• Home
  • About Us
  • Contact Us
  • Terms of Use
  • Privacy Policy
Monday, August 10, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಭವಿಷ್ಯ

15 Sept (ನಿತ್ಯ ಭವಿಷ್ಯ)

Shri News Desk by Shri News Desk
Sep 15, 2021, 11:32 am IST
in ಭವಿಷ್ಯ
Share on FacebookShare on TwitterTelegram

ಮೇಷರಾಶಿ

ಜನರ ಮಧ್ಯೆ ಆಕರ್ಷಣೆಯ ಕೇಂದ್ರವಾಗುವ ಅವಕಾಶ. ನಿಮ್ಮ ಪ್ರತಿಭೆಗೆ ಮನ್ನಣೆ ಸಿಗುವುದು. ಸ್ನೇಹಲಾಭ.  ಕೌಟುಂಬಿಕ ನೆಮ್ಮದಿ.ಶೀಘ್ರದಲ್ಲಿಯೇ ಉತ್ತಮ ಸಮಯ ಬರಲಿದೆ, ಹಣದ ವಿಚಾರಕ್ಕೆ ಚಿಂತೆ ಅಗತ್ಯವಿಲ್ಲ, ಅತ್ಯಾಪ್ತರನ್ನು ಭೇಟಿಯಾಗುವಿರಿ, ಕುಟುಂಬದ ಹಿರಿಯರ ಸಲಹೆಯನ್ನು ಆಲಿಸಿ, ಉತ್ತಮ ಕೆಲಸದತ್ತ ಗಮನಹರಿಸಿ, ಸಾಮಾಜಿಕವಾಗಿ ಮನ್ನಣೆ ದೊರೆಯಲಿದೆ, ತಾಳ್ಮೆ, ಹೊಂದಾಣಿಕೆಯಿಂದ ಕಾರ್ಯ ಸಾಧನೆಯಾಗಲಿದೆ.

ವೃಷಭರಾಶಿ

ಧಾರ್ಮಿಕ ವಿಚಾರ ಗಳಲ್ಲಿ ಆಸಕ್ತಿ. ದೇವಸ್ಥಾನ ಭೇಟಿ. ಹಳೆಯ ನೆನಪುಗಳು ಕಾಡಬಹುದು. ಕುಟುಂಬಸ್ಥರ ಸಂಗದಲ್ಲಿ ಆನಂದ. ಜೀವನವನ್ನು ಆನಂದಿಸುವಿರಿ, ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಆಧ್ಯಾತ್ಮದತ್ತ ಒಲವು, ಹಣಗಳಿಕೆಗೆ ಹೊಸ ದಾರಿ ಗೋಚರಿಸಲಿದೆ, ಸ್ನೇಹಿತರ ಭೇಟಿಯಿಂದ ಸಂತಸವಾಗಲಿದೆ, ಕೋಪವನ್ನು ಕಡಿಮೆ ಮಾಡಿಕೊಳ್ಳಿ, ಮಾಡಿದ ತಪ್ಪನ್ನು ಸರಿಪಡಿಸಲು ಯತ್ನಿಸಿ, ಇಂದು ಹೆಚ್ಚು ಸಕ್ರೀಯರಾಗಿರುವಿರಿ, ಆಹಾರ ಸೇವೆಯಲ್ಲಿ ಎಚ್ಚರವಾಗಿರುವುದು ಒಳಿತು.

