• Home
  • About Us
  • Contact Us
  • Terms of Use
  • Privacy Policy
Thursday, June 25, 2026
  • Login
Shri News
  •  
  • ರಾಜ್ಯ
    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

  • ರಾಷ್ಟ್ರೀಯ
    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಬ್ಯೂಟಿ ಟಿಪ್ಸ್

Bollywood: ಕೊನೆಗೂ ಕತ್ರೀನಾ ಕೈಫ್ ಮದುವೆ ನಿಕ್ಕಿ

ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ಕತ್ರೀನಾ ಗೃಹಸ್ಥಾಶ್ರಮಕ್ಕೆ ಕಾಲಿಡುವ ಹೊಸ ಇನ್ನಿಂಗ್ಸ್ ಆರಂಭಿಸಲಿದ್ದಾರೆ

Shri News Desk by Shri News Desk
Dec 6, 2021, 04:03 pm IST
in ಬ್ಯೂಟಿ ಟಿಪ್ಸ್, ಸಿನಿಮಾ
Katrina Kaif and Vicky Kaushal

ವಿವಾಹಬಂಧನಕ್ಕೊಳಗಾಗಲಿರುವ ಕತ್ರಿನಾ-ವಿಕ್ಕಿ

Share on FacebookShare on TwitterTelegram

ಬೆಂಗಳೂರು: ಕತ್ರಿನಾ ಕೈಫ್ ಮದುವೆಯಾಗುತ್ತಿದ್ದಾರೆ ಅನ್ನೋದನ್ನು ಕೇಳಿ ಕೇಳಿ ಅಭಿಮಾನಿಗಳಿಗೂ ಸಾಕಾಗಿಹೋಗಿದೆ. ಬಾಲಿವುಡ್ ಹಾಟ್ ಬ್ಯೂಟಿ ಮಾತ್ರ ಈ ಬಗ್ಗೆ ಬಾಯಿಬಿಟ್ಟು ಹೇಳಿಲ್ಲ. ಈಕೆ ನಟ ವಿಕ್ಕಿ ಕೌಶಲ್‌ರನ್ನು ಮದುವೆಯಾಗುವುದಂತೂ ನಿಕ್ಕಿಯಾಗಿದೆ. ಅದಕ್ಕೆ ಪೂರಕವಾಗಿ ಇಬ್ಬರೂ ತಿರುಗಾಡಿದ್ದು, ತಿರುಗಿ-ತಿರುಗಿ ತಮ್ಮ ಭಾವಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದು ಎಲ್ಲವೂ ಸಾಕ್ಷಿಗಳಾಗಿವೆ.

ಈಗ ಇದರ ಮುಂದುವರಿದ ಭಾಗವಾಗಿ ಬಂದಿರುವ ಸುದ್ದಿ ಏನೆಂದರೆ, ಡಿಸೆಂಬರ್ 9, 2021ರಂದು ಕತ್ರಿನಾ, ವಿಕ್ಕಿಯ ಮದುವೆ ನಡೆಯಲಿದೆ. ಅದು ಎಲ್ಲಿ ಅಂತೀರಾ? ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿ. ಹೀಗಾಗಿ, ಕತ್ರಿನಾ ಮದುವೆಯಾಗುವುದು ಬಹುತೇಖ ಖಾತ್ರಿಯಾಗಿದೆ. ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ಕತ್ರೀನಾ ಗೃಹಸ್ಥಾಶ್ರಮಕ್ಕೆ ಕಾಲಿಡುವ ಹೊಸ ಇನ್ನಿಂಗ್ಸ್ ಆರಂಭವಾಗಲಿದೆ.

ಇನ್ನೊಂದು ವಿಶೇಷ ಅಂದರೆ, ಕತ್ರೀನಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬಾಲ್ಯದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ವಿಕ್ಕಿ, ಕತ್ರೀನಾ ಇಬ್ಬರೂ ಇರುವ ಫೋಟೋಗಳು ಇವೆ. ಈ ಬಾಲ್ಯಜೋಡಿಯ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಯಾವ ಮಟ್ಟಿಗೆ ಅಂದರೆ, ಗೂಗಲ್ ನಲ್ಲಿ ಅತಿಹೆಚ್ಚು ಸರ್ಚ್ ಮಾಡಿರುವ ಪೋಟೋಗಳ ಪಟ್ಟಿಯಲ್ಲಿ ಯುವ ಜೋಡಿಯ ಫೋಟೋಗಳು ಸೇರಿವೆ.

ಟ್ರೋಲ್

ಒಂದಷ್ಟು ಜನ ಇಬ್ಬರ ಬಾಲ್ಯದ ಫೋಟೋಗಳನ್ನು ಟ್ರೋಲ್ ಕೂಡ ಮಾಡುತ್ತಿದ್ದಾರೆ. ಅದು ಹೇಗೆ ಅಂದರೆ, ವಿಕ್ಕಿಯ ಫೋಟೋ ಮೇಲೆ “ಯಾರೂ ಊಹಿಸಿರಲಿಲ್ಲ ಈತ ಭವಿಷ್ಯದಲ್ಲಿ ಭಾರತದ ಪರಮ ಸುಂದರಿಯ ಗಂಡನಾಗುತ್ತಾನೆಂದು” ಎಂದು ಬರೆದಿದ್ದಾರೆ. ವಿಕ್ಯಾಟ್ ಅನ್ನೋ ಹ್ಯಾಷ್ ಟ್ಯಾಗ್ ಕೂಡ ಟ್ವಿಟರ್ ನಲ್ಲಿ ಸಿಕ್ಕಾಪಟ್ಟೆ ಟ್ರೆಂಡಿಂಗ್ ನಲ್ಲಿ ಇದೆ.

