ಕನ್ನಡನಾಡಿ ಸುದ್ಧಿ ಜಾಲ: ದಿನದಿಂದ ದಿನಕ್ಕೆ ಉದ್ಯೋಗ ಕ್ಷೇತ್ರದಲ್ಲಿ ಮಹಿಳಾ ಉದ್ಯೋಗಿಗಳ ಸಂಖ್ಯೆ ಕುಸಿಯುತ್ತಿದೆ ಏಕೆಂದರೆ ಮಹಿಳೆಯರೇ ಉದ್ಯೋಗ ಅವಕಾಶಗಳು ಮುಚ್ಚುತ್ತಿದೆ ಎಂದು ಸರ್ವೆಯ ಫಲಿತಾಂಶ ತಿಳಿಸಿದೆ. ನಗರ ಪ್ರದೇಶದಲ್ಲಿ ೨೦೨೧ರ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ೧೦.೩% ಇದ್ದ ನಿರುದ್ಯೋಗ ದರ, ಮೊದಲು ೭.೮% ಇತ್ತು.
ಕೋವಿಡ್ -೧೯ ಸಹ ಮಹಿಳೆಯರ ಔದ್ಯೋಗಿಕ ಅವಕಾಶಗಳು ಕುಸಿಯಲು ಪ್ರಧಾನ ಕಾರಣವಾಗಿದೆ. ಕಳೆದ ವರ್ಷ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ನಿರುದ್ಯೋಗ ದರ ೨೦.೮% ನಷ್ಟಿತ್ತು. ಲಾಕ್ ಡೌನ್ ನಿಂದ ಜುಲೈ-ಸೆಪ್ಟೆಂಬರ್ ನಲ್ಲಿ ೧೩.೨ ಮರಳಿ ಇಳಿಕೆ ಕಂಡಿತ್ತು ಎನ್ನಲಾಗಿದೆ.
ಪಿರಿಯಾಡಿಕ್ ಲೇಬರ್ ಫೋರ್ಸ್ ಸರ್ವೆ (PLFS) (PERIODIC LABOUR FORCE SURVEY) ಈ ವರದಿಯನ್ನು ನೀಡಿದ್ದು, ಮಹಿಳೆಯರ ನಿರುದ್ಯೋಗ ೧೩.೧% ಎಂದೂ ಪುರುಷರ ನಿರುದ್ಯೋಗ ದರ ೯.೫% ಎಂದೂ ತಿಳಿಸಿದೆ.

























Discussion about this post