• Home
  • About Us
  • Contact Us
  • Terms of Use
  • Privacy Policy
Saturday, April 4, 2026
  • Login
Shri News
  •  
  • ರಾಜ್ಯ
    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

  • ರಾಷ್ಟ್ರೀಯ
    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ರಾಜ್ಯ

ಟೊಮೊಟೊ ಬೆಳೆದ ರೈತನಿಗೆ ಹೋಲ್ ಸೇಲ್ ಟೋಪಿ

Shri News Desk by Shri News Desk
Sep 6, 2021, 03:54 pm IST
in ರಾಜ್ಯ
Share on FacebookShare on TwitterTelegram
  • ಹೊಲ್ ಸೇಲ್ ಟೊಮೊಟೊ ಬೆಲೆ ಪಾತಾಳಕ್ಕೆ
  •  ಪ್ರಮುಖ ರಾಜ್ಯಗಳಲ್ಲಿ ಬೆಲೆ ಇಳಿಕೆ
  • ಟೊಮೊಟೊ ಬೆಳೆದವರಿಗೆ ಗ್ರೇಟ್ ಲಾಸ್

ಬೆಂಗಳೂರು: ಬಹುತೇಕ ಟೊಮೊಟೊ ರಾಜ್ಯಗಳಲ್ಲಿ ಟೊಮೊಟೊ ಸಗಟು ವ್ಯಾಪಾರದ ಬೆಲೆ ಪಾತಾಳಕ್ಕೆ ಕುಸಿದಿದೆ.  ಕೆ.ಜಿ ಟೊಮೊಟೊಗೆ ಬರಿ ನಾಲ್ಕು ರೂಪಾಯಿ ಇದೆ.   ಸರ್ಕಾರಿ ಅಂಕಿ-ಅಂಶಗಳ ಪ್ರಕಾರ, ಸರ್ಕಾರ ಇರಿಸಿರುವ 31 ಕೇಂದ್ರಗಳ ಪೈಕಿ ಟೊಮೊಟೊ ಬೆಳೆಯುವ 23 ಕೇಂದ್ರಗಳಲ್ಲಿ ಕಳೆದ ವರ್ಷದ ಬೆಲೆಗಿಂತ ಶೇ. ೫೦ರಷ್ಟು ಬೆಲೆ ಕುಸಿದಿದೆ.

೨೦೨೧-೨೨ರ ಬೆಳೆ ವರ್ಷದ (ಜೂನ್-ಜುಲೈ) ನ ಬೇಸಿಗೆ ಬೆಳೆ ಕೊಯ್ಲು ನಡೆಯುತ್ತಿದೆ.  ಕಳೆದ ವರ್ಷ ಆಗಸ್ಟ್ ನಲ್ಲಿದ್ದ ಬೆಲೆಯೂ ಈಗ ಇಲ್ಲ.  ಕಳೆದ ವರ್ಷಕ್ಕಿಂತ ಅರ್ಧ ಬೆಲೆಯೂ ಸಹ ನಡೆಯುತ್ತಿಲ್ಲ. ಮಧ್ಯಪ್ರದೇಶದ ದೇವಾಸ್ ಎಂಬ ಪ್ರದೇಶದಲ್ಲಿ ಟೊಮೊಟೊ ಸಗಟು ಬೆಲೆ ಕೆ.ಜಿಗೆ ರೂ.೧೧ಕ್ಕೆ ಮಾರಾಟವಾಗುತ್ತಿತ್ತು.  ಇಲ್ಲಿ ೨೮ಕ್ಕೆ ರೂ. ೮ಕ್ಕೆ ಕುಸಿದಿದೆ.

