• Home
  • About Us
  • Contact Us
  • Terms of Use
  • Privacy Policy
Sunday, August 9, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ರಾಷ್ಟ್ರೀಯ

ಜನವರಿಯಿಂದ ಆರು ಪ್ರಮುಖ ಬದಲಾವಣೆಗಳು

ವಿಮೆ, ಹೂಡಿಕೆ, ಬ್ಯಾಂಕ್‌ ಸೇರಿ ಆರ್ಥಿಕ ವಲಯದಲ್ಲಿ ಈ ವರ್ಷದ ಜನವರಿಯಲ್ಲಾಗುವ ಆರು ಪ್ರಮುಖ ಬದಲಾವಣೆಗಳು.

Shri News Desk by Shri News Desk
Jan 2, 2022, 12:26 pm IST
in ರಾಷ್ಟ್ರೀಯ, ವಾಣಿಜ್ಯ
ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

Share on FacebookShare on TwitterTelegram

ನವದೆಹಲಿ: ಕೊರೊನಾ ಸಾಂಕ್ರಾಮಿಕದ ಕಾಲಘಟ್ಟದಲ್ಲಿ ಹಣಕಾಸಿಗೆ ಸಂಬಂಧಿಸಿದ ವಲಯದಲ್ಲಿ ಜವರಿಯಲ್ಲಿನ ಆರು ಪ್ರಮುಖ ಬದಲಾವಣೆಗಳು ಇಲ್ಲಿವೆ.

ಇಪಿಎಫ್‌ಗೆ ಇ-ನಾಮನಿರ್ದೇಶನ:

ಕಾರ್ಮಿಕರ ಭವಿಷ್ಯ ನಿಧಿಯ (ಇಪಿಎಫ್‌)  ಚಂದಾದಾರರು ತಮ್ಮ ಖಾತೆಗೆ ಆಧಾರ್‌ ಜೋಡಣೆ ಮಾಡಿ ಇ-ನಾಮನಿರ್ದೇಶನ (ನಾಮಿನೇಷನ್‌)ವನ್ನು ಡಿ. 31ರೊಳಗೆ ಪೂರೈಸಿರಬೇಕು. ಇದಲ್ಲದಿದ್ದರೆ ಜನವರಿಯಿಂದ ಹಲವು ಸೌಲಭ್ಯಗಳು ದೊರೆಯುವುದಿಲ್ಲ. ಚಂದಾದಾರರ ಮರಣದ ನಂತರ ನಾಮನಿರ್ದೇಶಿತ ವ್ಯಕ್ತಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅನುಕೂಲವಾಗಲೆಂದು ಈ ಕ್ರಮವನ್ನು ಇಪಿಎಫ್‌ಒ ಕೈಗೊಂಡಿದೆ.

ಎಟಿಎಂ ವಿತ್‌ಡ್ರಾ ದುಬಾರಿ:

ಬ್ಯಾಂಕ್‌ ಗ್ರಾಹಕರು ಖಾತೆ ಹೊಂದಿರುವ ಬ್ಯಾಂಕ್‌ನ ಎಟಿಎಂಗಳಲ್ಲಿ ತಿಂಗಳಿಗೆ ಮೂರು ಸಾರಿ ಹಣ ಹಿಂಪಡೆಯಲು ಯಾವುದೇ ಶುಲ್ಕ ಇರುವುದಿಲ್ಲ. ಇದು ಮಹಾನಗರಗಳಿಗೆ ಮೂರು ಸಾರಿ, ಮಹಾನಗರಗಳು ಅಲ್ಲದ ಪಟ್ಟಣಗಳಲ್ಲಿ ಐದು ಸಾರಿಗೆ ಅನ್ವಯ. ಈ ಮಿತಿಯ ನಂತರದ ಪ್ರತಿ ವಿತ್‌ಡ್ರಾಗೆ 21 ರೂಪಾಯಿ ಸೇವಾ ಶುಲ್ಕವನ್ನು ಗ್ರಾಹಕು ನೀಡಬೇಕು.

ಅಂಚೆ ಕಚೇರಿ ಗ್ರಾಹಕರು:

ಅಂಚೆ ಕಚೇರಿಯಲ್ಲಿ ಖಾತೆಹೊಂದಿರುವ  (ಐಪಿಪಿಬಿ) ಗ್ರಾಹಕರು ಹಣ ನಗದಿತ ಮಿತಿಯ ನಂತರ ಹಣ ಜಮಾ ಮಾಡುವುದಕ್ಕೆ ಅಥವಾ ಹಣ ಹಿಂಡೆಯುವುದಕ್ಕೆ ಶುಲ್ಕ ಪಾವತಿಯು ಜ, 1ರಿಂದ ಜಾರಿಗೆ ಬಂದಿದೆ. ಸಾಮಾನ್ಯ ಉಳಿತಾಯ ಖಾತೆ ಮತ್ತು ಚಾಲ್ತಿ ಖಾತೆದಾರರು ತಿಂಗಳಿಗೆ 10 ಸಾವಿರ ರೂಪಾಯಿ ನಗದನ್ನು ಜಮಾ ಮಾಡಬಹುದು. ತದನಂತರ ಪ್ರತಿ ಜಮಾಗೆ 25 ರೂಪಾಯಿ ಸೇವಾ ಶುಲ್ಕ ಇದೆ. ಪ್ರತಿ ತಿಂಗಳು 25 ಸಾವಿರ ರೂಪಾಯಿ ವಿತ್‌ಡ್ರಾ ಮಾಡಬಹುದಾಗಿದ್ದು, ನಂತರ ಪ್ರತಿ ವಿತ್‌ ಡ್ರಾಗೆ ಕನಿಷ್ಠ 25 ರೂಪಾಯಿ ಶುಲ್ಕ ಇದೆ.

