• Home
  • About Us
  • Contact Us
  • Terms of Use
  • Privacy Policy
Thursday, September 24, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಆಧ್ಯಾತ್ಮ

Spiritual Story: ವಿಷ್ಣು ಮತ್ತು ಲಕ್ಷ್ಮೀ ಮಾರುವೇಷದಲ್ಲಿ ಭೂಲೋಕಕ್ಕೆ ಬಂದಾಗ ಏನಾಗಿತ್ತು..? ಸುಂದರ ಕಥೆ

News Desk by News Desk
May 6, 2025, 08:43 pm IST
in ಆಧ್ಯಾತ್ಮ
Share on FacebookShare on TwitterTelegram

Spiritual Story:  ಜೀವನವೆಂದ ಮೇಲೆ ಜಗಳ, ಸಿಟ್ಟು, ಖುಷಿ, ದುಃಖವೆಲ್ಲ ಸಾಮಾನ್ಯವಾಗಿ ಇರುತ್ತದೆ. ಅದರಲ್ಲೂ ಪತಿ ಪತ್ನಿ ಮಧ್ಯೆ ಜಗಳವಾದಾಗಲೇ, ಪ್ರೀತಿ ಹೆಚ್ಚೋದು. ಇದೇ ರೀತಿ ವಿಷ್ಣು ಮತ್ತು ಲಕ್ಷ್ಮೀ ಮಧ್ಯೆಯೂ ಜಗಳವಾಗಿತ್ತಂತೆ. ಹಾಗಾದ್‌ರೆ ಪುರಾಣ ಕಥೆಗಳ ಪ್ರಕಾರ, ಯಾಕೆ ವಿಷ್ಣು ಮತ್ತು ಲಕ್ಷ್ಮೀ ಮಧ್ಯೆ ಜಗಳವಾಗಿತ್ತು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಒಮ್ಮೆ ಶ್ರೀವಿಷ್ಣು ಮತ್ತು ಲಕ್ಷ್ಮೀ ದೇವಿ, ವೈಕುಂಠದಲ್ಲಿ ಮಾತನಾಡುತ್ತ ಕುಳಿತಾಗ, ಶ್ರೀವಿಷ್ಣು ಲಕ್ಷ್ಮೀಯನ್ನು ಕುರಿತು, ಭಕ್ತರೆಲ್ಲ ನನ್ನ ಬಗ್ಗೆ ಎಷ್ಟು ಭಕ್ತಿ ಮಾಡುತ್ತಿದ್ದಾರೆ. ಎಲ್ಲರೂ ನಾರಾಯಣ ನಾರಾಯಣ ಎಂದು ಜಪ ಮಾಡುತ್ತಿದ್ದಾರೆಂದು ಹೇಳುತ್ತಾನೆ. ಆಗ ಲಕ್ಷ್ಮೀ ದೇವಿ, ಅವರು ನನಗಾಗಿ ನಿಮ್ಮ ಜಪ ಮಾಡುತ್ತಿದ್ದಾರೆ. ಎಲ್ಲರಿಗೂ ಧನ ಬೇಕು. ಹಾಗಾಗಿ ಅವರು ಜಪ ಮಾಡುತ್ತಾರೆಂದು ಹೇಳುತ್ತಾಳೆ.

