• Home
  • About Us
  • Contact Us
  • Terms of Use
  • Privacy Policy
Thursday, September 24, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ರಾಷ್ಟ್ರೀಯ

Special Story: ಈ ದೇಶದಲ್ಲಿ ಈ ದಿನವನ್ನು ಶ್ರೇಯಾಘೋಶಾಲ್ ಡೇ ಅಂತಾನೇ ಆಚರಿಸಲಾಗುತ್ತದೆ

News Desk by News Desk
Jun 16, 2024, 08:46 pm IST
in ರಾಷ್ಟ್ರೀಯ, ಸಿನಿಮಾ
Share on FacebookShare on TwitterTelegram

Special Story: ಶ್ರೇಯಾ ಘೋಶಾಲ್.. ಭಾರತೀಯ ಸಿನಿರಂಗ ಕಂಡ ಅತ್ಯದ್ಭುತ ಗಾಯಕಿ. ಚಿಕ್ಕ ವಯಸ್ಸಿನಲ್ಲೇ ಬಾಲಿವುಡ್‌ನಲ್ಲಿ ಹಾಡುವ ಅವಕಾಶ ಗಿಟ್ಟಿಸಿಕೊಂಡ ಶ್ರೇಯಾ ಇಡೀ ಪ್ರಪಂಚಕ್ಕೆ ತುಂಬಾ ಫೇಮಸ್ ಸಿಂಗರ್..  ಈಕೆಯ ಲೈಫ್ ಜರ್ನಿ, ಗಾಯಕಿಯಾದ ರೀತಿ, ಶ್ರೇಯಾ ಸಾಧನೆ ಬಗ್ಗೆ ಸಾಕಷ್ಟು ಮಾಹಿತಿಯನ್ನ ಇವತ್ತು ನಾವು ನಿಮಗೆ ಹೇಳಲಿದ್ದೇವೆ.

xr:d:DAFc_GQQtss:3,j:43123285151,t:23031212

ಮಾರ್ಚ್ 12, 1984ರಲ್ಲಿ ಪಶ್ಚಿಮ ಬಂಗಾಳದ ಮುರ್ಷಿದಾ ಬಾದ್ ಜಿಲ್ಲೆಯ ಬೆರ್ಹಂಪೋರ್‌ನ ಬಂಗಾಲಿ ಹಿಂದೂ ಪರಿವಾರದಲ್ಲಿ ಶ್ರೇಯಾ ಘೋಶಾಲ್ ಜನನವಾಯಿತು. ಶ್ರೇಯಾ ತಂದೆ ಬಿಶ್ವಜೀತ್ ಘೋಶಾಲ್ ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿದ್ದು, ತಾಯಿ  ಶರ್ಮಿಷ್ಠಾ ಘೋಶಾಲ್ ಗೃಹಿಣಿಯಾಗಿದ್ದರು. ತಮ್ಮ ಸೌಮ್ಯದೀಪ್ ಘೋಶಾಲ್. ಶ್ರೇಯಾ ಹುಟ್ಟಿದ ಮೂರು ತಿಂಗಳಿಗೆ, ಅವರ ತಂದೆಗೆ ರಾಜಸ್ತಾನದ ರಾವತ್‌ಭಾಟಾ ಎಂಬಲ್ಲಿ ಟ್ರಾನ್ಸ್‌ಫರ್ ಸಿಕ್ಕಿದ್ದು, ಶ್ರೇಯಾ ರಾವತ್‌ಭಾಟಾದಲ್ಲೇ ತಮ್ಮ  ಪ್ರೈಮರಿ ಶಿಕ್ಷಣವನ್ನ ಮುಗಿಸಿದರು.

