• Home
  • About Us
  • Contact Us
  • Terms of Use
  • Privacy Policy
Tuesday, August 11, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಭವಿಷ್ಯ

01 Sept (ನಿತ್ಯ ಭವಿಷ್ಯ)

Shri News Desk by Shri News Desk
Sep 1, 2021, 10:18 am IST
in ಭವಿಷ್ಯ
Share on FacebookShare on TwitterTelegram

ಮೇಷರಾಶಿ

ಬಯಸಿದ ಉದ್ದೇಶ ಈಡೇರುವುದು. ಕೆಲವರಿಂದ ಮಾನಸಿಕ ಹಿಂಸೆ ಅನುಭವಿಸುವಿರಿ. ಅವರಿಗೆ ತಿರುಗೇಟು ನೀಡಲು ಹೋಗದಿರಿ. ಸಹನೆ ಕಾದುಕೊಳ್ಳಿ. ಹೂಡಿಕೆಗಳು ದೀರ್ಘಾವಧಿಯ ಲಾಭವನ್ನು ತಂದುಕೊಡಲಿದೆ, ಕುಟುಂಬ ಸದಸ್ಯರ ಜೊತೆಗೆ ಸಂತಸದ ಕ್ಷಣ, ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ, ಯಾರೊಂದಿಗೂ ಜಗಳಕ್ಕೆ ಇಳಿಯ ಬೇಡಿ, ವ್ಯವಹಾರದಲ್ಲಿ ಪ್ರಗತಿ, ಮೇಲಾಧಿಕಾರಿಗಳಿಂದ ಸಂತಸ, ಭವಿಷ್ಯದ ಯೋಜನೆಗಳ ಬಗ್ಗೆ ಮೌಲ್ಯಮಾಪನ ಮಾಡಿ, ಸಂವಹನದಿಂದಾದ ತಪ್ಪನ್ನು ಕುಳಿತು ಮಾತನಾಡಿ ಸರಿಪಡಿಸಿಕೊಳ್ಳಿ.

ವೃಷಭರಾಶಿ

ವೃತ್ತಿಪರವಾಗಿ ಫಲಪ್ರದ ದಿನ. ಕಾರ್ಯ ಸಿದ್ಧಿ. ನೂತನ ಅವಕಾಶಗಳು ಒದಗುತ್ತವೆ. ಉಳಿತಾಯಕ್ಕೆ ಹೆಚ್ಚು ಆದ್ಯತೆ ಕೊಡಿ. ದುಂದು ವೆಚ್ಚ ನಿಯಂತ್ರಿಸಿ.ಸ್ನೇಹಿತರಿಂದ ಸಹಕಾರ ದೊರೆಯಲಿದೆ, ಮಕ್ಕಳಿಂದ ಆರ್ಥಿಕ ಲಾಭ, ನಿಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ, ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ, ಪ್ರೀತಿ ಪಾತ್ರರ ಜೊತೆಗೆ ಸಮಯವನ್ನು ಕಳೆಯುವಿರಿ, ಬಿಡುವಿನ ವೇಳೆಯಲ್ಲಿ ಸೃಜನಾತ್ಕಕ ಚಿಂತನೆಯನ್ನು ಮಾಡುವಿರಿ, ಸ್ತ್ರೀಯರಿಂದ ಅನುಕೂಲ.

ಮಿಥುನರಾಶಿ

ಕಾರ್ಯ ಸಾಫಲ್ಯ. ಸಹೋದ್ಯೋಗಿಗಳ ಸಹಕಾರ. ಸಂಗಾತಿ ಜತೆಗೆ ಉತ್ತಮ ಹೊಂದಾಣಿಕೆ. ಆರೋಗ್ಯಕ್ಕೆ ಸಂಬಂಧಿಸಿದ ಚಿಂತೆ ನಿವಾರಣೆ. ಆರ್ಥಿಕ ಚೇತರಿಕೆ. ಇಂದು ನಿಮ್ಮ ಪಾಲಿಗೆ ಸಂತಸ, ಆನಂದ ದೊರೆಯಲಿದೆ, ಹಣಕಾಸಿನ ವಿಚಾರದಲ್ಲಿ ನೆಮ್ಮದಿ, ಕೊಟ್ಟ ಸಾಲದ ಹಣ ಮರಳಿ ಬರಲಿದೆ, ಬಿಡುವಿನ ವೇಳೆಯಲ್ಲಿ ಮಕ್ಕಳೊಂದಿಗೆ ಕಾಲ ಕಳೆಯುವಿರಿ, ಸಂಗಾತಿಯೊಂದಿಗೆ ಸಮಯ ಕಳೆಯಿರಿ, ಸಣ್ಣ ಪುಟ್ಟ ತೊಂದರೆಗೆ ಸಿಲುಕುವ ಸಾಧ್ಯತೆಯಿದೆ, ಸಹೋದ್ಯೋಗಿಗಳ ಜೊತೆ ಹೊಂದಾಣಿಕೆ ಅಗತ್ಯ, ಅತಿಥಿಗಳ ಆಗಮನದಿಂದ ಸಂಭ್ರಮ.

