• Home
  • About Us
  • Contact Us
  • Terms of Use
  • Privacy Policy
Thursday, October 1, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ರಾಜಕೀಯ

03 Oct (ನಿತ್ಯ ಭವಿಷ್ಯ)

Shri News Desk by Shri News Desk
Oct 3, 2021, 11:36 am IST
in ರಾಜಕೀಯ
03 Oct (ನಿತ್ಯ ಭವಿಷ್ಯ)

03 Oct (ನಿತ್ಯ ಭವಿಷ್ಯ)

Share on FacebookShare on TwitterTelegram

ಮೇಷರಾಶಿ

ಹಳೆಯ ಬಂಧುಮಿತ್ರರನ್ನು ಭೇಟಿಯಾಗುವ ಅವಕಾಶ. ಉತ್ಸಾಹ ಹೆಚ್ಚು. ಕೆಲಸದಲ್ಲಿ ನಿಮ್ಮ ಪ್ರಾಮಾಣಿಕತೆಯು ಉತ್ತಮ ಫಲ ನೀಡುವುದು. ಸಂಘರ್ಷದಿಂದ ಆರೋಗ್ಯ ಹದಗೆಡಲಿದ, ಆರ್ಥಿಕವಾಗಿ ಸದೃಢರಾಗುತ್ತೀರಿ, ಗೃಹ ಮತ್ತು ನಕ್ಷತ್ರಗಳು ಲಾಭ ಸ್ಥಾನದಲ್ಲಿವೆ. ಹೀಗಾಗಿ ಹಣಗಳಿಸಲು ನಾನಾ ಅವಕಾಶಗಳು ಎದುರಾಗಲಿದೆ. ಸ್ನೇಹಿತರೊಂದಿಗೆ ಸಮಯ ಕಳೆಯುವಿರಿ, ಸಂಗಾತಿಯೊಡನೆ ಸಣ್ಣ ವಿಚಾರಕ್ಕೂ ಕಿರಿಕಿರಿ ಎನಿಸಲಿದೆ, ಇತರರ ಸಲಹೆಯನ್ನು ಆಲಿಸಿ, ಸಾಧ್ಯವಾದಷ್ಟು ವಿಶ್ರಾಂತಿಯನ್ನು ಪಡೆಯುವಿರಿ.

ವೃಷಭರಾಶಿ

ಅತಿಯಾದ ಕೆಲಸದಿಂದ ಬಸವಳಿಯುವಿರಿ. ಮಾನಸಿಕವಾಗಿ ಕೂಡ ಕುಗ್ಗುವಿರಿ. ಕೆಲವು ಸಮಸ್ಯೆಗಳನ್ನು ಸರಿಪಡಿಸಲು ಆದ್ಯತೆ ಕೊಡಬೇಕಾಗುವುದು.ಆತಂಕ ಮಾಯವಾಗಲಿದೆ, ಧೈರ್ಯದಿಂದ ಮುನ್ನಡೆಯಿರಿ, ನಿಮ್ಮನ್ನು ಇತರರು ಅರ್ಥ ಮಾಡಿಕೊಳ್ಳಲಿದ್ದಾರೆ. ಯೋಜಿತವಲ್ಲದ ಮೂಲಗಳಿಂದ ಹಣ ಗಳಿಸುವಿರಿ, ಸ್ನೇಹಿತರೊಂದಿಗೆ ಸುತ್ತಾಡುವಿರಿ, ಸಮಯವನ್ನು ಯಾವುದೇ ಕಾರಣಕ್ಕೂ ವ್ಯರ್ಥ ಮಾಡಬೇಡಿ, ವೃತ್ತಿ ಜೀವನವು ಉತ್ತಂಗದ ಸ್ಥಿತಿಯಲ್ಲಿರಲಿದೆ, ನ್ಯೂನ್ಯತೆಗಳನ್ನು ಅರ್ಥ ಮಾಡಿಕೊಳ್ಳಿ.