ಅದೇ ರೀತಿ ಮಹಾರಾಷ್ಟ್ರದ ಜಲಗಾಂವ್ ಪ್ರದೇಶದಲ್ಲಿ ಟೊಮೊಟೊ ಸಗಟು ಬೆಲೆ ಕೆ.ಜಿಗೆ ೨೧ ರೂ. ಇದ್ದದ್ದು, ಈಗ ಮತ್ತೆ ರೂ. ೪ಕ್ಕೆ ಇಳಿದಿದೆ.  ಇದು ಸಹ ಹೆಚ್ಚು ಟೊಮೊಟೊ ಬೆಳೆಯುವ ಸ್ಥಳವಾಗಿದೆ.   ಈ ದರವು ಆಗಸ್ಟ್ ೨೮ರಂತೆ ಇದೆ. ಔರಂಗಾಬಾದ್ ಟೊಮೊಟೊ ಬೆಲೆ ಪ್ರತಿ ಕೆ.ಜಿಗೆ ರೂ.೪.೫೦ಕ್ಕೆ ಇಳಿಕೆಯಾಗಿದ್ದು, ವರ್ಷದ ಹಿಂದೆ ಪ್ರತಿ ಕೆಜಿಗೆ ರೂ. ೯.೫೦ ಇತ್ತು.  ಸೊಲ್ಲಾಪುರದಲ್ಲಿ ಬೆಲೆ ಕೆ.ಜಿಗೆ ೧೫ ರೂ. ನಿಂದ ೫ ರೂಗೆ ಇಳಿದಿದೆ.

ಕೊಲ್ಲಾಪುರದಲ್ಲಿ ಪ್ರತಿ ಕೆ.ಜಿಗೆ ವರ್ಷದ ಹಿಂದೆ ಇದ್ದ ೨೫ ರೂ. ನಿಂದ  ರೂ. ೬.೫೦ಕ್ಕೆ ಇಳಿದಿದೆ. ರಾಷ್ಟ್ರೀಯ ತೋಟಗಾರಿಕ ಸಂಶೋಧನಾ ಮತ್ತು ಅಭಿವೃದ್ಧಿ ಪ್ರತಿಷ್ಠಾನ (NHRDF) ಹಂಗಾಮಿ ನಿರ್ದೇಶಕ ನಿರ್ದೇಶಕ ಪಿಕೆ ಗುಪ್ತಾ ಪಿಟಿಐ ಸುದ್ದಿ ಸಂಸ್ಥೆಗೆ ಹೀಗೆ ಹೇಳಿದ್ದಾರೆ- ’ಪೂರೈಕೆ ಕೊರತೆಯಿಂದಾಗಿ ಟೊಮೊಟೊ ಬೆಳೆಯುತ್ತಿರುವ ಪ್ರಮುಖ ರಾಜ್ಯಗಳಲ್ಲಿ ಬೆಲೆಯ ಒತ್ತಡಕ್ಕೆ ಸಿಲುಕಿದೆ.

ಅನುಕೂಲಕರ ವಾತಾವರಣದಿಂದಾಗಿ ಟೊಮೊಟೊ ಬೆಳೆ ಉತ್ತಮವಾಗಿದೆ’ ಆಹಾರ ಸಂಸ್ಕರಣಾ ಕಂಪನಿಗಳು ಟೊಮೊಟೊ ರೈತರ ರಕ್ಷಣೆಗೆ ಬಂದರೆ ಬೆಲೆ ಇಳಿಕೆಯಿಂದ ರೈತರನ್ನು ಕಾಪಾಡಬಹುದು ಎಂದು ಅವರು ಹೇಳಿದ್ದಾರೆ. ಕರ್ನಾಟಕದ ಕೋಲಾರದಲ್ಲಿ ಕೆಜಿಗೆ ೫.೩೦ ರೂ. ಬೆಲೆಗೆ ಇಳಿದಿದೆ.  ಹಿಂದಿನ ವರ್ಷ ಪ್ರತಿ ಕೆ.ಜಿಗೆ ೧೮.೭೦ ರೂ ಇತ್ತು.