ಅದಕ್ಕೆ ವಿಷ್ಣು, ಅವರೆಲ್ಲ ಲಕ್ಷ್ಮೀ ಲಕ್ಷ್ಮೀ ಎಂದ ಜಪ ಮಾಡುವುದಿಲ್ಲ. ಬದಲಾಗಿ ನಾರಾಯಣ ನಾರಾಯಣ ಎಂದು ಜಪ ಮಾಡುತ್ತಿದ್ದಾರೆ. ಹಾಗಾಗಿ ಅವರು ನನ್ನ ಬಗ್ಗೆ ಭಕ್ತಿ ಮಾಡುತ್ತಿದ್ದಾರೆಂದು ಹೇಳುತ್ತಾನೆ. ಆದ್ರೆ ಲಕ್ಷ್ಮೀ, ಇಲ್ಲ ಇಲ್ಲ ಅವರೆಲ್ಲ ದುಡ್ಡಿಗಾಗಿ, ನನ್ನನ್ನು ಒಲಿಸಿಕೊಳ್ಳುವುದಕ್ಕೆ ನಿಮ್ಮ ಜಪ ಮಾಡುತ್ತಿದ್ದಾರೆಂದು ಹೇಳುತ್ತಾಳೆ. ಆಗ ಇಬ್ಬರ ಮಧ್ಯೆ, ಹಾಗಾದ್ರೆ ಭಕ್ತರು ಯಾಕೆ ಭಕ್ತಿ ಮಾಡುತ್ತಿದ್ದಾರೆಂದು ಪರೀಕ್ಷಿಸಿಯೇ ಬಿಡೋಣ ಎಂಬ ಮಾತು ಬರುತ್ತದೆ.

ವಿಷ್ಣು ಬ್ರಾಹ್ಮಣನ ವೇಷ ಧರಿಸಿ, ಭೂಲೋಕಕ್ಕೆ ಹೋಗುತ್ತಾನೆ. ಅಲ್ಲಿ ಓರ್ವನ ಮನೆಗೆ ಹೋಗಿ, ತಾನು ಈ ಊರಿನಲ್ಲಿ ಪ್ರವಚನ ಹೇಳಲು ಬಂದಿದ್ದೇನೆ ಎನ್ನುತ್ತಾನೆ. ಆಗ ಆ ಮನೆಯ ಯಜಮಾನ, ಸರಿ ನೀವು ನಿಮ್ಮ ಪ್ರವಚನ ಮುಗಿಸಿ, ಈ ಊರಿನಿಂದ ಹೋಗುವವರೆಗೂ ನನ್ನ ಮನೆಯಲ್ಲಿರಿ ಎಂದು ಹೇಳುತ್ತಾನೆ. ಮೊದಲ ದಿನ ಪ್ರವಚನ ಶುರುವಾಗುತ್ತದೆ. ಹೆಚ್ಚಿನ ಜನ ಬರುತ್ತಾರೆ. ಮರುದಿನ ಇನ್ನೂ ಹೆಚ್ಚು ಜನ ವಿಷ್ಣುವಿನ ಪ್ರವಚನ ಕೇಳಲು ಬರುತ್ತಾರೆ.

ಆಗ ಜನ ನನ್ನಲ್ಲೆಷ್ಟು ಭಕ್ತಿ ಮಾಡುತ್ತಾರೆಂದು ವಿಷ್ಣುವಿಗೆ ಖುಷಿಯಾಗುತ್ತದೆ. ಇದೇ ಸಮಯಕ್ಕೆ ಲಕ್ಷ್ಮೀ ದೇವಿ ವೃದ್ಧೆಯ ವೇಷದಲ್ಲಿ ಭೂಲೋಕಕ್ಕೆ ಬರುತ್ತಾಳೆ. ಓರ್ವ ಹೆಂಗಸು ಮನೆಗೆ ಬೀಗ ಹಾಕಿ, ವಿಷ್ಣುವಿನ ಕೀರ್ತನೆ ಕೇಳಲು ಹೊರಟಿದ್ದಳು. ಅವಳ ಮನೆಗೆ ವೃದ್ಧೆ ಹೋದಳು. ಅವಳಲ್ಲಿ ನೀರು ಕೇಳಿದಳು. ಆದರೆ ಆ ಹೆಂಗಸು, ಹೊತ್ತಾಗಿದೆ ಅಮ್ಮಾ, ನನಗೆ ಪ್ರವಚನ ಕೇಳಲು ಹೋಗಬೇಕು ಎನ್ನುತ್ತಾಳೆ.

