• Home
  • About Us
  • Contact Us
  • Terms of Use
  • Privacy Policy
Thursday, September 24, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ರಾಜ್ಯ

ಬಾಹ್ಯಾಕಾಶದ ಛಾಯಾಗ್ರಾಹಕ “ಚಂದ್ರ ಎಕ್ಸ್-ರೇ ವೀಕ್ಷಣಾಲಯ”

Shri News Desk by Shri News Desk
Dec 8, 2021, 06:18 am IST
in ರಾಜ್ಯ, ವಿಜ್ಞಾನ-ತಂತ್ರಜ್ಞಾನ
Share on FacebookShare on TwitterTelegram

ಖಗೋಳವಿಜ್ಞಾನಿಗಳಮುದ್ದಿನ ಕೂಸು “ಚಂದ್ರ” ಅಂತರಿಕ್ಷದಲ್ಲಿ ಕಣ್ಣು ತೆರೆದು ಇಲ್ಲಿಗೆ 22 ವರ್ಷಗಳಾಯಿತು. ಕಣ್ಣು ಬಿಟ್ಟ ಕೂಡಲೇ ಕೆಲಸ ಪ್ರಾರಂಭಿಸಿದ ಚಂದ್ರ, ನಿರಂತರವಾಗಿ‘ಸ್ಮಿತ್ಸೋನಿಯನ್” ಖಭೌತ ವೀಕ್ಷಣಾಲಯಕ್ಕೆ ಅನೇಕ ಬಾಹ್ಯಾಕಾಶದ ಬಿಂಬಗಳನ್ನು ಕಳುಹಿಸುತ್ತಲೇ ಇದೆ. ಹಗಲಿರುಳು ಎನ್ನದೇ ಚಂದ್ರ, ನೂರಾರು ಬೆಳಕಿನ ವರ್ಷಗಳಷ್ಟು ದೂರದಲ್ಲಿ ನಡೆಯುವ ಘಟನೆಗಳನ್ನು ಇಲ್ಲೇ ನಡೆಯುತ್ತಿದೆಯೇನೋ ಎಂಬಂತೆ ಚಿತ್ರಿಸಿ ಕಳುಹಿಸುತ್ತಿದೆ. ಅದುವೇ ಬಾಹ್ಯಾಕಾಶದ ಅದ್ಬುತ ಛಾಯಾಗ್ರಾಹಕ “ಚಂದ್ರಎಕ್ಸ್-ರೇವೀಕ್ಷಣಾಲಯ”

ಆಕಾಶಗಂಗೆಗಳು ಮತ್ತು ಕಪ್ಪುರಂಧ್ರಗಳು ಸಾಮಾನ್ಯವಾಗಿ ಎಕ್ಸ್-ರೇ ರೂಪದಲ್ಲಿಶಕ್ತಿಯನ್ನುಹೊರಹಾಕುತ್ತಿರುತ್ತವೆ. ಈ ಕಿರಣಗಳನ್ನು ಭೂಮಿಯ ವಾತಾವರಣ ಹೀರಿಕೊಳ್ಳುವುದರಿಂದ, ಇಲ್ಲಿನ ವೀಕ್ಷಣಾಲಯಗಳು ಎಕ್ಸ್-ರೇಯನ್ನು ಬಳಸಿಕೊಂಡು ಕರಾರುವಕ್ಕಾದ ಮಾಹಿತಿಯನ್ನು ಕೊಡಲಾರವು. H S T(HubbleSpaceTelescope) ಮತ್ತು KomptonGaamaObservatory ಗಳು ಕಾರ್ಯ ನಿರ್ವಹಿಸುತ್ತಿವೆಯಾದರೂ ನಿಖರವಾದ ಮಾಹಿತಿಯನ್ನು ಕಳುಹಿಸುತ್ತಿಲ್ಲ. ಅವು ಎಕ್ಸ್-ರೇಯನ್ನು ಗುರುತಿಸಲಾರವು.

