• Home
  • About Us
  • Contact Us
  • Terms of Use
  • Privacy Policy
Friday, September 25, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಬ್ಯೂಟಿ ಟಿಪ್ಸ್

ಪ್ರಭಾಸ್ ಬಂದರು ದಾರಿ ಬಿಡಿ…

ಹೈದರಾಬಾದ್ ನ ರಾಮೋಜಿರಾವ್ ಫಿಲ್ಮ್ ಸಿಟಿಯಲ್ಲಿ ಪ್ರಭಾಸ್‌ ರವರ ಹೊಸ ಚಿತ್ರ "ರಾಧೆ ಶ್ಯಾಮ್" ಟ್ರೇಲರ್ ಬಿಡುಗಡೆಯಾಯಿತು.

Shri News Desk by Shri News Desk
Dec 29, 2021, 12:20 pm IST
in ಬ್ಯೂಟಿ ಟಿಪ್ಸ್, ಸಿನಿಮಾ
Prabhas Upcoming film Radhe Shyam

ಪ್ರಭಾಸ್‌ರವರ 'ರಾಧೆ ಶ್ಯಾಮ' ಚಿತ್ರದ ಪೋಸ್ಟರ್‌

Share on FacebookShare on TwitterTelegram

ಬಾಹುಬಲಿ ಚಿತ್ರದ ಯಶಸ್ಸಿನ ನಂತರ ನಟ ಪ್ರಭಾಸ್ ಮಾರ್ಕೆಟ್ ಬದಲಾಗಿದೆ. ಇಡೀ ಭಾರತ ಚಿತ್ರರಂಗದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಅನ್ನೋ ಹಿರಿಮೆ ಅವರಿಗಿದೆ. ಒಂದು ಚಿತ್ರಕ್ಕೆ 150 ಕೋಟಿ ಪಡೆಯುತ್ತಾರೆ ಅನ್ನೋ ಮಾತೂ ಇದೆ. ಇದು ರಜನೀಕಾಂತ್ ಪಡೆಯುವ ಸಂಭಾವನೆ ಎರಡು ಪಟ್ಟು ಎನ್ನುತ್ತಿವೆ ಸಿನಿಮಾ ಮಾರ್ಕೆಟ್. ಅದೇನೆ ಇರಲಿ, ಕನ್ನಡದ ನಟ ಯಶ್ ರಂತೆ ಯಶಸ್ಸನ್ನು ಗಳಿಸಿರುವ ಪ್ರಭಾಸ್ ಮುಂದೆ ಎಂಥ ಚಿತ್ರ ನಿರ್ಮಾಣ ಮಾಡುತ್ತಾರೆ ಅನ್ನೋ ಕುತೂಹಲಕ್ಕೆ ಮೊನ್ನೆ ತೆರೆ ಎಳೆದರು.

ಹೈದರಾಬಾದ್ ನ ರಾಮೋಜಿರಾವ್ ಫಿಲ್ಮ್ ಸಿಟಿಯಲ್ಲಿ ಅವರ ಹೊಸ ಚಿತ್ರ ರಾಧೆ ಶ್ಯಾಮ್ ಟ್ರೇಲರ್ ಬಿಡುಗಡೆಯಾಯಿತು. ವಿಶೇಷ ಅಂದರೆ, ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದು ಮತ್ಯಾರು ಅಲ್ಲ, ಪ್ರಭಾಸ್ ಅಭಿಮಾನಿಗಳು. ಅದು ಹೇಗೆ ಅಂದರೆ, ಎಲ್ಲ ಅಭಿಮಾನಿಗಳು ತಮ್ಮ ಮೊಬೈಲ್ ಟಾರ್ಚ್ ಮೂಲಕ ದೊಡ್ಡ ಪರದೆಯ ಮೇಲೆ ಟ್ರೇಲರ್ ಬಿಡುಗಡೆಯಾಗುವಂತೆ ಮಾಡಿದರು.