ಕರ್ಕಾಟಕರಾಶಿ

ಕೆಲಸಗಳು ಬಾಕಿ ಉಳಿಯುವುದಿಲ್ಲ. ಎಲ್ಲ ಕಾರ್ಯ ಮುಗಿಸುವಿರಿ. ಹಾಗಾಗಿ ಮನಸ್ಸಿಗೆ ನಿರಾಳತೆ. ಆರ್ಥಿಕ ಕೊರತೆಯೂ ಕಾಡದು. ಕೌಟುಂಬಿಕ ಸಮಾಧಾನ. ಕ್ರೀಡಾಪಟುಗಳಿಗೆ ಶುಭದಿನ, ಹೊಸ ಹೂಡಿಕೆ ನಷ್ಟವನ್ನು ಉಂಟು ಮಾಡಲಿದೆ, ಸ್ನೇಹಿತರ ಜೊತೆಗೆ ಸಂಭ್ರಮದಿಂದ ಸಮಯ ಕಳೆಯುವಿರಿ, ಕುಟುಂಬ ಸದಸ್ಯರ ಆಗಮನ ಖಷಿಯನ್ನು ನೀಡಲಿದೆ, ವೃತ್ತಿರಂಗದಲ್ಲಿ ಶುಭಫಲ ಗೋಚರಕ್ಕೆ ಬರಲಿದೆ, ದಿನದ ಆರಂಭದಲ್ಲಿ ದಣಿವು ಭಾಸವಾಗಲಿದೆ, ಶ್ರಮದ ದುಡಿಮೆಯಿಂದ ಅಧಿಕ ಲಾಭ, ಸಂಗಾತಿಯ ಜೊತೆಗೆ ಸುಂದರ ಕ್ಷಣ.

ಸಿಂಹರಾಶಿ

ನಿಮ್ಮ ಶ್ರಮಕ್ಕೆ ಸಿಗುವ ಫಲ ತುಂಬಾ ನಿಧಾನ. ಹಾಗೆಂದು ಅವಸರ ತೋರದಿರಿ. ಯೋಜಿಸಿ ಕಾರ್ಯ ಎಸಗಿದರೆ ಒಳಿತು. ಕುಟುಂಬದಲ್ಲಿ ವಾಗ್ವಾದ ನಡೆದೀತು. ಅತ್ಯಂತ ಚುರುಕಿನಿಂದ ವೃತ್ತಿರಂಗದಲ್ಲಿ ತೊಡಗಿಕೊಳ್ಳುವಿರಿ, ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ, ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಿ, ಕೋಪವನ್ನು ಕಡಿಮೆ ಮಾಡಿಕೊಂಡರೆ ಅಧಿಕ ಲಾಭ, ಸಕಾಲದಲ್ಲಿ ಸ್ನೇಹಿತರ ಸಹಕಾರ ದೊರೆಯಲಿದೆ, ಮದುವೆಯ ಬಗ್ಗೆ ಸಂಗಾತಿ ಚರ್ಚಿಸುವ ಸಾಧ್ಯತೆ, ವಿದೇಶೀ ವ್ಯವಹಾರ ಹೆಚ್ಚಿನ ಲಾಭವನ್ನು ತಂದುಕೊಡಲಿದೆ, ಕೆಲಸದ ಸ್ಥಳದಲ್ಲಿ ನೆಮ್ಮದಿ ದೊರೆಯಲಿದೆ.

