• Home
  • About Us
  • Contact Us
  • Terms of Use
  • Privacy Policy
Saturday, August 22, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಸಿನಿಮಾ

Movie Mantra: ಭಯಾನಕ ಮಾಟಗಾತಿಯ ವೆಬ್‌ಸಿರೀಸ್ ಮುತಸ್ಸಿ: Video with review

News Desk by News Desk
Aug 22, 2026, 11:51 am IST
in ಸಿನಿಮಾ
Share on FacebookShare on TwitterTelegram

Movie Mantra: ಮುತಸ್ಸಿ.. ಸದ್ಯ ಜಿ5ನಲ್ಲಿ ಬರುತ್ತಿರುವ ವೆಬ್‌ಸಿರೀಸ್. ಫಸ್ಟ್ ಸೀಸನ್ ಬಿಡುಗಡೆ ಮಾಡಿದ್ದು, ಇದರಲ್ಲಿ 6 ಎಪಿಸೋಡ್ಸ್ ಇದೆ. ಮಲಯಾಳಿ ಭಾಷೆಯ ಮಾಟಗಾತಿ ವೃದ್ಧೆಯ ಹಾರರ್‌ ಥ್ರಿಲ್ಲರ್ ಕಥೆ ಇರುವ ಈ ವೆಬ್‌ ಸಿರೀಸ್‌ ತಮಿಳು ಮತ್ತು ಹಿಂದಿ ಭಾಷೆಯಲ್ಲಿ ನೀವು ನೋಡ್ಬಹುದು.

ಸಿಂಗಲ್ ಟೇಕ್ ಕ್ರಿಯೇಶನ್ಸ್ ನಿರ್ಮಾಣ ಮಾಡಿರುವ ಈ ವೆಬ್‌ಸಿರೀಸ್‌ನ್ನ ನಂದುಲಾಲ್ ಎಂ.ಎಸ್ ಅವರು ಡೈರೆಕ್ಟ್ ಮಾಡಿದಾರೆ.

ಲೀಲಾ ಅನ್ನೋ ಹೆಣ್ಣು ಮಗಳು, ರಾಜನ್ ಎಂಬಾತನನ್ನು ವಿವಾಹವಾಗಿ, ಸುಂದರವಾದ ಹಳ್ಳಿಯಿಂದ ಭಯಾನಕವಾದ ಕಾಡಿನ ಮನೆ ಇರೋ ಜಾಗಕ್ಕೆ ಬರ್ತಾಳೆ. ಈಕೆಯ ಅತ್ತೆಯೇ ಮಾಟಗಾತಿ ಮುದುಕಿ. ಅಂದ್ರೆ ರಾಜನ್ ಅಮ್ಮನೇ ಇಲ್ಲಿ ಭಯಾನಕ ಹೆದರಿಕೆ ಸೃಷ್ಟಿಸುವ ದುಷ್ಟಶಕ್ತಿಯಾಗಿರ್ತಾಳೆ. ಈಕೆಯನ್ನೇ ಊರಿನ ಜನ ಮುತ್ತಜ್ಜಿ ಅಂತಾ ಕರೀತಾರೆ.

ಊರಿನ ಜನರ್ಯಾರೂ ಆ ಮನೆಗೆ ಬರೋಕ್ಕೆ ಧೈರ್ಯ ಮಾಡ್ತಿರ್ಲಿಲ್ಲಾ. ಯಾಕಂದ್ರೆ ಆ ಮನೆಗೆ ಹೋಗೋದಿರ್ಲಿ. ಅಲ್ಲೇ ಅವರ ಮನೆ ಬಳಿಯ ತೋಟಕ್ಕೆ ಬಂದ್ರೂ, ಅವರನ್ನ ವಶೀಕರಣ ಮಾಡಿ, ತನ್ನ ಕೋಣೆಯೋಳಗೆ ಕರೆತಂದು, ಅವರನ್ನ ಬಲಿ ನೀಡುತ್ತಿದ್ದಳು ಆ ಮಾಟಗಾತಿ.

ಆದರೆ ರಾಜನ್‌ಗೆ ಅದರ ಸುಳಿವೂ ಇರ್ತಾ ಇರ್ಲಿಲ್ಲಾ. ಅವನಿಗೆ ಊರ ಜನರೆಲ್ಲ ಸುಮ್ಮನೆ ಅಮ್ಮನ ಬಗ್ಗೆ ಕೆಟ್ಟದಾಗಿ ಮಾತಾಡ್ತಾರೆ ಅಂತಾನೇ ಅನ್ನಿಸ್ತಿತ್ತು. ಅಂಥ ಭಯಾನಕ ಜಾಗಕ್ಕೆ ಸ“ಸೆಯಾಗಿ ಬರುವವಳೇ ಲೀಲಾ.