ಟ್ರೇಲರ್ ನೋಡಿದವರ ಮನಸ್ಸಲ್ಲಿ ಬಾಲಿವುಡ್ ನ ಟೈಟಾನಿಕ್ ಸಿನಿಮಾದ ನೆನಪು ಮುಡುಗಟ್ಟಿತು. ಹಾಗಿತ್ತು, ಛಾಯಾಗ್ರಹಣದ ಕೈ ಚಳಕ. ಹಾಗಂತ ಆ ಸಿನಿಮಾಕ್ಕೂ ಈ ಸಿನಿಮಾಕ್ಕೂ ಸಂಬಂಧ ಇಲ್ಲ ಎಂದು ಆಮೇಲೆ ಚಿತ್ರ ತಂಡ ಘೋಷಿಸಿತು ಅನ್ನಿ.

ಇದು ಯುವಿ ಕ್ರಿಯೇಷನ್ ಎಂಬ ಸಿನಿಮಾ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಚಿತ್ರ. ಯುವಿ ಕ್ರಿಯೇಷನ್ಸ್ ನ ರುವಾರಿ ನಟ ಪ್ರಭಾಸ್. ನಿರ್ಮಾಪಕ ವಂಶಿಕೃಷ್ಣ ರೆಡ್ಡಿ, ಪ್ರಮೋದ್ ಜೊತೆ ಸೇರಿ ಹುಟ್ಟಿಹಾಕಿರುವ ಸಂಸ್ಥೆ. ಈಗಾಗಲೇ 11 ಚಿತ್ರಗಳನ್ನು ನಿರ್ಮಾಣ ಮಾಡಿದೆ. ರಾಧೆ ಶ್ಯಾಮ್ 12ನೇ ಚಿತ್ರವಂತೆ.

ನಿರ್ದೇಶಕ ರಾಧ ಕೃಷ್ಣಕುಮಾರ್ ಹೇಳುವಂತೆ, ರಾಧೆ ಶ್ಯಾಮ ಚಿತ್ರದ ಕಥೆ ಬರೆಯಲು 18 ವರ್ಷ ತೆಗೆದುಕೊಂಡರಂತೆ. ಮೂರು ವರ್ಷ ಕೂತು ಚಿತ್ರಕಥೆ ಮಾಡಿದ್ದೇನೆ. ಇಡೀ ಚಿತ್ರದಲ್ಲಿ ಯುದ್ಧವಿದೆ. ಫೈಟ್ ಗಳು ಇಲ್ಲ. ಚಿತ್ರದಲ್ಲಿ ಪ್ರಭಾಸ್ ರನ್ನು ಭಿನ್ನವಾಗಿ ತೋರಿಸಿದ್ದೇನೆ ಎನ್ನುತ್ತಾರೆ ಕೃಷ್ಣಕುಮಾರ್.

ಹಾಗಂತ ಕಥೆ ಏನಿರಬಹುದು ಅಂದರೆ, ಹಸ್ತಮುದ್ರಿಕ ಪಂಡಿತನ ಸುತ್ತ ನಡೆಯುವ ಪ್ರೇಮಕಥೆಯಂತೆ. ಟ್ರೇಲರ್ ನಲ್ಲಿ ಇದಕ್ಕೆ ಸಾಕಷ್ಟು ಸಾಕ್ಷಿಗಳು ದೊರಕುತ್ತವೆ.

‘ಭಾರತದ ಎಲ್ಲ ಭಾಷೆಗಳಲ್ಲೂ ಈ ಸಿನಿಮಾ ಬಿಡುಗಡೆಯಾಗುತ್ತಿದೆ. ನೀವು ಕೇಳಿರದ, ನೋಡಿರದ ಪ್ರೇಮ ಕಥೆಯೊಂದು ಈ ಚಿತ್ರದಲ್ಲಿದೆ. ಹೊಸ ಕಥೆ, ಹೊಸ ಪ್ರತಿಭೆಗಳೊಂದಿಗೆ ಸಿನಿಮಾ ಮಾಡಿದ್ದೇವೆ’ ಎನ್ನುತ್ತಾರೆ ನಟ ಪ್ರಭಾಸ್.

