• Home
  • About Us
  • Contact Us
  • Terms of Use
  • Privacy Policy
Thursday, June 25, 2026
  • Login
Shri News
  •  
  • ರಾಜ್ಯ
    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

  • ರಾಷ್ಟ್ರೀಯ
    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಪರಿಸರ

ದಾರಿ ತಪ್ಪಿ ಬಂದ ಕಾಡು ಬೆಕ್ಕಿನ ಐದು ಮರಿಗಳನ್ನು ರಕ್ಷಿಸಿದ ಗ್ರಾಮಸ್ಥರು

ದಾರಿ ತಪ್ಪಿ ಹೊಲಕ್ಕೆ ಬಂದ ಸೇರಿಕೊಂಡಿದ್ದ ಕಾಡು ಬೆಕ್ಕಿನ ಮರಿಗಳನ್ನು ರಕ್ಷಿಸಲು ರೈತರು ಉಳುಮೆ ನಿಲ್ಲಿಸಿದ್ದ ಅಪರೂಪದ ಪ್ರಕರಣ ಇದು.

Shri News Desk by Shri News Desk
Nov 11, 2021, 10:46 am IST
in ಪರಿಸರ, ರಾಷ್ಟ್ರೀಯ
ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

Share on FacebookShare on TwitterTelegram

ನವದೆಹಲಿ: ನಾಗರಿಕತೆ ಬೆಳದಂತೆ ಅರಣ್ಯಗಳು ಕಿರಿದಾಗಿ ವನ್ಯಜಿವಿಗಳು ನಾಡಿಗೆ ಬರುತ್ತವೆ. ಇದರಿಂದ ಮಾನವ-ವನ್ಯಜಿವಿ ಸಂಘರ್ಷ ಉಂಟಾಗುತ್ತದೆ. ಕಾಡಂಚಿನ ಗ್ರಾಮಗಳ ಜನರು, ಬೆಳೆ ಮೇಲೆ ದಾಳಿ ಇಡುವ ಕಾಡುಪ್ರಾಣಿಗಳ ಹಾವಳಿ ತಡೆಯಲು ಅವುಗಳಿಗೆ ಮಾರಣಾಂತಿಕವಾಗುವಂತಹ ರಕ್ಷಣಾ ಕ್ರಮಗಳನ್ನು ಕೈಗೊಳ್ಳುತ್ತಾರೆ. ಇಂಥ ಅಪಸವ್ಯ ಸುದ್ದಿಗಳ ಮಧ್ಯೆಯೂ ಮಾನವೀಯ ವರದಿಗಳು ಆಗಾಗ್ಗ ವ್ಯಕ್ತವಾಗುತ್ತಿರುತ್ತವೆ. ಇಂಥದ್ದೇ ಒಂದು ಘಟನೆಯನ್ನು ಐಎ್​ಎಸ್​ ಅಧಿಕಾರಿ ಪ್ರವೀಣ್​ ಕಸ್ವಾನ್​ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.

ಕಾಡಿನಿಂದ ದಾರಿತಪ್ಪಿ ಹೊಲಕ್ಕೆ ಬಂದ ಐದು ಕಾಡು ಬೆಕ್ಕಿನ ಮರಿಗಳನ್ನು ರೈತರು ರಕ್ಷಸಿದ್ದಾರೆ. ಈ ಮರಿಗಳಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಕೃಷಿ ಚಟುವಟಿಕೆಯನ್ನು ನಿಲ್ಲಿಸಿದ್ದು ವಿಶೇಷ ಎಂದು ವಿಡಿಯೋ ಸಹಿತವಾದ ಟ್ವೀಟ್​ನಲ್ಲಿ ಪ್ರವೀಣ್​ ಕಸ್ವಾನ್​ ಬರೆದಿದ್ದಾರೆ. ಆದರೆ, ಈ ಘಟನೆ ಎಲ್ಲಿ ನಡೆಯಿತು ಎಂಬ ವಿವರ ನೀಡಿಲ್ಲ.

