New Delhi: ಕಳೆದ ತಿಂಗಳು ಬೆಲೆ ಏರಿಕೆ ಕಂಡಿದ್ದ ಸಿಲಿಂಡರ್ ಈಗ ಸಬ್ಸಿಡಿ ರಹಿತ LPG ಹಾಗೂ ವಾಣಿಜ್ಯ ಸಿಲಿಂಡರ್ ಬೆಲೆ ಕೂಡಾ ಕೈಗೆಟುಕದ ಬೆಲೆ ಏರಿಕೆ ಕಂಡಿದ್ದು, ಜನಸಾಮಾನ್ಯರಿಗೆ ಹೊರೆಯಾಗಿಸಿದೆ ವ್ಯವಸ್ಥೆ. ಸಬ್ಸಿಡಿ ರಹಿತ ದ್ರವೀಕೃತ ಅನಿಲ (LPG) ಸಿಲಿಂಡರ್ ಬೆಲೆ ಬುಧವಾರದಿಂದ (SEPT 1) ಜಾರಿಗೆ ಬರುವಂತೆ ಸಿಲಿಂಡರ್ ಗೆ ೨೫/- ರೂ ಏರಿಕೆ ಮಾಡಲಾಗಿದೆ.
ರಾಜದಾನಿ ನವದೆಹಲಿಯಲ್ಲಿ ೮೮೪.೫೦ ರೂ. ಇರುತ್ತದೆ. ಕಳೆದ ತಿಂಗಳ ಆ.೧೭ರಂದು ಜಾರಿಗೆ ಬರುವಂತೆ ಪ್ರತಿ ಸಿಲಿಂಡರ್ ೨೫ರೂ ಹೆಚ್ಚಳ ಕಂಡಿತ್ತು. ಜುಲೈನಲ್ಲಿ ಸಿಲಿಂಡರ್ ಬೆಲೆ ೨೫.೫೦ ರೂ ಹೆಚ್ಚಳ ಕಂಡಿತ್ತು. 14.2 ಕೆಜಿ ಎಲ್ಪಿಜಿ ಸಿಲಿಂಡರ್ ದರಗಳು ಭಾರತದ ವಿವಿಧ ನಗರಗಳಲ್ಲಿ ಕೆಳಕಂಡಂತೆ ಇದೆ.
ದೆಹಲಿ ರೂ. 859.50 ನೂತನ ದರ ರೂ. 884.5
ಮುಂಬೈ ರೂ. 859.50 ನೂತನ ದರ ರೂ. 884.5
ಕೋಲ್ಕತಾ ರೂ. 886 ನೂತನ ದರ ರೂ. 911
ಚೆನ್ನೈ ರೂ. 875.50 ನೂತನ ದರ ರೂ. 900.5
ಲಕ್ನೋ ರೂ. 897.5 ನೂತನ ದರ ರೂ. 922.5
ಅಹಮದಾಬಾದ್ ರೂ. 866.50 ನೂತನ ದರ ರೂ. 891.5
ಭೋಪಾಲ್ ರೂ. 840.50 ನೂತನ ದರ ರೂ. 890.5

























Discussion about this post