ತುಂಬಾ ಬಾಯಾರಿಕೆಯಾಗಿದೆ, ತಡೆಯಲು ಆಗುತ್ತಿಲ್ಲ. ಸ್ವಲ್ಪ ನೀರಷ್ಟೇ ಕೊಟ್ಟು ಹೋಗು ಎನ್ನುತ್ತಾಳೆ. ಹೆಂಗಸಿಗೆ ಕರುಣೆ ಬರುತ್ತದೆ. ಆಕೆ ವೃದ್ಧೆಗೆ ನೀರು ಕೊಡುತ್ತಾಳೆ. ವೃದ್ಧೆ ನೀರು ಕುಡಿದು, ಲೋಟ ವಾಪಸ್ ಕೊಡುವಾಗ, ಅದು ಚಿನ್ನದ ಲೋಟೆಯಾಗಿ ಬದಲಾಗುತ್ತದೆ.

ತಾನು ತಾಮ್ರದ ಲೋಟೆಯಲ್ಲಿ ನೀರು ಕೊಟ್ಟರೆ, ಅದು ಚಿನ್ನದ್ದಾಗಿ ವಾಪಾಸ್ ಆಗಿದೆ. ಹಾಗಾದ್ರೆ ಈಕೆಗೆ ಊಟವೂ ಕೊಡೋಣ, ಪಾತ್ರೆಯೂ ಚಿನ್ನದ್ದಾಗಿ ಬದಲಾಗಬಹುದು ಎಂದು ಹೆಂಗಸು, ದುರಾಲೋಚನೆ ಮಾಡುತ್ತಾಳೆ. ಹಾಗಾಗಿ ವೃದ್ಧೆಗೆ ಊಟ ಮಾಡಿಕೊಂಡು ಹೋಗುವಂತೆ ಹೇಳುತ್ತಾಳೆ. ಅದಕ್ಕೆ ವೃದ್ಧೆ ಬೇಡ ನನಗೆ ಹಸಿವಿಲ್ಲ. ನೀನು ಪ್ರವಚನಕ್ಕೆ ಹೋಗು ಎನ್ನುತ್ತಾಳೆ.

ಪ್ರವಚನಕ್ಕೆ ಹೋದ ಮಹಿಳೆಗೆ ಪ್ರವಚನದಲ್ಲಿ ಧ್ಯಾನವಿರಲಿಲ್ಲ. ಬದಲಾಗಿ ಮನದಲ್ಲಿ ಚಿನ್ನದ ಲೋಟೆಯ ಯೋಚನೆ ಇತ್ತು. ಆಕೆ ಅಲ್ಲಿ ಬಂದಿದ್ದ ಮಹಿಳೆಯರಿಗೂ ಈ ಬಗ್ಗೆ ಹೇಳಿದಳು. ಅವರಿಗೂ ಪ್ರವಚನದಲ್ಲಿ ಮನಸ್ಸಾಗಲಿಲ್ಲ. ಚಿನ್ನದ ಲೋಟೆಯ ಆಲೋಚನೆಯೇ ಬರತೊಡಗಿತ್ತು. ಬರು ಬರುತ್ತ ಪ್ರವಚನ ಕೇಳುವವರ ಸಂಖ್ಯೆ ಕಡಿಮೆಯಾಗಿತ್ತು.