ಶ್ರೇಯಾ ತಮ್ಮ 4ನೇ ವಯಸ್ಸಿಗೆ ಸಂಗೀತ ಕಲಿಯಲು ಶುರು ಮಾಡಿದ್ದು, ಮಗಳನ್ನ ಉತ್ತಮ ಗಾಯಕಿಯನ್ನಾಗಿ ಮಾಡಬೇಕು ಅನ್ನೋದು ಶ್ರೇಯಾಳ ಪೋಷಕರ ಕನಸಾಗಿತ್ತು. ಇದಕ್ಕೆ ತಕ್ಕಂತೆ ಶ್ರೇಯಾಳ ತಂದೆಗೆ ಮುಂಬೈಗೆ ಟ್ರಾನ್ಸ್‌ಫರ್ ಸಿಕ್ಕಿತು. ಮುಂಬೈನಲ್ಲಿ ಶಿಕ್ಷಣ ಪಡೆಯುತ್ತ, ಸಂಗೀತ ಕಲಿಯುತ್ತಿದ್ದ ಶ್ರೇಯಾ ಪ್ರಸಿದ್ಧ ರಿಯಾಲಿಟಿ ಶೋ ಎನ್ನಿಸಿಕೊಂಡ ಸರೆಗಮಪ ಕಾರ್ಯಕ್ರಮದಲ್ಲಿ ಭಾಗವಹಿಸಿ, ವಿನ್ನರ್ ಆದ್ರು.

ಮೊದ ಮೊದಲು ಆಲ್ಬಂ ಸಾಂಗ್ಸ್ ಹಾಡುತ್ತಿದ್ದ ಶ್ರೇಯಾ ಘೋಶಾಲ್, ಸರೆಗಮಪ ವಿನ್ ಆದ ಬಳಿಕ ಬಾಲಿವುಡ್‌ನಲ್ಲಿ ಹಾಡುವ ಅವಕಾಶ ಗಿಟ್ಟಿಸಿಕೊಂಡರು. ಬಾಲಿವುಡ್‌ನ ಉನ್ನತ ನಿರ್ದೇಶಕರಲ್ಲಿ ಒಬ್ಬರಾದ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ದೇವದಾಸ್ ಸಿನಿಮಾದಲ್ಲಿ ಹಾಡುವ ಅವಕಾಶವನ್ನ ಪಡೆದರು. ಬೇರಿ ಪಿಯಾ, ಢೋಲಾರೆ, ಸಿಲ್ ಸಿಲಾ ಎ ಚಾಹತ್‌ಕಾ ಸೇರಿ ಇನ್ನೂ ಕೆಲವು ಹಾಡುಗಳಿಗೆ ಶ್ರೇಯಾ ಕಂಠದಾನ ಮಾಡಿದ್ರು. ಬೇರಿ ಪಿಯಾ, ಡೋಲಾರೆ ಹಾಡುಗಳಿಗೆ ಫಿಲ್ಮ್‌ಫೇರ್ ಅವಾರ್ಡ್ ಫಾರ್ ಅವಾರ್ಡ್ ಸಹ ಗಿಟ್ಟಿಸಿಕೊಂಡ್ರು. ಇಲ್ಲಿಂದ ತಮ್ಮ ಸಿನಿಜರ್ನಿ ಶುರುಮಾಡಿದ ಶ್ರೇಯಾ ಮತ್ತೆ ಹಿಂದಿರುಗಿ ನೋಡಲೇ ಇಲ್ಲ.

ಈಕೇಯ ಕಂಠಸಿರಿಗೆ ಮನಸೋತ ನಿರ್ದೇಶಕರು ನಿರ್ಮಾಪಕರು ನಮ್ಮ ಸಿನಿಮಾದಲ್ಲಿ ಶ್ರೇಯಾ ಘೋಶಾಲ್ ಹಾಡಿದ ಒಂದು ಹಾಡಾದ್ರೂ ಇರಲೇಬೇಕು ಅನ್ನೋ ಮಟ್ಟಿಗೆ ಶ್ರೇಯಾ ಫೇಮಸ್ ಆದ್ರು. ಸಾಕಷ್ಟು ಪ್ರಶಸ್ತಿಗಳನ್ನ ತಮ್ಮದಾಗಿಸಿಕೊಂಡ್ರು. ಪ್ರಶಸ್ತಿ ಪ್ರಧಾನ ಸಮಾರಂಭಗಳಲ್ಲಂತೂ ಯಾವುದಾದರೂ ಹಾಡಿಗೆ ಶ್ರೇಯಾ ಘೋಶಾಲ್ ಹಾಡು ನಾಮಿನೇಟ್ ಆಯಿತಂದ್ರೆ, ಆ ಪ್ರಶಸ್ತಿಗೆ ಅವರೇ ಭಾಜನರು ಅನ್ನೋದು ಎಲ್ಲರಿಗೂ ಗೊತ್ತೇ ಇತ್ತು. ಅಷ್ಟರ ಮಟ್ಟಿಗೆ ಶ್ರೇಯಾ ಅತ್ಯುತ್ತಮ ಗಾಯಕಿಯಾಗಿ ಹೊರಹೊಮ್ಮಿದ್ದರು.

