ಮುಂಬೈ: ಬಾಲಿವುಡ್ ಸ್ಟಾರ್ ಸಲ್ಲೂ ಭಾಯ್ ನಟನೆಯ ಟೈಗರ್-೩ ಸಿನೆಮಾ ಫೋಟೋ ಲೀಕ್ ಆಗಿದ್ದು, ಅಭಿಮಾನಿಗಳ ಕುತೂಹಲ ಕೆರಳಿಸಿದೆ. ರಷ್ಯಾದಲ್ಲಿ ಚಿತ್ರೀಕರಣದಲ್ಲಿ ಬ್ಯುಸಿ ಇರೋವಾಗ್ಲೇ ಫೋಟೋ ಲೀಕ್ ಆಗಿ ಸಖತ್ ಥ್ರಿಲ್ ಅನಿಸಿದೆ.
Salmanic_aryan ಎಂಬ ಇನ್ ಸ್ಟಾ ಖಾತೆಯಲ್ಲಿ ಟೈಗರ್ -೩ ಶೂಟ್ ವೇಳೆ ಕ್ಲಿಕ್ಕಿಸಿದ ಫೋಟೋ ಎಂದೇ ಶೇರ್ ಮಾಡಲಾಗಿದೆ. ಮನಿಶ್ ಶರ್ಮಾ ನಿರ್ದೇಶನದ ಟೈಗರ್ -೩ ಯಲ್ಲಿ ಸಲ್ಮಾನ್ ಖಾನ್, ಕತ್ರಿನಾ ಕೈಫ್ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.
Discussion about this post