• Home
  • About Us
  • Contact Us
  • Terms of Use
  • Privacy Policy
Thursday, June 25, 2026
  • Login
Shri News
  •  
  • ರಾಜ್ಯ
    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

  • ರಾಷ್ಟ್ರೀಯ
    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಪರಿಸರ

ಕಾನ್ಪುರದ ಸರ್ಕಾರಿ ಕಚೇರಿಯಿಂದ ಕಡತ ಕದ್ದೋಡಿದ ಮೇಕೆ ಹಿಂದೆ ಬಿದ್ದ ನೌಕರ!

ಮೇಕೆಯೊಂದು ಸರ್ಕಾರಿ ಕಚೇರಿಗೆ ನುಗ್ಗಿ ಫೈಲ್‌ವೊಂದನ್ನು ಕಚ್ಚಿಕೊಂಡು ಓಡಿ ಹೋಯಿತು. ಫೈಲ್‌ ತರಲು ನೌಕರನೊಬ್ಬ ಅದರ ಹಿಂದೆ ಬಿದ್ದ ವಿಲಕ್ಷಣ ಘಟನೆ ಇದು.

Shri News Desk by Shri News Desk
Dec 7, 2021, 10:06 am IST
in ಪರಿಸರ, ರಾಷ್ಟ್ರೀಯ
ಕಡತ ಕಚ್ಚಿಕೊಂಡು ಹೋದ ಮೇಕೆ

ಕಡತ ಕಚ್ಚಿಕೊಂಡು ಹೋದ ಮೇಕೆ

Share on FacebookShare on TwitterTelegram

ಕಾನ್ಪುರ: ಪ್ರಾಣಿಗಳು ಅನೇಕ ಪೀಕಲಾಟವನ್ನು ತಂದಿಡುತ್ತವೆ. ಇಂಥದ್ದೇ ವಿಲಕ್ಷಣ ಘಟನೆ ಒಂದು ಉತ್ತರ ಪ್ರದೇಶದ ಕಾನ್ಪುರದ ಚೌಬೇಪುರ್‌ದಲ್ಲಿ ಕಳೆದ ಬುಧವಾರ ವರದಿಯಾಗಿದೆ.  ಇಲ್ಲಿನ ಬ್ಲಾಕ್‌ ಡೆವಲಪ್‌ಮೆಂಟ್‌ ಕಚೇರಿಗೆ ನುಗ್ಗಿದ ಮೇಕೆ, ಕಡತವೊಂದನ್ನು ತಿನ್ನುವ ಸೊಪ್ಪೆಂದು ಭಾವಿಸಿ ಹೊತ್ತೊಯಿತು. ಇದನ್ನು ಕಂಡ ನೌಕರರೊಬ್ಬರು ಮೇಕೆ ಹಿಂದೆ ದೌಡಯಿಸಿದರು. ಈ ದೃಶ್ಯದ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್‌ ಆಗಿದೆ.

ಚೌಬೇಪುರ್‌ದ ಪಂಚಾಯಿತಿ ಕಾರ್ಯದರ್ಶಿ ಕಚೇರಿಗೆ ಬೆಳಂಬೆಳ್ಳಿಗೆಯ ಲಗ್ಗೆ ಇಟ್ಟ ಕಪ್ಪು ಬಣ್ಣ ಮೇಕೆ, ಯಾರೂ ಇಲ್ಲದ ಕೋಣೆಯೊಳಗೆ ನುಗ್ಗಿ ಬಾಯಿಗೆ ಸಿಕ್ಕ ಟೇಬಲ್‌ ಮೇಲಿಟ್ಟಿದ ಕಡತವೊಂದನ್ನು ಕಚ್ಚಿಕೊಂಡು ಹೊರಟೇ ಬಿಟ್ಟಿತು. ಇದನ್ನು ಇನ್ನೊಂದು ಕೋಣೆಯಲ್ಲಿದ್ದ ನೌಕರ ನೋಡಿ, ಅದರ ಹಿಂದೆ ಓಡತೊಡಗಿದರು. ಈ ಸಿನಿಮೀಯ ದೃಶ್ಯವನ್ನು ಯಾರೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಫೋಸ್ಟ್‌ ಮಾಡಿದ್ದಾರೆ. ಈ ವಿಡಿಯೋ 22 ಸೆಕೆಂಡ್‌ ಇದ್ದು, “ಅರೆ ಯಾರ್‌ ದೇ  ದೆ, ಲೇ ಗಯಿ ಲೇ ಗಯಿ” ಎಂದು ನೌಕರ ಕೂಗುತ್ತಿರುವ ಧ್ವನಿ ವಿಡಿಯೋದಲ್ಲಿ ಇದೆ.

