• Home
  • About Us
  • Contact Us
  • Terms of Use
  • Privacy Policy
Thursday, June 25, 2026
  • Login
Shri News
  •  
  • ರಾಜ್ಯ
    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

  • ರಾಷ್ಟ್ರೀಯ
    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಭವಿಷ್ಯ

16 Oct (ನಿತ್ಯ ಭವಿಷ್ಯ)

Shri News Desk by Shri News Desk
Oct 16, 2021, 10:48 am IST
in ಭವಿಷ್ಯ
Share on FacebookShare on TwitterTelegram

ಮೇಷ ರಾಶಿ: ಅನವಶ್ಯ ಉದ್ವಿಗ್ನತೆಗೆ ಒಳಗಾಗುವಿರಿ. ಕೆಲವರಿಂದ ಸಮಸ್ಯೆ ಸೃಷ್ಟಿ. ಭಾವನೆ ನಿಯಂತ್ರಿಸಿ. ಅತಿರೇಕದ ಪ್ರತಿಕ್ರಿಯೆ ತೋರಲು ಹೋಗದಿರಿ. ಆರೋಗ್ಯವನ್ನು ಕಾಪಾಡಿಕೊಳ್ಳಲು ವ್ಯಾಯಾಮ ಮಾಡಿ, ಉದ್ಯಮಿಗಳು ವ್ಯಾಪಾರದಲ್ಲಿ ನಷ್ಟ ಅನುಭವಿಸಲಿದ್ದಾರೆ, ವ್ಯಾಪಾರದ ಸುಧಾರಣೆಗೆ ಹಣ ವ್ಯಯಿಸಬೇಕಾದ ಸಾಧ್ಯತೆ, ಹೊಸ ಹವ್ಯಾಸವನ್ನು ರೂಢಿಸಿಕೊಳ್ಳಿ, ಕೆಲಸದ ಒತ್ತಡ ನಡುವಲ್ಲೇ ವಿರಾಮ ತೆಗೆದುಕೊಳ್ಳಲು ಪ್ರಯತ್ನಿಸಿ.

ವೃಷಭ ರಾಶಿ: ಮಾತಿನ ಮೇಲೆ ಹಿಡಿತ ವಿರಲಿ. ಎಚ್ಚರ ತಪ್ಪಿದ ಮಾತು ಅಶಾಂತಿಗೆ ಕಾರಣವಾದೀತು. ಕೆಲ ಸಂದರ್ಭಗಳಲ್ಲಿ ಮೌನವೇ ಉತ್ತಮ ಎಂಬುದನ್ನರಿಯಿರಿ. ಅನಗತ್ಯ ಚಿಂತನೆಯನ್ನುವ್ಯರ್ಥ ಮಾಡಬೇಡಿ, ನಿಮ್ಮ ಗುರಿ ಸರಿಯಾದ ಧಿಕ್ಕಿನತ್ತ ಇರಲಿ, ಅತಿರಂಜಿತ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಿ, ಇತರರ ಕೋಪಕ್ಕೆ ಬಲಿಯಾಗಬೇಕಾದ ಸಾಧ್ಯತೆ, ಅಗತ್ಯವಿರುವ ಸ್ನೇಹಿತರನ್ನು ಭೇಟಿಯಾಗಿ ಮೂರನೇ ವ್ಯಕ್ತಿಯ ಹಸ್ತಕ್ಷೇಪದಿಂದ ಪ್ರೀತಿಯಲ್ಲಿ ಘರ್ಷಣೆ ಉಂಟಾಗಲಿದೆ.