ಕತ್ರೀನಾ ವಯಸ್ಸಲ್ಲಿ ದೊಡ್ಡವರು

ಇನ್ನೊಂದು ವಿಶೇಷ , ಕತ್ರೀನಾ ವಿಕ್ಕಿಗಿಂತ ಐದು ವರ್ಷ ದೊಡ್ಡವರು. ಅಂದರೆ, ಕತ್ರೀನಾಗೆ ಈಗ 38 ವರ್ಷ, ವಿಕ್ಕಿಗೆ 33 ವರ್ಷ. ಇಬ್ಬರ ಪ್ರೀತಿಗೆ ವಯಸ್ಸಿನ ಅಂತರ ತೊಂದರೆ ಮಾಡಿಲ್ಲ. ಇಬ್ಬರು ಬಹಳ ವರ್ಷಗಳಿಂದ ಪ್ರೀತಿಸುತ್ತಿದ್ದರು. ಈ ಬಗ್ಗೆ ಗುಸುಗುಸು ಓಡಾಡುತ್ತಲೇ ಇತ್ತು. ಸಚಿನ್ ತೆಂಡ್ಯೂಲ್ಕರ್ ಹೆಂಡತಿವಯಸ್ಸು ಸಚಿನ್ ಗಿಂತ ಹೆಚ್ಚಿದೆ. ಇದೇ ಟ್ರೆಂಡ್ ಬಾಲಿವುಡ್ ನಲ್ಲಿ ಹಳೆಯದು. ಸುನೀಲ್ ದತ್ ಹೆಂಡತಿ ನರ್ಗೀಸ್ ಗಿಂತ ವಯಸ್ಸಲ್ಲಿ ಚಿಕ್ಕವರು,  ಐಶ್ವರ್ಯ ರೈಗೆ 40 ಆಗಿದ್ದಾಗ ಅಭಿಷೇಕ್ ಬಚ್ಚನ್ ಗೆ 38 ಆಗಿತ್ತು, ಇದಕ್ಕೆ ಶಿಲ್ಪಾಶೆಟ್ಟಿ ರಾಜ್ ಕುಂದ್ರಾ ಇತ್ತೀಚಿನ ಉದಾಹರಣೆ ಅನ್ನಬಹುದು. ಈ ಸಮೂಹಕ್ಕೆ ಮತ್ತೊಂದು ಸೇರ್ಪಡೆ ಕತ್ರೀನಾ ಕೈಫ್ ಹಾಗೂ ವಿಕ್ಕಿ ಕೌಶಲ್.

Katrina Kaif and Vicky Kaushal set to tie the knot on December 9th

ಇದನ್ನೂ ಓದಿ: ಹಾಲಿವುಡ್‌ಗೆ ಎಂಟ್ರಿ ಕೊಡಲಿದ್ದಾರೆ ಸಮಂತಾ ರುತ್ ಪ್ರಭು

ಇದನ್ನೂ ಓದಿ: ಮಗಳು ವಮಿಕಾ, ಮುಂದಿನ ವೃತ್ತಿಜೀವನದ ಬಗ್ಗೆ ಏನಂತಾರೆ ಬಾಲಿವುಡ್ ನಟಿ ಅನುಷ್ಕಾ ಶರ್ಮಾ?

Tags: Bollywood WeddingKatrina KaifTOP NEWSVicky Kaushal
ShareSendTweetShare
Join us on:

Related Posts

Sandalwood: ವಿಚ್ಛೇದನಕ್ಕೆ ಅರ್ಜಿ ಕೋರಿ ಕೋರ್ಟ್ ಮೆಟ್ಟಿಲೇರಿದ ನಟಿ ಶುಭಪೂಂಜಾ

Health Tips: ಕೂದಲು, ತ್ವಚೆ, ದೈಹಿಕ, ಮಾನಸಿಕ ಎಲ್ಲ ಆರೋಗ್ಯ ಅಭಿವೃದ್ಧಿಗೂ ಇಲ್ಲಿದೆ ರಾಶಿ ರಾಶಿ ಟಿಪ್ಸ್

Health Tips: ಮಲಗುವ ಮುನ್ನ ಈ 1 ಕೆಲಸ ಮಾಡಿದ್ರೆ ಸಾಕು, ಸುಸ್ತು ಅಂದ್ರೇನು ಅಂತಾ ಮರೆತೇ ಹೋಗತ್ತೆ..

Life Lesson: ತಾಳ್ಮೆಯಿಂದ ಇದ್ದು ಶ್ರೀಮಂತರಾಗುವುದನ್ನು ಕಲಿಯಿರಿ..

Recipe: ಪನೀರ್ ಚಿಲ್ಲಿ ರೆಸಿಪಿ

Recipe: ಪನೀರ್ ಚಿಲ್ಲಿ ರೆಸಿಪಿ

Recipe: ಮ್ಯಾಂಗೋ ಸಾಗೋ ರೆಸಿಪಿ

Recipe: ಮ್ಯಾಂಗೋ ಸಾಗೋ ರೆಸಿಪಿ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In