ಚಿಕ್ಕಮಗಳೂರು ನಗರಸಭೆ ಚುನಾವಣೆ ಫಲಿತಾಂಶ ವಿವರ..
ವಾರ್ಡ್ ನಂಬರ್ 1. ಕವಿತಾ ಶೇಖರ್ (ಬಿಜೆಪಿ)
ವಾರ್ಡ್ ನಂಬರ್ 2.ಇಂದಿರಾ ಶಂಕರ್ (ಕಾಂಗ್ರೆಸ್)
ವಾರ್ಡ್ ನಂಬರ್ 3.ಅರುಣ್ ಕುಮಾರ್ (ಬಿಜೆಪಿ)
ವಾರ್ಡ್ ನಂಬರ್ 4.ವಿದ್ಯಾ ಎನ್ ಕುಮಾರ್ (ಬಿಜೆಪಿ.)
ವಾರ್ಡ್ ನಂಬರ್ 5. ಮಧುಕುಮಾರ್ ರಾಜ್ ಅರಸ್ (ಬಿಜೆಪಿ)
ವಾರ್ಡ್ ನಂಬರ್ 6. ಬಿ ಸಿ ಸುಜಾತ (ಬಿಜೆಪಿ)
ವಾರ್ಡ್ ನಂಬರ್ 7. ಸಿ.ಎಂ ಕುಮಾರ್ (ಬಿಜೆಪಿ)
ವಾರ್ಡ್ ನಂಬರ್ 8 ಎ.ಸಿ ಕುಮಾರ್ (ಜೆಡಿಎಸ್.)
ವಾರ್ಡ್ ನಂಬರ್ 9. ಪರಮೇಶ್ವರ್ ರಾಜ್ ಅರಸ್ (ಕಾಂಗ್ರೆಸ್)
ವಾರ್ಡ್ ನಂಬರ್ 10 ರೂಪ ಕುಮಾರ್ (ಬಿಜೆಪಿ)
ವಾರ್ಡ್ ನಂಬರ್ 11. ಉಮಾದೇವಿ ಕೃಷ್ಣಪ್ಪ (ಬಿಜೆಪಿ.)
ವಾರ್ಡ್ ನಂಬರ್ 12. ಸೈಯದ್ ಜಾವಿದ್ (ಕಾಂಗ್ರೆಸ್)
ವಾರ್ಡ್ ನಂಬರ್ 13. ಗೋಪಿ (ಜೆಡಿಎಸ್)
ವಾರ್ಡ್ ನಂಬರ್ 14. ಅನು (ಬಿಜೆಪಿ.
ವಾರ್ಡ್ ನಂಬರ್ 15. ಪಿ ಶೀಲಾ ದಿನೇಶ್ (ಪಕ್ಷೇತರ)
ವಾರ್ಡ್ ನಂಬರ್ 16 ಖಲಂದರ್ (ಕಾಂಗ್ರೆಸ್)
ವಾರ್ಡ್ ನಂಬರ್ 17.ಮುನೀರ್ ಅಹಮದ್ (ಪಕ್ಷೇತರ.,)
ವಾರ್ಡ್ ನಂಬರ್ 18. ಮಣಿಕಂಠ (ಬಿಜೆಪಿ)
ವಾರ್ಡ್ ನಂಬರ್ 19. ಶಾದಮ್ ಆಲಂ ಖಾನ್ (ಕಾಂಗ್ರೆಸ್)
ವಾರ್ಡ್ ನಂಬರ್ 20. ತಬ್ಸಂ ಬಾನು (ಕಾಂಗ್ರೆಸ್.)
ವಾರ್ಡ್ ನಂಬರ್ 21. ವಿಪುಲ್ ಕುಮಾರ್ ಜೈನ್ (ಬಿಜೆಪಿ.)
ವಾರ್ಡ್ ನಂಬರ್ 22. ಸಿ ಎಂ ಸಲ್ಮಾ (ಕಾಂಗ್ರೆಸ್)
ವಾರ್ಡ್ ನಂಬರ್ 23. ಮಂಜುಳಾ ಶ್ರೀನಿವಾಸ್ (ಎಸ್ ಡಿ ಪಿ ಐ.)
ವಾರ್ಡ್ ನಂಬರ್ 24. ಗುರುಮಲ್ಲಪ್ಪ (ಕಾಂಗ್ರೆಸ್)
ವಾರ್ಡ್ ನಂಬರ್ 25. ಸಿ ಪಿ ಲಕ್ಷ್ಮಣ್ (ಕಾಂಗ್ರೆಸ್)
ವಾರ್ಡ್ ನಂಬರ್ 26. ವರಸಿದ್ಧಿ ವೇಣುಗೋಪಾಲ್ (ಬಿಜೆಪಿ)
ವಾರ್ಡ್ ನಂಬರ್ 27. ಟಿ ರಾಜಶೇಖರ್ (ಬಿಜೆಪಿ)
ವಾರ್ಡ್ ನಂಬರ್ 28. ರಾಜು ಜೆ (ಬಿಜೆಪಿ)
ವಾರ್ಡ್ ನಂಬರ್ 29. ಅಮೃತೇಶ್ ಚನ್ನಕೇಶವ (ಬಿಜೆಪಿ)
ವಾರ್ಡ್ ನಂಬರ್ 30. ಗೌಸಿಯಾ ಖಾನಂ (ಕಾಂಗ್ರೆಸ್.)
ವಾರ್ಡ್ ನಂಬರ್ 31. ದೀಪ ಕೆ ಎನ್ (ಬಿಜೆಪಿ.)
ವಾರ್ಡ್ ನಂಬರ್ 32. ಭವ್ಯ ಮಂಜುನಾಥ್ (ಬಿಜೆಪಿ)
ವಾರ್ಡ್ ನಂಬರ್ 33. ಲಕ್ಷ್ಮಣ್ (ಕಾಂಗ್ರೆಸ್)
ವಾರ್ಡ್ ನಂಬರ್ 34. ಮಂಜುಳಾ ಕೆ ಆರ್ (ಕಾಂಗ್ರೆಸ್)
ವಾರ್ಡ್ ನಂಬರ್ 35. ಲಲಿತಾಬಾಯಿ (ಬಿಜೆಪಿ.)
ಬಿಜೆಪಿ 18..
ಕಾಂಗ್ರೆಸ್ 12..
ಜೆಡಿಎಸ್ 2…
ಎಸ್ಡಿಪಿಐ 1…
ಪಕ್ಷೇತರರು 2…
ಒಟ್ಟು 35
ಸದಸ್ಯ ಬಲದಲ್ಲಿ 18 ಸರಳ ಬಹುಮತ ಬಿಜೆಪಿ ಪಡೆದು ಅಧಿಕಾರ ಗದ್ದುಗೆ ಹಿಡಿದಿದೆ….
Simple Majority-GJP holds municipal power
Discussion about this post