ಮಿಥುನರಾಶಿ

ವೈಯಕ್ತಿಕ ಇಷ್ಟಾನಿಷ್ಟಗಳು ನಿಮ್ಮ ನಿರ್ಧಾರದ ಮೇಲೆ ಪರಿಣಾಮ ಬೀರುವುದು. ಇದರಿಂದ ತಾರ್ಕಿಕ ನಿರ್ಣಯ ಕೈಗೊಳ್ಳಲು ವಿಫಲರಾಗುವಿರಿ.ಅತಿಯಾದ ಚಿಂತನೆಯಿಂದ ನೆಮ್ಮದಿಗೆ ಭಂಗ, ಆರೋಗ್ಯದ ಬಗ್ಗೆ ಕಾಳಜಿ ಇರಲಿ, ಉಳಿತಾಯವನ್ನು ಹೂಡಿಕೆಯಲ್ಲಿ ತೊಡಗಿಸಿ, ಕುಟುಂಬದ ಸದಸ್ಯರ ಜೊತೆಗೆ ಹೊಂದಾಣಿಕೆ ಅಗತ್ಯ, ನಿಮ್ಮ ಇಚ್ಚೆಗೆ ತಕ್ಕಂತೆ ಕೆಲಸ ಕಾರ್ಯಗಳನ್ನು ಮಾಡಿ, ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಿ, ದಿನದ ಮಧ್ಯ ಭಾಗದಲ್ಲಿ ನಿರಾಸೆ ಅನುಭವಿಸುವಿರಿ, ಭವಿಷ್ಯದ ಯೋಜನೆಯನ್ನು ರೂಪಿಸುವಿರಿ.

ಕರ್ಕಾಟಕರಾಶಿ

ಫಲಪ್ರದ ದಿನವಲ್ಲ. ಕೆಲವು ಕಾರ್ಯಗಳು ಉದ್ದೇಶಿತ ಗುರಿ ಸಾಸಲಾರವು.ಕೌಟುಂಬಿಕ ಪರಿಸರ ಕೂಡ ಅಸಹನೀಯ. ಆರ್ಥಿಕ ಮುಗ್ಗಟ್ಟು.ದುಡುಕಿನ ವರ್ತನೆಯು ಸ್ನೇಹಿತರಿಗೆ ಕೆಲವು ಸಮಸ್ಯೆಗಳನ್ನು ಉಂಟು ಮಾಡಲಿದೆ, ರಾತ್ರಿಯ ವೇಳೆಯಲ್ಲಿ ಹಣಕಾಸಿನ ಲಾಭವನ್ನು ಪಡೆಯುವ ಸಾಧ್ಯತೆಯಿದೆ, ನೀಡಿದ ಸಾಲ ಮರಳಿ ಸಿಗುವ ಸಾಧ್ಯತೆ, ಕೆಲಸವನ್ನು ನಿಗದಿತ ಸಮಯದಲ್ಲಿಯೇ ಪೂರ್ಣಗೊಳಿಸಿ, ಸಂಗಾತಿಯನ್ನು ಚೆನ್ನಾಗಿ ನೋಡಿಕೊಳ್ಳಿ, ವಾರಾಂತ್ಯವು ನಿಮಗೆ ಸಂತಸ ತರಲಿದೆ.

ಸಿಂಹರಾಶಿ

ಮನದಲ್ಲಿ ಹಲವಾರು ತಾಕಲಾಟಗಳು. ನಿಮ್ಮ ಸಮಸ್ಯೆಯ ಜತೆಗೆ ಬೇರೆಯವರ ಸಮಸ್ಯೆಯನ್ನೂ ತುಂಬಿಕೊಂಡು ಚಿಂತಿಸುವಿರಿ.ಹೊಗಳಿಕೆಯ ಮೂಲಕ ಯಶಸ್ಸನ್ನು ಆನಂದಿಸುವಿರಿ, ರಿಯಲ್‌ ಎಸ್ಟೇಟ್‌ ವ್ಯವಹಾರ ಲಾಭದಾಯಕವೆನಿಸಲಿದೆ, ಕೆಲವು ಜನರಿಂದ ನೀವು ಕಿರಿಕಿರಿ ಅನುಭವಿಸುವ ಸಾಧ್ಯತೆಯಿದೆ, ಪ್ರವಾಸಕ್ಕೆ ತೆರಳುವ ಅವಕಾಶ, ಹೊಂದಾಣಿಕೆಯಿಂದ ನೆಮ್ಮದಿ, ಪ್ರೇಮ ಜೀವನ ಸಂತಸವನ್ನು ತರಲಿದೆ, ನಿಮ್ಮ ಹವ್ಯಾಸಗಳನ್ನು ವ್ಯವಹಾರವಾಗಿ ಪರಿವರ್ತಿಸಿ. ವೈವಾಹಿಕ ಜೀವನವು ಉತ್ತಮವೆನಿಸಲಿದೆ.