ಈ ನಡುವೆ 1999 ರ ಜುಲೈ 23 ರಂದು ಕೊಲಂಬಿಯಾ ಅಂತರಿಕ್ಷ ನೌಕೆಯ ಸಹಾಯದಿಂದ “ಚಂದ್ರ” ನನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಯಿತು. ಆಗ ಈ ದೂರದರ್ಶಕದ ನಿರ್ಮಾಣಕ್ಕೆ ಖರ್ಚಾದ ಒಟ್ಟು ಮೊತ್ತ 1.5 ಮೀಟರ್ ಉದ್ದವಿದ್ದ ಚಂದ್ರ 5 ಟನ್ ತೂಗುತ್ತಿದ್ದ. ಚಂದ್ರನಿಗೆ ಸಾಮರ್ಥ್ಯ ಒದಗಿಸಲೆಂದು 2350 ವ್ಯಾಟ್ ಶಕ್ತಿಯನ್ನು ಉತ್ಪಾದಿಸಬಲ್ಲ ಎರಡು ಸಿಲಿಕಾನ್ ಸೋಲಾರ್ ರೆಕ್ಕೆಗಳಿವೆ. ಸೂರ್ಯಗ್ರಹಣದ ಸಂದರ್ಭದಲ್ಲಿ ಬ್ಯಾಕ್ ಆಪ್ ಗೆ ಇರಲೆಂದು 3 ನಿಕ್ಕಲ್ ಹೈಡ್ರೋಜನ್ ಬ್ಯಾಟರಿಗಳಿವೆ. ಭೂಮಿಯ ಸುತ್ತಲೂ ಅಂಡಾಕಾರದ ಕಕ್ಷೆಯಲ್ಲಿ ಚಂದ್ರ ಸುತ್ತುತ್ತಿದ್ದಾನೆ. ಹೀಗಾಗಿ ಭೂಮಿಯನ್ನು ಒಂದು ಬಾರಿ ಸಂಪೂರ್ಣ ಪ್ರದಕ್ಷಿಣೆ ಹಾಕಲು ಚಂದ್ರನಿಗೆ 65 ಗಂಟೆಗಳು ಬೇಕಾಗುತ್ತವೆ. ಇದರಲ್ಲಿ8 ಕನ್ನಡಿಗಳಿರುವ ಅತ್ಯಂತ ಕರಾರುವಕ್ಕಾದ ವೀಕ್ಷಣಾ ವ್ಯವಸ್ಥೆ ಇದೆ. ಸಾಮಾನ್ಯಕ್ಕಿಂತ20 ಪಟ್ಟು ಹೆಚ್ಚು ಮಸುಕಾಗಿ ಕಾಣುವ ಬಿಂಬವನ್ನು 60 ಪಟ್ಟು ಸ್ಪಷ್ಟವಾಗಿ ತೋರಬಲ್ಲ ಸಾಮರ್ಥ್ಯ ಚಂದ್ರನಿಗಿದೆ. ಅದರಲ್ಲಿ ಅಳವಡಿಸಿರುವ ಉನ್ನತ ಸಾಮರ್ಥ್ಯದ ಕ್ಯಾಮೆರಾ ಸಹಾಯದಿಂದ 1 ಕಿ.ಮೀ. ದೂರದಲ್ಲಿರುವ ದಿನಪತ್ರಿಕೆಯನ್ನು ಸುಲಭವಾಗಿ ಓದಬಹುದು.

