• Home
  • About Us
  • Contact Us
  • Terms of Use
  • Privacy Policy
Sunday, June 21, 2026
  • Login
Shri News
  •  
  • ರಾಜ್ಯ
    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

  • ರಾಷ್ಟ್ರೀಯ
    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಅಂತರಾಷ್ಟ್ರೀಯ

Web News: ವಿಚಿತ್ರ ರೀತಿಯಲ್ಲಿ ವಿಚಿತ್ರ ವಸ್ತುವಿನೊಂದಿಗೆ ವಿವಾಹವಾದ ವಿದೇಶಿಗರು

News Desk by News Desk
Jan 31, 2025, 06:21 pm IST
in ಅಂತರಾಷ್ಟ್ರೀಯ
Share on FacebookShare on TwitterTelegram

Web News: ಮದುವೆ ಅಂದರೆ ಓರ್ವ ವ್ಯಕ್ತಿಯ ಜೀವನವನ್ನೇ ಬದಲಿಸುವ ಘಟನೆ. ಅದು ಹೆಣ್ಣಿನ ಜೀವನವಾದರೂ ಇರಬಹುದು. ಗಂಡಿನ ಜೀವನವಾದರೂ ಇರಬಹುದು. ಉತ್ತಮ ರೀತಿ ಅಥವಾ ಉತ್ತಮವಲ್ಲದ ರೀತಿಯಿಂದಲೂ ಜೀವನ ಬದಲಾಗಬಹುದು. ಆದರೆ ತಮ್ಮ ಜೀವನ ಇದ್ದ ಹಾಗೇ ಇರಲಿ, ಚೇಂಜ್ ಆಗೋದೇ ಬೇಡಾ ಅಂತಾ ಡಿಸೈಡ್ ಮಾಡಿರುವ ಕೆಲ ವ್ಯಕ್ತಿಗಳು ಮದುವೆಯಾಗದೇ, ಅನ್‌ಮ್ಯಾರೀಡ್ ಜೀವನ ಮಾಡುತ್ತಿದ್ದಾರೆ. ಆದರೆ, ಮದುವೆಯಾದರೂ ಆಗದ ರೀತಿ ಇರಬೇಕು ಎಂದು ಕೆಲವರು ವಸ್ತುಗಳನ್ನೇ ವಿವಾಹವಾಗಿದ್ದಾರೆ. ಇದು ವಿಚಿತ್ರ ಎನ್ನಿಸಿದರೂ ಸತ್ಯ. ಹಾಗಾದ್ರೆ ಯಾರ್ಯಾರು, ಯಾವ ವಸ್ತುಗಳನ್ನು ವಿವಾಹವಾಗಿದ್ದಾರೆ ನೋಡೋಣ ಬನ್ನಿ.

ಮಾರಿಯೋ ಮಾರ್ಸಿಯೋ: ಈತ ತಿಂಡಿಪೋತನಾಗಿದ್ದು, ಈತನಿಗೆ ಬರ್ಗರ್ ಎಂದರೆ ಬಲು ಇಷ್ಟ. ಹಾಗಾಗಿಯೇ ಈತ ದೊಡ್ಡ ಬರ್ಗರ್ ಒಂದನ್ನು ವಿವಾಹವಾಗಿದ್ದಾನೆ. ಕಾನೂನು ಪ್ರಕಾರವಾಗಿ, ಚರ್ಚ್‌ನಲ್ಲಿ ಬರ್ಗರ್‌ ಜೊತೆ ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹವಾಗಿದ್ದಾನೆ.

ಆ್ಯರೋನ್ ಚೆರ್ವಿನ್ಯಾಕ್ (Aaron Chervenak): ಈತ ಕೂಡ ಕ್ರಿಶ್ಚಿಯನ್ ಸಂಪ್ರದಾಯದಂತೆ ತನ್ನ ಸ್ಮಾರ್ಟ್‌ ಫೋನನ್ನೇ ವಿವಾಹವಾಗಿದ್ದಾನೆ.