ಇದಕ್ಕೆ ಕಾರಣವೇನೆಂದು ವಿಷ್ಣು, ತಾನುಳಿದ ಮನೆಯ ಯಜಮಾನನಲ್ಲಿ ಕೇಳಿದ. ಅದಕ್ಕೆ ಅವನು, ಗ್ರಾಮಕ್ಕೆ ಓರ್ವ ವೃದ್ಧೆ ಬಂದಿದ್ದಾಳೆ. ಆಕೆ ಯಾರ ಮನೆಯಲ್ಲಿ ನೀರು ಕುಡಿಯುತ್ತಾಳೋ, ಹಾಲು ಕುಡಿಯುತ್ತಾಳೋ, ಆ ಲೋಟೆ ಚಿನ್ನದ್ದಾಗುತ್ತದೆ. ತಟ್ಟೆಯಲ್ಲಿ ಊಟ ಮಾಡಿದ್ರೆ, ತಟ್ಟೆ ಚಿನ್ನದ್ದಾಗುತ್ತದೆ. ಎಲ್ಲರೂ ಆಕೆ ತಮ್ಮ ಮನೆಗೆ ಬರಲಿ ಎಂದು ಕಾಯುತ್ತಿದ್ದಾರೆ. ಹಾಗಾಗಿ ಯಾರೂ ಪ್ರವಚನಕ್ಕೆ ಬರುತ್ತಿಲ್ಲ ಎನ್ನುತ್ತಾನೆ. ಈ ಮಾತು ಕೇಳಿ, ಲಕ್ಷ್ಮೀ ದೇವಿ ಭೂಲೋಕಕ್ಕೆ ಬಂದಿದ್ದಾಳೆಂದು ವಿಷ್ಣುವಿಗೆ ಗೊತ್ತಾಗುತ್ತದೆ.

ಎಲ್ಲರ ಮನೆಗೂ ಹೋದ ಲಕ್ಷ್ಮೀ ದೇವಿ ಮಾತ್ರ ಈ ಯಜಮಾನನ ಮನೆಗೆ ಮಾತ್ರ ಬಂಂದಿರುವುದಿಲ್ಲ. ಹಾಗಾಗಿ ಯಜಮಾನನಿಗೆ ಇಲ್ಲಸಲ್ಲದ ಯೋಚನೆಗಳೆಲ್ಲ ಬರುತ್ತದೆ. ಎಲ್ಲರಿಗೂ ಅದೃಷ್” ತರುತ್ತಿರುವ ಈ ವೃದ್ಧೆ ಎಲ್ಲರ ಮನೆಗೆ ಹೋಗುತ್ತಿದ್ದಾಳೆ. ಆಹಾರ, ನೀರು, ಹಾಲು ಎಲ್ಲವನ್ನೂ ಸೇವಿಸಿ, ಅರಿಗೆಲ್ಲ ಚಿನ್ನದ ಪಾತ್ರೆ ನೀಡಿ ಆಶೀರ್ವದಿಸುತ್ತಿದ್ದಾಳೆ. ಆದರೆ ನನ್ನ ಮನೆಗೆ ಮಾತ್ರ ಬರುತ್ತಿಲ್ಲವಲ್ಲ. ನನ್ನ ಮನೆಗೆ ಜನ ಹುಡುಕಿ ಹುಡುಕಿ ಬರುತ್ತಾರೆ. ನನ್ನ ಮನೆ ಎಲ್ಲರ ಮನೆಗಿಂತ ದೊಡ್ಡದಾಗಿದೆ. ಇಲ್ಲಿ ಸೌಲಭ್ಯಗಳೂ ಚೆನ್ನಾಗಿದೆ. ಹಾಗಾಗಿಯೇ ಈ ಬ್ರಾಹ್ಮಣನೂ ಇಲ್ಲೇ ಬಂದು ಸೇರಿದ್ದಾರೆ. ಆದರೆ ಆ ವೃದ್ಧೆ ಮಾತ್ರ ಇಲ್ಲಿ ಬರುತ್ತಿಲ್ಲವಲ್ಲ. ಏಕಿರಬಹುದು ಎಂದು ಯೋಚಿಸುತ್ತಾನೆ.

