• Home
  • About Us
  • Contact Us
  • Terms of Use
  • Privacy Policy
Thursday, September 24, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಆಧ್ಯಾತ್ಮ

ಮಾರ್ಚ್ ತಿಂಗಳಲ್ಲಿ ಜನಿಸಿದವರು ಇಂಥ ಕೆಲಸವನ್ನೆಂದೂ ಮಾಡಬೇಡಿ

News Desk by News Desk
Jul 20, 2024, 08:41 pm IST
in ಆಧ್ಯಾತ್ಮ
Share on FacebookShare on TwitterTelegram

Horoscope: ಈ ಪ್ರಪಂಚದಲ್ಲಿ ಒಬ್ಬೊಬ್ಬರದ್ದು ಒಂದೊಂದು ಸ್ವಭಾವ. ಕೆಲವರು ಸಿಡುಕಿನ ಸ್ವಭಾವದವರು. ಇನ್ನು ಕೆಲವರು ಸದಾ ನಗು ನಗುತ್ತಲಿರುವರು. ಮತ್ತೆ ಕೆಲವರು ಸದಾ ಎಲ್ಲರ ತಪ್ಪು ಕಂಡು ಹಿಡಿಯುತ್ತವರು. ಕೆಟ್ಟವರು, ಒಳ್ಳೆಯವರು, ಹೊಟ್ಟೆಕಿಚ್ಚಿನ ಸ್ವಭಾವದವರು, ದಾನಿಗಳು, ಕರುಣಾಳುಗಳು, ಹೀಗೆ ಹಲವು ರೀತಿಯ ಜನರಿದ್ದಾರೆ. ಅವರೆಲ್ಲ ಬೇರೆ ಬೇರೆ ನಕ್ಷತ್ರ, ರಾಶಿ, ತಿಂಗಳಿನಲ್ಲಿ ಜನಿಸಿದವರಾಗಿರುತ್ತಾರೆ. ಹಾಗಾಗಿ ನಾವಿವತ್ತು ಮಾರ್ಚ್ ತಿಂಗಳಲ್ಲಿ ಹುಟ್ಟಿದವರ ಗುಣ ಲಕ್ಷಣಗಳು ಹೇಗಿರುತ್ತದೆ ಅನ್ನೋದನ್ನ ಹೇಳಲಿದ್ದೇವೆ.

ಮೊದಲನೇಯದಾಗಿ ಮಾರ್ಚ್‌ನಲ್ಲಿ ಹುಟ್ಟಿದವರ ಉತ್ತಮ ಸ್ವಭಾವವನ್ನ ತಿಳಿಯೋಣ ಬನ್ನಿ..

  • ಮಾರ್ಚ್ ತಿಂಗಳಲ್ಲಿ ಜನಿಸಿದವರು ಆಕರ್ಷಕ ವ್ಯಕ್ತಿತ್ವದವರಾಗಿರುತ್ತಾರೆ. ಸಾಧಾರಣವಾಗಿದ್ದರೂ ಕೂಡ, ಸಮಾಜದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುತ್ತಾರೆ.
  • ಇನ್ನು ಉತ್ತಮವಾಗಿ ಮಾತನಾಡುವ ಇವರು ತಮ್ಮ ಮಾತಿನಿಂದಲೇ ಇತರರನ್ನು ಆಕರ್ಷಿಸುತ್ತಾರೆ. ಇದೇ ಕಾರಣಕ್ಕೆ ಇವರ ಗೆಳೆಯರ ಬಳಗ ದೊಡ್ಡದೇ ಇರುತ್ತದೆ.
  • ಅಲ್ಲದೇ ವಾದ ಮಾಡುವ ಸ್ವಭಾವ ಇವರದ್ದಾಗಿದ್ದು, ಪ್ರತೀ ಬಾರಿ ಎದುರಿನವರನ್ನು ತಮ್ಮ ಮಾತಿನಿಂದಲೇ ಸೋಲಿಸಿಬಿಡುತ್ತಾರೆ. ಅಥವಾ ಎದುರಿನವರ ಬಾಯಿ ಮುಚ್ಚಿಸಿಬಿಡುತ್ತಾರೆ.

  • ಒಳ್ಳೆಯ ಊಟ ಮಾಡುವುದು, ಊರೂರು ಸುತ್ತುವುದೆಂದರೆ ಇವರಿಗೆ ಬಲು ಇಷ್ಟ. ಇದ್ದ ದುಡ್ಡಿನಲ್ಲೇ ಐಶರಾಮಿ ಜೀವನ ಮಾಡಬಯಸುವ ಜನರಿವರು ಎನ್ನಬಹುದು.
  • ಇನ್ನು ಇವರಿಗೆ ಯಾವುದಾದರೂ ಕೆಲಸವನ್ನು ಕೊಟ್ಟಾಗ, ಆ ಕೆಲಸ ಮಾಡುವ ಮನಸ್ಸು ಅವರಿಗಿದ್ದರೆ, ಪಟಪಟನೇ ಅಚ್ಚುಕಟ್ಟಾಗಿ ಆ ಕೆಲಸ ಮಾಡಿ ಕೊಡುತ್ತಾರೆ. ಆದ್ರೆ ನೀವು ಹೇಳಿದ ಕೆಲಸ ಮಾಡಲು ಅವರಿಗೆ ಇಷ್ಟವಿಲ್ಲದಿದ್ದರೆ, ಖಡಾಖಂಡಿತವಾಗಿ ಅದನ್ನು ನಿರಾಕರಿಸುತ್ತಾರೆ.

