• Home
  • About Us
  • Contact Us
  • Terms of Use
  • Privacy Policy
Wednesday, July 22, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಅಂತರಾಷ್ಟ್ರೀಯ

Special Story: ಭಾರತಕ್ಕೆ ಚಹಾ ಬಂದಿದ್ದು ಹೇಗೆ.? ಇದನ್ನು ನಮ್ಮ ಪೂರ್ವಜರು ಹೇಗೆ ಸೇವಿಸುತ್ತಿದ್ದರು..?

News Desk by News Desk
Apr 26, 2026, 11:45 am IST
in ಅಂತರಾಷ್ಟ್ರೀಯ, ಬ್ಯೂಟಿ ಟಿಪ್ಸ್
Share on FacebookShare on TwitterTelegram

Special Story: ನಾವು ಪ್ರತಿದಿನ ತಪ್ಪದೇ ಸೇವಿಸುವ ಚಹಾ ನಮ್ಮ ದೇಶದಲ್ಲ. ಬದಲಾಗಿ ಪಕ್ಕದ ಚೀನಾ ದೇಶದಿಂದ ಪರಿಚಯವಾಗಿದ್ದು. ಹಾಗಾದ್ರೆ ನಾವು ಹೇಗೆ ಚಹಾ (Tea) ಬೆಳೆಯುವ ಮನಸ್ಸು ಮಾಡಿದ್ದು..? ಚಹಾ ಬಗ್ಗೆ ಹಲವು ಸಂಗತಿಗಳನ್ನು ತಿಳಿಯೋಣ ಬನ್ನಿ..

ಚಹಾ ಅನ್ನೋದು ಚೀನಾ ದೇಶದಿಂದ ಪರಿಚಯವಾಗಿತ್ತು. ಅವರು ಎಲೆಗಳನ್ನೇ ಕುದಿಸಿ, ಪೇಯ ಮಾಡಿ ಸೇವಿಸುತ್ತಿದ್ದರು. ಏಕೆಂದರೆ, ಚಹಾ ಅನ್ನೋದು ಆಗಿನ ಕಾಲದ ಆರೋಗ್ಯಕರ ಪೇಯವಾಗಿತ್ತು. ಏಕೆಂದರೆ, ಚಹಾ ಎಲೆಯನ್ನು ನೀರಿನಲ್ಲಿ ಹಾಕಿ ಕುದಿಸಿ, ಕಶಾಯದ ರೀತಿ ಅದನ್ನು ಸೇವಿಸಲಾಗುತ್ತಿತ್ತು.

ಬೌದ್ಧ ಭಿಕ್ಷುಗಳು ಭಾರತಕ್ಕೆ ಬಂದಾಗ, ಈ ಪೇಯ ಭಾರತಕ್ಕೆ ಪರಿಚಯವಾಯಿತು. ಅಲ್ಲಿಯವರೆಗೂ ನಾವು ಚಹಾ ಸೇವನೆ ಮಾಡುತ್ತಿರಲಿಲ್ಲ. ಓರ್ವ ಬೌದ್ಧ ಭಿಕ್ಷು, 7 ವರ್ಷ ನಿದ್ರೆ ತ್ಯಾಗ ಮಾಡಿ, ಜೀವನದ ಸತ್ಯ ತಿಳಿಯಲು ನಿರ್ಧರಿಸಿದ್ದರಂತೆ.

ಹಾಗಾಗಿ ಅವರು ತಮ್ಮ ದೇಶದಿಂದ ತಂದ ಚಹಾ ಎಲೆಗಳನ್ನು ಸೇವಿಸುತ್ತಿದ್ದರು. ಇದು ಅವರಿಗೆ ನಿದ್ರೆ ಬರದಂತೆ ತಡೆಯುತ್ತಿತ್ತು. ಇದಾದ ಬಳಿಕವೇ ಚಹಾ ನಿದ್ರೆ ತಡೆಯುವ ಪೇಯವೆಂದು ತಿಳಿಯಿತು.

