• Home
  • About Us
  • Contact Us
  • Terms of Use
  • Privacy Policy
Monday, September 28, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಚಿಕ್ಕಮಗಳೂರು

Bikshuki donates to Anjaneya Temple: ಆಂಜನೇಯ ದೇವಾಲಯಕ್ಕೆ ದೇಣಿಗೆ ಕೊಟ್ಟ ಬಿಕ್ಷುಕಿ

Shri News Desk by Shri News Desk
Nov 25, 2021, 05:38 am IST
in ಚಿಕ್ಕಮಗಳೂರು
Share on FacebookShare on TwitterTelegram

ಚಿಕ್ಕಮಗಳೂರು: ದೇವಸ್ಥಾನಕ್ಕೆ ಭಕ್ತರಾದವರೆಲ್ಲರೂ ಹೋಗುತ್ತಾರೆ. ಉಳ್ಳವರು ದೇಣಿಗೆ ಕೊಟ್ಟು ದೇಗುಲಕ್ಕೆ ಕಳೆಕೊಡುತ್ತಾರೆ. ಸಲ್ಲಿಸಿ ಸಲ್ಲುವವರ ಹೆಸರು ಕಾಣಿಕೆಯ ಬೋರ್ಡ್​ನಲ್ಲಿಯು ಕಾಣುತ್ತದೆ. ಆದರೆ ಸಾಮಾನ್ಯ ಭಕ್ತ, ಕಾಪಾಡೋ ದೇವರೆ ಎನ್ನುತ್ತಾ ಕೈ ಮುಗಿದು ನಿಲ್ಲುತ್ತಾನೆ. ಕೈಲಾದುದನ್ನ ಹುಂಡಿಗೆ ಹಾಕಿ, ತಪ್ಪಿಗೆ ಕ್ಷಮಿಸು, ಕರುಣೆ ಸುರಿಸು ಎಂದೆಲ್ಲಾ ಬೇಡಿ ಬರುತ್ತಾರೆ.

ಇದನ್ನೂ ಓದಿ: ಹೆಚ್ಚು ಜನರ ಜೊತೆ ಗೆಳೆತನ ಬೆಳೆಸಿಕೊಳ್ಳಲು 8 ಸೂತ್ರಗಳನ್ನು ಓದಿಬಿಡಿ

ಆದರೆ  ಕಡೂರು ತಾಲ್ಲೂಕಿನ ಕೋಟೆ ಪಾತಾಳ ಆಂಜನೇಯ ದೇವಾಲಯದಲ್ಲಿ ಬೇರೆಯದ್ದೇ ಆದ ರೀತಿಯಲ್ಲೊಂದು ಘಟನೆ ನಡೆದಿದೆ. ಅದನ್ನ ನಿಮಗೆ ಹೇಳಲೇ ಬೇಕು. ಇಲ್ಲಿನ ಸಾಯಿಬಾಬಾ ದೇವಾಲಯದ ಬಳಿ ಒಬ್ಬ ಬಿಕ್ಷುಕಿ ನಿತ್ಯ ಬದುಕು ಕೊಟ್ಟ ಅನಿವಾರ್ಯತೆಗಾಗಿ ಅವರಿವರನ್ನ ಬೇಡಿ ಬದುಕುತ್ತಿದ್ದಾಳೆ. ನೆಲೆ, ಸೆಲೆಯಿಲ್ಲದ ಬಡಪಾಯಿ ಕೆಂಪಜ್ಜಿ , ಇದಕ್ಕಿದ್ದಂತೆಕೋಟೆ ಪಾತಾಳ ಆಂಜನೇಯ ದೇವಾಲಯಕ್ಕೆ ಬಂದು, ಅಲ್ಲಿನ ಆಡಳಿತ ಮಂಡಳಿಯ ಅಧ್ಯಕ್ಷರನ್ನ ಹುಡುಕಾಡಿದ್ದಾಳೆ.