ಮಿಥನರಾಶಿ

ಕೆಲಸಕ್ಕೆ ಹೆಚ್ಚು ಗಮನ ಕೊಡಿ. ಮನಸ್ಸು ಚಂಚಲಗೊಳಿಸುವ ವಿಷಯಗಳಿಂದ ದೂರವಿದ್ದರೆ ಒಳಿತು. ಏಕಾಗ್ರಚಿತ್ತತೆ ಹಾಳು ಮಾಡಿಕೊಳ್ಳದಿರಿ.ವ್ಯಾಯಾಮ ಮಾಡುವ ಮೂಲಕ ತೂಕವನ್ನು ಕಡಿಮೆ ಮಾಡಿಕೊಳ್ಳಿ, ಹಣದ ಉಳಿತಾದ ಕಡೆಗೆ ಗಮನ ಹರಿಸಿ, ಮಕ್ಕಳ ವಿಚಾರಕ್ಕಾಗಿ ದೂರ ಪ್ರಯಾಣ, ವಾಸ್ತವಾಂಶವನ್ನು ಪರಿಶೀಲಿಸಿ ಮುನ್ನಡೆಯಿರಿ, ನೀವಿಂದು ರೊಮ್ಯಾಂಟಿಕ್‌ ಕ್ಷಣಗಳನ್ನು ಅನುಭವಿಸುವಿರಿ, ಒತ್ತಡದಿಂದ ಕಾರ್ಯನಿರ್ವಹಣೆ, ಸಂಗಾತಿಗೆ ವಿಶೇಷವಾದದನ್ನು ನೀಡುವ ಸಾಧ್ಯತೆ.

ಕರ್ಕಾಟಕರಾಶಿ

ತಾಳ್ಮೆ ಪರೀಕ್ಷಿಸುವ ದಿನ. ಸಹೋದ್ಯೋಗಿ ಅಥವಾ ಕುಟುಂಬಸ್ಥರ ಜತೆ ಭಿನ್ನಮತ. ದಿನವಿಡೀ ಕೆಲವರ ಕಿರಿಕಿರಿ ಅನುಭವಿಸುವಿರಿ. ಮನಶ್ಯಾಂತಿ ದೂರ.ಅನಗತ್ಯ ವಿಚಾರಗಳಿಂದ ದೂರವಿರಿ, ಆಪ್ತರು ಹಾಗೂ ಸಂಬಂಧಿಕರ ಜೊತೆಗೆ ವ್ಯವಹಾರ ನಡೆಸುವಾಗ ಎಚ್ಚರವಿರಲಿ, ಆರ್ಥಿಕ ಸಂಕಷ್ಟ ಎದುರಾಗುವ ಸಾಧ್ಯತೆ, ಸ್ನೇಹಿತರನ್ನು ಭೇಟಿಯಾಗುವಿರಿ, ಸ್ಪರ್ಧಾತ್ಮಕ ಪರೀಕ್ಷೆಯಿಂದ ಉತ್ತಮ ಫಲಿತಾಂಶ, ಕುಟುಂಬದ ಸದಸ್ಯರ ಜೊತೆಗೆ ಹಲವು ನಿರ್ಧಾರ ಕೈಗೊಳ್ಳುವಿರಿ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ.

ಸಿಂಹರಾಶಿ

ಉದ್ಯೋಗದಲ್ಲಿ  ದೊಡ್ಡ ರಿಸ್ಕ್ ತೆಗೆದುಕೊಳ್ಳಲು ಹೋಗಬೇಡಿ. ಪ್ರತಿಕೂಲ ಪರಿಣಾಮ ಎದುರಿಸುವಿರಿ. ಖಾಸಗಿ ಬದುಕಿನಲ್ಲಿ ನಿರಾಶೆ ಕಾಡುವುದು.ನಿಮ್ಮ ಪಾಲಿಗಿಂದು ವಿಶೇಷವಾದ ದಿನ, ಅಸಮಾನ್ಯವಾದುದದನ್ನು ಮಾಡಲು ಪ್ರಯತ್ನಿಸುವಿರಿ, ರೋಮಾಂಚನಕಾರಿ ಸನ್ನಿವೇಶವನ್ನು ಅನುಭವಿಸುವಿರಿ, ಹಣಕಾಸಿನ ವಿಚಾರದಲ್ಲಿ ಲಾಭಗಳಿಸುವಿರಿ, ಮೂರನೇ ವ್ಯಕ್ತಿಯ ಹಸ್ತಕ್ಷೇಪದಿಂದ ಘರ್ಷಣೆ, ವಿಷಕಾರಿ ಆಹಾರ ಸೇವನೆಯ ಬಗ್ಗೆ ಎಚ್ಚರವಿರಲಿ, ಸ್ನೇಹಿತರಲ್ಲಿ ತಪ್ಪು ಭಾವನೆ ಬರುವ ಸಾಧ್ಯತೆಯಿದೆ.