ಕನ್ಯಾರಾಶಿ

ವೃತ್ತಿಯಲ್ಲಿ ಸಮಾಧಾನ ಕರ ಬೆಳವಣಿಗೆ. ಆದರೆ ಆರ್ಥಿಕವಾಗಿ ಸಮಾಧಾನ ಉಂಟಾಗದು. ಹಣದ ಕೊರತೆ ಕಾಡುವುದು. ಕೌಟುಂಬಿಕ ಅಸಂತೃಪ್ತಿ. ಸದಾ ಚಚುವಟಿಕೆಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ, ಅನಿರೀಕ್ಷಿತವಾಗಿ ಕೊಟ್ಟ ಸಾಲದ ಹಣ ಮರಳಿ ಬರಲಿದೆ, ಮಕ್ಕಳಿಂದ ನೆಮ್ಮದಿ ದೊರೆಯಲಿದೆ, ಸ್ನೇಹಿತರು ಸಹಕಾರ ಮಾಡಲಿದ್ದಾರೆ, ಸಮಯವನ್ನು ವ್ಯರ್ಥ ಮಾಡುವುದು ಒಳ್ಳೆಯದಲ್ಲ, ಜೀವನ ಸಂಗಾತಿ ವಿಶೇಷವಾದ ಸಮಯವನ್ನು ನೀಡಲಿದ್ದಾರೆ. ಧಾರ್ಮಿಕ ಕಾರ್ಯದ ಬಗ್ಗೆ ಚಿಂತನೆ ನಡೆಯಲಿದೆ.

ತುಲಾರಾಶಿ

ಎಲ್ಲದರಲ್ಲೂ ಯಶಸ್ಸು. ನಿಮ್ಮ ಪ್ರತಿಭೆ ಇತರರನ್ನು ಪ್ರೇರೇಪಿಸಬಹುದು. ವೃತ್ತಿಯಲ್ಲಿನ ಸವಾಲನ್ನು ನಿಭಾಯಿಸುವಿರಿ. ಮನೆಯಲ್ಲಿ ಅನವಶ್ಯ ವಾಗ್ವಾದ ನಡೆಸದಿರಿ. ಸ್ನೇಹಿತರಿಂದ ವಿಶೇಷ ಸಂತಸ ದೊರೆಯಲಿದೆ, ಅನಾರೋಗ್ಯ ಸಮಸ್ಯೆ ಚಿಂತೆಗೆ ದೂಡಲಿದೆ, ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ, ಕೌಟುಂಬಿಕವಾಗಿ ನೆಮ್ಮದಿ, ಆಸ್ತಿ ವಿವಾದವೊಂದು ಬಗೆ ಹರಿಯಲಿದೆ, ಸಂಗಾತಿಯಿಂದ ನೆಮ್ಮದಿ, ಕೃಷಿ ಕ್ಷೇತ್ರದವರಿಗೆ ಹೆಚ್ಚಿನ ಲಾಭ, ಹಿರಿಯರ ಸಲಹೆಯನ್ನು ಆಲಿಸಿ, ಅಲಂಕಾರಿಕ ವಸ್ತುಗಳು ಖರೀದಿ, ಹಳೆಯ ಸ್ನೇಹಿತರ ಭೇಟಿಯಿಂದ ಮನಸಿಗೆ ಸಂತಸ.

ವೃಶ್ಚಿಕರಾಶಿ

ಆತ್ಮೀಯರೊಂದಿಗೆ ಉತ್ತಮ ಬಾಂಧವ್ಯ. ಅದನ್ನು ಕೆಡಿಸಲು ಕೆಲವರಿಗೆ ಆಸ್ಪದ ಕೊಡಬೇಡಿ. ವದಂತಿಗಳಿಗೆ ಕಿವಿಗೊಡದಿರಿ. ಮಕ್ಕಳ ಜೊತೆಗೆ ಹೆಚ್ಚಿನ ಸಮಯ ಕಳೆಯುವಿರಿ, ಆರ್ಥಿಕವಾಗಿ ಚೇತರಿಕೆ ಕಂಡುಬರಲಿದೆ, ಹಣ ಗಳಿಸಲು ಹಲವು ಅವಕಾಶಗಳು ಗೋಚರಕ್ಕೆ ಬರಲಿದೆ, ವೈಯಕ್ತಿಕ ಸಮಸ್ಯೆಗೆ ಪರಿಹಾರ ದೊರೆಯಲಿದೆ, ಮಾನಹಾನಿಯಾಗುವ ಕುರಿತು ಎಚ್ಚರದಿಂದಿರಿ, ಸಂಗಾತಿಯೊಂದಿಗೆ ಸುಂದರ ಸಂಜೆ, ವೃತ್ತಿರಂಗದಲ್ಲಿ ಶುಭವಾರ್ತೆ ಕೇಳುವಿರಿ, ಧಾರ್ಮಿಕ ಕ್ಷೇತ್ರಗಳ ಭೇಟಿಯಿಂದ ಮನಸಿಗೆ ನೆಮ್ಮದಿ ದೊರೆಯಲಿದೆ.

