• Home
  • About Us
  • Contact Us
  • Terms of Use
  • Privacy Policy
Wednesday, August 26, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಅಂತರಾಷ್ಟ್ರೀಯ

Special Story: ನಾವು ತಿನ್ನುವ ಸಮೋಸಾ ನಮ್ಮ ದೇಶದ್ದಲ್ಲವೇ ಅಲ್ಲ.. ಹಾಗಾದ್ರೆ ಯಾವ ದೇಶದ್ದು..?

News Desk by News Desk
Feb 24, 2026, 10:27 pm IST
in ಅಂತರಾಷ್ಟ್ರೀಯ, ಬ್ಯೂಟಿ ಟಿಪ್ಸ್
Share on FacebookShare on TwitterTelegram

Special Story: ಭಾರತದಲ್ಲಿ ಸಿಗುವ ರುಚಿಕರವಾದ, ಖಾರ ತಿನಿಸುಗಳಲ್ಲಿ ಸಮೋಸಾ ಕೂಡ 1. ಹಸಿರು ಚಟ್ನಿ ಅಥವಾ ಸಾಸ್ ಜತೆ ಸೇವಿಸುವ ಸಮೋಸಾ ಹಲವರ ನೆಚ್ಚಿನ ತಿನಿಸಾಗಿದೆ. ಪಾರ್ಟಿ, ಫಂಕ್ಷನ್‌ಗಳಲ್ಲಿ ಹೆಚ್ಚಾಗಿ ಸೇವಿಸುವ ಸ್ಪೆಶಲ್ ಖಾರ ತಿಂಡಿ ಅಂದ್ರೆ ಅದು ಸಮೋಸಾ. ಇಂಥ ಸಮೋಸಾ ನಮ್ಮ ದೇಶದ ತಿನಿಸು ಅಲ್ಲವೇ ಅಲ್ಲ. ಆದರೆ ಸಮೋಸಾ ಇದೀಗ ನಮ್ಮ ದೇಶದ ತಿನಿಸಾಗಿ ಮಾರ್ಪಟ್ಟಿದೆ. ಹಾಗಾದ್ರೆ ಸಮೋಸಾ (Samosa) ಯಾವ ದೇಶದ ತಿನಿಸಾಗಿತ್ತು ಅಂತಾ ತಿಳಿಯೋಣ ಬನ್ನಿ..

ಆಲೂಗಡ್ಡೆ, ಈರುಳ್ಳಿ, ಹಸಿಮೆಣಸು, ಮೈದಾ, ಎಣ್ಣೆ ಸೇರಿ ಮಸಾಲೆಗಳನ್ನು ಸೇರಿಸಿ ತಯಾರಿಸುವ ಸಮೋಸಾವನ್ನು ಮದ್ಯ ಪ್ರಾಂತ್ಯದ ಜನ ಪರಿಚಯಿಸಿದ್ದು. ಆದರೆ ಆ ಸಮೋಸಾ ಸಿಹಿಯಾಗಿತ್ತು. ಮತ್ತು ಅದರ ಹೆಸರು ಸಂಬೋಸಾಗ್ ಆಗಿತ್ತು.

ಈ ಸಂಬೋಸಾಗ್‌ನ್ನು ಮೈದಾ, ಸಕ್ಕರೆ, ಜೇನು, ಖರ್ಜೂರ, ಬಾದಾಮಿ ಎಲ್ಲವನ್ನೂ ಹಾಕಿ ತುಪ್ಪದಲ್ಲಿ ಕರಿಯಲಾಗುತ್ತಿತ್ತು. ಈಜಿಪ್ಟ್‌ನಲ್ಲೂ ಇದೂ ಪ್ರಸಿದ್ಧ ಸಿಹಿ ಪದಾರ್ಥವಾಗಿತ್ತು. ಏಕೆ ಹೀಗೆ ಹೇಳಲಾಗುತ್ತೆ ಅಂದ್ರೆ, ಈಜಿಪ್ಟ್ ಪಿರಾಮಿಡ್ ಶೇಪ್ ರೀತಿ ಈ ಸಿಹಿ ತಿಂಡಿ ಇತ್ತು. ಅಲ್ಲದೇ ಪರ್ಷಿಯನ್ ಭಾಷೆಯಲ್ಲಿ ಪಿರಾಮಿಡ್‌ಗಳನ್ನು ಸಮ್ಸಾ ಅಂತಾ ಹೇಳಲಾಗುತ್ತದೆ. ಹಾಗಾಗಿ ಇದು ಈಜಿಪ್ಟಿಯನ್ನರ ತಿನಿಸು ಅಂತಲೂ ಹೇಳಲಾಗುತ್ತದೆ.

