗೆ ಎರಡು ಸ್ಪೂನ್ ನಿಂಬೆರಸ ಮತ್ತು ಒಂದು ಸ್ಪೂನ್ ಮುಲ್ತಾನಿ ಮಿಟ್ಟಿ ಹಾಕಿ ಕದಡಿ. ಈಗ ಈ ಮಿಶ್ರಣವನ್ನು ಐಸ್ ಕ್ಯೂಬ್ ಟ್ರೇನಲ್ಲಿ ಹಾಕಿ, ಫ್ರಿಜರ್‌ನಲ್ಲಿರಿಸಿ ಐಸ್ ಕ್ಯೂಬ್ ತಯಾರಿಸಿ. ಪ್ರತಿದಿನ ಈ ಐಸ್ ಕ್ಯೂಬ್‌ನಿಂದ ಫೇಸ್‌ ಮಸಾಜ್ ಮಾಡಿ.

ಟೊಮೆಟೋ ಐಸ್ ಕ್ಯೂಬ್ಸ್ : ಎರಡು ಟೊಮೆಟೋ ತೆಗೆದುಕೊಂಡು ಅದನ್ನ ಚೆನ್ನಾಗಿ ತೊಳೆದು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ. ಈ ತುಂಡುಗಳಿಗೆ ನೀರು ಹಾಕದೇ ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ರುಬ್ಬಿ. ಈ ಮಿಶ್ರಣಕ್ಕೆ ಅರ್ಧ ಚಮಚ ಅರಿಷಿಣ ಪುಡಿ, ಒಂದು ಸ್ಪೂನ್ ನಿಂಬೆರಸ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣದಿಂದ ಐಸ್ ಕ್ಯೂಬ್ಸ್ ತಯಾರಿಸಿ ಪ್ರತಿದಿನ ಉಪಯೋಗಿಸಿ.

ನಿಂಬೆಹಣ್ಣಿನ ಐಸ್‌ ಕ್ಯೂಬ್ಸ್ : ಒಂದು ನಿಂಬೆಹಣ್ಣನ್ನ ತುರಿದು, ಆ ತುರಿದ ಸಿಪ್ಪೆಯ ಮಿಶ್ರಣವನ್ನ ಸಪರೇಟ್ ಆಗಿರಿಸಿ. ಸಣ್ಣ ಕಪ್ ಆ್ಯಲೋವೇರಾ ಜ್ಯೂಸ್, ಒಂದು ಸ್ಪೂನ್ ಆ್ಯಲೋವೇರಾ ಜೆಲ್, ಒಂದು ವಿಟಮಿನ್ ಈ ಕ್ಯಾಪ್ಸೂಲ್ ಈ ಎಲ್ಲ ಮಿಶ್ರಣವನ್ನು ಸೇರಿ ತಯಾರಿಸಿದ ರಸವನ್ನು ಐಸ್ ಕ್ಯೂಬ್‌ ಟ್ರೇಗೆ ಹಾಕಿ. ಇದರ ಮೇಲೆ ತುರಿದ ನಿಂಬೆಹಣ್ಣಿನ ಸಿಪ್ಪೆಯನ್ನ ಉದುರಿಸಿ. ಹೀಗೆ ಮಾಡಿ, ಮುಖಕ್ಕೆ ಹಚ್ಚಿಕೊಂಡರೆ, ಈ ಕ್ಯೂಬ್ ಸ್ಕ್ರಬ್‌ ರೀತಿ ಕೆಲಸ ಮಾಡುತ್ತದೆ.

ಹಾಲಿನ ಐಸ್‌ ಕ್ಯೂಬ್ಸ್ : ಹಾಲಿನ ಐಸ್‌ಕ್ಯೂಬ್ ಮಾಡೋದು ಸಿಕ್ಕಾಪಟ್ಟೆ ಸುಲಭ. ಒಂದು ಗ್ಲಾಸ್ ಹಾಲಿಗೆ ಒಂದು ಸ್ಪೂನ್ ಜೇನುತುಪ್ಪ ಹಾಕಿ ಮಿಶ್ರಣ ಮಾಡಿ. ಈ ಮಿಶ್ರಣದಿಂದ ಐಸ್ ಕ್ಯೂಬ್‌ ತಯಾರಿಸಿ ಬಳಸಿ.