ಕನ್ಯಾರಾಶಿ

ಕೌಟುಂಬಿಕ ವಿಷಯಗಳು ಇಂದು ಪ್ರಮುಖವಾಗುತ್ತವೆ.ಕುಟುಂಬದ ಎಲ್ಲರನ್ನು ನಿಭಾಯಿಸಿಕೊಂಡು ಹೋಗುವುದು ಕಷ್ಟಕರ ಎನಿಸಬಹುದು.ಮಾನಸಿಕ ನೆಮ್ಮದಿಗಾಗಿ ಸಂಪೂರ್ಣವಾಗಿ ವಿಶ್ರಾಂತಿಯನ್ನು ತೆಗೆದುಕೊಳ್ಳಿ, ವಿಳಂಭವಾದ ಪಾವತಿಗಳನ್ನು ಮರಳಿ ಪಡೆಯುವುದರಿಂದ ಹಣಕಾಸಿನ ಸ್ಥಿತಿಯು ಸುಧಾರಣೆಯಾಗಲಿದೆ, ನಿಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ, ನಿಮ್ಮ ವ್ಯಕ್ತಿತ್ವಕ್ಕೆ ಧಕ್ಕೆಯಾಗುವ ಸಾಧ್ಯತೆ, ಕೆಲಸದ ಸಮಯವನ್ನು ವ್ಯರ್ಥ ಮಾಡಬೇಡಿ, ಸಮಾಜದಲ್ಲಿ ಕೆಟ್ಟ ಹೆಸರು ಗಳಿಸಬಹುದು, ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ತುಲಾರಾಶಿ

ಕವಲುದಾರಿಯಲ್ಲಿ ನಿಂತಂತಹ ಅನುಭವ. ಮುಖ್ಯ ವಿಷಯದಲ್ಲಿ ಯಾವ ದಾರಿ ಹಿಡಿಯಬೇಕು ಎಂಬ ಗೊಂದಲ. ಆಪ್ತರ ಸಲಹೆ ಪಡೆಯಿರಿ.ವಿಶ್ರಾಂತಿಯು ಕೆಲಸ ಮಾಡಲು ಉತ್ತೇಜನವನ್ನು ನೀಡುತ್ತದೆ, ಹಣವನ್ನು ಉಳಿಸುವ ಕಡೆಗೆ ಹೆಚ್ಚಿನ ಗಮನ ಹರಿಸಿ, ಕೂಡಿಟ್ಟ ಹಣವು ಭವಿಷ್ಯದಲ್ಲಿ ನೆರವಿಗೆ ಬರಲಿದೆ, ಆತ್ಮವಿಶ್ವಾಸದಿಂದ ಮುನ್ನಡೆದರೆ ಕೆಲಸ ಕಾರ್ಯಗಳಲ್ಲಿ ಪ್ರಗತಿ, ಮನೆಯಿಂದ ದೂರ ಉಳಿಯ ಬೇಕಾದ ಸ್ಥಿತಿ, ಅಕಾಲ ಭೋಜನದಿಂದ ಅನಾರೋಗ್ಯ ಸಮಸ್ಯೆ, ಕೂಡಲಮನೆಯ ದುರಸ್ಥಿ ಕಾರ್ಯದಲ್ಲಿ ಭಾಗಿಯಾಗುವಿರಿ. ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ.

