Pakistan: ಪಾಕಿಸ್ತಾನದಲ್ಲಿ ಕುರಾನ್ಗೆ ಅಗೌರವ ತೋರಿದ್ದಕ್ಕಾಗಿ, ಆ ವ್ಯಕ್ತಿಯನ್ನ ಜೀವಂತ ಸುಟ್ಟ ಘಟನೆ ನಡೆದಿದೆ.
ಪಾಕಿಸ್ತಾನಕ್ಕೆ ಪ್ರವಾಸಕ್ಕೆಂದು ಬಂದಿದ್ದ ವ್ಯಕ್ತಿಯೋರ್ವನನ್ನು ಅಲ್ಲಿನ ಸ್ಥಳೀಯರು ಕುರಾನ್ಗೆ ಅಗೌರವ ತೋರಿದ್ದಾರೆಂದು ಆರೋಪಿಸಿ, ಅವನನ್ನು ಥಳಿಸಿ, ಚಿತ್ರಹಿಂಸೆ ನೀಡಿ, ಸಜೀವ ದಹನ ಮಾಡಿದ್ದಾರೆ.
ಕೆಲ ವರದಿಗಳ ಪ್ರಕಾರ, ಆ ಗುಂಂಪಿನಲ್ಲಿ ಹಂತಕರೂ ಇದ್ದರು. ಇದೇ ರೀತಿಯ ಘ’’ನೆಗಳು ಪಾಕಿಸ್ತಾನದಲ್ಲಿ ಹಲವು ಬಾರಿ ನಡೆದಿದೆ. ಕಳೆದ ವರ್ಷ ಕೂಡ ಓರ್ವ ಪ್ರವಾಸಿಗನನ್ನು ಇದೇ ರೀತಿ ಥಳಿಸಿ, ಸಜೀವ ದಹನಗ“ಳಿಸಿ, ಹತ್ಯೆ ಮಾಡಲಾಗಿತ್ತು.
ಕೆಲವೋಮ್ಮೆ ಆರೋಪ ಸಾಬೀತಾಗದಿದ್ದರೂ ಕೂಡ, ಈ ರೀತಿ ಶಿಕ್ಷೆ ನೀಡುತ್ತಾರೆ ಎಂದು ಪಾಪಿ ಪಾಕಿಸ್ತಾನದ ಮೇಲೆ ಆರೋಪವಿದೆ. ಇನ್ನು ಕೆಲ ವರದಿಗಳ ಪ್ರಕಾರ, ಕುರಾನ್ಗೆ ಅವಮಾನ ಮಾಡಿದ ಬಳಿಕ, ಆತನನ್ನು ಹಿಡಿದು ಮರಕ್ಕೆ ಕಟ್ಟಿಹಾಕಿ, ಕಲ್ಲಿನಿಂದ ಹ“ಡೆದು, ಬಳಿಕ ಸುಟ್ಟಿದ್ದಾರೆನ್ನಲಾಗಿದೆ. ಅಲ್ಲದೇ, ಆತ ತಾನೇನೂ ಮಾಡಿಲ್ಲ, ತಾನು ನಿರಪರಾಧಿ ಎಂದರೂ ಕೂಡ ಜನ ಆತನ ಮಾತನ್ನು ಆಲಿಸಿಲ್ಲ ಎನ್ನಲಾಗಿದೆ.
ಒಟ್ಟಾರೆಯಾಗಿ ಕುರಾನ್ಗೆ ಸತ್ಯಕ್ಕೂ ಆತ ಅವಮಾನ ಮಾಡಿದನೋ, ಅಥವಾ ಅವರೆಲ್ಲ ಅವನ ಮೇಲೆ ಸುಳ್ಳು ಆರೋಪ ಮಾಡಿ, ಹತ್ಯೆ ಮಾಡಿದರೋ, ಅನ್ನೋದು ದೇವರಿಗೆ ಗ“ತ್ತಿರುವ ವಿಷಯ.
Discussion about this post