ಸೌತೆಕಾಯಿ ಐಸ್‌ ಕ್ಯೂಬ್ಸ್ : ಬೇಸಿಗೆಯಲ್ಲಿ ಸೌತೆಕಾಯಿ ಬಳಕೆ ಅತೀ ಉತ್ತಮ. ಇದರಿಂದ ತಯಾರಿಸಿದ ಐಸ್‌ಕ್ಯೂಬ್ ಬಳಸಿದ್ರೆ ಗ್ಲೋಯಿಂಗ್ ಸ್ಕಿನ್ ನಿಮ್ಮದಾಗುತ್ತದೆ. ಒಂದು ಸೌತೇಕಾಯಿಯ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿ, ಅದಕ್ಕೆ 3 ಸ್ಪೂನ್ ರೋಸ್‌ ವಾಟರ್, 4 ಸ್ಪೂನ್ ನಿಂಬೆರಸ ಮಿಶ್ರಣ ಮಾಡಿ ಚೆನ್ನಾಗಿ ರುಬ್ಬಿ. ಈಗ ಈ ಪೇಸ್ಟ್‌ನಿಂದ ಐಸ್ ಕ್ಯೂಬ್ ತಯಾರಿಸಿ, ಬಳಸಿ.

ಪಪಾಯಾ ಐಸ್ ಕ್ಯೂಬ್ಸ್ : ಚಿಕ್ಕ ತುಂಡು ಪಪ್ಪಾಯಿ ಹಣ್ಣನ್ನು ಮಿಕ್ಸಿಗೆ ಹಾಕಿ ರುಬ್ಬಿ ಜ್ಯೂಸ್ ತಯಾರಿಸಿಕೊಳ್ಳಿ. ಈ ಜ್ಯೂಸ್‌ನಿಂದ ಐಸ್ ಕ್ಯೂಬ್ ತಯಾರಿಸಿ, ಬಳಸಿ.

ಈ ರೀತಿಯಾಗಿ ನೀವು ಆ್ಯಲೋವೇರಾ ಜೆಲ್, ಕಿತ್ತಳೆ ಹಣ್ಣು, ಕಲ್ಲಂಗಡಿ ಹಣ್ಣುಗಳನ್ನು ಬಳಸಿ ಐಸ್ ಕ್ಯೂಬ್ ತಯಾರಿಸಿ ಬಳಸಬಹುದು.

ವಿಶೇಷ ಸೂಚನೆ: ಈ ಮೇಲಿನ ಐಸ್‌ ಕ್ಯೂಬ್‌ಗಳಲ್ಲಿ ಯಾವುದಾದರೂ ಒಂದು ಐಸ್ ಕ್ಯೂಬನ್ನು ಬಳಸಿ. ಕೆಲ ದಿನಗಳ ಗ್ಯಾಪ್‌ ನೀಡಿ ಬೇರೆ ಬೇರೆ ಐಸ್ ಕ್ಯೂಬ್‌ಗಳನ್ನ ಬಳಸಬಹುದು.

Health Tips: ಹಸುವಿನ ಶುದ್ಧ ತುಪ್ಪದ ಸೇವನೆಯಿಂದ ಆರೋಗ್ಯಕ್ಕಾಗುತ್ತದೆ ಆಶ್ಚರ್ಯಕರ ಲಾಭ

ಇನ್ನು ಕೆಲವರಿಗೆ ಹಾಲು, ಹಣ್ಣು, ತರಕಾರಿಗಳನ್ನ ಬಳಸಿದ್ರೆ ಅಲರ್ಜಿಯಾಗುವ ಸಾಧ್ಯತೆ ಇರುತ್ತದೆ. ಅಂಥವರು ಐಸ್ ಕ್ಯೂಬನ್ನ ಕೈಗೆ ಮಸಾಜ್ ಮಾಡಿ. ಅಲರ್ಜಿಯಾಗದಿದ್ದರಷ್ಟೇ ಮುಖಕ್ಕೆ ಬಳಸಿ.