ನಂತರ ಲಕ್ಷ್ಮೀ ದೇವಿ, ಯಜಮಾನನ ಮನೆಯ ಬಳಿ ಬರುತ್ತಾಳೆ. ಆಕೆಯನ್ನು ಕುರಿತು ಯಜಮಾನ, ಮಾತೆ ನೀವು ಎಲ್ಲರ ಮನೆಗೂ ಹೋಗಿದ್ದೀರಿ. ಆದ್ರೆ ನನ್ನ ಮನೆಗೆ ಮಾತ್ರ ಬರಲಿಲ್ಲ ಎನ್ನುತ್ತಾನೆ. ಆಗ ವೃದ್ಧೆ, ನಾನು ಮೊದಲು ನಿಮ್ಮ ಮನೆಗೆ ಬರುವವಳಿದ್ದೆ. ಆದ್ರೆ ನಿಮ್ಮ ಮನೆಯಲ್ಲಿ ಪ್ರವಚನ ಹೇಳುವ ಬ್ರಾಹ್ಮಣನಿದ್ದಾನಲ್ಲಾ. ಹಾಗಾಗಿ ನಾನು ನಿಮ್ಮ ಮನೆಗೆ ಬರಲಿಲ್ಲ. ನೀನು ಅವನನ್ನು ಮನೆಯಿಂದ ಓಡಿಸು, ನಂತರ ನಾನು ಬರುತ್ತೇನೆಂದು ಹೇಳುತ್ತಾಳೆ.

ತಕ್ಷಣ ಮನೆಗೆ ಬಂದ ಯಜಮಾನ, ಬ್ರಾಹ್ಮಣನನ್ನು ಕುರಿತು, ನೀವು ನನ್ನ ಮನೆಯಲ್ಲಿ ಉಳಿದಿದ್ದು ಸಾಕು. ಇನ್ನು ನೀವು ಧರ್ಮಶಾಲೆಗೆ ಹೋಗಿ. ನಾನು ಬೇರೆ ಅತಿಥಿಯನ್ನು ಬರ ಮಾಡಿಕೊಳ್ಳಬೇಕು ಎನ್ನುತ್ತಾನೆ. ಅಷ್ಟೊತ್ತಿಗೆ ಆ ಮನೆಗೆ ಬಂದ ವೃದ್ಧೆ, ಯಜಮಾನರೇ ನೀವು ಕೊಂಚ ಹೊರಗೆ ಹೋಗಿ ಎನ್ನುತ್ತಾಳೆ. ನಂತರ ವಿಷ್ಣುವಿನಲ್ಲಿ ಕುರಿತು, ನೋಡಿದಿರಾ ಪ್ರಭು, ಜನ ನನಗಾಗಿ ಪ್ರಾರ್ಥಿಸುತ್ತಾರೆ ಎಂದು ಹೇಳುತ್ತಾಳೆ. ಇದನ್ನು ನೋಡಿದ ವಿಷ್ಣು, ಹೌದು ದೇವಿ, ನಿನ್ನನ್ನೇ ಜನ ಹೆಚ್ಚು ಪೂಜಿಸುತ್ತಾರೆ ಎಂದು ಹೇಳುತ್ತಾನೆ. ನಂತರ ಲಕ್ಷ್ಮೀ ವಿಷ್ಣು ಸೇರಿ ವೈಕುಂಠಕ್ಕೆ ಹೋಗುತ್ತಾರೆ.

Tags: bjpCM SiddaramaiahCongressJDSKannada NewsKarnataka NewsKTVPM ModiPolitical NewsRahul GandhiSpecial StoriesSpiritual Story
ShareSendTweetShare
Join us on:

Related Posts

Spirituality: ಕಲಿಯುಗದಲ್ಲಿ ಸ್ತ್ರೀ-ಪುರುಷರು ಹೀಗಿರುತ್ತಾರೆ ಎಂದು ಶ್ರೀಕೃಷ್ಣ ಆಗಲೇ ಭವಿಷ್ಯ ನುಡಿದಿದ್ದ

Chanakya Neeti: ಇಂಥವರ ಸಂಗ ಮಾಡದಿದ್ದಲ್ಲಿ ಮಾತ್ರ ನೀವು ಚೆನ್ನಾಗಿರುತ್ತೀರಿ ಅಂತಾರೆ ಚಾಣಕ್ಯರು

ಅನುಷ್ಕಾ ಶರ್ಮಾ ಧರಿಸಿದರೆಂದು ನೀವೂ ತುಳಸಿ ಮಾಲೆ ಧರಿಸುವ ಮುನ್ನ ಈ ವಿಚಾರ ಖಂಡಿತ ತಿಳಿಯಿರಿ..

