• Home
  • About Us
  • Contact Us
  • Terms of Use
  • Privacy Policy
Monday, August 10, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಅಂತರಾಷ್ಟ್ರೀಯ

ನಾಯಿಯನ್ನು ಕರೆತರಲು ಖಾಸಗಿ ವಿಮಾನ!

ಕೋವಿಡ್‌ ನಿಯಮದ ಕಾರಣ ನ್ಯೂಜಿಲೆಂಡ್‌ನಲ್ಲಿ ಸಿಲುಕಿದ್ದ ನಾಯಿಯನ್ನುಕರೆಯಿಸಿಕೊಳ್ಳಲು ಖಾಸಗಿ ವಿಮಾನ ಬುಕ್‌ ಮಾಡುತ್ತಿರುವ ದಂಪತಿ.

Shri News Desk by Shri News Desk
Dec 10, 2021, 06:15 pm IST
in ಅಂತರಾಷ್ಟ್ರೀಯ, ತಾಜಾಸುದ್ದಿ
ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

Share on FacebookShare on TwitterTelegram

ಕ್ಯಾನ್ಬೆರಾ: ಕೋವಿಡ್‌-19 ನಿಯಮದ ಕಾರಣ ಸ್ವದೇಶಕ್ಕೆ ಬರಲು ಆಗದೆ ನ್ಯೂಜಿಲೆಂಡ್‌ನಲ್ಲಿ ಸಿಲುಕಿರುವ ತಮ್ಮ ಮುದ್ದಿನ ಸಾಕು ನಾಯಿಯನ್ನು ಆಸ್ಟ್ರೇಲಿಯಾಕ್ಕೆ ಕರೆಯಿಸಿಕೊಳ್ಳಲು ದಂಪತಿ ಹತ್ತಾರು ಸಾವಿರ ಡಾಲರ್‌ ವ್ಯಯಿಸಿ ಖಾಸಗಿ ವಿಮಾನ ಬುಕ್‌ ಮಾಡುತ್ತಿದ್ದಾರೆ. ಶ್ವಾನವು ಕ್ರಿಸ್‌ಮಸ್‌ ವೇಳೆಗೆ ಸ್ವದೇಶಕ್ಕೆ ಮರಳಲಿದೆ.

ಮಂಚ್ಕಿನ್‌ ಹೆಸರಿನ ನಾಯಿ ಆಸ್ಟ್ರೇಲಿಯಾದ ಸನ್‌ಶೈನ್‌ ಕೋಸ್ಟ್‌ನಲ್ಲಿ ಸಿಲುಕಿದೆ. ಆದರೆ, ಕೋವಿಡ್‌-19 ನಿರ್ಬಂಧದ ಕಾರಣ ನ್ಯೂಜಿಲೆಂಡ್‌ನ ಬಾಲಿ ಸ್ಟ್ರೀಟ್‌ನಲ್ಲಿ ಐದು ತಿಂಗಳಿಂದ ಸಿಲುಕಿಕೊಂಡಿದೆ. ಈಗ 45,000 ಆಸ್ಟ್ರೇಲಿಯನ್‌ ಡಾಲರ್‌ ವೆಚ್ಚ ಮಾಡಿ (24.23 ಲಕ್ಷ ರೂಪಾಯಿ) ಈ ಶ್ವಾನವನ್ನು ನ್ಯೂಜಿಲೆಂಡ್‌ನ ದಕ್ಷಿಣ ದ್ವೀಪದಿಂದ ಸನ್‌ಶೈನ್‌ ಕೋಸ್ಟ್‌ ಬಳಿಯ ವಿಮಾನ ನಿಲ್ದಾಣಕ್ಕೆ ಕರೆತರಲು ಉದ್ದೇಶಿಸಲಾಗಿದೆ.

ಹಣ ಮುಖ್ಯವಲ್ಲ, ಕ್ರಿಸ್‌ಮಸ್‌ ಸಂಭ್ರಮವೇ ಪ್ರಧಾನ. ಎಲ್ಲರೂ ಒಗ್ಗೂಡಿ ಕ್ರಿಸ್‌ಮಸ್‌ ಆಚರಿಸಬೇಕು ಎಂದು ಶ್ವಾನದ ಮಾಲೀಕ ತಾಶ್‌ ಕಾರ್ಬಿನ್‌ ದಂಪತಿ ಹೇಳಿದ್ದಾರೆ.  ವಿಮಾನ ವೆಚ್ಚವನ್ನು ಕಡಿಮೆ ಮಾಡಿಕೊಳ್ಳಲು ನಾಲ್ಕೈದು ಪ್ರಯಾಣಿಕರನ್ನು ಈ ದಂಪತಿ ಹುಡುಕುತ್ತಿದ್ದಾರೆ. ವಿಮಾನದ ಆಸನವನ್ನು ಅವರಿಗೆ ನೀಡಿ ಶುಲ್ಕ ಪಡೆಯುವ ಇರಾದೆ ಈ ದಂಪತಿಗೆ ಇದೆ.