ವೃಶ್ಚಿಕರಾಶಿ

ಚಿಂತೆಗಳನ್ನು ಮರೆತು ಸಂತೋಷ ಪಡಿರಿ. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ. ಆತ್ಮೀಯ ಬಂಧುಗಳ ಜತೆ ನಲಿದಾಡಿ.ಇಂದಿನ ದಿನ ನಿಮ್ಮ ಪರವಾಗಿದೆ. ಆದರೆ ಹೆಚ್ಚು ಲಾಭದಾಯಕವಾಗಿ ಇರುವುದಿಲ್ಲ. ಮಾನಸಿಕವಾಗಿ ನೆಮ್ಮದಿ ದೊರೆಯುತ್ತದೆ, ಸಹೋದ್ಯೋಗಿಗಳು ಸಹಕಾರ ನೀಡುವರು, ಮೇಲಾಧಿಕಾರಿಗಳಿಂದ ಪ್ರಶಂಸೆಗೆ ಪಾತ್ರರಾಗುವಿರಿ, ಹೊಸ ಹೂಡಿಕೆ ಮಾಡುವ ಮುನ್ನ ತಜ್ಞರ ಸಲಹೆಯನ್ನು ಪಡೆಯಿರಿ. ಅನಿರೀಕ್ಷಿತ ಮೂಲಗಳಿಂದ ಹಣಕಾಸಿನ ನೆರವು ದೊರೆಯಲಿದೆ, ಸಂಗಾತಿಯ ಆರೋಗ್ಯದ ಕಡೆಗೆ ಗಮನ ಹರಿಸಿ.

ಧನಸ್ಸುರಾಶಿ

ಮನಸ್ಸಿಗೆ ನಿರಾಳತೆ ತರುವ ದಿನವಿದು. ಬಂಧುಗಳ ಜತೆಗಿನ ಕಿರಿಕಿರಿ ಮುಕ್ತಾಯ ಕಾಣುವುದು. ಆರ್ಥಿಕ ಪರಿಸ್ಥಿತಿ ಸುಧಾರಣೆ.ಕೌಟುಂಬಿಕ ನೆಮ್ಮದಿ. ಆರೋಗ್ಯ ಚೆನ್ನಾಗಿರುತ್ತದೆ. ನೀವು ಇಂದು ಅಜ್ಞಾತ ಮೂಲದಿಂದ ಹಣವನ್ನು ಪಡೆದುಕೊಳ್ಳಬಹುದು, ಹಣಕಾಸಿನ ತೊಂದರೆಗಳಿಗೆ ಪರಿಹಾರ ದೊರೆಯಲಿದೆ, ಸ್ನೇಹಿತ ಜೊತೆಗೆ ಪಾರ್ಟಿಗೆ ಸಿದ್ದತೆ ನಡೆಸಲಿದ್ದೀರಿ, ಇತರರ ಪ್ರೇಮದ ವಿಚಾರದಲ್ಲಿ ತಲೆ ಹಾಕಬೇಡಿ, ಕೃಷಿ, ಹೈನುಗಾರಿಕೆಗೆ ಹೆಚ್ಚು ಲಾಭವನ್ನು ತಂದುಕೊಡಲಿದೆ, ದೇವತಾ ದರ್ಶನದಿಂದ ಮಾನಸಿಕ ನೆಮ್ಮದಿ ದೊರೆಯಲಿದೆ, ಅಧಿಕ ಧನಲಾಭ.