ಕನ್ಯಾರಾಶಿ

ಕೌಟುಂಬಿಕ ಸಮಸ್ಯೆಗಳು. ಆದರೆ ಅದರಿಂದ ಪಲಾಯನ ಮಾಡುವುದು ಪರಿಹಾರವಲ್ಲ. ಅದನ್ನು ಎದುರಿಸುವ ದಿಟ್ಟತನ ಪ್ರದರ್ಶಿಸಿ.ಸಂತೋಷದ ಕ್ಷಣಗಳನ್ನು ಅನುಭವಿಸುವಿರಿ, ಹಣಕಾಸಿನ ವಿಚಾರದಲ್ಲಿ ಪ್ರಗತಿ, ಧಾರ್ಮಿಕ ಕ್ಷೇತ್ರಗಳ ಭೇಟಿಯಿಂದ ಸಂತಸ, ಮನೆಗೆ ಸಂಬಂಧಿಕರ ಭೇಟಿ ಸಾಧ್ಯತೆ, ಸಂಗಾತಿಯೊಂದಿಗೆ ಸುಂದರ ಸಂಜೆಯನ್ನು ಕಳೆಯುವಿರಿ, ಮೇಲಾಧಿಕಾರಿಗಳಿಂದ ಪ್ರಶಂಸೆ, ಹೊಂದಾಣಿಕೆಯಿಂದ ಮುನ್ನಡೆದರೆ ಅಧಿಕ ಲಾಭ.

ತುಲಾರಾಶಿ

ಉದ್ಯಮದಲ್ಲಿ ಅಥವಾ ಖಾಸಗಿ ಬದುಕಿನಲ್ಲಿ ನಿಮ್ಮ ಸಾಹಸದ ನಡೆ ಒಳ್ಳೆಯ ಫಲವನ್ನೆ ನೀಡಲಿದೆ. ಟೀಕಾಕಾರರು ಬಾಯಿ ಮುಚ್ಚುತ್ತಾರೆ.ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ, ಆರ್ಥಿಕ ವಿಚಾರದಲ್ಲಿ ಮಿಶ್ರದಿನ, ಭಾವನೆಗಳನ್ನು ಬಹಿರಂಗವಾಗಿ ಹಂಚಿಕೊಳ್ಳಬೇಡಿ, ಸಹೋದ್ಯೋಗಿಗಳು ಸಹಕಾರ ಮಾಡಲಿದ್ದಾರೆ, ಮನೆಯಲ್ಲಿ ಧಾರ್ಮಿಕ ಕಾರ್ಯದ ಬಗ್ಗೆ ಚಿಂತನೆ, ಉದ್ಯೋಗದಲ್ಲಿ ಪ್ರಗತಿ ಕಂಡು ಬರಲಿದೆ, ಕೃಷಿ ಸಂಬಂಧಿ ವ್ಯವಹಾರದಲ್ಲಿ ಅಧಿಕ ಲಾಭ.