ಐಟಿಆರ್‌ ಸಲ್ಲಿಕೆ ದಂಡ: 

2021-22ನೇ ಸಾಲಿನ ಆದಾಯ ತೆರಿಗೆ ವಿವರ (ಐಟಿ ರಿಟರ್ನ್ಸ್‌) ಸಲ್ಲಿಕೆಯ ಗಡುವು ಡಿ.31ಕ್ಕೆ ಮುಗಿದಿದ್ದು,  2202ರ ಮಾರ್ಚ್‌ 31ರವರೆಗೆ ದಂಡ ಶುಲ್ಕ ಸಹಿತ ಸಲ್ಲಿಕೆ ಮಾಡಬಹುದಾಗಿದೆ. ವಾರ್ಷಿಕ ಆದಾಯ 5 ಲಕ್ಷದೊಳಗೆ ಇದ್ದರೆ ಅಂತಹವರಿಗೆ 5 ಸಾವಿರ ರೂ. ಶುಲ್ಕ ಮತ್ತು 1 ಸಾವಿರ ರೂ. ದಂಡ ಕಟ್ಟಬೇಕು.

ಮ್ಯೂಚುವಲ್‌ ಫಂಡ್ಸ್‌ ನಿಯಮದಲ್ಲಿ ಬದಲು:

ಭಾರತೀ ಷೇರು ನಿಯಂತ್ರಣ ಪ್ರಾಧಿಕಾರ (ಸೆಬಿ) ಮ್ಯೂಚುವಲ್‌ ಫಂಡ್ಸ್ನ ರಿಸ್ಕ್‌ ಮ್ಯಾನೇಜ್‌ಮೆಂಟ್ ಫ್ರೆಮ್ ವರ್ಕ್‌ ಅನ್ನು  ಪರಿಷ್ಕೃತಗೊಳಿಸಿದೆ. ಇನ್ವೆಸ್ಟ್‌ಮೆಂಟ್‌ ರಿಸ್ಕ್‌, ಕಾಂಪ್ಲಿಯನ್ಸ್‌ ರಿಸ್ಕ್‌, ಆಪರೇಷನಲ್‌ ರಿಸ್ಕ್‌, ಸೈಬರ್‌ ಸೆಕ್ಯೂರಿಟಿಗಳ ನಿರ್ವಹಣೆಗೆ ನಿಗದಿತವಾದ ರಿಸ್ಕ್‌ ಅಧಿಕಾರಿಗಳನ್ನು ಕಂಪನಿಗಳು ನೇಮಕ ಮಾಡಬೇಕಿದೆ. ಇವರಲ್ಲದೆ ಮುಖ್ಯ ರಿಸ್ಕ್‌ ಅಧಿಕಾರಿ ಹುದ್ದೆಯನ್ನೂ ಸೃಷ್ಟಿಸಬೇಕು.

ಹೂಡಿಕೆದಾರರ ಸೇವಾ ಮನವಿ ಪರಿಷ್ಕರಣೆ:

ಹೂಡಿಕೆದಾರರ ಸೇವಾ ಮನವಿಯನ್ನು ಸೆಬಿ ಸರಳೀಕೃತಗೊಳಿಸಿದೆ. ಪ್ಯಾನ್‌ ಸಂಖ್ಯೆ ಬದಲಾವಣೆ ಅಥವಾ ಅಪ್‌ಡೇಟ್‌, ನಾಮಿನಿ, ಸಹಿ, ಬ್ಯಾಂಕ್‌ ವಿವರ, ನಕಲು ಪ್ರತಿ ವಿತರಣೆ, ಸಮಗ್ರ ಪ್ರಮಾಣ ಪತ್ರ, ವಯಸ್ಕರಲ್ಲದ ಹೂಡಿಕೆದಾರರು ವಯಸ್ಕ ಹಂತಕ್ಕೆ ಬಂದಾಗ ಮಾಡಬೇಕಾದ ಬದಲಾವಣೆ, ಎನ್‌ಆರ್‌ಐ ಗ್ರಾಹಕರು, ಡಿಮ್ಯಾಟ್ ಅಕೌಂಟ್‌ಗಳಲ್ಲಿ ಹೊಸ ನಿಯಮ ಜಾರಿಗೆ ಬರಲಿದೆ.

Six important changes in money matters from January 2022

ಇದನ್ನು ಓದಿ: ಕೃಷಿ ಟ್ರೇಡರ್ಸ್‌ಗಳಿಗೆ ಸಾಲದ ನೆರವು ಒದಗಿಸಲು ಬಂದಿದೆ ‘ಅಗ್ರಿ ಫೈ’ !

ಇದನ್ನೂ ಓದಿ: ಜಾಹ್ನವಿ ಕಪೂರ್‌ಗೆ ವಾಣಿಜ್ಯ ಸಿನಿಮಾದಲ್ಲಿ ನಟಿಸುವಾಸೆ

Tags: BankingStock Market
ShareSendTweetShare
Join us on:

Related Posts

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In