ಧನಸುರಾಶಿ

ಕೆಲಸದಲ್ಲಿ ಅಧಿಕ ಒತ್ತಡ. ಹಾಗಾಗಿ ವಿವೇಚನೆಯಿಂದ ನಿರ್ಧಾರ ತಾಳುವುದು ಸಾಧ್ಯವಾಗದು. ಪ್ರಮುಖ ತೀರ್ಮಾನ ಮುಂದೂಡಿರಿ.ಆರೋಗ್ಯ ಹಾಗೂ ಆತ್ಮವಿಶ್ವಾಸ ವೃದ್ದಿಸಲಿದೆ. ಕೂಡಿಟ್ಟ ಹಣ ಇಂದು ಬಳಕೆ ಬರಲಿದೆ, ನಿಮ್ಮ ಜೀವನದಲ್ಲಿ ಅನಿರೀಕ್ಷಿತ ಬೆಳವಣಿಗೆ ನಡೆಯಲಿದೆ, ಕಚೇರಿಯಲ್ಲಿ ಮೌನವಾಗಿ ವರ್ತಿಸುವುದು ಲೇಸು, ಸೃಜನಶೀಲತೆ ಮತ್ತು ಉತ್ಸಾಹ ನಿಮಗೆ ಲಾಭವನ್ನು ತಂದುಕೊಡಲಿದೆ, ವೈವಾಹಿಕ ಜೀವನ ಉತ್ತಮವಾಗಿರಲಿದೆ, ಅನಿರೀಕ್ಷಿಯ ಪ್ರಣಯ.

ಮಕರರಾಶಿ

ಉದ್ಯೋಗದಲ್ಲಿ ಅಧಿಕ ಹೊಣೆಗಾರಿಕೆ. ಬೇಸರಿಸದೆ ಅದನ್ನು ನಿಭಾಯಿಸುವುದು ಒಳಿತು. ಇತರರ ಜತೆ ಸಂಘರ್ಷಕ್ಕೆ ಮುಂದಾಗಬೇಡಿ. ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಿ, ತಂದೆ ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿ, ಆಸ್ಪತ್ರೆಗೆ ಹಣ ವ್ಯಯಿಸುವ ಸಾಧ್ಯತೆಯಿದೆ, ಆರ್ಥಿಕ ಸ್ಥಿತಿ ಹದಗೆಡುವ ಸಾಧ್ಯತೆ, ಕುಟುಂಬ ಸದಸ್ಯರೊಂದಿಗೆ ವಿಶ್ರಾಂತಿಯ ಕ್ಷಣಗಳನ್ನು ಕಳೆಯುವಿರಿ, ದೃಢ ನಿರ್ಧಾರದಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಳವಾಗಲಿದೆ, ವೈವಾಹಿಕ ಜೀವನ ಇಂದು ತಿರುವು ಪಡೆಯಲಿದೆ.