ವೃಶ್ಚಿಕರಾಶಿ

ಯೋಜಿಸಿದ ಕಾರ್ಯ ಇಂದು ಫಲ ನೀಡುತ್ತದೆ. ಇತರರಿಂದ ಸಹಕಾರ. ಕೌಟುಂಬಿಕ ಅಸಮಾಧಾನ ನಿವಾರಣೆ, ಆಪ್ತರೊಬ್ಬರ ಒಡನಾಟ ಸಂತೋಷ ಹೆಚ್ಚಿಸುವುದು.ಆತ್ಮವಿಶ್ವಾಸವನ್ನು ಕಳೆದುಕೊಳ್ಳಬೇಡಿ, ಜಟಿಲ ಸಮಸ್ಯೆಯೂ ಇಂದು ಪರಿಹಾರವನ್ನು ಕಾಣಲಿದೆ, ನಗು ಆರೋಗ್ಯದ ಗುಟ್ಟು ಅನ್ನೋದು ನೆನಪಿರಲಿ, ಹಣದ ಖರ್ಚು ಅಧಿಕ ವಾಗಲಿದೆ, ಸ್ನೇಹಿತರು ಅಮೂಲ್ಯವಾದ ಗಿಫ್ಟ್‌ ನೀಡುವ ಸಾಧ್ಯತೆ, ಸಾಮಾಜಿಕವಾಗಿ ಬಹುಖ್ಯಾತಿ ದೊರೆಯಲಿದೆ.

ಧನಸುರಾಶಿ

ದುಬಾರಿ ವಸ್ತು ಖರೀದಿಗೆ ಮನ ಮಾಡುವಿರಿ.  ಹಣದ ಸಮಸ್ಯೆ ಕಾಡದು. ಪ್ರೀತಿಯ ವಿಚಾರದಲ್ಲಿ ಭ್ರಮನಿರಶನ ಸಂಭವ. ಬೇಸರ, ಖಿನ್ನತೆ.ಆಹಾರ ಸೇವನೆಯಲ್ಲಿ ಎಚ್ಚರವಹಿಸಿ, ತಾತ್ಕಾಲಿಕ ಸಾಲದ ಯತ್ನ ಬೇಡ, ಹಳೆಯ ಸ್ನೇಹಿತರಿಂದ ಸಹಕಾರ ದೊರೆಯಲಿದೆ, ಸಂಗಾತಿಯ ಕಡೆಗೆ ಹೆಚ್ಚಿನ ಗಮನ ಹರಿಸಿ, ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯತ್ನ ಬಲ ಅಗತ್ಯ, ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ ದೊರೆಯಲಿದೆ, ಶೀಘ್ರದಲ್ಲಿಯೇ ಶುಭ ಸುದ್ದಿಯೊಂದನ್ನು ಕೇಳುವಿರಿ.

ಮಕರರಾಶಿ

ಮನೆಯ ವಾತಾವರಣ ಯಾವತ್ತೂ ಹಿತಕಾರಿ. ಆದರೆ ಇಂದು ನಿಮಗೆ ಮನೆಯಲ್ಲಿ ಅಶಾಂತಿ ಕಾಡುತ್ತದೆ.  ಕೌಟುಂಬಿಕ ಸಮಸ್ಯೆಗಳು ಹೆಚ್ಚುತ್ತವೆ. ಸಹನೆಯಿರಲಿ.ಹಣಕಾಸಿನ ಒಪ್ಪಂದ ಲಾಭವನ್ನು ತಂದುಕೊಡಲಿದೆ, ಕೆಲಸದ ಸ್ಥಳದಲ್ಲಿ ಉತ್ತಮ ಲಾಭ ದೊರೆಯಲಿದೆ, ಮೇಲಾಧಿಕಾರಿಗಳಿಂದ ಪ್ರಶಂಸೆ ಪಾತ್ರವಾಗಲಿದೆ, ಸೆಮಿನಾರ್‌, ಪ್ರದರ್ಶನ ಗಳಲ್ಲಿ ಭಾಗಿಯಾಗುವಿರಿ, ದೂರದ ಊರಿನಿಂದ ಶುಭ ಸಮಾಚಾರವನ್ನು ಕೇಳುವಿರಿ.