  • ಇನ್ನು ಮೂಢನಂಬಿಕೆ, ಭಾಗ್ಯದ ಮೇಲೆಲ್ಲ ನಂಬಿಕೆ ಇಡದ ಇವರು, ತಮ್ಮ ಕೆಲಸದ ಮೇಲೆ ನಂಬಿಕೆ ಇಡುತ್ತಾರೆ. ಬುದ್ಧಿವಂತಿಕೆಯಿಂದ ಕಷ್ಟಪಟ್ಟು, ದುಡಿದು ಯಶಸ್ಸು ಗಳಿಸುತ್ತಾರೆ. ಆದ್ರೆ ಇವರು ಜೀವನದಲ್ಲಿ ಒಳ್ಳೆಯ ದುಡ್ಡು ಸಂಪಾದಿಸಿದರೂ ಕೂಡ ಅದನ್ನು ಉಳಿತಾಯ ಮಾಡಲಾಗುವುದಿಲ್ಲ. ಇದಕ್ಕೆ ಕಾರಣ ಇವರ ಖರ್ಚಿನ ಸ್ವಭಾವವಾಗಿರುತ್ತದೆ.
  • ಬೇರೆಯವರ ದುಡ್ಡಿಗೆ ಆಸೆ ಪಡದ ಇವರು, ತಾವು ದುಡಿದ ಹಣದಿಂದಲೇ ಉತ್ತಮ ಜೀವನ ನಡೆಸಲು ಪ್ರಯತ್ನಿಸುತ್ತಾರೆ.
  • ಇನ್ನು ಮಾರ್ಚ್ ತಿಂಗಳಿನಲ್ಲಿ ಜನಿಸಿದವರ ಉತ್ತಮವಲ್ಲದ ಸ್ವಭಾವ ಏನೆಂದು ನೋಡುವುದಾದರೆ..
  • ಈ ಮೊದಲೇ ಹೇಳಿದಂತೆ ಉತ್ತಮವಾಗಿ ಮಾತನಾಡುವ ಇವರು ಮಾತಿನ ಮಲ್ಲರಾಗಿದ್ದರೂ, ಕೆಲವೊಮ್ಮೆ ಇವರ ಮಾತಿನಿಂದ ಬೇರೆಯವರಿಗೆ ಬೇಸರವಾಗುತ್ತದೆ. ಅಲ್ಲದೇ, ಇವರು ಇವರ ಮಾತಿನಿಂದಲೇ ಪೇಚಿಗೆ ಸಿಲುಕಿಕೊಳ್ಳುತ್ತಾರೆ.

  • ಯಶಸ್ಸಿನ ಮೆಟ್ಟಿಲು ಹತ್ತುವ ಭರದಲ್ಲಿರುವ ಇವರು ಗಳಿಸಿದ್ದ ಹಣವನ್ನು ಖರ್ಚು ಮಾಡುವ ವೇಳೆ ತಮ್ಮ ಗುರಿಯನ್ನ ಮರೆತರೂ ಮರೆಯಬಹುದು.
  • ಇನ್ನು ಗಾಸಿಪ್ ಸ್ಪ್ರೆಡ್ ಮಾಡಿ ಮಜ ತೆಗೆದುಕೊಳ್ಳುವ ಸ್ವಭಾವ ಇವರದ್ದಾಗಿರುತ್ತದೆ. ಕೆಲವೊಮ್ಮೆ ಸುಳ್ಳಿನ ಸಹಾಯವನ್ನೂ ಪಡೆದುಕೊಳ್ಳುತ್ತಾರೆ. ಅಲ್ಲದೇ ತಾಳ್ಮೆ ಕಳೆದುಕೊಂಡರೆ, ಆಲಸ್ಯ ತೋರಿದರೇ ನೀವು ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವಾಗುವುದಿಲ್ಲ.

  • ಇನ್ನು ಮಾರ್ಚ್ ತಿಂಗಳಲ್ಲಿ ಜನಿಸಿದವರ ಮೇಲೆ ಗುರು ಬ್ರಹಸ್ಪತಿಯ ಆಶೀರ್ವಾದವಿರುತ್ತದೆ. ಇವರು, ಲೇಖಕರು, ನಿರೂಪಕರು, ಬ್ಯಾಂಕ್ ನೌಕರರು, ನಟನಾ ವೃತ್ತಿಯಲ್ಲಿ ಬೇಗ ಯಶಸ್ಸು ಕಾಣುತ್ತಾರೆ.
  • 3,5,7, ಮತ್ತು 9 ಇವರ ಲಕ್ಕಿ ನಂಬರ್ ಆಗಿದ್ದು, ಹಸಿರು, ಹಳದಿ, ಮತ್ತು ತಿಳಿ ಗುಲಾಬಿ ಬಣ್ಣ ಲಕ್ಕಿ ಬಣ್ಣದವಾಗಿದೆ. ರವಿವಾರ, ಬುಧವಾರ ಮತ್ತು ಶುಕ್ರವಾರ ಅದೃಷ್ಟದ ದಿನಗಳಾಗಿದೆ.
Tags: English NewsHindi NewshoroscopeKannada NewsMarchShrinewsSuvarna NewsTV9 Kannada
ShareSendTweetShare
Join us on:

