• Home
  • About Us
  • Contact Us
  • Terms of Use
  • Privacy Policy
Thursday, June 25, 2026
  • Login
Shri News
  •  
  • ರಾಜ್ಯ
    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

  • ರಾಷ್ಟ್ರೀಯ
    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಬ್ಯೂಟಿ ಟಿಪ್ಸ್

Sandalwood: ಮದಗಜ ಹಿಟ್ಟೋ ಹಿಟ್ಟು, ಒಟ್ಟು ಕಲಕ್ಷನ್ 20 ಕೋಟಿ

ಮುರಳಿಯವರ ನಟನೆ, ನಿರ್ಮಾಪಕ ಉಮಾಪತಿಯವರ ಅದ್ದೂರಿ ಬಿಡುಗಡೆಯ ಶ್ರಮ ಸಾರ್ಥಕವಾಗಿದೆ.

Shri News Desk by Shri News Desk
Dec 6, 2021, 05:47 pm IST
in ಬ್ಯೂಟಿ ಟಿಪ್ಸ್, ಸಿನಿಮಾ
Madagaja Earns 20 crores

ಬಿಡುಗಡೆಯಾದ 3 ದಿನಗಳಲ್ಲೇ 20 ಕೋಟಿ ಗಳಿಸಿದ ಮದಗಜ

Share on FacebookShare on TwitterTelegram

ನಟ ಶ್ರೀಮುರಳಿ ಅಭಿನಯದ ಮದಗಜ ಚಿತ್ರವೂ ಸೂಪರ್ ಡೂಪರ್ ಹಿಟ್ಟಾಗಿದೆ. ಈ ಗೆಲುವನ್ನು ನಾವು ಬಾಕ್ಸ್ ಆಫೀಸ್ ಕಲೆಕ್ಷನ್ ನಿಂದಲೇ ಅಳೆಯಬೇಕು. ಚಿತ್ರತಂಡ ನೀಡುರುವ ಮಾಹಿತಿ ಪ್ರಕಾರ ಚಿತ್ರ ಬಿಡುಗಡೆಯಾದ ಮೂರೇ ದಿನಕ್ಕೆ ಮದಗಜದ ಗಳಿಕೆ ಇಪ್ಪತ್ತು ಕೋಟಿಗೂ ದಾಟಿದೆಯಂತೆ. ಒಟ್ಟಾರೆ, ಮುರಳಿಯವರ ಶ್ರೀಮಂತ ನಟನೆ, ನಿರ್ಮಾಪಕ ಉಮಾಪತಿ ಅವರ ಅದ್ದೂರಿ ಬಿಡುಗಡೆಯ ಶ್ರಮ ಇಲ್ಲಿ ಸಾರ್ಥಕವಾದಂತಾಯಿತು.

ಮದಗಜದ ಮೊದಲನೆ ದಿನದ ಕಲೆಕ್ಷನ್ ಹತ್ತಿರ ಹತ್ತಿರ 8 ಕೋಟಿ. ಅಂದರೆ, ಇಡೀ ರಾಜ್ಯದಲ್ಲಿ ಸುಮಾರು 450ಕ್ಕೂ ಹೆಚ್ಚು ಥಿಯೇಟರ್ ನಲ್ಲಿ 2300 ಪ್ರದರ್ಶನ ಕಂಡಿರುವುದರಿಂದ ಇಷ್ಟು ಮೊತ್ತ ಬಂದಿದೆ ಎನ್ನುತ್ತದೆ ಸಿನಿಮಾ ತಂಡ.

ಆರಂಭದ ಎರಡು ದಿನಗಳ ಕಲೆಕ್ಷನ್ ಲೆಕ್ಕ ಹಾಕಿದರೆ ಹೆಚ್ಚು ಕಡಿಮೆ 6.77 ಕೋಟಿಗೂ ಹೆಚ್ಚಂತೆ. ಇದರಲ್ಲಿ ಅತಿ ಹೆಚ್ಚು ಕಲೆಕ್ಷನ್ ತಂದು ಕೊಟ್ಟಿರುವುದು ಬೆಂಗಳೂರು, ಕೋಲಾರ, ತುಮಕೂರು ( ಬಿಕೆಟಿ) 9 ಕೋಟಿ. ಅತಿ ಕಡಿಮೆ ಅಂದರೆ ದಾವಣಗೆರೆ. ಕೇವಲ 1 ಕೋಟಿ.

