ನವದೆಹಲಿ: ಮರಾಠಿಗರು,ಹಿಂದೂಗಳು ಒಟ್ಟಾಗಿ ತಮ್ಮಬಿಜೆಪಿ ಪಕ್ಷವನ್ನು ಬೆಂಬಲಿಸಿದ್ದಾರೆ. ಇನ್ನು ಮುಂದೆ ಬೆಳಗಾವಿ ಪಾಲಿಕೆ ಮುಂದೆ ಕನ್ನಡ ಧ್ವ ಹಾರುವುದು ಎಂದು ಮಾಜಿ ಡಿಸಿಎಂ ಸವದಿ ದೆಹಲಿಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
MES, MIMIM ಪಕ್ಷಗಳು ಕಾಂಗ್ರೆಸ್ ಗೆ ಮುಳುವಾಗಿವೆ ಎಂದು ಇದೇವೇಳೆ ತಿಳಿಸಿದ್ದಾರೆ. ಪ್ರಥಮ ಬಾರಿಗೆ ಸ್ಥಳಿಯ ಚುನಾವಣೆಗೆ ಬಿಜೆಪಿ ಚಿಹ್ನೆ ಮೇಲೆ ಸ್ಪರ್ಧ ನಡೆಸಿದ್ದು ಜನರು ಸಿದ್ಧಾಂತ ಮೆಚ್ಚಿ ಗೆಲ್ಲಿಸಿದ್ದಾರೆ ಎಂದು ಮುಕ್ತಕಂಠದಿಂದ ಪ್ರಶಂಸಿದ್ದಾರೆ.

























Discussion about this post