ಮಿಥುನ ರಾಶಿ: ಒತ್ತಡದಿಂದಾಗಿ ಕೆಲಸದಲ್ಲಿ ತಪ್ಪುಗಳು ಉಂಟಾಗಬಹುದು. ಎಚ್ಚರಿಕೆಯಿಂದ ಕಾರ್ಯಾಚರಿಸಬೇಕು. ಕೌಟುಂಬಿಕ ಅಶಾಂತಿ, ಅಸಮಾಧಾನ . ಆರೋಗ್ಯದ ದೃಷ್ಟಿಯಿಂದ ಉತ್ತಮ ದಿನ, ನೀವಿಂದು ಹರ್ಷ ಚಿತ್ತದ ಮನಸ್ಥಿತಿಯಲ್ಲಿರುವಿರಿ, ದುಶ್ಚಟದಿಂದ ದೂರವಿರಿ, ಸಂಗಾತಿಗೆ ನಿಮ್ಮ ಬೆಲೆ ಅರ್ಥವಾಗಲಿದೆ, ನೆರೆ ಹೊರೆಯವರು ನಿಮಗೆ ಇಂದು ಸಹಕಾರವನ್ನು ನೀಡಲಿದ್ದಾರೆ, ಸಹೋದ್ಯೋಗಿಗಳ ಸಹಕಾರ ದೊರೆಯಲಿದೆ, ದೂರ ಪ್ರಯಾಣ ನಿಮಗೆ ಲಾಭದಾಯಕವಾಗಲಿದೆ.

ಕರ್ಕಾಟಕ ರಾಶಿ: ವೃತ್ತಿಯಲ್ಲಿ ಪೂರಕ ದಿನವಲ್ಲ. ಅನಪೇಕ್ಷಿತ ಪ್ರಸಂಗ ಉಂಟಾದೀತು.  ಆಪ್ತರೆನಿಸಿದವರೇ ನಿಮ್ಮ ವಿರುದ್ಧ ನಿಂತಾರು. ಶಾಂತಿ ದೂರ. ಬ್ಯಾಂಕಿಂಗ್‌ ವ್ಯವಹಾರವನ್ನು ಜಾಗರೂಕತೆಯಿಂದ ನಿರ್ವಹಿಸಿರಿ, ಸಂಬಂಧಿಕರು ಅನಿರೀಕ್ಷಿತ ಉಡುಗೊರೆಗಳನ್ನು ನೀಡಲಿದ್ದಾರೆ, ಅನಗತ್ಯ ಅನುಮಾನ ಸಂಬಂಧವನ್ನು ಹಾಳು ಮಾಡುತ್ತದೆ, ಇತರರಿಗೆ ಎಂದಿಗೂ ಅನುಮಾನಿಸದಿರಿ, ಕುಟುಂಬದ ಸದಸ್ಯರ ಜೊತೆಗೆ ಹೆಚ್ಚಿನ ಸಮಯವನ್ನು ಕಳೆಯುವಿರಿ, ಸಂಗಾತಿಯ ಬೇಡಿಕೆಗೆ ಬೆಲೆ ನೀಡಿ.

ಸಿಂಹ ರಾಶಿ: ಎಂದಿಗಿಂತ ಹೆಚ್ಚೇ ಕೆಲಸದ ಹೊಣೆ ಬೀಳುವುದು. ವೈಯಕ್ತಿಕ ಸಮಸ್ಯೆಯೂ ಕಾಡುವುದು. ಹೀಗಾಗಿ ದಿನವಿಡೀ ಒತ್ತಡದಲ್ಲಿ ಕಳೆಯುವಿರಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಕಮಿಷನ್‌ ವ್ಯವಹಾರದಿಂದ ಲಾಭ, ಮೊಮ್ಮಕ್ಕಳು ಅಪಾರ ಆನಂದವನ್ನು ಪಡೆಯುತ್ತಾರೆ, ಶುದ್ದವಾದ ಪ್ರೀತಿಯನ್ನು ಅನುಭವಿಸಿ, ಧನಾತ್ಮಕ ಯೋಚನೆಗಳು ನಿಮಗೆ ಫಲವನ್ನು ನೀಡಲಿದೆ, ಯೋಗ್ಯ ಮದುವೆಯ ಪ್ರಸ್ತಾಪ ಒದಗಿ ಬರಲಿದೆ, ಸ್ನೇಹಿತರಿಂದ ಆರ್ಥಿಕ ಸಹಕಾರ ದೊರೆಯಲಿದೆ.

