• Home
  • About Us
  • Contact Us
  • Terms of Use
  • Privacy Policy
Tuesday, August 11, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ರಾಷ್ಟ್ರೀಯ

ಆರ್ಯನ್​ ಖಾನ್​ ಅಪಹರಣಕ್ಕೆ ಪಿತೂರಿ ಸಚಿವ ನವಾಬ್​ ಮಲಿಕ್​ ಹೊಸ ಆರೋಪ

ಐಷಾರಾಮಿ ನೌಕೆಯಲ್ಲಿನ ಡ್ರಗ್ಸ್​ ಪ್ರಕರಣವನ್ನು ಆರ್ಯನ್​ ಖಾನ್​ ತಲೆಗೆಕಟ್ಟಲಾಗಿದೆ. ಮೂಲತಃ ಇದು ಆರ್ಯನ್​ ಖಾನ್​ನನ್ನು ಅಪಹರಿಸಲು ನಡೆದ ಪ್ರಯತ್ನ ಎಂದು ಮಹಾರಾಷ್ಟ್ರದ ಸಚಿವ ನವಾಬ್​ ಮಲಿಕ್​ ಹೊಸ ಆರೋಪ ಮಾಡಿದ್ದಾರೆ.

Shri News Desk by Shri News Desk
Nov 7, 2021, 04:59 pm IST
in ರಾಷ್ಟ್ರೀಯ, ಸಿನಿಮಾ
ಆರ್ಯನ್ ಖಾನ್

ಆರ್ಯನ್ ಖಾನ್

Share on FacebookShare on TwitterTelegram

ಮುಂಬೈ: ದಿನ ದಿನಕ್ಕೆ ಹೊಸ ತಿರುವು ಪಡೆಯುತ್ತಿರುವ ವಿಹಾರ ನೌಕೆಯಲ್ಲಿ ಡ್ರಗ್ಸ್​ ಸೇವಿಸಿದ ಪ್ರಕರಣದ ಸಂಬಂಧ ಮಹಾರಾಷ್ಟ್ರದ ಸಚಿವ ಮತ್ತು ಎನ್​ಸಿಪಿ ಮುಖಂಡ ನವಾಬ್​ ಮಲಿಕ್​ ಹೊಸ ಆರೋಪ ಮಾಡಿದ್ದಾರೆ. ಬಾಲಿವುಡ್​ ನಟ ಶಾರುಕ್​ ಖಾನ್​ ಪುತ್ರ ಆರ್ಯನ್​ ಖಾನ್​ನನ್ನು ಡ್ರಗ್ಸ್​ ಕೇಸ್​ನಲ್ಲಿ ಸಿಲುಕಿಸುವ ದೊಡ್ಡ ಸಂಚನ್ನು ಬಿಜೆಪಿ ನಾಯಕ ಮೋಹಿತ್​ ಕಾಂಬೋಜ್​ ನಡೆಸಿದ್ದಾರೆ. ಇದಕ್ಕೆ ಮಾದಕವಸ್ತು ನಿಯಂತ್ರಣ ದಳದ (ಎನ್​ಸಿಬಿ) ವಲಯ ನಿರ್ದೇಶಕ ಸಮೀರ್​ ವಾಂಖೆಡೆ ಸಾಥ್​ ನೀಡಿದ್ದಾರೆ ಎಂದು ಮಲಿಕ್​ ಭಾನುವಾರ ಸುದ್ದಿಗೋಷ್ಠಿಯಲ್ಲಿ ಆಪಾದಿಸಿದ್ದಾರೆ.

