ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 174 ಹೊಸ ಕೊರೋನಾ ಪ್ರಕರಣ ಪತ್ತೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 29,92,021 ಕ್ಕೆ ಏರಿಕೆಯಾಗಿದೆ.
255 ಮಂದಿ ಗುಣಮುಖರಾಗಿದ್ದು, ಈವರೆಗೆ 29,45,943 ಜನರು ಚೇತರಿಸಿಕೊಂಡಿದ್ದಾರೆ. ಓರ್ವ ಸೋಂಕಿತ ಪಟ್ಟಿದ್ದು ಒಟ್ಟು ಸಾವಿನ್ನಪ್ಪಿದವರ ಸಂಖ್ಯೆ 38,146 ಕ್ಕೆ ಏರಿದೆ.
ರಾಜ್ಯದಲ್ಲಿ 7,912 ಪ್ರಕರಣಗಳಿದ್ದು ಪಾಸಿಟಿವಿಟಿ ದರ 0.25 ರಷ್ಟಿದೆ.
ಇದನ್ನೂ ಓದಿ: Air pollution: ದೆಹಲಿಯಲ್ಲಿ ಮಿತಿ ಮೀರಿದ ವಾಯುಮಾಲಿನ್ಯ
ಇದನ್ನೂ ಓದಿ: Barricade contribution: ಶೃಂಗೇರಿ ಪೊಲೀಸ್ ಠಾಣೆಗೆ ಬ್ಯಾರಿಕೇಡ್ ಕೊಡುಗೆ
171 new corona cases detected in the state

























Discussion about this post