Related Posts

Spirituality: ಕಲಿಯುಗದಲ್ಲಿ ಸ್ತ್ರೀ-ಪುರುಷರು ಹೀಗಿರುತ್ತಾರೆ ಎಂದು ಶ್ರೀಕೃಷ್ಣ ಆಗಲೇ ಭವಿಷ್ಯ ನುಡಿದಿದ್ದ

Chanakya Neeti: ಇಂಥವರ ಸಂಗ ಮಾಡದಿದ್ದಲ್ಲಿ ಮಾತ್ರ ನೀವು ಚೆನ್ನಾಗಿರುತ್ತೀರಿ ಅಂತಾರೆ ಚಾಣಕ್ಯರು

ಅನುಷ್ಕಾ ಶರ್ಮಾ ಧರಿಸಿದರೆಂದು ನೀವೂ ತುಳಸಿ ಮಾಲೆ ಧರಿಸುವ ಮುನ್ನ ಈ ವಿಚಾರ ಖಂಡಿತ ತಿಳಿಯಿರಿ..

Spiritual: ಅದೃಷ್ಟಕ್ಕಾಗಿ ಕಾಯುತ್ತಿದ್ದೀರಾ..? ಹಾಗಾದ್ರೆ ಈ ಕೆಲಸಗಳನ್ನು ಮಾಡಿ..

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spirituality: ಕಲಿಯುಗದಲ್ಲಿ ಸ್ತ್ರೀ-ಪುರುಷರು ಹೀಗಿರುತ್ತಾರೆ ಎಂದು ಶ್ರೀಕೃಷ್ಣ ಆಗಲೇ ಭವಿಷ್ಯ ನುಡಿದಿದ್ದ

Spirituality: ಕಲಿಯುಗದಲ್ಲಿ ಸ್ತ್ರೀ-ಪುರುಷರು ಹೀಗಿರುತ್ತಾರೆ ಎಂದು ಶ್ರೀಕೃಷ್ಣ ಆಗಲೇ ಭವಿಷ್ಯ ನುಡಿದಿದ್ದ

Chanakya Neeti: ಇಂಥವರ ಸಂಗ ಮಾಡದಿದ್ದಲ್ಲಿ ಮಾತ್ರ ನೀವು ಚೆನ್ನಾಗಿರುತ್ತೀರಿ ಅಂತಾರೆ ಚಾಣಕ್ಯರು

Chanakya Neeti: ಇಂಥವರ ಸಂಗ ಮಾಡದಿದ್ದಲ್ಲಿ ಮಾತ್ರ ನೀವು ಚೆನ್ನಾಗಿರುತ್ತೀರಿ ಅಂತಾರೆ ಚಾಣಕ್ಯರು

Movie Mantra: ಭಯಾನಕ ಮಾಟಗಾತಿಯ ವೆಬ್‌ಸಿರೀಸ್ ಮುತಸ್ಸಿ: Video with review

Movie Mantra: ಭಯಾನಕ ಮಾಟಗಾತಿಯ ವೆಬ್‌ಸಿರೀಸ್ ಮುತಸ್ಸಿ: Video with review

ಅನುಷ್ಕಾ ಶರ್ಮಾ ಧರಿಸಿದರೆಂದು ನೀವೂ ತುಳಸಿ ಮಾಲೆ ಧರಿಸುವ ಮುನ್ನ ಈ ವಿಚಾರ ಖಂಡಿತ ತಿಳಿಯಿರಿ..

ಅನುಷ್ಕಾ ಶರ್ಮಾ ಧರಿಸಿದರೆಂದು ನೀವೂ ತುಳಸಿ ಮಾಲೆ ಧರಿಸುವ ಮುನ್ನ ಈ ವಿಚಾರ ಖಂಡಿತ ತಿಳಿಯಿರಿ..

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ವೆಜ್ ಕಟ್ಲೇಟ್ ರೆಸಿಪಿ

Recipe: ವೆಜ್ ಕಟ್ಲೇಟ್ ರೆಸಿಪಿ

Spiritual: ಅದೃಷ್ಟಕ್ಕಾಗಿ ಕಾಯುತ್ತಿದ್ದೀರಾ..? ಹಾಗಾದ್ರೆ ಈ ಕೆಲಸಗಳನ್ನು ಮಾಡಿ..

Spiritual: ಅದೃಷ್ಟಕ್ಕಾಗಿ ಕಾಯುತ್ತಿದ್ದೀರಾ..? ಹಾಗಾದ್ರೆ ಈ ಕೆಲಸಗಳನ್ನು ಮಾಡಿ..

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In