ಮೇರಿ ರೋಚಾ ಮೋರಾಸ್ (Mary rocha moraes): ಈಕೆ ಗೊಂಬೆಯೊಂದರ ಜೊತೆ ಚರ್ಚ್‌ನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹವಾಗಿದ್ದಳು. ಜೊತೆಗೆ ಆ ಗೊಂಬೆ ರೀತಿಯ ಇನ್ನೊಂದು ಪುಟ್ಟ ಗೊಂಬೆ ತಯಾರಿಸಿ. ಇದು ನಾನು ನನ್ನ ಪತಿಯಿಂದ ಪಡೆದಿರುವ ಮಗು ಎಂದು ತೋರಿಸಿದ್ದಳು.

ಪೆಸೆಲ್ ಸೆಲಿಕ್ (Pascal Sellick): ಈಕೆ ತಾನು ಮಲಗುವ ಹಾಸಿಗೆಯೊಂದಿಗೆ ವಿವಾಹವಾಗಿದ್ದಾಳೆ.

ಎರಿಕಾ ಲ್ಯಾಬ್ರಿ (Erika labrie): ಈಕೆ 2007ರಲ್ಲಿ ಐಫೆಲ್ ಟವರ್‌ನ್ನು ವಿವಾಹವಾಗಿದ್ದಾಳೆ.

ಕ್ಯಾರೋಲ್ ಸ್ಯಾಂಟಾ (Carol Santa): ಈಕೆ ಟ್ರೈನ್ ಸ್ಟೇಶನ್‌ ಅಂದ್ರೆ ರೈಲ್ವೆ ಸ್ಟೇಶನ್ ಒಂದರ ಜೊತೆ ವಿವಾಹವಾಗಿದ್ದಾಳೆ.

ರಿಚರ್ಡ್ ಟೋರಸ್ (Richard torres ): ರಿಚರ್ಡ್ ಟೋರಸ್ ಮರವೊಂದರ ಜೊತೆ ಕ್ರಿಶ್ಚಿಯನ್‌ ಸಂಪ್ರದಾಯದಂತೆ ವಿವಾಹವಾಗಿದ್ದಾನೆ.

ಇವರೆಲ್ಲ ವಿದೇಶಿಗರಾಗಿದ್ದರೆ, ಎರಡು ವರ್ಷಗಳ ಹಿಂದೆ ಬಂಗಾಲದ ಯುವತಿಯೊಬ್ಬಳು ತನ್ನನ್ನು ತಾನೇ ವಿವಾಹವಾಗಿ, ಗೋವಾಗೆ ಸೋಲೋ ಹನಿಮೂನ್‌ಗೆ ಹೋಗಿ, ಹಲ್‌ಚಲ್ ಎಬ್ಬಿಸಿದ್ದಳು.

Tags: BusinessBusiness ideasgross profitinvestmentlossMarriagenet profitprofitsmall scale industryTrain
ShareSendTweetShare
Join us on:

Related Posts

Special Story: ನೀವು ಬರೀ ನಾಳಿನ ಬಗ್ಗೆಯೇ ಯೋಚಿಸುತ್ತೀರಾ..? ಹಾಗಾದ್ರೆ ಇದನ್ನು ಓದಿ..

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

Special Story: ಭಾರತಕ್ಕೆ ಚಹಾ ಬಂದಿದ್ದು ಹೇಗೆ.? ಇದನ್ನು ನಮ್ಮ ಪೂರ್ವಜರು ಹೇಗೆ ಸೇವಿಸುತ್ತಿದ್ದರು..?

Special Story: ನಾವು ತಿನ್ನುವ ಸಮೋಸಾ ನಮ್ಮ ದೇಶದ್ದಲ್ಲವೇ ಅಲ್ಲ.. ಹಾಗಾದ್ರೆ ಯಾವ ದೇಶದ್ದು..?

News: ಕೋರಿಯನ್ ಲವ್ ಗೇಮ್ ಅಂದ್ರೇನು..? ಯಾಕೆ ಇದು ಇಷ್ಟು ಡೇಂಜರ್..?

ಮಹಿಳಾ ಉದ್ಯೋಗಿಗಳಿಗೆ ಅಫ್ಘಾನಿಸ್ತಾನ ದೇಶದ ಸಚಿವಾಲಯದೊಳಗೆ ನಿಷೇಧ

ಹೊಸ ರೂಲ್ಸ್ ತಂದ ತಾಲಿಬಾನ್: ಮೂಳೆ ಮುರಿದು, ರಕ್ತ ಚಿಮ್ಮುವವರೆಗೂ ಪತ್ನಿಗೆ ಹೊಡೆಯಬಹುದಂತೆ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In