ಚಾಮರಾಜನಗರ: ಕೊಳ್ಳೇಗಾಲ ಶಾಸಕ ಎನ್. ಮಹೇಶ್ ಧರ್ಮಪತ್ನಿ ವಿಜಯಾ ಮಹೇಶ್ ಅವರು ಅನಾರೋಗ್ಯದಿಂದ ನಿನ್ನೆಯಷ್ಟೇ ವಿಧಿವಶರಾಗಿದ್ದಾರೆ.
ಅವರು ಬೆಂಗಳೂರಿನ ಆರ್.ವಿ ಆಸ್ಟರ್ ಆಸ್ಪತ್ರೆಯಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ಮೂರು ದಿನಗಳ ಹಿಂದಷ್ಟೇ ಅವರನ್ನು ಐಸಿಯು ನಿಂದ ಜನರಲ್ ವಾರ್ಡ್ ಗೆ ವರ್ಗಾಯಿಸಲಾಗಿತ್ತು
ತಡರಾತ್ರಿ ಸುಮಾರು ೧೨:೩೦ರ ಸುಮಾರಿಗೆ ಮತ್ತೆ ಆರೋಗ್ಯದಲ್ಲಿ ಸಮಸ್ಯೆ ಕಂಡುಬಂದಿದ್ದು, ನಂತರ ಕೊನೆಯುಸಿರೆಳೆದಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿದೆ.

























Discussion about this post