ಕೆಲ ವರ್ಷಗಳ ಕಾಲ ಚೀನಾ ದೇಶದಿಂದಲೇ ಚಹಾ ಎಲೆ ಭಾರತಕ್ಕೆ ಬರುತ್ತಿತ್ತು. ಆದರೆ ಭಾರತಕ್ಕೆ ಬಂದ ಬ್ರಿಟೀಷರು, ಇಲ್ಲಿನ ವಾತಾವರಣವನ್ನು ನೋಡಿ, ಇಲ್ಲೇ ಚಹಾ ಬೆಳೆಯಬಹುದು ಎಂದು ನಿರ್ಧರಿಸಿ, ನಮ್ಮ ದೇಶದ ಕೆಲ ಭಾಗಗಳಲ್ಲಿ  ಚಹಾ ಬೆಳೆಯಲು ನಿರ್ಧರಿಸಿದರು. ಸ್ವಲ್ಪ ಸಮಯ ಕಳೆದ ಬಳಿಕ, ಚಹಾ ಎಲೆಯನ್ನು ಡ್ರೈ ಮಾಡಿ ಪುಡಿ ಮಾಡಿ, ಚಹಾ ಪುಡಿಯಾಗಿ ಮಾರಲಾಗುತ್ತಿತ್ತು.

ಚಹಾ ಎಲೆಯನ್ನು ನೀರಿನಲ್ಲಿ ಕುದಿಸಿ ಕುಡಿಯುವವರೆದೂ ಅದು ಆರೋಗ್ಯಕರ ಪೇಯ ಎನ್ನಿಸಿತ್ತು. ಆದರೆ ಅದನ್ನು ಡ್ರೈ ಮಾಡಿ ಪುಡಿ ಮಾಡಿ, ಅದರ ಜತೆ ಹಾಲು, ಸಕ್ಕರೆ, ಮಸಾಲೆ ಪದಾರ್ಥ ಬೆರೆಸಿ ಕುಡಿಯಲು ಶುರುವಾದ ಬಳಿಕ, ಅದರಲ್ಲಿನ ಆರೋಗ್ಯಕರ ಪ್ರಮಾಣ ಹೋಗಿ, ಅದು ಬರೀ ರುಚಿಕರ ಪೇಯವಾಗಿ ಬದಲಾಯಿತು.

Tags: bjpCM SiddaramaiahCoffeeCongressJDSKannada NewsKarnataka NewsKarnataka tvKTVPM ModiPolitical NewsRahul GandhiSpecial StoriesTea
ShareSendTweetShare
Join us on:

Related Posts

Health Tips: ಕೂದಲು, ತ್ವಚೆ, ದೈಹಿಕ, ಮಾನಸಿಕ ಎಲ್ಲ ಆರೋಗ್ಯ ಅಭಿವೃದ್ಧಿಗೂ ಇಲ್ಲಿದೆ ರಾಶಿ ರಾಶಿ ಟಿಪ್ಸ್

Health Tips: ಮಲಗುವ ಮುನ್ನ ಈ 1 ಕೆಲಸ ಮಾಡಿದ್ರೆ ಸಾಕು, ಸುಸ್ತು ಅಂದ್ರೇನು ಅಂತಾ ಮರೆತೇ ಹೋಗತ್ತೆ..

Special Story: ನೀವು ಬರೀ ನಾಳಿನ ಬಗ್ಗೆಯೇ ಯೋಚಿಸುತ್ತೀರಾ..? ಹಾಗಾದ್ರೆ ಇದನ್ನು ಓದಿ..

Special Story: ನೀವು ಬರೀ ನಾಳಿನ ಬಗ್ಗೆಯೇ ಯೋಚಿಸುತ್ತೀರಾ..? ಹಾಗಾದ್ರೆ ಇದನ್ನು ಓದಿ..

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

Life Lesson: ತಾಳ್ಮೆಯಿಂದ ಇದ್ದು ಶ್ರೀಮಂತರಾಗುವುದನ್ನು ಕಲಿಯಿರಿ..

Recipe: ಪನೀರ್ ಚಿಲ್ಲಿ ರೆಸಿಪಿ

Recipe: ಪನೀರ್ ಚಿಲ್ಲಿ ರೆಸಿಪಿ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In