Prabhas Upcoming film Radhe Shyam

ಇದನ್ನೂ ಓದಿ: 2022ರಲ್ಲೇ ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಸಿಗಲಿದೆ 5G ಸೇವೆ

Tags: CinemaPrabhasTOP NEWS
ShareSendTweetShare
Join us on:

Related Posts

Movie Mantra: ಭಯಾನಕ ಮಾಟಗಾತಿಯ ವೆಬ್‌ಸಿರೀಸ್ ಮುತಸ್ಸಿ: Video with review

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ವೆಜ್ ಕಟ್ಲೇಟ್ ರೆಸಿಪಿ

Recipe: ವೆಜ್ ಕಟ್ಲೇಟ್ ರೆಸಿಪಿ

Sandalwood: ವಿಚ್ಛೇದನಕ್ಕೆ ಅರ್ಜಿ ಕೋರಿ ಕೋರ್ಟ್ ಮೆಟ್ಟಿಲೇರಿದ ನಟಿ ಶುಭಪೂಂಜಾ

Health Tips: ಕೂದಲು, ತ್ವಚೆ, ದೈಹಿಕ, ಮಾನಸಿಕ ಎಲ್ಲ ಆರೋಗ್ಯ ಅಭಿವೃದ್ಧಿಗೂ ಇಲ್ಲಿದೆ ರಾಶಿ ರಾಶಿ ಟಿಪ್ಸ್

Health Tips: ಮಲಗುವ ಮುನ್ನ ಈ 1 ಕೆಲಸ ಮಾಡಿದ್ರೆ ಸಾಕು, ಸುಸ್ತು ಅಂದ್ರೇನು ಅಂತಾ ಮರೆತೇ ಹೋಗತ್ತೆ..

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spirituality: ಕಲಿಯುಗದಲ್ಲಿ ಸ್ತ್ರೀ-ಪುರುಷರು ಹೀಗಿರುತ್ತಾರೆ ಎಂದು ಶ್ರೀಕೃಷ್ಣ ಆಗಲೇ ಭವಿಷ್ಯ ನುಡಿದಿದ್ದ

Chanakya Neeti: ಇಂಥವರ ಸಂಗ ಮಾಡದಿದ್ದಲ್ಲಿ ಮಾತ್ರ ನೀವು ಚೆನ್ನಾಗಿರುತ್ತೀರಿ ಅಂತಾರೆ ಚಾಣಕ್ಯರು

Chanakya Neeti: ಇಂಥವರ ಸಂಗ ಮಾಡದಿದ್ದಲ್ಲಿ ಮಾತ್ರ ನೀವು ಚೆನ್ನಾಗಿರುತ್ತೀರಿ ಅಂತಾರೆ ಚಾಣಕ್ಯರು

Movie Mantra: ಭಯಾನಕ ಮಾಟಗಾತಿಯ ವೆಬ್‌ಸಿರೀಸ್ ಮುತಸ್ಸಿ: Video with review

Movie Mantra: ಭಯಾನಕ ಮಾಟಗಾತಿಯ ವೆಬ್‌ಸಿರೀಸ್ ಮುತಸ್ಸಿ: Video with review

ಅನುಷ್ಕಾ ಶರ್ಮಾ ಧರಿಸಿದರೆಂದು ನೀವೂ ತುಳಸಿ ಮಾಲೆ ಧರಿಸುವ ಮುನ್ನ ಈ ವಿಚಾರ ಖಂಡಿತ ತಿಳಿಯಿರಿ..

ಅನುಷ್ಕಾ ಶರ್ಮಾ ಧರಿಸಿದರೆಂದು ನೀವೂ ತುಳಸಿ ಮಾಲೆ ಧರಿಸುವ ಮುನ್ನ ಈ ವಿಚಾರ ಖಂಡಿತ ತಿಳಿಯಿರಿ..

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ವೆಜ್ ಕಟ್ಲೇಟ್ ರೆಸಿಪಿ

Recipe: ವೆಜ್ ಕಟ್ಲೇಟ್ ರೆಸಿಪಿ

Spiritual: ಅದೃಷ್ಟಕ್ಕಾಗಿ ಕಾಯುತ್ತಿದ್ದೀರಾ..? ಹಾಗಾದ್ರೆ ಈ ಕೆಲಸಗಳನ್ನು ಮಾಡಿ..

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In