ಮೂಲತಃ ಇದು ಹಣಕ್ಕಾಗಿ ಆರ್ಯನ್​ ಖಾನ್​ರನ್ನು ಅಪಹರಿಸುವ ಪಿತೂರಿಯ ಪ್ರಕರಣ. ಇದರ ಸೂತ್ರಧಾರ ಬಿಜೆಪಿ ನಾಯಕ ಮೋಹಿತ್​ ಕಾಂಬೋಜ್​. ಆದರೆ, ಇದನ್ನು ಒಂದು ಸೆಲ್ಫಿ ಹಾಳು ಮಾಡಿತು ಎಂದಿದ್ದಾರೆ.
ಮುಂಬೈನಿಂದ ಗೋವಾಕ್ಕೆ ಅ.2ರಂದು ಹೋಗುತ್ತಿದ್ದ ಐಷಾರಾಮಿ ನೌಕೆಯಲ್ಲಿ ಪಯಣಿಸಲು ಆರ್ಯನ್​ ಖಾನ್​ ಟಿಕೆಟ್​ ಖರೀದಿಸಿರಲಿಲ್ಲ. ಆದರೆ, ಪ್ರತೀಕ್​ ಗಾಬಾ ಮತ್ತು ಅಮಿರ್​ ಫರ್ನೀಚರ್​ವಾಲಾ ಅವರ ಬಲವಂತದಿಂದಾಗಿ ಹೋಗಿದ್ದರು. ಮೋಹಿತ್​ ಕಾಂಬೋಜ್​ ಸೂಚನೆಯಂತೆ ಅವರು ಆರ್ಯನ್​ನನ್ನು ಕರೆತಂದಿದ್ದರು.

ಆರ್ಯನ್​ ನೌಕೆ ಬಂದ ಮೇಲೆ 25 ಕೋಟಿ ರೂ. ಬೇಡಿಕೆ ಇರಿಸಲಾಯಿತು. ಚೌಕಾಸಿ ನಡೆದು 18 ಕೋಟಿ ರೂ.ಗೆ ಕುದುರಿತು. 50 ಲಕ್ಷ ರೂ. ಮುಂಗಡವಾಗಿ ಪಡೆಯಲಾಯಿತು. ಈ ಮಧ್ಯೆ, ಖಾಸಗಿ ಪತ್ತೇದಾರ ಕೆ.ಪಿ.ಗೋಸಾವಿ, ಆರ್ಯನ್​ ಖಾನ್​ ಜತೆಗೆ ತೆಗೆದುಕೊಂಡ ಸೆಲ್ಫಿ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿ ಕಾಂಬೋಜ್​ ನಡೆಸಿದ ಪಿತೂರಿ ವಿಲವಾಯಿತು. ನಂತರ ಆರ್ಯನ್​ ಮತ್ತು ಇತರರನ್ನು ಡ್ರಗ್ಸ್​ ಸೇವನೆ ಪ್ರಕರಣದಲ್ಲಿ ಬಂಧಿಸುವ ನಾಟಕ ಆರಂಭವಾಯಿತು ಎಂದು ಮಲಿಕ್​ ಹೇಳಿದ್ದಾರೆ.

ಸಚಿವ ಅಸ್ಲಾಂ ಶೇಖ್​ ಅವರ ಪುತ್ರ ಖಾಶಿಸ್ ಖಾನ್​ರನ್ನೂ ಅಪಹರಣ ಮಾಡಲು ಹಡಗಿಗೆ ಕರೆತರಬೇಕೆಂಬ ಸಂಚನ್ನು ಮಾಡಲಾಗಿತ್ತು. ಈ ಮೂಲಕ ಮಹಾರಾಷ್ಟ್ರ ಸರ್ಕಾರಕ್ಕೆ ಅಪಮಾನ ಮಾಡುವ ಹುನ್ನಾರವನ್ನು ಕಾಂಬೋಜ್​ ಮಾಡಿದ್ದರು ಎಂದು ಮಲಿಕ್​ ತಿಳಿಸಿದ್ದಾರೆ.

ಕಾಗಕ್ಕ, ಗುಬ್ಬಕ್ಕನ ಕಥೆ
ಸಚಿವ ನವಾಬ್​ ಮಲಿಕ್​ ಆರೋಪವನ್ನು ಬಾಲಿಶ ಎಂದು ಹೇಳಿರುವ ಬಿಜೆಪಿ ಮುಖಂಡ ಮೋಹಿತ್​ ಕಾಂಬೋಜ್​, ಈ ಕಾಗಕ್ಕ, ಗುಬ್ಬಕ್ಕನ ಕಥೆ ನಂಬಲಾರ್ಹವೆ? ಇದರಲ್ಲಿ ಏನಾದರೂ ತರ್ಕ, ಕಾರ್ಯಾಕಾರಣ ಸಂಬಂಧ ಇದೆಯೇ? ಈ ಪ್ರಕರಣ ನಡೆದಾಗಿನಿಂದ ಮಲಿಕ್​, ಅಧಿಕಾರಿ ಸಮೀರ್​ ವಾಖೆಂಡೆ ಮತ್ತು ತಮ್ಮನ್ನು ಗುರಿಯಾಗಿಟ್ಟುಕೊಂಡು ಪುಂಖಾನುಪುಂಖ ಆರೋಪಗಳನ್ನು ಮಾಡುತ್ತಿದ್ದಾರೆ. ಇದು ನಟ ಶಾರುಕ್​ ಖಾನ್​ರಿಂದ ಹಣ ವಸೂಲಿ ಮಾಡಲು ಮಹಾರಾಷ್ಟ್ರದ ಸಚಿವರು ಹೂಡುತ್ತಿರುವ ಆಟ ಎಂದು ಮೋಹಿತ್​ ಪ್ರತ್ಯಾರೋಪ ಮಾಡಿದ್ದಾರೆ.