ಇದನ್ನೂ ಓದಿ: Ka.sa.pa : ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಗೆದ್ದ ಆರ್.ಎಸ್.ಎಸ್. ಶಿವಾನಂದ ಸ್ವಾಮಿ ಲೇವಡಿ

ಇದನ್ನ ನೋಡಿದ ಕೆಲ ಭಕ್ತರು ದೇವಾಲಯದ ಒಳಗೂ ಭಿಕ್ಷೆ ಬೇಡಲು ಶುರುಮಾಡಿದ್ಯಾ ಹೋಗಮ್ಮ ಹೊರಗೆ ಎಂದೇ ಆಡಿಕೊಂಡಿದ್ದರು. ಆದರೂ ಕೆಂಪಜ್ಜಿ ಮುಖ ಕೆಂಪು ಮಾಡಿಕೊಳ್ಳದೇ, ತನ್ನ ಕೆಲಸವನ್ನಲ್ಲದೆ ಮತ್ತೇನು ಆಡಿದ್ದಾರೆ ಎನ್ನುತ್ತಾ ಸೀದಾ ದೇವಾಲಯದ ಒಳಕ್ಕೆ ಹೋಗಿ ಅಲ್ಲಿದ್ದ ದೇವಾಲಯದಲ್ಲಿದ್ದ ಸ್ವಾಮೀಜಿಗೆ ಮುಷ್ಟಿಮುಚ್ಚಿ ಏನೋ ಕೊಟ್ಟಳು.

ಇದನ್ನೂ ಓದಿ: ಮರೆಯದೇ ಓದಿ; ಇಲ್ಲಿದೆ ಜ್ಞಾಪಕ ಶಕ್ತಿ ವೃದ್ಧಿಸಲು 14 ಸಹಜ ಉಪಾಯ

ಅಜ್ಜಿ ಏನೋ ಕೊಟ್ಟಳೆಂದು ನೋಡಿದ ಸ್ವಾಮೀಜಿಯವರು ಅದನ್ನ ನೋಡಿದಾಗ, ಅದರಲ್ಲಿ ಬರೋಬ್ಬರಿ 20 ಸಾವಿರ ರೂಪಾಯಿಯಿತ್ತು. ಐನೂರರ 40 ನೋಟುಗಳು.. ಏನಮ್ಮ ಇದು, ಏತಕ್ಕಾಗಿ ಎಂದು ಕೇಳುವಾಗಲೇ ,ಅಜ್ಜಿ ಇದನ್ನ ಇಟ್ಕೊಂಡು ನಮ್ಮಪ್ಪ ಆಂಜನೇಯ ಸ್ವಾಮಿಗೆ ಬೆಳ್ಳಿ ಮುಖವಾಡ ಮಾಡ್ಸಿ.. ನನ್ನ ಕೈಲಾದ್ದು ಕೊಟ್ಟೀನಿ..ಎಂದು ಕೈ ಮುಗಿದಿದ್ದಳು.

ಇದನ್ನೂ ಓದಿ: ಭಾರೀ ಸದ್ದು ಮಾಡುತ್ತಿದೆ “ಭಾವಚಿತ್ರ”ದ ಟ್ರೇಲರ್!

ನಡೆದಿದ್ದು ಇಷ್ಟೆ, ಅಲ್ಲಿದ್ದ ಭಕ್ತರೆಲ್ಲಾ ಒಮ್ಮೆ ಏನಾಯ್ತು ಅಂತಾ ದೇವಾಲಯದ ಸಿಬ್ಬಂದಿ ಬಳಿಗೆ ಬಂದು ವಿಚಾರಿಸಿದ್ದಾರೆ. ಅಜ್ಜಿಯ ಸೇವೆಯನ್ನ ಕೇಳಿದ ಭಕ್ತರು, ಬರಿಗಾಲ ಭಿಕ್ಷುಕಿಯ ಕಾಣಿಕೆಗೆ ಸಾಕ್ಷಾತ್​ ದೇವರೇ ಒಲಿಯಬಹುದು, ಭಕ್ತರಾಗಿ ಆಕೆಗೆ ನಾವು ಮೆಚ್ಚದಿದ್ದರೇ ಹೇಗೆ ಎನ್ನುತ್ತಾ, ಅಜ್ಜಿಯ ಜೊತೆ ಸೆಲ್ಪಿ ತೆಗೆದುಕೊಂಡು ವಾಟ್ಸ್ಯಾಪ್​ ಸ್ಟೇಟಸ್​ ಹಾಕಿದರು.