ಹಿಂದಿ, ಬೆಂಗಾಲಿ, ಮರಾಠಿ, ಕನ್ನಡ, ತೆಲುಗು, ತಮಿಳು, ಮಲಯಾಳಂ, ಓರಿಯಾ ಸೇರಿ ಹಲವು ಭಾಷೆಯ ಹಾಡುಗಳನ್ನ ಶ್ರೇಯಾ ಹಾಡಿದ್ದಾರೆ. ಕನ್ನಡದಲ್ಲಿ ಶ್ರೇಯಾ ಹಾಡಿದ ಮೊದಲ ಹಾಡಂದ್ರೆ ಮುಂಗಾರುಮಳೆ ಚಿತ್ರದ, ಅರಳುತಿರು ಜೀವದ ಗೆಳೆಯ ಹಾಡು. ಇದರೊಂದಿಗೆ ಹಲವು ಕನ್ನಡ ಸಿನಿಮಾಗಳ ಹಾಡಿಗೆ ಶ್ರೇಯಾ ಘೋಶಾಲ್ ಕಂಠದಾನ ಮಾಡಿದ್ದಾರೆ.

ಕೆಲವು ಸಂದರ್ಶನದಲ್ಲಿ ಮಾತನಾಡಿರುವ ಶ್ರೇಯಾ ಘೋಶಾಲ್, ಸಿನಿಮಾಗಳಲ್ಲಿ ಹಾಡುವುದರಿಂದ ಧ್ಯಾನ, ತಪಸ್ಸು ಮಾಡಿದ ಅನುಭವವಾಗುತ್ತದೆ. ಲೈವ್ ಕನ್ಸರ್ಟ್‌ಗಳಲ್ಲಿ ಹಾಡುವುದರಿಂದ ಹಾಡುಗಾರಿಕೆಯಲ್ಲಿ ಸಾಕಷ್ಟು ಸುಧಾರಣೆ ಕಂಡಿದ್ದೇನೆ ಎನ್ನುತ್ತಾರೆ.

ಈಕೆಯ ಬಗ್ಗೆ ಇರುವ ಮತ್ತೊಂದು ವಿಶೇಷ ಸಂಗತಿ ಅಂದ್ರೆ, ಭಾರತದಲ್ಲಷ್ಟೇ ಅಲ್ಲದೇ, ಶ್ರೇಯಾ ಅಮೇರಿಕದಲ್ಲೂ ತುಂಬಾ ಫೇಮಸ್ ಇದ್ದಾರೆ. ಎಷ್ಟರ ಮಟ್ಟಿಗೆ ಫೇಮಸ್ ಅಂದ್ರೆ ಅಮೇರಿಕದ ಓಹಿಯೋ ರಾಜ್ಯದಲ್ಲಿ ಜೂನ್ 26ರಂದು ಶ್ರೇಯಾ ಘೋಷಾಲ್ ದಿನವನ್ನಾಗಿ ಆಚರಿಸಲಾಗುತ್ತದೆ.

ಇನ್ನು ಇವರ ವೈವಾಹಿಕ ಜೀವನದ ಬಗ್ಗೆ ಹೇಳುವುದಾದರೆ, ಇವರು ತಮ್ಮ ಬಾಲ್ಯದ ಗೆಳೆಯನಾದ ಶೀಲಾದಿತ್ಯ ಮುಖ್ಯೋಪಾಧ್ಯಾಯ್ ಎಂಬುವರನ್ನ 2015, ಫೆಬ್ರವರಿ 5ರಂದು ವಿವಾಹವಾದರು.