ಕನ್ಯಾ ರಾಶಿ: ಎಲ್ಲರ ಜತೆ ಉತ್ತಮ ಹೊಂದಾಣಿಕೆ ಸಾಧಿಸುವಿರಿ. ಇದರಿಂದ ಕೆಲಸವು ಸುಗಮವಾಗಲಿದೆ. ಭಿನ್ನಮತವು ನಿವಾರಣೆ ಆಗಲಿದೆ. ಹವ್ಯಾಸಗಳನ್ನು ಮುಂದುವರಿಸಿ, ಕೆಲಸದಲ್ಲಿ ಹೆಚ್ಚಿನ ಆನಂದವನ್ನು ಅನುಭವಿಸುವಿರಿ, ಪ್ರಯಾಣದ ವೇಳೆಯಲ್ಲಿ ಅಮೂಲ್ಯ ವಸ್ತುಗಳ ಬಗ್ಗೆ ಗಮನ ಹರಿಸಿ, ಆಭರಣ ಹಾಗೂ ಗೃಹೋಪಯೋಗಿ ವಸ್ತುಗಳ ಖರೀದಿ ಸಾಧ್ಯತೆ, ವೈವಾಹಿಕ ಜೀವನ ಸುಖಮಯವಾಗಿರಲಿದೆ, ಇತರರು ನಿಮ್ಮನ್ನು ತಪ್ಪಾಗಿ ತಿಳಿಯುವ ಸಾಧ್ಯತೆಯಿದೆ.

ತುಲಾ ರಾಶಿ: ನಿಮ್ಮ ಉತ್ತಮ ಕೆಲಸವು ಶ್ಲಾಘನೆಗೆ ಪಾತ್ರವಾಗಲಿದೆ. ಕೌಟುಂಬಿಕ ಕಾರ್ಯ ವೊಂದು ನಿರ್ವಿಘ್ನವಾಗಿ ನಡೆಯುವುದು. ಆರ್ಥಿಕ ಸುಧಾರಣೆ. ವ್ಯಾಯಾಮದ ಮೂಲಕ ತೂಕವನ್ನು ನಿಯಂತ್ರಿಸಿಕೊಳ್ಳಿ, ಆಸ್ತಿ ವ್ಯವಹಾರಗಳು ಸಾಕಾರಗೊಳ್ಳುತ್ತವೆ, ಅಸಾಧಾರಣ ಲಾಭವನ್ನು ಪಡೆದುಕೊಳ್ಳುತ್ತವೆ, ಆಹ್ಲಾದಕರ ನಡವಳಿಕೆ ಕುಟುಂಬದ ಜೀವನವನ್ನು ಬೆಳಗಿಸುತ್ತದೆ, ನಿಮ್ಮ ನಗು ಇತರರನ್ನು ಆಕರ್ಷಿಸಲಿದೆ, ಇತರರು ನಿಮಗೆ ಸಹಾಯವನ್ನು ಮಾಡಲಿದ್ದಾರೆ, ಹೊಂದಾಣಿಕೆ ಕಾರ್ಯಸಾಧನೆ.

ವೃಶ್ಚಿಕ ರಾಶಿ: ಆತ್ಮವಿಶ್ವಾಸದಿಂದ ಕಾರ್ಯನಿರ್ವಹಿಸಿ. ಎಲ್ಲವೂ ಸರಿಯಾಗ ಲಿದೆ. ಆರ್ಥಿಕ ಒತ್ತಡವು ಪರಿಹಾರವಾಗುವುದು, ಅವಶ್ಯ ಹಣದ ನೆರವು ಒದಗುವುದು. ಆರೋಗ್ಯದಲ್ಲಿ ಸುಧಾರಣೆ ಕಾಣಲಿದೆ, ಕುಟುಂಬದವರ ಜೊತೆಗೆ ಸಂತೋಷದಿಂದ ಕಾಲ ಕಳೆಯುವಿರಿ, ಭೂಮಿಗೆ ಸಂಬಂಧಿಸಿದ ಹೂಡಿಕೆಗಳು ನಿಮಗೆ ಇಂದು ಲಾಭವನ್ನು ತಂದುಕೊಡಲಿದೆ, ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ, ಮನೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಲಿದೆ, ನೀವು ತುಂಬಾ ಪ್ರೀತಿಸುವ ವ್ಯಕ್ತಿಯ ನಡವಳಿಕೆ ಬೇಸರವನ್ನು ತರಿಸಲಿದೆ.