“ಹೊಲದಲ್ಲಿ ಉಳುಮೆ ಮಾಡುತ್ತಿದ್ದ ರೈತರು ಐದು ಕಾಡು ಬೆಕ್ಕಿನ ಮರಿಗಳು ಅಲೆದಾಡುತ್ತಿರುವುದನ್ನು ಕಂಡರು. ಜನರನ್ನು ನೋಡಿ ದಿಗಿಲುಗೊಂಡ ಅವು ಪೊದೆಗಳ ಮರೆಗೆ ಓಡಿದವು. ರೈತರು ಕೆಲಸವನ್ನು ನಿಲ್ಲಿಸಿ ಅವುಗಳನ್ನು ಹುಡುಕಿ ತಂದರು.  ಮುದ್ದಾದ ಮರಿಗಳ ಜತೆ ಫೋಟೋ ತೆಗೆಯಿಸಿಕೊಂಡರು. ಕಾಡು ಬೆಕ್ಕಿನ ಮರಿಗಳು ಇನ್ನೂ ಚಿಕ್ಕವು. ತಾಯಿ ಇಲ್ಲದೆ ಅವು ಬದುಕುವುದಿಲ್ಲವೆಂದು ತಾಯಿ ಬೆಕ್ಕು ಬರುವವರೆಗೂ ಇವುಗಳನ್ನು ಜೋಪಾನ ಮಾಡಿದರು. ಇದಕ್ಕಾಗಿ ಬೆಕ್ಕಿನ ಮರಿಗಳು ಕಾಣಿಸಿಕೊಂಡ ಜಮೀನ ಸುತ್ತಲಿನ ಪ್ರದೇಶದಲ್ಲಿ ತಾತ್ಕಾಲಿಕ ರಕ್ಷಣೆ ಮಾಡಿಕೊಂಡಿದ್ದರು. ತಾಯಿ ಬೆಕ್ಕು ಮರಿಗಳನ್ನು ಕರೆದೊಯ್ಯುವರೆಗೂ ಅವುಗಳ ಮೇಲೆ ಬೇರೆ ಪ್ರಾಣಿಗಳು ದಾಳಿ ನಡೆಸದಂತೆ ಕಾಪಾಡಿದ್ದರು. ಬೆಕ್ಕಿನ ಮರಿಗಳಿಗೆ ತಾಯಿ ಬೆಕ್ಕು ಸಿಗುವವರೆಗೂ ಉಳುಮೆ ಮಾಡದಿರಲು ನಿರ್ಧರಿಸಿದದ್ದರು’ ಎಂದು ಕಸ್ವಾನ್​ ಅಡಿ ಬರಹದಲ್ಲಿ ಇಡೀ ಘಟನೆಯನ್ನು ವಿವರಿಸಿದ್ದಾರೆ.

‘ಗ್ರಾಮಸ್ಥರು ತಂಡಗಳನ್ನು ರಚಿಸಿಕೊಂಡು ಹೊಲದ ಬಳಿ ರಾತ್ರಿ ಕೂಡ ಠಿಕಾಣಿ ಹೂಡಿದ್ದರು, ತಾಯಿ ಬೆಕ್ಕನ್ನು ಪತ್ತೆ ಮಾಡಲು ಜಮೀನಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಕ್ಯಾಮೆರಾ ಟ್ರ್ಯಾಪ್‌ಗಳನ್ನು ಅರಣ್ಯ ಇಲಾಖೆ ವತಿಯಿಂದ ಅಳವಡಿಸಲಾಗಿತ್ತು. ಮಾರನೆ ದಿನ ಸಂಜೆ ತಾಯಿ ಬೆಕ್ಕು ಮರಿಗಳನ್ನು ಅರಿಸಿ ಹೊಲದ ಬಳಿ ಬಂತು, ಮರಿಗಳನ್ನು ನೆಕ್ಕಿ ಮುದ್ದಿಸಿ ಒಂದೊಂದನ್ನೆ ಮೃದುವಾಗಿ ಕಚ್ಚಿ ಎತ್ತಿಕೊಂಡು ಅಡವಿಗೆ ಬಿಟ್ಟು ಬಂತು. ಈ ಪ್ರಕ್ರಿಯೆ ಮುಗಿಯುವಷ್ಟರಲ್ಲಿ ರಾತ್ರಿ ಆಗಿತ್ತು. ತಾಯಿ ಬೆಕ್ಕಿಗೆ ಆತಂಕ ಆಗಬಾರದೆಂದು ಗ್ರಾಮಸ್ಥರು ಜಮೀನಿನ ಕಡೆ ಸುಳಿಯಲಿಲ್ಲ. ಎಲ್ಲವೂ ಸಹಜವಾಗಿರುವಂತೆ ನೋಡಿಕೊಂಡರು.

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋವನ್ನು 1,600 ಮಂದಿ 30 ಸಾವಿರ ಸಲ ವೀಕ್ಷಿಸಿದ್ದಾರೆ. ರೈತರು ಮತ್ತು ಅಧಿಕಾರಿಗಳ ಈ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. ಬೆಕ್ಕಿನ ಮರಿಗಳು ಮತ್ತೆ ತಾಯಿಯ ಮಡಿಲು ಸೇರಿದ್ದು ಸುಖಾಂತ್ಯವಾಯಿತು ಎಂದು ಹೇಳಿದ್ದಾರೆ.

Villagers Rescue 5 Jungle Cat Cubs

ಇದನ್ನು ಓದಿ: ರಾಜಸ್ಥಾನದ ಅರಾವಳಿ ಪರ್ವತ ಶ್ರೇಣಿಯಲ್ಲಿ ಗುಲಾಬಿ ಚಿರತೆ ಪ್ರತ್ಯಕ್ಷ!

ಇದನ್ನು ಓದಿ: Non-forest activity: ಗಿರಿ ಶ್ರೇಣಿಯಲ್ಲಿ ಅರಣ್ಯೇತರ ಚಟುವಟಿಕೆ ಜತೆಗೆ ಒತ್ತುವರಿಗೆ ಕಡಿವಾಣ ಬೇಕಿದೆ

Tags: wild catWildLife
ShareSendTweetShare
Join us on:

Related Posts

National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In