Spiritual: ಅದೃಷ್ಟಕ್ಕಾಗಿ ಕಾಯುತ್ತಿದ್ದೀರಾ..? ಹಾಗಾದ್ರೆ ಈ ಕೆಲಸಗಳನ್ನು ಮಾಡಿ..

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spirituality: ಕಲಿಯುಗದಲ್ಲಿ ಸ್ತ್ರೀ-ಪುರುಷರು ಹೀಗಿರುತ್ತಾರೆ ಎಂದು ಶ್ರೀಕೃಷ್ಣ ಆಗಲೇ ಭವಿಷ್ಯ ನುಡಿದಿದ್ದ

Spirituality: ಕಲಿಯುಗದಲ್ಲಿ ಸ್ತ್ರೀ-ಪುರುಷರು ಹೀಗಿರುತ್ತಾರೆ ಎಂದು ಶ್ರೀಕೃಷ್ಣ ಆಗಲೇ ಭವಿಷ್ಯ ನುಡಿದಿದ್ದ

Chanakya Neeti: ಇಂಥವರ ಸಂಗ ಮಾಡದಿದ್ದಲ್ಲಿ ಮಾತ್ರ ನೀವು ಚೆನ್ನಾಗಿರುತ್ತೀರಿ ಅಂತಾರೆ ಚಾಣಕ್ಯರು

Chanakya Neeti: ಇಂಥವರ ಸಂಗ ಮಾಡದಿದ್ದಲ್ಲಿ ಮಾತ್ರ ನೀವು ಚೆನ್ನಾಗಿರುತ್ತೀರಿ ಅಂತಾರೆ ಚಾಣಕ್ಯರು

Movie Mantra: ಭಯಾನಕ ಮಾಟಗಾತಿಯ ವೆಬ್‌ಸಿರೀಸ್ ಮುತಸ್ಸಿ: Video with review

Movie Mantra: ಭಯಾನಕ ಮಾಟಗಾತಿಯ ವೆಬ್‌ಸಿರೀಸ್ ಮುತಸ್ಸಿ: Video with review

ಅನುಷ್ಕಾ ಶರ್ಮಾ ಧರಿಸಿದರೆಂದು ನೀವೂ ತುಳಸಿ ಮಾಲೆ ಧರಿಸುವ ಮುನ್ನ ಈ ವಿಚಾರ ಖಂಡಿತ ತಿಳಿಯಿರಿ..

ಅನುಷ್ಕಾ ಶರ್ಮಾ ಧರಿಸಿದರೆಂದು ನೀವೂ ತುಳಸಿ ಮಾಲೆ ಧರಿಸುವ ಮುನ್ನ ಈ ವಿಚಾರ ಖಂಡಿತ ತಿಳಿಯಿರಿ..

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ವೆಜ್ ಕಟ್ಲೇಟ್ ರೆಸಿಪಿ

Recipe: ವೆಜ್ ಕಟ್ಲೇಟ್ ರೆಸಿಪಿ

Spiritual: ಅದೃಷ್ಟಕ್ಕಾಗಿ ಕಾಯುತ್ತಿದ್ದೀರಾ..? ಹಾಗಾದ್ರೆ ಈ ಕೆಲಸಗಳನ್ನು ಮಾಡಿ..

Spiritual: ಅದೃಷ್ಟಕ್ಕಾಗಿ ಕಾಯುತ್ತಿದ್ದೀರಾ..? ಹಾಗಾದ್ರೆ ಈ ಕೆಲಸಗಳನ್ನು ಮಾಡಿ..

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In