ಮಕರರಾಶಿ

ನಿಮ್ಮದಲ್ಲದ ಕಾರಣಕ್ಕೆ ಕೆಲವರಿಂದ ಟೀಕೆ ಎದುರಿಸುವಿರಿ. ಯಾರದೋ ತಪ್ಪಿಗೆ ನೀವು ಹೊಣೆಗಾರರಾಗುವಿರಿ.ಮನಸ್ಸು ದೃಢ ಮಾಡಿಕೊಳ್ಳಿರಿ.ವಾಕಿಂಗ್‌ ಮಾಡುವ ಹೆಚ್ಚು ಎಚ್ಚರಿಕೆಯಿಂದ ಇಡಬೇಕು, ತಾಯಿಯೊಂದಿಗೆ ಮನಸ್ತಾಪ, ಹಣಕಾಸಿನ ಮರುಪಾವತಿ ವಿಳಂಭ, ಹಣಕಾಸಿನ ವಿಚಾರದಲ್ಲಿ ಚೇತರಿಕೆ ಕಂಡು ಬರಲಿದೆ, ಸದಾ ಚಟುವಟಿಕೆಯಲ್ಲಿ ಭಾಗಿಯಾಗುವಿರಿ, ಪ್ರೇಮಿಯನ್ನು ಸಂತಸವಾಗಿ ಇಡಲು ಯೋಚಿಸುವಿರಿ, ಸಹೋದ್ಯೋಗಿಗಳ ಜೊತೆ ಹೊಂದಾಣಿಕೆ ಇರಲಿ, ಅತೀ ಆತ್ಮೀಯರೆ ಇಂದು ನಿಮ್ಮಿಂದ ದೂರವಾಗುವ ಸಾಧ್ಯತೆಯಿದೆ.

ಕುಂಭ ರಾಶಿ

ಬಂಧುಗಳ ಜತೆ ಭಾವನಾತ್ಮಕ ಒಡನಾಟ.ಸಣ್ಣಪುಟ್ಟ ಭಿನ್ನಮತ ಮರೆತು ವ್ಯವಹರಿಸಿರಿ. ಆರ್ಥಿಕ ಕೊರತೆ ಕಾಡಿದರೂ ಸೂಕ್ತ ನೆರವು ಒದಗಲಿದೆ.ಉತ್ತಮ ಪ್ರಯೋಜನಗಳನ್ನು ಪಡೆಯಲು ಹಿರಿಯರು ಸಹಕಾರ ಅಗತ್ಯ, ಹೆಚ್ಚು ಧನಾತ್ಮಕವಾಗಿ ಬಳಸಿ. ಮನೆಯಿಂದ ಇಂದು ಹೊರಗಡೆ ಹೋಗಲಿದ್ದೀರಿ, ಅಮೂಲ್ಯ ವಸ್ತುವೊಂದನ್ನು ಕಳ್ಳರು ದೋಚುವ ಸಾಧ್ಯತೆ, ನಿಮ್ಮ ವರ್ತನೆಯು ಇತರರಿಗೆ ಬೇಸರವನ್ನು ಉಂಟಾಗುತ್ತದೆ, ಸಾಮಾಜಿಕವಾಗಿ ಟೀಕೆಯನ್ನು ಕೇಳಬೇಕಾದ ಅನಿವಾರ್ಯ, ಮನೆಯಲ್ಲಿ ಮಂಗಳ ಕಾರ್ಯಕ್ಕೆ ಚಿಂತನೆ ನಡೆಯಲಿದೆ.

ಮೀನರಾಶಿ

ಆರೋಗ್ಯ ವಿಷಯವನ್ನು ಕಡೆಗಣಿಸಬೇಡಿ. ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಿ. ಆಪ್ತರೊಬ್ಬರು ನಿಮ್ಮ ಜತೆ ಮುನಿಸಿಕೊಂಡಾರು.ಸಂಘರ್ಷ ತಪ್ಪಿಸಿ.ಸಂಜೆಯ ವೇಳೆಯಲ್ಲಿ ವಿಶ್ರಾಂತಿಯನ್ನು ಪಡೆಯುವಿರಿ, ಹಣಕಾಸಿನ ಸ್ಥಿತಿಯು ಸುಧಾರಿಸಲಿದೆ, ನಾಲಗೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ, ಕ್ರೀಯಾಶೀಲ ಚಟುವಟಿಕೆಗಳಲ್ಲಿ ಸಾಮಾಜಿಕವಾಗಿ ಮನ್ನಣೆ ದೊರೆಯಲಿದೆ, ಇಂದು ಇಡೀ ದಿನ ಧಾರ್ಮಿ ಮತ್ತು ಶ್ರದ್ದೆಯ ಜೀವನ ಅಭವಿಸುತ್ತಿದ್ದೇವೆ. ಸಂಗಾತಿಯು ನಿಮ್ಮ ವಿಶೇಷ ಸಂಜೆಯನ್ನು ಕಳೆಯುವಿರಿ, ಬಿಡುವಿನ ಸಮಯದಲ್ಲಿ ಯಾರನ್ನೂ ಭೇಟಿಯಾಗಬೇಡಿ.