ಅಲ್ಲಿನ ಜನ ಸಂಬೋಸಾಗ್‌ನ್ನು ಪ್ರಯಾಣದ ಸಮಯದಲ್ಲಿ ಸೇವಿಸುತ್ತಿದ್ದರು. ಆ ರೀತಿ ಭಾರತಕ್ಕೆ ಬರುವಾಗ ಅವರು ಆ ತಿನಿಸು ಹಿಡಿದು ಬಂದಿದ್ದರು.

ಪರ್ಷಿಯನ್‌ನು ಈ ಸಿಹಿ ತಿಂಡಿಯನ್ನು ಭಾರತಕ್ಕೆ ಪರಿಚಯಿಸಿದರು. ಇಲ್ಲಿನ ಆಡಳಿತಗಾರರಿಗೆ ಆ ತಿನಿಸು ತಿನ್ನಲು ನೀಡಿದಾಗ, ರಾಜ ಮಹಾರಾಜರಿಗೆ ಸಂಬೋಸಾಗ್ (Sambosag) ತುಂಬಾ ಇಷ್ಟವಾಯಿತು. ಬಳಿಕ ಜನ ಸಾಮಾನ್ಯರು ಸಂಬೋಸಾಗ್‌ನ್ನು ಇಷ್ಟಪಟ್ಟರು. ಆಗ ಅದು ಸಿಹಿ ಪದಾರ್ಥವಾಗಿತ್ತು.

ಆದರೆ 16ನೇ ಶತಮಾನದಲ್ಲಿ ಪೋರ್ಚುಗೀಸರು ಆಲೂಗಡ್ಡೆಯನ್ನು ಭಾರತಕ್ಕೆ ಪರಿಚಯಿಸಿದರು. ಬಳಿಕ ಭಾರತದಲ್ಲಿ ಸಿಹಿಗಿಂತ ಖಾರ ಪದಾರ್ಥವನ್ನು ಜನ ಹೆಚ್ಚು ಇಷ್ಟಪಡಲು ಶುರು ಮಾಡಿದರು. ಆಲೂಗಡ್ಡೆಯೂ ರುಚಿ ಎನ್ನಸಲಾರಂಭಿಸಿತು.

ಬಾದಾಮಿ, ಜೇನುತುಪ್ಪ, ಖರ್ಜೂರದ ಜಾಗಕ್ಕೆ ಆಲೂಗಡ್ಡೆ, ಈರುಳ್ಳಿ, ಹಸಿಮೆಣಸಿನ್ನು ಸೇರಿಸಿ, ಹೂರಣ ಮಾಡಲಾಯಿತು. ಆ ಬಳಿಕ ಭಾರತದಲ್ಲಿ ಸಂಬೋಸಾಗ್, ಸಮೋಸಾ ಆಗಿ ಬದಲಾಗಿ, ಇದೀಗ ಭಾರತದ ಸಮೋಸಾ ಅಂತಲೇ ಪ್ರಸಿದ್ಧವಾಗಿದೆ.