Bikshuki donates to Anjaneya Temple

Tags: Bikshuki donates to Anjaneya TempleTOP NEWS
ShareSendTweetShare
Join us on:

Related Posts

5 ವರ್ಷದ ಹಿಂದೆ ನಾಪತ್ತೆಯಾಗಿದ್ದ ತಾಯಿಯನ್ನು ಭೇಟಿಯಾದ ಮಕ್ಕಳು

Driver dies: ಟ್ರಾಕ್ಟರ್ ಮಗುಚಿ ಬಿದ್ದು ಚಾಲಕ ಸಾವು

God’s service comforts the mind: ದೇವರ ಸೇವೆಯಿಂದ ಮನಸ್ಸಿಗೆ ನೆಮ್ಮದಿ

ರಾಜ್ಯದಲ್ಲಿ 832 ಮಂದಿಗೆ ಕೊರೋನಾ ಪಾಸಿಟಿವ್ , 8 ಸೋಂಕಿತರು ಸಾವು

Corona crosses 1000 mark: ರಾಜ್ಯದಲ್ಲಿ 1000 ಗಡಿ ದಾಟಿದ ಕೊರೋನಾ

Zilla Kannada Sahitya Parishad: ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ನೇಮಕ

Train Traffic: ಚಿಕ್ಕಮಗಳೂರು-ಬೆಂಗಳೂರು ರೈಲು ಸಂಚಾರ ಪುನರಾರಂಭಕ್ಕೆ ಕೇಂದ್ರ ಸಚಿವರ ಸೂಚನೆ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spirituality: ಕಲಿಯುಗದಲ್ಲಿ ಸ್ತ್ರೀ-ಪುರುಷರು ಹೀಗಿರುತ್ತಾರೆ ಎಂದು ಶ್ರೀಕೃಷ್ಣ ಆಗಲೇ ಭವಿಷ್ಯ ನುಡಿದಿದ್ದ

Chanakya Neeti: ಇಂಥವರ ಸಂಗ ಮಾಡದಿದ್ದಲ್ಲಿ ಮಾತ್ರ ನೀವು ಚೆನ್ನಾಗಿರುತ್ತೀರಿ ಅಂತಾರೆ ಚಾಣಕ್ಯರು

Movie Mantra: ಭಯಾನಕ ಮಾಟಗಾತಿಯ ವೆಬ್‌ಸಿರೀಸ್ ಮುತಸ್ಸಿ: Video with review

ಅನುಷ್ಕಾ ಶರ್ಮಾ ಧರಿಸಿದರೆಂದು ನೀವೂ ತುಳಸಿ ಮಾಲೆ ಧರಿಸುವ ಮುನ್ನ ಈ ವಿಚಾರ ಖಂಡಿತ ತಿಳಿಯಿರಿ..

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ವೆಜ್ ಕಟ್ಲೇಟ್ ರೆಸಿಪಿ

Recipe: ವೆಜ್ ಕಟ್ಲೇಟ್ ರೆಸಿಪಿ

Spiritual: ಅದೃಷ್ಟಕ್ಕಾಗಿ ಕಾಯುತ್ತಿದ್ದೀರಾ..? ಹಾಗಾದ್ರೆ ಈ ಕೆಲಸಗಳನ್ನು ಮಾಡಿ..

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In