ಕುಂಭರಾಶಿ

ಉದ್ದಿಮೆಯಲ್ಲಿ ಉತ್ತಮ ಫಲ. ಆರ್ಥಿಕ ಸುಧಾರಣೆ. ಮನೆಯಲ್ಲಿ ಹೆಚ್ಚಿನ ಹೊಣೆ ನಿಭಾಯಿಸಬೇಕು. ಕೆಲವರ ಅಸಹಕಾರ ರೋಷ ತರಿಸಬಹುದು. ಆರೋಗ್ಯ ಬಗ್ಗೆ ನಿರ್ಲಕ್ಷ್ಯ ಬೇಡ, ಕೆಲಸ ಕಾರ್ಯಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ, ದುಡುಕಿನ ನಿರ್ಧಾರದಿಂದ ಕಾರ್ಯಹಾನಿ, ಹಣಕಾಸಿನ ವ್ಯವಹಾರದ ಮಾತುಕತೆಯ ವೇಳೆ ಎಚ್ಚರಿಕೆ ಅಗತ್ಯ, ಉದ್ಯಮಿಗಳ ಜೊತೆಗೆ ಪ್ರವಾಸ ಸಾಧ್ಯತೆ, ಕಚೇರಿಯಲ್ಲಿ ಸಹೋದ್ಯೋಗಿಗಳ ಜೊತೆಗೆ ನಡವಳಿಕೆ ಉತ್ತಮವಿರಲಿ, ಪತ್ನಿಗೆ ಹೆಚ್ಚಿನ ಸಮಯವನ್ನು ನೀಡಲು ಯತ್ನಿಸಿ.

ಮೀನರಾಶಿ

ಖಾಸಗಿ ಬದುಕಿಗೆ ಹೆಚ್ಚಿನ ಗಮನ ಕೊಡಿ. ಹೆಚ್ಚೆಚ್ಚು ಹೊಣೆ ಹೇಗಲೇರುವುದು. ಕೆಲವರ ಅಸಂತೋಷ ಎದುರಿಸುವಿರಿ. ಸಹನೆ ಕಳಕೊಳ್ಳದಿರಿ. ದೈಹಿಕ ಆರೋಗ್ಯ ಕಾಪಾಡಲು ಯತ್ನಿಸಿ, ಎಲೆಕ್ಟ್ರಾನಿಕ್‌ ವಸ್ತುಗಳ ಖರೀದಿ, ಆದಾಯಕ್ಕಿಂತ ಖರ್ಚು ಅಧಿಕವೆನಿಸಲಿದೆ, ಭವಿಷ್ಯದ ಹೂಡಿಕೆಯ ಬಗ್ಗೆ ಚಿಂತನೆ ನಡೆಯಲಿದೆ, ಪಾಲುದಾರಿಕೆ ವ್ಯವಹಾರ ಹೆಚ್ಚು ಲಾಭವನ್ನು ತಂದುಕೊಡಲಿದೆ, ಮನೆ ನಿರ್ಮಾಣದ ಕಾರ್ಯಕ್ಕೆ ಚಾಲನೆ ದೊರೆಯಲಿದೆ, ದೂರದ ಬಂಧುಗಳ ಭೇಟಿಯಿಂದ ಮನೆಯಲ್ಲಿ ಸಂತಸ, ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯತ್ನ ಬಲ ಅಗತ್ಯ.

Tags: 01 Sept (Everlasting Future)
ShareSendTweetShare
Join us on:

Related Posts

New Year 2022: ಹೊಸವರ್ಷ ನಿಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆ ತರಲಿದೆ, ಯಾವ ವಿಷಯಗಳಲ್ಲಿ ಎಚ್ಚರಿಕೆ ಆವಶ್ಯಕ ಎಂದು ತಿಳಿಯುವ ಕುತೂಹಲವೇ?

New Year 2022: ಹೊಸವರ್ಷ ನಿಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆ ತರಲಿದೆ, ಯಾವ ವಿಷಯಗಳಲ್ಲಿ ಎಚ್ಚರಿಕೆ ಆವಶ್ಯಕ ಎಂದು ತಿಳಿಯುವ ಕುತೂಹಲವೇ?

24 DEC ( ನಿತ್ಯ ಭವಿಷ್ಯ)

24 DEC ( ನಿತ್ಯ ಭವಿಷ್ಯ)

19 DEC ( ನಿತ್ಯ ಭವಿಷ್ಯ)

19 DEC ( ನಿತ್ಯ ಭವಿಷ್ಯ)

17 DEC ( ನಿತ್ಯ ಭವಿಷ್ಯ)

17 DEC ( ನಿತ್ಯ ಭವಿಷ್ಯ)

16 DEC ( ನಿತ್ಯ ಭವಿಷ್ಯ)

16 DEC ( ನಿತ್ಯ ಭವಿಷ್ಯ)

15 DEC ( ನಿತ್ಯ ಭವಿಷ್ಯ)

15 DEC ( ನಿತ್ಯ ಭವಿಷ್ಯ)

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In