ಮಲಿಕ್​ ವಿರುದ್ಧ ಮಾನನಷ್ಟ ಮೊಕದ್ದಮೆ
ಮಹಾರಾಷ್ಟ್ರದ ಸಚಿವ ನವಾಬ್​ ಮಲಿಕ್​ ವಿರುದ್ಧ ಎನ್​ಸಿಪಿ ಅಧಿಕಾರಿ ಸಮೀರ್​ ವಾಂಖೆಡೆ ಅವರ ತಂದೆ ಧ್ಯಾನದೇವ್​ ಕಚ್ರುಜಿ ವಾಂಖೆಡೆ ಮಾನನಷ್ಟ ದಾವೆ ಹೂಡಿದ್ದಾರೆ. ಇಲ್ಲಸಲ್ಲದ ಆರೋಪ ಮಾಡಿ ತಮ್ಮ ಮಗ ಮತ್ತು ತಮ್ಮ ಕುಟುಂಬಕ್ಕೆ ಕೆಟ್ಟ ಹೆಸರು ಬರುವಂತೆ ಮಾಡುತ್ತಿರುವ ಅವರಿಂದ 1.25 ಕೋಟಿ ರೂಪಾಯಿ ಪರಿಹಾರ ಕೊಡಿಸಿಸುಂತೆ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಜತೆಗೆ ಪುತ್ರ ಸಮೀರ್​ ಮತ್ತು ತಮ್ಮ ಕುಟುಂಬದ ವಿರುದ್ಧ ಯಾವುದೇ ಹೇಳಿಕೆ, ಬರಹಗಳನ್ನು ಪ್ರಟಿಸದಂತೆ ತಡೆ ನೀಡಬೇಕು ಎಂದೂ ಮನವಿ ಮಾಡಿಕೊಂಡಿದ್ದಾರೆ.

Plan to kidnap Aran khan ruined by selfie Alleges Navab Malik

ಇದನ್ನೂ ಓದಿ: ಕಡೆಗೂ ಬಿಡುಗಡೆ: 28 ದಿನಗಳ ಬಳಿಕ ಮನೆಗೆ ಬಂದ ಆರ್ಯನ್ ಖಾನ್

Tags: Aryan KhanTOP NEWS
ShareSendTweetShare
Join us on:

Related Posts

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

Sandalwood: ವಿಚ್ಛೇದನಕ್ಕೆ ಅರ್ಜಿ ಕೋರಿ ಕೋರ್ಟ್ ಮೆಟ್ಟಿಲೇರಿದ ನಟಿ ಶುಭಪೂಂಜಾ

Sandalwood: ವಿಚ್ಛೇದನಕ್ಕೆ ಅರ್ಜಿ ಕೋರಿ ಕೋರ್ಟ್ ಮೆಟ್ಟಿಲೇರಿದ ನಟಿ ಶುಭಪೂಂಜಾ

Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ವೆಜ್ ಕಟ್ಲೇಟ್ ರೆಸಿಪಿ

Recipe: ವೆಜ್ ಕಟ್ಲೇಟ್ ರೆಸಿಪಿ

Spiritual: ಅದೃಷ್ಟಕ್ಕಾಗಿ ಕಾಯುತ್ತಿದ್ದೀರಾ..? ಹಾಗಾದ್ರೆ ಈ ಕೆಲಸಗಳನ್ನು ಮಾಡಿ..

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In