ಕುಂಭರಾಶಿ

ಸಾರ್ವಜನಿಕವಾಗಿ ನಿಮ್ಮ ವರ್ಚಸ್ಸು ಹೆಚ್ಚಲಿದೆ. ಇತರರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಎಲ್ಲರ ಮೆಚ್ಚುಗೆ ಗಳಿಸುವಿರಿ. ಕೌಟುಂಬಿಕ ಹೊಣೆ ಮರೆಯದಿರಿ.ನಿಮ್ಮ ಆರೋಗ್ಯವನ್ನು ಸುಧಾರಿಸಲು ಹಲವು ಕೆಸಲ ಮಾಡಲು ಸಕಾಲ, ಅನಿರೀಕ್ಷಿತ ಖರ್ಚು ಬೇಸರವನ್ನು ಮೂಡಿಸಲಿದೆ, ಪ್ರಯತ್ನಕ್ಕೆ ತಕ್ಕ ಫಲ ದೊರೆಯಲಿದೆ, ಗೆಳೆಯರ ಜೊತೆಗೆ ವ್ಯವಹಾರ ಮಾಡುವ ಎಚ್ಚರವಿರಲಿ, ಒಡಹುಟ್ಟಿದವರ ಸಹಾಯ ದೊರೆಯಲಿದೆ.

ಮೀನರಾಶಿ

ಆರ್ಥಿಕ ಪರಿಸ್ಥಿತಿ ಸ್ಥಿರ.  ಆರ್ಥಿಕ ದುಸ್ಥಿತಿಯಿಂದ ಪಾರು. ಸಂಜೆ ವೇಳೆಗೆ ಭಾವುಕತೆ ಆವರಿಸಬಹುದು. ಆಪ್ತರು ಜತೆಗಿಲ್ಲದ ಬೇಸರ ಕಾಡುವುದು. ದುಡಿಕಿನ ವರ್ತನೆ ಸಾಂಸಾರಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ, ಯಾವುದೇ ನಿರ್ಧಾರ ಕೈಗೊಳ್ಳುವ ಮೊದಲು ಎಚ್ಚರವಿರಲಿ, ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಿ, ಹಣದ ವಿಚಾರದಲ್ಲಿ ಜಗಳವಾಗುವ ಸಾಧ್ಯತೆ, ಶಾಂತ ಸ್ವಭಾವ ನಿಮಗೆ ಬೇಸರ ಮೂಡಿಸಲಿದೆ, ಓದಿನತ್ತ ಹೆಚ್ಚು ಆಕರ್ಷಿತರಾಗಲಿದ್ದೀರಿ.

Tags: 15 Sept (Everlasting Future)
ShareSendTweetShare
Join us on:

Related Posts

New Year 2022: ಹೊಸವರ್ಷ ನಿಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆ ತರಲಿದೆ, ಯಾವ ವಿಷಯಗಳಲ್ಲಿ ಎಚ್ಚರಿಕೆ ಆವಶ್ಯಕ ಎಂದು ತಿಳಿಯುವ ಕುತೂಹಲವೇ?

New Year 2022: ಹೊಸವರ್ಷ ನಿಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆ ತರಲಿದೆ, ಯಾವ ವಿಷಯಗಳಲ್ಲಿ ಎಚ್ಚರಿಕೆ ಆವಶ್ಯಕ ಎಂದು ತಿಳಿಯುವ ಕುತೂಹಲವೇ?

24 DEC ( ನಿತ್ಯ ಭವಿಷ್ಯ)

24 DEC ( ನಿತ್ಯ ಭವಿಷ್ಯ)

19 DEC ( ನಿತ್ಯ ಭವಿಷ್ಯ)

19 DEC ( ನಿತ್ಯ ಭವಿಷ್ಯ)

17 DEC ( ನಿತ್ಯ ಭವಿಷ್ಯ)

17 DEC ( ನಿತ್ಯ ಭವಿಷ್ಯ)

16 DEC ( ನಿತ್ಯ ಭವಿಷ್ಯ)

16 DEC ( ನಿತ್ಯ ಭವಿಷ್ಯ)

15 DEC ( ನಿತ್ಯ ಭವಿಷ್ಯ)

15 DEC ( ನಿತ್ಯ ಭವಿಷ್ಯ)

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In