ಭಾರತದಲ್ಲಿ ಶ್ರೇಯಾಳ ಕಂಠಕ್ಕೆ ಮನಸೋಲದವರೇ ಇಲ್ಲ. ಅಷ್ಟು ಸುಂದರ ಕಂಠ ಈ ಬೆಂಗಾಲಿ ಬೆಡಗಿಯದ್ದು. ಭಾರತೀಯ ಚಿತ್ರರಂಗದಲ್ಲಿ ಅತ್ಯುತ್ತಮ ಗಾಯಕರಾಗಬೇಕಿದ್ದರೆ, ಸಿಕ್ಕಾಪಟ್ಟೆ ಕಷ್ಟಪಡಬೇಕು, ಹೀಗೆ ಕಷ್ಟಪಟ್ಟು ಗಾಯಕರಾಗಬೇಕಿದ್ರೆ, 30ರಿಂದ 40 ವರ್ಷ ಕಳೆದೇಹೋಗಿರುತ್ತದೆ ಎಂಬ ಕಾಲದಲ್ಲಿ, 16-17ರ ವಯಸ್ಸಿಗೆ ಬಾಲಿವುಡ್‌ನ ಫೇಮಸ್ ಸಿಂಗರ್ ಆಗಿ ಹೊರಹೊಮ್ಮಿದ್ದರು ಶ್ರೇಯಾ ಘೋಷಾಲ್.

Tags: ActoractressBollywoodcelebritiesDirectorheroheroinesHindi moviesHollywoodKannada film IndistryKannada moviesproducerProduction houseSandalwoodTolly wood
ShareSendTweetShare
Join us on:

Related Posts

Movie Mantra: ಭಯಾನಕ ಮಾಟಗಾತಿಯ ವೆಬ್‌ಸಿರೀಸ್ ಮುತಸ್ಸಿ: Video with review

Movie Mantra: ಭಯಾನಕ ಮಾಟಗಾತಿಯ ವೆಬ್‌ಸಿರೀಸ್ ಮುತಸ್ಸಿ: Video with review

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

Sandalwood: ವಿಚ್ಛೇದನಕ್ಕೆ ಅರ್ಜಿ ಕೋರಿ ಕೋರ್ಟ್ ಮೆಟ್ಟಿಲೇರಿದ ನಟಿ ಶುಭಪೂಂಜಾ

Sandalwood: ವಿಚ್ಛೇದನಕ್ಕೆ ಅರ್ಜಿ ಕೋರಿ ಕೋರ್ಟ್ ಮೆಟ್ಟಿಲೇರಿದ ನಟಿ ಶುಭಪೂಂಜಾ

Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spirituality: ಕಲಿಯುಗದಲ್ಲಿ ಸ್ತ್ರೀ-ಪುರುಷರು ಹೀಗಿರುತ್ತಾರೆ ಎಂದು ಶ್ರೀಕೃಷ್ಣ ಆಗಲೇ ಭವಿಷ್ಯ ನುಡಿದಿದ್ದ

Chanakya Neeti: ಇಂಥವರ ಸಂಗ ಮಾಡದಿದ್ದಲ್ಲಿ ಮಾತ್ರ ನೀವು ಚೆನ್ನಾಗಿರುತ್ತೀರಿ ಅಂತಾರೆ ಚಾಣಕ್ಯರು

Chanakya Neeti: ಇಂಥವರ ಸಂಗ ಮಾಡದಿದ್ದಲ್ಲಿ ಮಾತ್ರ ನೀವು ಚೆನ್ನಾಗಿರುತ್ತೀರಿ ಅಂತಾರೆ ಚಾಣಕ್ಯರು

Movie Mantra: ಭಯಾನಕ ಮಾಟಗಾತಿಯ ವೆಬ್‌ಸಿರೀಸ್ ಮುತಸ್ಸಿ: Video with review

Movie Mantra: ಭಯಾನಕ ಮಾಟಗಾತಿಯ ವೆಬ್‌ಸಿರೀಸ್ ಮುತಸ್ಸಿ: Video with review

ಅನುಷ್ಕಾ ಶರ್ಮಾ ಧರಿಸಿದರೆಂದು ನೀವೂ ತುಳಸಿ ಮಾಲೆ ಧರಿಸುವ ಮುನ್ನ ಈ ವಿಚಾರ ಖಂಡಿತ ತಿಳಿಯಿರಿ..

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ವೆಜ್ ಕಟ್ಲೇಟ್ ರೆಸಿಪಿ

Recipe: ವೆಜ್ ಕಟ್ಲೇಟ್ ರೆಸಿಪಿ

Spiritual: ಅದೃಷ್ಟಕ್ಕಾಗಿ ಕಾಯುತ್ತಿದ್ದೀರಾ..? ಹಾಗಾದ್ರೆ ಈ ಕೆಲಸಗಳನ್ನು ಮಾಡಿ..

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In