Tags: 03 Oct (Everlasting Future)
ShareSendTweetShare
Join us on:

Related Posts

ಚರಿತ್ರೆ ನಿರ್ಮಿಸಿದ ಆರ್‌ಸಿಬಿ: ಈ ಸಲಾ ಕಪ್ ನಮ್ದೇ ಎಂದ ಸಿಎಂ ಸಿದ್ದರಾಯ್ಯ, ವಿಶ್ ಮಾಡಿದ ಕುಮಾರಣ್ಣ

ಚರಿತ್ರೆ ನಿರ್ಮಿಸಿದ ಆರ್‌ಸಿಬಿ: ಈ ಸಲಾ ಕಪ್ ನಮ್ದೇ ಎಂದ ಸಿಎಂ ಸಿದ್ದರಾಯ್ಯ, ವಿಶ್ ಮಾಡಿದ ಕುಮಾರಣ್ಣ

ದೇವೇಗೌಡರ ಬಗ್ಗೆ ಮಾತನಾಡುವ ಮುನ್ನ ನಾಲಿಗೆಯ ಸ್ವಾಸ್ಥ್ಯ ಪರೀಕ್ಷಿಸಿಕೊಳ್ಳಿ: ನಿಖಿಲ್ ಕುಮಾರ್

ದೇವೇಗೌಡರ ಬಗ್ಗೆ ಮಾತನಾಡುವ ಮುನ್ನ ನಾಲಿಗೆಯ ಸ್ವಾಸ್ಥ್ಯ ಪರೀಕ್ಷಿಸಿಕೊಳ್ಳಿ: ನಿಖಿಲ್ ಕುಮಾರ್

Kolar News: ನನ್ನ ಜೀವಕ್ಕೇನಾದರೂ ಅಪಾಯವಾದರೆ, ಅದಕ್ಕೆ ರಮೇಶ್ ಕುಮಾರ್ ಕಾರಣ: ಶಾಕಿಂಗ್ ಹೇಳಿಕೆ

Kolar News: ನನ್ನ ಜೀವಕ್ಕೇನಾದರೂ ಅಪಾಯವಾದರೆ, ಅದಕ್ಕೆ ರಮೇಶ್ ಕುಮಾರ್ ಕಾರಣ: ಶಾಕಿಂಗ್ ಹೇಳಿಕೆ

Suhas Shetty Case: ಕೃತ್ಯದಲ್ಲಿ ಪೋಲೀಸ್ ಪೇದೆ ಕೈವಾಡ ಶಂಕೆ: ಪ್ರಕರಣದ ಬಗ್ಗೆ ಯತ್ನಾಳ್ ಸಾಲು ಸಾಲು ಪ್ರಶ್ನೆ

Political News: ವಿಜಯೇಂದ್ರ ಮಾಡಿಸಿದ ಸರ್ವೆ ಬಗ್ಗೆ ವ್ಯಂಗ್ಯವಾಡಿದ ಬಸನಗೌಡ ಪಾಟೀಲ್ ಯತ್ನಾಳ್

ನೆಹರೂರವರು ತಮ್ಮ ಕುಟುಂಬದ ಆಸ್ತಿಯನ್ನು ದೇಶಕ್ಕೆ ಒಪ್ಪಿಸಿದ್ದರು: ಸಿಎಂ ಸಿದ್ದರಾಮಯ್ಯ

ನೆಹರೂರವರು ತಮ್ಮ ಕುಟುಂಬದ ಆಸ್ತಿಯನ್ನು ದೇಶಕ್ಕೆ ಒಪ್ಪಿಸಿದ್ದರು: ಸಿಎಂ ಸಿದ್ದರಾಮಯ್ಯ

ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಬಿಜೆಪಿಯಿಂದ ಶಿವರಾಮ್ ಹೆಬ್ಬಾರ್, ಎಸ್‌.ಟಿ.ಸೋಮಶೇಖರ್ ಉಚ್ಛಾಟನೆ

ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಬಿಜೆಪಿಯಿಂದ ಶಿವರಾಮ್ ಹೆಬ್ಬಾರ್, ಎಸ್‌.ಟಿ.ಸೋಮಶೇಖರ್ ಉಚ್ಛಾಟನೆ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spirituality: ಕಲಿಯುಗದಲ್ಲಿ ಸ್ತ್ರೀ-ಪುರುಷರು ಹೀಗಿರುತ್ತಾರೆ ಎಂದು ಶ್ರೀಕೃಷ್ಣ ಆಗಲೇ ಭವಿಷ್ಯ ನುಡಿದಿದ್ದ

Spirituality: ಕಲಿಯುಗದಲ್ಲಿ ಸ್ತ್ರೀ-ಪುರುಷರು ಹೀಗಿರುತ್ತಾರೆ ಎಂದು ಶ್ರೀಕೃಷ್ಣ ಆಗಲೇ ಭವಿಷ್ಯ ನುಡಿದಿದ್ದ

Chanakya Neeti: ಇಂಥವರ ಸಂಗ ಮಾಡದಿದ್ದಲ್ಲಿ ಮಾತ್ರ ನೀವು ಚೆನ್ನಾಗಿರುತ್ತೀರಿ ಅಂತಾರೆ ಚಾಣಕ್ಯರು

Chanakya Neeti: ಇಂಥವರ ಸಂಗ ಮಾಡದಿದ್ದಲ್ಲಿ ಮಾತ್ರ ನೀವು ಚೆನ್ನಾಗಿರುತ್ತೀರಿ ಅಂತಾರೆ ಚಾಣಕ್ಯರು

Movie Mantra: ಭಯಾನಕ ಮಾಟಗಾತಿಯ ವೆಬ್‌ಸಿರೀಸ್ ಮುತಸ್ಸಿ: Video with review

Movie Mantra: ಭಯಾನಕ ಮಾಟಗಾತಿಯ ವೆಬ್‌ಸಿರೀಸ್ ಮುತಸ್ಸಿ: Video with review

ಅನುಷ್ಕಾ ಶರ್ಮಾ ಧರಿಸಿದರೆಂದು ನೀವೂ ತುಳಸಿ ಮಾಲೆ ಧರಿಸುವ ಮುನ್ನ ಈ ವಿಚಾರ ಖಂಡಿತ ತಿಳಿಯಿರಿ..

ಅನುಷ್ಕಾ ಶರ್ಮಾ ಧರಿಸಿದರೆಂದು ನೀವೂ ತುಳಸಿ ಮಾಲೆ ಧರಿಸುವ ಮುನ್ನ ಈ ವಿಚಾರ ಖಂಡಿತ ತಿಳಿಯಿರಿ..

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ವೆಜ್ ಕಟ್ಲೇಟ್ ರೆಸಿಪಿ

Recipe: ವೆಜ್ ಕಟ್ಲೇಟ್ ರೆಸಿಪಿ

Spiritual: ಅದೃಷ್ಟಕ್ಕಾಗಿ ಕಾಯುತ್ತಿದ್ದೀರಾ..? ಹಾಗಾದ್ರೆ ಈ ಕೆಲಸಗಳನ್ನು ಮಾಡಿ..

Spiritual: ಅದೃಷ್ಟಕ್ಕಾಗಿ ಕಾಯುತ್ತಿದ್ದೀರಾ..? ಹಾಗಾದ್ರೆ ಈ ಕೆಲಸಗಳನ್ನು ಮಾಡಿ..

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In