ಈ ಐಸ್ ಕ್ಯೂಬ್‌ಗಳನ್ನ ತುಂಬಾ ದಿನಗಳ ಕಾಲ ಫ್ರಿಜ್‌ನಲ್ಲಿರಿಸಬೇಡಿ. ದಿನಕ್ಕೆ 2 ಐಸ್‌ ಕ್ಯೂಬ್ಸ್‌ ಬಳಸಿದ್ರೂ ಪರವಾಗಿಲ್ಲ. ಆದ್ರೆ 3-4ಕ್ಕಿಂತ ಹೆಚ್ಚು ದಿನ ಈ ಐಸ್‌ ಕ್ಯೂಬ್ಸನ್ನ ಫ್ರಿಜ್‌ನಲ್ಲಿರಿಸಬೇಡಿ.

Recipe: ಚಪಾತಿಗೆ ಸಖತ್ ಕಾಂಬಿನೇಷನ್ ಈ ಕೊಂಕಣಿ ಶೈಲಿಯ ಬದ್ನೇಕಾಯಿ ಸುಕ್ಕೆ

ಬಳಸುವ ಹಣ್ಣು, ತರಕಾರಿಗಳು ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ. ಆದಷ್ಟು ಫ್ರೆಶ್‌ ಆಗಿರುವ ಹಣ್ಣು, ತರಕಾರಿಗಳನ್ನ ಬಳಸಿದ್ರೆ ಉತ್ತಮ.

ಒಳ್ಳೆಯ ರಿಸಲ್ಟ್‌ಗಾಗಿ ಐಸ್‌ ಕ್ಯೂಬ್‌ಗಳಿಂದ 5ರಿಂದ6 ನಿಮಿಷಗಳ ಕಾಲ ಮಸಾಜ್ ಮಾಡಬೇಕು. ಅಲ್ಲದೇ ನೀವು ಬಳಸುವ ನೀರು, ಹಾಲು, ಹಣ್ಣು, ತರಕಾರಿ ಎಲ್ಲವೂ ಫ್ರೆಶ್ ಆಗಿ ಇರಬೇಕು.

ಈ ಎಲ್ಲ ಪ್ರಯೋಗಗಳನ್ನು ಮಾಡಿಯೂ ಕೂಡ ಮುಖದಲ್ಲಿನ ಸಮಸ್ಯೆ ದೂರವಾಗದಿದ್ದರೆ ವೈದ್ಯರಲ್ಲಿ ತೋರಿಸಿ.

Tags: Beauty tipsEnglish NewsHealth TipsHindi NewsIce cubesKannada NewsKannada TVshri News
ShareSendTweetShare
Join us on:

Related Posts

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ವೆಜ್ ಕಟ್ಲೇಟ್ ರೆಸಿಪಿ

Recipe: ವೆಜ್ ಕಟ್ಲೇಟ್ ರೆಸಿಪಿ

Health Tips: ಕೂದಲು, ತ್ವಚೆ, ದೈಹಿಕ, ಮಾನಸಿಕ ಎಲ್ಲ ಆರೋಗ್ಯ ಅಭಿವೃದ್ಧಿಗೂ ಇಲ್ಲಿದೆ ರಾಶಿ ರಾಶಿ ಟಿಪ್ಸ್

Health Tips: ಕೂದಲು, ತ್ವಚೆ, ದೈಹಿಕ, ಮಾನಸಿಕ ಎಲ್ಲ ಆರೋಗ್ಯ ಅಭಿವೃದ್ಧಿಗೂ ಇಲ್ಲಿದೆ ರಾಶಿ ರಾಶಿ ಟಿಪ್ಸ್

Health Tips: ಮಲಗುವ ಮುನ್ನ ಈ 1 ಕೆಲಸ ಮಾಡಿದ್ರೆ ಸಾಕು, ಸುಸ್ತು ಅಂದ್ರೇನು ಅಂತಾ ಮರೆತೇ ಹೋಗತ್ತೆ..