Tags: Beauty tipsbjpCM SiddaramaiahCongressHealth TipsInternational NewsJDSKannada NewsKannada StoriesKarnataka NewsKTVNational NewsPM ModiPolitical NewsRahul GandhiSambosagSamosashri NewsSpecial StoriesSpecial StorySports NewsState Newsಆಹಾರಊಟಕೂದಲ ಆರೋಗ್ಯಕೂದಲು ಉದುರುವಿಕೆಕೇಶರಾಶಿಜ್ಯೋತಿಷ್ಯತಿಂಡಿತ್ವಚೆಯ ಆರೋಗ್ಯ.ಧರ್ಮಪೂಜೆಸೌಂದರ್ಯ ಸಲಹೆ
ShareSendTweetShare
Join us on:

Related Posts

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ವೆಜ್ ಕಟ್ಲೇಟ್ ರೆಸಿಪಿ

Recipe: ವೆಜ್ ಕಟ್ಲೇಟ್ ರೆಸಿಪಿ

Health Tips: ಕೂದಲು, ತ್ವಚೆ, ದೈಹಿಕ, ಮಾನಸಿಕ ಎಲ್ಲ ಆರೋಗ್ಯ ಅಭಿವೃದ್ಧಿಗೂ ಇಲ್ಲಿದೆ ರಾಶಿ ರಾಶಿ ಟಿಪ್ಸ್

Health Tips: ಮಲಗುವ ಮುನ್ನ ಈ 1 ಕೆಲಸ ಮಾಡಿದ್ರೆ ಸಾಕು, ಸುಸ್ತು ಅಂದ್ರೇನು ಅಂತಾ ಮರೆತೇ ಹೋಗತ್ತೆ..

Special Story: ನೀವು ಬರೀ ನಾಳಿನ ಬಗ್ಗೆಯೇ ಯೋಚಿಸುತ್ತೀರಾ..? ಹಾಗಾದ್ರೆ ಇದನ್ನು ಓದಿ..

Special Story: ನೀವು ಬರೀ ನಾಳಿನ ಬಗ್ಗೆಯೇ ಯೋಚಿಸುತ್ತೀರಾ..? ಹಾಗಾದ್ರೆ ಇದನ್ನು ಓದಿ..

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spirituality: ಕಲಿಯುಗದಲ್ಲಿ ಸ್ತ್ರೀ-ಪುರುಷರು ಹೀಗಿರುತ್ತಾರೆ ಎಂದು ಶ್ರೀಕೃಷ್ಣ ಆಗಲೇ ಭವಿಷ್ಯ ನುಡಿದಿದ್ದ

Chanakya Neeti: ಇಂಥವರ ಸಂಗ ಮಾಡದಿದ್ದಲ್ಲಿ ಮಾತ್ರ ನೀವು ಚೆನ್ನಾಗಿರುತ್ತೀರಿ ಅಂತಾರೆ ಚಾಣಕ್ಯರು

Movie Mantra: ಭಯಾನಕ ಮಾಟಗಾತಿಯ ವೆಬ್‌ಸಿರೀಸ್ ಮುತಸ್ಸಿ: Video with review

ಅನುಷ್ಕಾ ಶರ್ಮಾ ಧರಿಸಿದರೆಂದು ನೀವೂ ತುಳಸಿ ಮಾಲೆ ಧರಿಸುವ ಮುನ್ನ ಈ ವಿಚಾರ ಖಂಡಿತ ತಿಳಿಯಿರಿ..

ಅನುಷ್ಕಾ ಶರ್ಮಾ ಧರಿಸಿದರೆಂದು ನೀವೂ ತುಳಸಿ ಮಾಲೆ ಧರಿಸುವ ಮುನ್ನ ಈ ವಿಚಾರ ಖಂಡಿತ ತಿಳಿಯಿರಿ..

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ವೆಜ್ ಕಟ್ಲೇಟ್ ರೆಸಿಪಿ

Recipe: ವೆಜ್ ಕಟ್ಲೇಟ್ ರೆಸಿಪಿ

Spiritual: ಅದೃಷ್ಟಕ್ಕಾಗಿ ಕಾಯುತ್ತಿದ್ದೀರಾ..? ಹಾಗಾದ್ರೆ ಈ ಕೆಲಸಗಳನ್ನು ಮಾಡಿ..

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In