ಭಾರತೀಯ ಮೂಲದ ಖಭೌತ ವಿಜ್ಞಾನಿ ಹಾಗೂ ನೊಬೆಲ್ ಪ್ರಶಸ್ತಿ ವಿಜೇತಸುಬ್ರಮಣ್ಯಂಚಂದ್ರಶೇಖರ್ ಅವರ ನೆನಪಿಗಾಗಿ ಈ ವೀಕ್ಷಣಾಲಯಕ್ಕೆ“ಚಂದ್ರ” ಎಂಬ ಹೆಸರಿಡಲಾಗಿದೆ. ಕಪ್ಪುರಂಧ್ರಗಳ ಬಗ್ಗೆ ವಿಶೇಷ ಅರಿವನ್ನು ಒದಗಿಸಿದ್ದ ಚಂದ್ರಶೇಖರ್ ಅವರ ಹೆಸರನ್ನು ಈ ವೀಕ್ಷಣಾಲಯಕ್ಕೆ ಇರಿಸಿದ್ದು ಅತ್ಯಂತ ಸೂಕ್ತ ನಿರ್ಧಾರವಾಗಿದೆ. ಇತ್ತೀಚೆಗಷ್ಟೇ ಚಂದ್ರ ಹೊಸದೊಂದು ಸಾಧನೆ ಮಾಡಿದ್ದಾನೆ. ಭೂಮಿಯಿಂದ ಸುಮಾರು 250 ದಶಲಕ್ಷ ಜ್ಯೋತಿರ್ವರ್ಷ ದೂರದಲ್ಲಿರುವ ಪರ್ಶಿಯಸ್ ಕ್ಲಸ್ಟರ್ ನಲ್ಲಿ ಇರುವ ಕಪ್ಪುರಂಧ್ರದಲ್ಲಿ ಮೂಡಿಬಂದ ಧ್ವನಿಯ ಅಲೆಗಳನ್ನು ಚಂದ್ರ ಕೇಳಿಸಿಕೊಂಡಿದ್ದಾನೆ. ಈ ಧ್ವನಿ ಎಷ್ಟು ತೀಕ್ಷ್ನವಾದುದೆಂದರೆ, ಅದು ಮಾನವನು ಕೇಳಿಸಿಕೊಳ್ಳುತ್ತಿರುವ ಸಾಮರ್ಥ್ಯದ ವ್ಯಾಪ್ತಿಯಲ್ಲಿ ಬರುವುದೇ ಇಲ್ಲ. ಚಂದ್ರ ಕೇಳಿಸಿಕೊಂಡ ಈ ಧ್ವನಿ ಅಲೆಗಳ ಸಹಾಯದಿಂದ ವಿಶ್ವದಲ್ಲಿರುವ ಅತಿ ದೊಡ್ಡ ರಚನೆಗಳಾದ ಆಕಾಶಗಂಗೆಗಳು ಹೇಗೆ ವಿಸ್ತರಿಸುತ್ತವೆ ಎಂಬುದನ್ನು ಅರ್ಥಿಸಿಕೊಳ್ಳಬಹುದಾಗಿದೆ ಎಂದರೆ ಈ ಛಾಯಾಗ್ರಾಹಕದ ಸಾಮರ್ಥ್ಯಊಹಿಸಿಕೊಳ್ಳಲೂ ಅಸಾಧ್ಯ ಅಲ್ಲವೇ!

ಎಚ್.ಎಸ್.ಟಿ.ಸ್ವಾಮಿ, ಚಿತ್ರದುರ್ಗ

Tags: "Chandra X-Ray Observatory"TOP NEWS
ShareSendTweetShare
Join us on:

Related Posts

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

Deepavali Special Story: ಈ ಬಾರಿ ಹಬ್ಬಕ್ಕೆ ಬಳಕೆಯಾಗಬಹುದಾದ ತರಹೇವಾರಿ Gadgets ಪರಿಚಯ

Deepavali Special Story: ಈ ಬಾರಿ ಹಬ್ಬಕ್ಕೆ ಬಳಕೆಯಾಗಬಹುದಾದ ತರಹೇವಾರಿ Gadgets ಪರಿಚಯ

Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spirituality: ಕಲಿಯುಗದಲ್ಲಿ ಸ್ತ್ರೀ-ಪುರುಷರು ಹೀಗಿರುತ್ತಾರೆ ಎಂದು ಶ್ರೀಕೃಷ್ಣ ಆಗಲೇ ಭವಿಷ್ಯ ನುಡಿದಿದ್ದ

Chanakya Neeti: ಇಂಥವರ ಸಂಗ ಮಾಡದಿದ್ದಲ್ಲಿ ಮಾತ್ರ ನೀವು ಚೆನ್ನಾಗಿರುತ್ತೀರಿ ಅಂತಾರೆ ಚಾಣಕ್ಯರು

Movie Mantra: ಭಯಾನಕ ಮಾಟಗಾತಿಯ ವೆಬ್‌ಸಿರೀಸ್ ಮುತಸ್ಸಿ: Video with review

ಅನುಷ್ಕಾ ಶರ್ಮಾ ಧರಿಸಿದರೆಂದು ನೀವೂ ತುಳಸಿ ಮಾಲೆ ಧರಿಸುವ ಮುನ್ನ ಈ ವಿಚಾರ ಖಂಡಿತ ತಿಳಿಯಿರಿ..

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ವೆಜ್ ಕಟ್ಲೇಟ್ ರೆಸಿಪಿ

Recipe: ವೆಜ್ ಕಟ್ಲೇಟ್ ರೆಸಿಪಿ

Spiritual: ಅದೃಷ್ಟಕ್ಕಾಗಿ ಕಾಯುತ್ತಿದ್ದೀರಾ..? ಹಾಗಾದ್ರೆ ಈ ಕೆಲಸಗಳನ್ನು ಮಾಡಿ..

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In