ಧನಸು ರಾಶಿ; ಸವಾಲಿನ ದಿನ. ಒತ್ತಡ ಅಧಿಕ. ಪ್ರತಿಯೊಂದು ಕೆಲಸವೂ ಸಮಸ್ಯೆ ಹೊತ್ತು ತರುವುದು. ಅದನ್ನು ನಿಭಾಯಿಸುವಲ್ಲೆ ಸುಸ್ತಾಗುವಿರಿ. ಸುತ್ತಮುತ್ತಲಿನ ಜನರು ನಿಮಗೆ ಬೆಂಬಲವನ್ನು ನೀಡಲಿದ್ದಾರೆ. ಇದರಿಂದಾಗಿ ಇಡೀ ದಿನ ಸಂತೋಷದಿಂದ ಇರುತ್ತೀರಿ, ಹಣಕಾಸಿನ ವಿಚಾರದಲ್ಲಿ ರಾತ್ರಿಯ ವೇಳೆಯಲ್ಲಿ ಲಾಭವನ್ನು ಪಡೆಯಲಿದ್ದೀರಿ, ನೀವು ಈ ಹಿಂದೆ ನೀಡಿದ್ದ ಸಾಲ ಮರಳಿ ಬರಲಿದೆ, ಹಳೆಯ ಸ್ನೇಹಿತರ ಭೇಟಿಯಿಂದ ಮನಸಿಗೆ ಸಂತಸ, ಹೊಂದಾಣಿಕೆಯಿಂದ ಕಾರ್ಯ ಸಾಧನೆ.

ಮಕರ ರಾಶಿ:  ಫಲಪ್ರದ ದಿನ. ಅದೃಷ್ಟಕ್ಕಿಂತ ಹೆಚ್ಚಾಗಿ ನಿಮ್ಮ ಶ್ರಮದಿಂದ ಉತ್ತಮ ಫಲ ಪಡೆಯುವಿರಿ. ಆರೋಗ್ಯದ ಕಡೆ ಹೆಚ್ಚು ಗಮನ ಕೊಡಿ. ನಿಮಗಿಂದು ಅನೇ ಸಂತೋಷದ ಕ್ಷಣಗಳು ಎದುರಾಗಲಿದೆ, ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಪರಿಹಾರವನ್ನು ಕಾಣಲಿದೆ, ಸಾಂದರ್ಭಿಕ ಮತ್ತು ಅನಿರೀಕ್ಷಿತ ನಡುವಳಿಕೆ ಇತರರನ್ನು ನಿರಾಸೆಗೊಳಿಸಲಿದೆ, ದೂರದ ಪ್ರವಾಸ ನಿಮಗೆ ಸಂತಸವನ್ನು ತರಲಿದೆ, ಆಸ್ತಿ ವಿಚಾರದಲ್ಲಿ ಲಾಭ ದೊರೆಯಲಿದೆ, ಹಿರಿಯ ಸಲಹೆ ಆಲಿಸುವುದರಿಂದ ಜಯ.