ರಾಜ್ಯದಲ್ಲಿ ಒಮಿಕ್ರಾನ್ ಶುರುವಾದಗಲೇ ಈ ಸಿನಿಮಾ ಬಿಡುಗಡೆಯಾಗಿತ್ತು. ದಿನೇ ದಿನೆ ಏರುತ್ತಿರುವ ಈ ಹೊಸ ಸೋಂಕಿನ ಮಧ್ಯೆ ಸಿನಿಮಾ ಎದ್ದೇಳುತ್ತದೆಯೇ ಅನ್ನೋ ಭಯ ಮದಗಜಕ್ಕೂ ಕಾಡಿದ್ದು ಸುಳ್ಳೇನಲ್ಲ. “ನಿಜ, ಸಿನಿಮಾ ಬಿಡುಗಡೆ ಆದಾಗ ನಮಗೆ ಆತಂಕ ಇತ್ತು. ಪ್ರೇಕ್ಷಕರು ಕೊರೊನಾ ಭಯದಿಂದ ಮನೆಯಲ್ಲೇ ಕೂತರೆ ಗತಿ ಏನು ಅನ್ನೋ ಯೋಚನೆ ಬಂತು. ಆದರೆ, ಮೊದಲನೆ ದಿನದ ಕಲಕ್ಷನ್ ಸ್ವಲ್ಪ ನೆಮ್ಮದಿ ತಂದು ಕೊಡ್ತು. ಎರಡು, ಮೂರನೇ ದಿನದ ಪರಿಸ್ಥಿತಿ ಬದಲಾಗಿದೆ. ಪ್ರೇಕ್ಷಕ ಪ್ರಭುಗಳು ನಮ್ಮನ್ನು ಕೈ ಬಿಡಲಿಲ್ಲ. ಎಲ್ಲ ಕಡೆ ಸಿನಿಮಾ ಬಗ್ಗೆ ಟಾಕ್ ಚೆನ್ನಾಗಿದೆ” ಎನ್ನುತ್ತಾರೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್.

ನಿರ್ಮಾಪಕರು ತಾವು ಕನಸು ಕಂಡಂತೆ ಅದ್ದೂರಿಯಾಗಿ ಸಿನಿಮಾ ಬಿಡುಗಡೆ ಮಾಡಿದ್ದಕ್ಕೆ ಒಳ್ಳೆ ಪ್ರತಿಫಲ ಸಿಕ್ಕಿದೆ. ಅದೇ ನಮಗೆ ಸಂತಸ. ಪ್ರೇಕ್ಷಕರು ನಮ್ಮ ಕೈ ಬಿಡಲಿಲ್ಲ. ಅದೇ ನೆಮ್ಮದಿ. ಮುಂದಿನ ಚಿತ್ರಕ್ಕೆ ಇದು ಸ್ಫೂರ್ತಿ ಎಂದು ಸಂತೋಷ ವ್ಯಕ್ತಪಡಿಸುತ್ತಾರೆ ನಿರ್ದೇಶಕ ಎಸ್. ಮಹೇಶ್ ಕುಮಾರ್ .

Madagaja collects 20 crores within 3 days from the date of release

ಇದನ್ನೂ ಓದಿ: ಮದಗಜ ಟ್ರೇಲರ್ ಲೋಕಾರ್ಪಣೆಗೊಳಿಸಿದ ಸಿಎಂ ಬಸವರಾಜ್ ಬೊಮ್ಮಾಯಿ

ಇದನ್ನೂ ಓದಿ: Bollywood: ವಿಕ್ಕಿ ಕೌಶಲ್‌ರೊಂದಿಗೆ ಸಪ್ತಪದಿ ತುಳಿಯಲಿರುವ ಬಾಲಿವುಡ್‌ ಬೆಡಗಿ ಕತ್ರಿನಾ ಕೈಫ್

Tags: MadagajaSandalwoodTOP NEWS
ShareSendTweetShare
Join us on:

Related Posts

Sandalwood: ವಿಚ್ಛೇದನಕ್ಕೆ ಅರ್ಜಿ ಕೋರಿ ಕೋರ್ಟ್ ಮೆಟ್ಟಿಲೇರಿದ ನಟಿ ಶುಭಪೂಂಜಾ

Health Tips: ಕೂದಲು, ತ್ವಚೆ, ದೈಹಿಕ, ಮಾನಸಿಕ ಎಲ್ಲ ಆರೋಗ್ಯ ಅಭಿವೃದ್ಧಿಗೂ ಇಲ್ಲಿದೆ ರಾಶಿ ರಾಶಿ ಟಿಪ್ಸ್

Health Tips: ಮಲಗುವ ಮುನ್ನ ಈ 1 ಕೆಲಸ ಮಾಡಿದ್ರೆ ಸಾಕು, ಸುಸ್ತು ಅಂದ್ರೇನು ಅಂತಾ ಮರೆತೇ ಹೋಗತ್ತೆ..

Life Lesson: ತಾಳ್ಮೆಯಿಂದ ಇದ್ದು ಶ್ರೀಮಂತರಾಗುವುದನ್ನು ಕಲಿಯಿರಿ..

Recipe: ಪನೀರ್ ಚಿಲ್ಲಿ ರೆಸಿಪಿ

Recipe: ಪನೀರ್ ಚಿಲ್ಲಿ ರೆಸಿಪಿ

Recipe: ಮ್ಯಾಂಗೋ ಸಾಗೋ ರೆಸಿಪಿ

Recipe: ಮ್ಯಾಂಗೋ ಸಾಗೋ ರೆಸಿಪಿ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In