ಆಡನ್ನು ಅಟ್ಟಿಸಿಕೊಂಡ ಬಂದ ನೌಕರ ಕಡೆಗೂ ಅದರ ಬಾಯಲ್ಲಿದ್ದ ಫೈಲ್‌ ಅನ್ನು ಕಿತ್ತುಕೊಂಡರು. ಆದರೆ, ಕಡತದ ಕೆಲವು ಭಾಗಕ್ಕೆ ಹಾನಿಯಾಗಿದೆ. ಬಹುಶ ಅದು ಕೆಲವು ಹಾಳೆಗಳನ್ನು ತಿಂದುಬಿಟ್ಟಿದೆ. ಹರಿದಿದ್ದ ಪುಟಗಳನ್ನು ನೌಕರ ಅಂಟಿಸಿದ್ದಾರೆ.

ಇಷ್ಟಾದರೂ ಬ್ಲಾಕ್‌ ಡೆವಲಪ್‌ಮೆಂಟ್ ಅಧಿಕಾರಿ ಆಡು ಕಚ್ಚಿಕೊಂಡು ಹೋಗಿದ್ದು ಫೈಲ್‌ ಅಲ್ಲ, ಕ್ಯಾಂಟೀನ್‌ನಲ್ಲಿದ್ದ ರದ್ದಿ ಕಾಗದ ಎಂದು ತಮ್ಮ ಬೇಜವಾಬ್ದಾರಿಯನ್ನ ಆಡಿನ ಮೇಲೆ ಹೊರೆಸುವ ಮಾತನಾಡಿದ್ದಾರೆ.

“ಆಡು ಕಚ್ಚಿಕೊಂಡು ಓಡಿಹೋಯಿಗಿದ್ದು, ಬೇಡದ ಕಾಗದ, ಅಧಿಕೃತ ಕಡತವಲ್ಲ’ ಎಂದು ಅಧಿಕಾರಿ ಮನ್ನು ಲಲ್‌ ಯಾದವ್‌ ಹೇಳಿದ್ದಾರೆ ‘ನಮ್ಮ  ನೌಕರರೊಬ್ಬ ಅದರ ಬೆನ್ನು ಹಿಂದೆ ಬಿದ್ದು, ಅದನ್ನು ವಾಪಸು ತಂದಿದ್ದಾರೆ. ಮುಂದೆ ಹೀಗಾಗದಂತೆ ಎಚ್ಚರ ವಹಿಸಲು ನೌಕರನಿಗೆ ಸೂಚಿಸಲಾಗಿದೆ ಎಂದಿದ್ದಾರೆ.

ಈ ವಿಡಿಯೋ ಬಗ್ಗೆ ಅನೇಕರು ಕಾಮೆಂಟ್‌ ಮಾಡಿದ್ದು, “ಆಡು ಸತ್ಯವನ್ನು ಜೀಣರ್ಣೀಸಿಕೊಳ್ಳುತ್ತದೆ” ಎಂದು ಟ್ವೀಟ್‌ ಮಾಡಿದ್ದಾರೆ. “ಸರ್ಕಾರಿ ಉದ್ಯೋಗಿಗಳ ನಿಷ್ಕಾಳಜಿಗೆ ಸಾರ್ವಜನಿಕರು ಬೆಲೆ ತೆರೆಬೇಕು’ ಎಂದು ಮೊತ್ತೊಬ್ಬರು ಟೀಕಿಸಿದ್ದಾರೆ.

Govt Employee Runs After Goat As It Flees With Office File

ಇದನ್ನು ಓದಿ: ಮಗುವಿನ ಲಿಂಗ ಬಹಿರಂಗಪಡಿಸಲು ವಿಡಿಯೋದಲ್ಲಿ ಹುಲಿಯನ್ನು ಬಳಸಿಕೊಂಡ ದಂಪತಿ, ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

ಇದನ್ನೂ ಓದಿ: ಒಬ್ಬಂಟಿ ನಾಯಿಗೆ ಬೇಜಾರಾದರೆ ಏನು ಮಾಡುತ್ತೆ? ಫೋನ್ ಬಳಸಿ ಮಾಲೀಕರಿಗೆ ಕರೆ ಮಾಡುತ್ತೆ!

Tags: GoatGovt DocumentKanpur
ShareSendTweetShare
Join us on:

Related Posts

National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In