ಲೀಲಾ ಮದುವೆ ಮಾಡಿಕ“ಂಡು ಬಂದ ಮೇಲೆ ಆ ಮನೆಯಲ್ಲಿ ಏನೇನು ಭಯಾನಕ ಘಟನೆ ನಡೆಯತ್ತೆ..? ಮಾಟಗಾತಿಯ ಹಿನ್ನೆಲೆ ಏನು..? ಆಕೆ ಯಾರು.? ಅವಳಿಗೆ ಹುಟ್ಟೋ ಮಗುವಿನ ಮೇಲೆ ಆ ಮಾಟಗಾತಿಯ ಪರಿಣಾಮ ಹೇಗಿರತ್ತೆ ಅಂತಾ ಈ ವೆಬ್‌ಸಿರೀಸ್‌ನಲ್ಲಿ ಭಯಾನಕವಾಗಿ ತೋರಿಸಲಾಗಿದೆ.

1ಸ್ಟ್ ಎಪಿಸೋಡ್ ನೋಡುವಾಗಾ ನಿಮಗೆ ಬೋರ್ ಆಗ್ಬಹುದು. ಆದರೆ ನೋಡ್ತಾ ನೋಡ್ತಾ ಸಖತ್ ಇಂಟ್ರೆಸ್ಟಿಂಗ್ ಅನ್ಸತಾ ಹೋಗತ್ತೆ. ಲಾಸ್ಟ್ ಎಪಿಸೋಡ್‌ನಲ್ಲಿ ಶ್ರೀಕುಟ್ಟನ್ ಆ್ಯಕ್ಟಿಂಗ್ ಗಮನ ಸೆಳೆಯೋ ಹಾಗಿದೆ.

Tags: bjpCM SiddaramaiahCongressJDSKannada NewsKarnataka NewsKarnataka tvKTVPM ModiPolitical NewsRahul GandhiSpecial Stories
ShareSendTweetShare
Join us on:

Related Posts

Sandalwood: ವಿಚ್ಛೇದನಕ್ಕೆ ಅರ್ಜಿ ಕೋರಿ ಕೋರ್ಟ್ ಮೆಟ್ಟಿಲೇರಿದ ನಟಿ ಶುಭಪೂಂಜಾ

Sandalwood: ಇಲ್ಲಿ ಹಿಂದಿ ಮಾತನಾಡುತ್ತೀರಿ, ಅಲ್ಲಿ ಹಿಂದಿ ವಿರೋಧಿಸುತ್ತೀರಿ..?: ನಿರೂಪಕಿಯ ಪ್ರಶ್ನೆಗೆ ರಿಷಬ್ ಉತ್ತರ ಹೀಗಿತ್ತು

Sandalwood News: ‘ಮಾದೇವ’ ಸಿನಿಮಾ ಯಶಸ್ಸಿಗಾಗಿ ಮಂತ್ರಾಲಯದಲ್ಲಿ ಹರಕೆ ತೀರಿಸಿದ ನಟ

Sandalwood News: ನಾನು ಯಾರೊಂದಿಗೂ ಹೋಗಿಲ್ಲ, ಅವನಿಗೆ ಏಡ್ಸ್, ಕ್ಯಾನ್ಸರ್ ಇತ್ತು: ಶ್ರೀಧರ್ ಪತ್ನಿ

Sandalwood News: ಪಾರು, ವಧು ಧಾರಾವಾಹಿ ಖ್ಯಾತಿಯ ನಟ ಶ್ರೀಧರ್ ನಾಯಕ್ (47) ನಿಧನ

ಜೀವನ ಶುರುವಾಗುವ ವೇಳೆಗೆ ಜೀವ ಪಡೆದ ಕ್ರೂರ ವಿಧಿ: ಹೃದಯಾಘಾತದಿಂದ ನಟ ರಾಕೇಶ್ ಪೂಜಾರಿ ವಿಧಿವಶ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Movie Mantra: ಭಯಾನಕ ಮಾಟಗಾತಿಯ ವೆಬ್‌ಸಿರೀಸ್ ಮುತಸ್ಸಿ: Video with review

Movie Mantra: ಭಯಾನಕ ಮಾಟಗಾತಿಯ ವೆಬ್‌ಸಿರೀಸ್ ಮುತಸ್ಸಿ: Video with review

ಅನುಷ್ಕಾ ಶರ್ಮಾ ಧರಿಸಿದರೆಂದು ನೀವೂ ತುಳಸಿ ಮಾಲೆ ಧರಿಸುವ ಮುನ್ನ ಈ ವಿಚಾರ ಖಂಡಿತ ತಿಳಿಯಿರಿ..

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ವೆಜ್ ಕಟ್ಲೇಟ್ ರೆಸಿಪಿ

Recipe: ವೆಜ್ ಕಟ್ಲೇಟ್ ರೆಸಿಪಿ

Spiritual: ಅದೃಷ್ಟಕ್ಕಾಗಿ ಕಾಯುತ್ತಿದ್ದೀರಾ..? ಹಾಗಾದ್ರೆ ಈ ಕೆಲಸಗಳನ್ನು ಮಾಡಿ..

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In