ಚಿಕ್ಕಬಳ್ಳಾಪುರದಲ್ಲಿ ಕೆಜಿಗೆ ಕಳೆದ ವರ್ಷ ೧೮.೫೦ ರೂ. ಇತ್ತು, ಇದೀಗ ೭.೩೦ ರೂ.ಗೆ ಇಳಿದಿದೆ. ಆಂಧ್ರ, ಪಲಮನೇರ್, ಚಿತ್ತೂರು, ಮುಲಕಲಚೆರುವಿನಲ್ಲಿ ಕಳೆದ ವರ್ಷಕ್ಕಿಂತ ಕಡಿಮೆ ಇದೆ.

Tags: Tomato crop
ShareSendTweetShare
Join us on:

Related Posts

Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

ತಾಳಿ ಕಟ್ಟುವ ಸಮಯದಲ್ಲಿ ಮದುವೆ ಬೇಡವೆಂದ ವಧು, ಪ್ರಿಯಕರನೊಂದಿಗೆ ವಿವಾಹ

Uttar Pradesh News: ತಾಳಿ ಕಟ್ಟುವಾಗ ವರನ ಎಡವಟ್ಟು, ಮಂಟಪದಲ್ಲೇ ಮಾರಾಮಾರಿ ಶುರು

Vijayapura News: ಕ್ರೈಂಗಳಿಗೆ ಬ್ರೇಕ್ ಹಾಕಬೇಕಿರುವ ಪೋಲೀಸರಿಂದಲೇ ನಾಚಿಕೆಗೇಡಿನ ಕೆಲಸ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spiritual: ಇದು ಜಗನ್ನಾಥನ ಪವಾಡ: ಈ ದೇವಸ್ಥಾನದ ಅನ್ನ ಪ್ರಸಾದದ ಬಗ್ಗೆ ಕೇಳಿದ್ರೆ ಆಶ್ಚರ್ಯ ಪಡ್ತೀರಿ

Special Story: ಹಲವರ ನೆಚ್ಚಿನ ಕ್ರಾಕ್ಸ್ ಚಪ್ಪಲಿಯ ಡಿಸೈನ್ ಮತ್ತು ಲೋಗೋ ಹಿಂದಿನ ರಹಸ್ಯ ನಿಮಗೆ ಗೊತ್ತಾ..?

Special Story: ನಾವು ತಿನ್ನುವ ಸಮೋಸಾ ನಮ್ಮ ದೇಶದ್ದಲ್ಲವೇ ಅಲ್ಲ.. ಹಾಗಾದ್ರೆ ಯಾವ ದೇಶದ್ದು..?

Spiritual: ಮಕ್ಕಳಿಗೆ ಸಂಸ್ಕಾರ ಹೇಳಿಕೊಡುವುದು ಎಷ್ಟು ಮುಖ್ಯ..?: ಪರ್ತಗಾಳಿ ಮಠದ ಶ್ರೀಗಳಿಂದ ವಚನಾಮೃತ

News: ಕೋರಿಯನ್ ಲವ್ ಗೇಮ್ ಅಂದ್ರೇನು..? ಯಾಕೆ ಇದು ಇಷ್ಟು ಡೇಂಜರ್..?

ಮಹಿಳಾ ಉದ್ಯೋಗಿಗಳಿಗೆ ಅಫ್ಘಾನಿಸ್ತಾನ ದೇಶದ ಸಚಿವಾಲಯದೊಳಗೆ ನಿಷೇಧ

ಹೊಸ ರೂಲ್ಸ್ ತಂದ ತಾಲಿಬಾನ್: ಮೂಳೆ ಮುರಿದು, ರಕ್ತ ಚಿಮ್ಮುವವರೆಗೂ ಪತ್ನಿಗೆ ಹೊಡೆಯಬಹುದಂತೆ

Recipe: ಬಟಾಣಿ ಕಟ್ಲೇಟ್ ರೆಸಿಪಿ (Matar Katlet)

Recipe: ಪಾಲಕ್ ಪಾವ್ ಭಾಜಿ ರೆಸಿಪಿ (Palak Pavbhaji)

Recipe: ಪಾಲಕ್ ಪಾವ್ ಭಾಜಿ ರೆಸಿಪಿ (Palak Pavbhaji)

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In