ಮಂಚ್ಕಿನ್‌ ಮೂಲತಃ ಇಂಡೋನೇಷ್ಯಾದ ತಳಿ ಶ್ವಾನವಾಗಿದ್ದು,  ಇಂಡೋನೇಷ್ಯಾದ ಬಾಲಿಯಿಂದ ಐದು ವರ್ಷದ ಹಿಂದೆ ಇದನ್ನು ಕಾರ್ಬಿನ್‌ ದಂಪತಿ ಖರೀದಿಸಿದ್ದಾರೆ.  ಸಿಂಗಾಪುರದಲ್ಲಿ ಈ ಶ್ವಾನ ಮೂರು ವರ್ಷ ಇತ್ತು. ಆಗಲೇ ಕೋವಿಡ್-19 ಸಾಂಕ್ರಾಮಿಕ ಕಾಣಿಸಿಕೊಂಡಿತು. ಆಸ್ಟ್ರೇಲಿಯಾಕ್ಕೆ ಇದನ್ನು ಕರೆತರಲು ಇಪತ್ತೆಂಟು ನಿಯಮಗಳ ತೊಡಕು ಎದುರಾಯಿತು. ಹೀಗಾಗಿ ನ್ಯೂಜಿಲೆಂಡ್‌ಗೆ ಕರೆತರಲಾಯಿತು. ಈಗ ಅಲ್ಲಿಂದ ಅದನ್ನು ಆಸ್ಟ್ರೇಲಿಯಾಕ್ಕೆ ಕರೆಯಿಸಿಕೊಳ್ಳುತ್ತಿದ್ದಾರೆ.

Australian Couple Plan Private Jet Flight For Dog Stranded By Covid Rules

ಇದನ್ನು ಓದಿ: ಭಾರತದಲ್ಲಿ 6.20 ಕೋಟಿ ಬೀದಿ ನಾಯಿ, 91 ಲಕ್ಷ ಬೆಕ್ಕುಗಳಿವೆ!

ಇದನ್ನೂ ಓದಿ: ಕಾನ್ಪುರದ ಸರ್ಕಾರಿ ಕಚೇರಿಯಿಂದ ಕಡತ ಕದ್ದೋಡಿದ ಮೇಕೆ ಹಿಂದೆ ಬಿದ್ದ ನೌಕರ!

Tags: DogPet Love
ShareSendTweetShare
Join us on:

Related Posts

Special Story: ನೀವು ಬರೀ ನಾಳಿನ ಬಗ್ಗೆಯೇ ಯೋಚಿಸುತ್ತೀರಾ..? ಹಾಗಾದ್ರೆ ಇದನ್ನು ಓದಿ..

Special Story: ನೀವು ಬರೀ ನಾಳಿನ ಬಗ್ಗೆಯೇ ಯೋಚಿಸುತ್ತೀರಾ..? ಹಾಗಾದ್ರೆ ಇದನ್ನು ಓದಿ..

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

Special Story: ಭಾರತಕ್ಕೆ ಚಹಾ ಬಂದಿದ್ದು ಹೇಗೆ.? ಇದನ್ನು ನಮ್ಮ ಪೂರ್ವಜರು ಹೇಗೆ ಸೇವಿಸುತ್ತಿದ್ದರು..?

Special Story: ನಾವು ತಿನ್ನುವ ಸಮೋಸಾ ನಮ್ಮ ದೇಶದ್ದಲ್ಲವೇ ಅಲ್ಲ.. ಹಾಗಾದ್ರೆ ಯಾವ ದೇಶದ್ದು..?

News: ಕೋರಿಯನ್ ಲವ್ ಗೇಮ್ ಅಂದ್ರೇನು..? ಯಾಕೆ ಇದು ಇಷ್ಟು ಡೇಂಜರ್..?

ಮಹಿಳಾ ಉದ್ಯೋಗಿಗಳಿಗೆ ಅಫ್ಘಾನಿಸ್ತಾನ ದೇಶದ ಸಚಿವಾಲಯದೊಳಗೆ ನಿಷೇಧ

ಹೊಸ ರೂಲ್ಸ್ ತಂದ ತಾಲಿಬಾನ್: ಮೂಳೆ ಮುರಿದು, ರಕ್ತ ಚಿಮ್ಮುವವರೆಗೂ ಪತ್ನಿಗೆ ಹೊಡೆಯಬಹುದಂತೆ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In