ಕುಂಭ ರಾಶಿ: ನಿಮಗೆ ಪೂರಕವಾದ ದಿನ. ಕಾರ್ಯಸಿದ್ಧಿ. ಆರ್ಥಿಕವಾಗಿ ಉತ್ತಮ ಪರಿಸ್ಥಿತಿ. ವೃತ್ತಿಯಲ್ಲಿನ ಕೆಲವು ನಿರ್ಧಾರಗಳು ಸಫಲತೆ ತರುವುದು. ಕೌಟುಂಬಿಕ ಸಮಾಧಾನ. ಗಾಳಿಯಲ್ಲಿ ಕೋಟೆ ಕಟ್ಟಿ ಸಮಯ ವ್ಯರ್ಥ ಮಾಡಬೇಡಿ, ದುಂದು ವೆಚ್ಚಕ್ಕೆ ಕಡಿವಾಣವನ್ನು ಹಾಕಿ, ಕುಟುಂಬದ ಸ್ಥಿತಿ ಸಾಮಾನ್ಯವಾಗಿರಲಿದೆ, ವಿವಾದಗಳು ಬಗೆ ಹರಿಯಲಿದೆ, ವ್ಯವಹಾರಕ್ಕೆ ಸಂಬಂಧಿಸಿದಂತೆ ತಜ್ಞರ ಸಲಹೆಯನ್ನು ಪಡೆಯುವುದು ಸೂಕ್ತ, ಸಾಮಾಜಿಕ ಕಾರ್ಯಗಳಲ್ಲಿ ಮನ್ನಣೆ ದೊರೆಯಲಿದೆ, ಕೆಲವೊಂದು ವಿಚಾರದಲ್ಲಿ ಅಸಮಾಧಾನ.

ಮೀನ ರಾಶಿ: ಎಲ್ಲರೊಂದಿಗೆ ಉತ್ತಮ ಸಂವಹನ ಸಾಧಿಸುವಿರಿ. ಇದರಿಂದ ಕಠಿಣ ಕಾರ್ಯವೂ ಸುಲಭದಲ್ಲಿ ಮುಗಿಯುವುದು. ಕಷ್ಟದ ಪರಿಸ್ಥಿತಿಯಿಂದ ಅಸಮಧಾನಗೊಳ್ಳಬೇಡಿ, ನಿಮ್ಮ ಸಂತೋಷದ ಮೌಲ್ಯವನ್ನು ಅರಿತುಕೊಳ್ಳಿ, ಸಾಮಾಜಿಕ ಕೂಟಗಳಲ್ಲಿ ಭಾಗಿಯಾಗುವಿರಿ, ಯಾರ ಸಲಹೆಯನ್ನು ಪಡೆಯದೇ ಹಣದ ಹೂಡಿಕೆ ಮಾಡಬೇಡಿ, ಬಿಡುವಿನ ಸಮಯದಲ್ಲಿ ಇತರರ ಚಟುವಟಿಕೆಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ, ಮಕ್ಕಳಿಂದ ಸಹಾಯ ದೊರೆಯಲಿದೆ.

Tags: 16 Oct (Everlasting Future)TOP NEWS
ShareSendTweetShare
Join us on:

Related Posts

New Year 2022: ಹೊಸವರ್ಷ ನಿಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆ ತರಲಿದೆ, ಯಾವ ವಿಷಯಗಳಲ್ಲಿ ಎಚ್ಚರಿಕೆ ಆವಶ್ಯಕ ಎಂದು ತಿಳಿಯುವ ಕುತೂಹಲವೇ?

New Year 2022: ಹೊಸವರ್ಷ ನಿಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆ ತರಲಿದೆ, ಯಾವ ವಿಷಯಗಳಲ್ಲಿ ಎಚ್ಚರಿಕೆ ಆವಶ್ಯಕ ಎಂದು ತಿಳಿಯುವ ಕುತೂಹಲವೇ?

24 DEC ( ನಿತ್ಯ ಭವಿಷ್ಯ)

24 DEC ( ನಿತ್ಯ ಭವಿಷ್ಯ)

19 DEC ( ನಿತ್ಯ ಭವಿಷ್ಯ)

19 DEC ( ನಿತ್ಯ ಭವಿಷ್ಯ)

17 DEC ( ನಿತ್ಯ ಭವಿಷ್ಯ)

17 DEC ( ನಿತ್ಯ ಭವಿಷ್ಯ)

16 DEC ( ನಿತ್ಯ ಭವಿಷ್ಯ)

16 DEC ( ನಿತ್ಯ ಭವಿಷ್ಯ)

15 DEC ( ನಿತ್ಯ ಭವಿಷ್ಯ)

15 DEC ( ನಿತ್ಯ ಭವಿಷ್ಯ)

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In