Health Tips: ಮಲಗುವ ಮುನ್ನ ಈ 1 ಕೆಲಸ ಮಾಡಿದ್ರೆ ಸಾಕು, ಸುಸ್ತು ಅಂದ್ರೇನು ಅಂತಾ ಮರೆತೇ ಹೋಗತ್ತೆ..

Life Lesson: ತಾಳ್ಮೆಯಿಂದ ಇದ್ದು ಶ್ರೀಮಂತರಾಗುವುದನ್ನು ಕಲಿಯಿರಿ..

Life Lesson: ತಾಳ್ಮೆಯಿಂದ ಇದ್ದು ಶ್ರೀಮಂತರಾಗುವುದನ್ನು ಕಲಿಯಿರಿ..

Recipe: ಪನೀರ್ ಚಿಲ್ಲಿ ರೆಸಿಪಿ

Recipe: ಪನೀರ್ ಚಿಲ್ಲಿ ರೆಸಿಪಿ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spirituality: ಕಲಿಯುಗದಲ್ಲಿ ಸ್ತ್ರೀ-ಪುರುಷರು ಹೀಗಿರುತ್ತಾರೆ ಎಂದು ಶ್ರೀಕೃಷ್ಣ ಆಗಲೇ ಭವಿಷ್ಯ ನುಡಿದಿದ್ದ

Spirituality: ಕಲಿಯುಗದಲ್ಲಿ ಸ್ತ್ರೀ-ಪುರುಷರು ಹೀಗಿರುತ್ತಾರೆ ಎಂದು ಶ್ರೀಕೃಷ್ಣ ಆಗಲೇ ಭವಿಷ್ಯ ನುಡಿದಿದ್ದ

Chanakya Neeti: ಇಂಥವರ ಸಂಗ ಮಾಡದಿದ್ದಲ್ಲಿ ಮಾತ್ರ ನೀವು ಚೆನ್ನಾಗಿರುತ್ತೀರಿ ಅಂತಾರೆ ಚಾಣಕ್ಯರು

Chanakya Neeti: ಇಂಥವರ ಸಂಗ ಮಾಡದಿದ್ದಲ್ಲಿ ಮಾತ್ರ ನೀವು ಚೆನ್ನಾಗಿರುತ್ತೀರಿ ಅಂತಾರೆ ಚಾಣಕ್ಯರು

Movie Mantra: ಭಯಾನಕ ಮಾಟಗಾತಿಯ ವೆಬ್‌ಸಿರೀಸ್ ಮುತಸ್ಸಿ: Video with review

Movie Mantra: ಭಯಾನಕ ಮಾಟಗಾತಿಯ ವೆಬ್‌ಸಿರೀಸ್ ಮುತಸ್ಸಿ: Video with review

ಅನುಷ್ಕಾ ಶರ್ಮಾ ಧರಿಸಿದರೆಂದು ನೀವೂ ತುಳಸಿ ಮಾಲೆ ಧರಿಸುವ ಮುನ್ನ ಈ ವಿಚಾರ ಖಂಡಿತ ತಿಳಿಯಿರಿ..

ಅನುಷ್ಕಾ ಶರ್ಮಾ ಧರಿಸಿದರೆಂದು ನೀವೂ ತುಳಸಿ ಮಾಲೆ ಧರಿಸುವ ಮುನ್ನ ಈ ವಿಚಾರ ಖಂಡಿತ ತಿಳಿಯಿರಿ..

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ವೆಜ್ ಕಟ್ಲೇಟ್ ರೆಸಿಪಿ

Recipe: ವೆಜ್ ಕಟ್ಲೇಟ್ ರೆಸಿಪಿ

Spiritual: ಅದೃಷ್ಟಕ್ಕಾಗಿ ಕಾಯುತ್ತಿದ್ದೀರಾ..? ಹಾಗಾದ್ರೆ ಈ ಕೆಲಸಗಳನ್ನು ಮಾಡಿ..

Spiritual: ಅದೃಷ್ಟಕ್ಕಾಗಿ ಕಾಯುತ್ತಿದ್ದೀರಾ..? ಹಾಗಾದ್ರೆ ಈ ಕೆಲಸಗಳನ್ನು ಮಾಡಿ..

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In