ಉಡುಪಿ: ನಾಡದೋಣಿಯೊಂದು ಮಗಚಿದ್ದು, ಮೂರು ಮೀನುಗಾರರನ್ನು ರಕ್ಷಿಸಲಾಗಿದೆ. ಕಂಚುಗೋಡು ಭಾಗದ ಕಡಲಿನಲ್ಲಿ ಈ ಘಟನೆ ನಡೆದಿದೆ. ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಕಂಚುಗೋಡು ನಿವಾಸಿ ರಾಮ ಖಾರ್ವಿ (೬೫) ನಾಗರಾಜ ಖಾರ್ವಿ (೩೮) ವಿನಯ ಖಾರ್ವಿ (೩೦) ಅದೃಷ್ಟವಶಾತ್ ರಕ್ಷಣಾಕಾರ್ಯದಿಂದ ಬದುಕುಳಿದಿದ್ದಾರೆ.
ದೋಣಿ ಮಳೆ, ಗಾಳಿ, ಅಲೆಗಳ ಹೊಡೆತಕ್ಕೆ ಮಗಚಿಬಿದ್ದ ವಿಷಯ ತಿಳಿದ ಸಮೀಪದ ದೋಣಿಯವರು ರಕ್ಷಣೆ ಮಾಡಿದ್ದಾರೆ. ಮಗಚಿದ ದೋಣಿಯಲ್ಲಿ ಸುಮಾರು ೪.೫ ಲಕ್ಷ ರೂ ವಸ್ತುಗಳು ನಾಶವಾಗಿದೆ ಎಂದು ಹೇಳಲಾಗಿದೆ
ಖಾಸಗಿ ಶಾಲೆಯಲ್ಲಿ ಆನ್ ಲೈನ್ ಒಲವು ಪಾಲಕರಿಗೆ ಇರೋದ್ರಿಂದ ಸರ್ಕಾರಿ ಶಾಲೆಗಳಿಗೆ ಹೆಚ್ಚು ಹಾಜರಾತಿ ಲಭಿಸುವುದು ಸಹಜ ಎನ್ನಲಾಗಿದೆ.

























Discussion about this post