ಚಿಕ್ಕೋಡಿ: ಕಾಂಗ್ರೆಸ್ ಬಿಟ್ಟು ಬರಲು ಬಿಜೆಪಿ ಹಣದ ಆಮಿಶ ಕೊಟ್ಟಿದ್ದು ನಿಜ. ಆದ್ರೆ ನಾನು ಹಣದ ಆಫರ್ ತಿರಸ್ಕರಿಸಿ, ಪಕ್ಷದಲ್ಲಿ ಸ್ಥಾನಮಾನ ಕೇಳಿದ್ದೆ ಎಂದು ಶಾಸಕ ಶ್ರೀಮಂತ ಪಾಟೀಲ್ ಹೇಳುವ ಮೂಲಕ ಸ್ಫೋಟಕ ಮಾಹಿತಿ ಬಯಲಿಗೆ ತಂದಿದ್ದಾರೆ.
ಐನಾಪುರ ಗ್ರಾಮದಲ್ಲಿ ಕಾಮಗಾರಿ ಉದ್ಘಾಟನೆ ಬಳಿಕ ಮಾತನಾಡಿ, ಬಿಜೆಪಿ ಹಣದ ಆಫರ್ ಕೊಟ್ಟಿತ್ತು. ಆದ್ರೆ ನಂಗೆ ಹಣ ಅಗತ್ಯವಿಲ್ಲ, ಕ್ಷೇತ್ರ ಸೇವೆಗೆ ಸೂಕ್ತ ಸ್ಥಾನಮಾನದ ಬೇಡಿಕೆ ಇಟ್ಟಿದ್ದೆ ಎಂದು ಸಚಿವ ಸ್ಥಾನ ವಂಚಿತ ಶಾಸಕರು ಹೇಳಿದ್ದಾರೆ.

























Discussion about this post