• Home
  • About Us
  • Contact Us
  • Terms of Use
  • Privacy Policy
Thursday, June 25, 2026
  • Login
Shri News
  •  
  • ರಾಜ್ಯ
    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

  • ರಾಷ್ಟ್ರೀಯ
    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಭವಿಷ್ಯ

20 Sept (ನಿತ್ಯ ಭವಿಷ್ಯ)

Shri News Desk by Shri News Desk
Sep 20, 2021, 10:20 am IST
in ಭವಿಷ್ಯ
Share on FacebookShare on TwitterTelegram

ಮೇಷರಾಶಿ

ಭೌತಿಕ ಮತ್ತು ಭಾವನಾತ್ಮಕ ಭದ್ರತೆಗೆ ಕಾಳಜಿ ವಹಿಸುವಿರಿ. ವಿದ್ಯಾರ್ಥಿಗಳಿಗೆ ನಿರಾಳತೆ ತರುವ ಬೆಳವಣಿಗೆ. ಹಣಕ್ಕೆ ಸಂಬಂಧಿಸಿ ಪ್ರಮುಖ ನಿರ್ಧಾರ. ನಿಮ್ಮ ಕನಸುಗಳು ಈಡೇರಿಕೆಯಾಗುತ್ತದೆ, ವ್ಯವಹಾರದಲ್ಲಿ ಚೇತರಿಕೆ ಕಂಡುಬರಲಿದೆ, ಅವಾಸ್ತವಿಕ ಯೋಜನೆ ನಿಧಿಯ ಕೊರತೆಗೆ ಕಾರಣವಾಗಲಿದೆ. ಹಣದ ವಿಷಯಕ್ಕೆ ಕುಟುಂಬ ಸದಸ್ಯರ ಜೊತೆಗೆ ವಿವಾದ ಉಂಟಾಗುವ ಸಾಧ್ಯತೆ, ಸಹೋದ್ಯೋಗಿಗಳಿಂದ ಸಹಕಾರ ದೊರೆಯಲಿದೆ.

ವೃಷಭರಾಶಿ

ಇತರರ ಬದುಕಿನಲ್ಲಿ ನೀವು ಬದಲಾವಣೆ ತರುತ್ತೀರಿ. ನಿಮ್ಮ ಉತ್ಸಾಹವು ಇತರರಲ್ಲೂ ಹುರುಪು ತುಂಬುವುದು. ಹಣದ ಅಡಚಣೆ ಕಾಡುವುದು. ಕೆಲಸದ ವೇಳೆಯಲ್ಲಿ ವಿಶ್ರಾಂತಿಯನ್ನು ಪಡೆಯಿರಿ, ಭೂಮಿ ಹಾಗೂ ಆಸ್ತಿಯ ಮೇಲೆ ಹೂಡಿಕೆ ಮಾಡುವುದು ಮಾರಕವಾಗಲಿದೆ, ಕುಟುಂಬ ಸದಸ್ಯರ ಬೆಂಬಲ ದೊರೆಯಲಿದೆ, ನಿಮ್ಮನ್ನು ನೀವು ಸಾಬೀತು ಪಡಿಸಲು ಸೂಕ್ತ ದಿನ, ಸ್ನೇಹಿತರಿಂದ ಸಹಕಾರ ದೊರೆಯಲಿದೆ. ಧಾರ್ಮಿಕ ಕ್ಷೇತ್ರಗಳ ಭೇಟಿಯಿಂದ ನೆಮ್ಮದಿ.

ಮಿಥುನರಾಶಿ

ಕುಟುಂಬ ಸದಸ್ಯರ ಜತೆಯಲ್ಲಿ ಸುರಕ್ಷತೆಯ ಭಾವನೆ ಅನುಭವಿಸುವಿರಿ. ಮನೆಯ ಹೊರಗಿನ ಸಂಕಷ್ಟಗಳು ಇಂದು ಬಾಧಿಸಲಾರವು.ಸುತ್ತಮುತ್ತಲಿನ ಜನರು ಬೆಂಬಲ ನೀಡುತ್ತಾರೆ, ನೀವು ಸಂತೋಷವಾಗಿರುತ್ತೀರಿ, ಸ್ನೇಹಿತರ ಜೊತೆ ಸಮಯ ಕಳೆಯುವಿರಿ, ಆರ್ಥಿಕ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ, ಸಂಬಂಧಿಕರು ಹಾಗೂ ಸ್ನೇಹಿತರು ಅನಿರೀಕ್ಷಿಯ ಉಡುಗೊರೆ ನೀಡುತ್ತಾರೆ, ರಾಜಕಾರಣಿಗಳಿಗೆ ಇಂದು ಉತ್ತಮ ದಿನ, ನಿಮ್ಮ ಸಂಗಾತಿಯು ಸಹಕಾರ ನೀಡುವರು.

ಕರ್ಕಾಟಕರಾಶಿ

ನಿಮ್ಮಲ್ಲಿನ ವ್ಯವಹಾರ ಬುದ್ಧಿ ಇಂದು ಜಾಗೃತವಾಗಲಿದೆ. ಎಲ್ಲ ವಿಷಯಗಳನ್ನೂ ಲಾಭನಷ್ಟದ ಲೆಕ್ಕಾಚಾರದಿಂದ ನೋಡುವಿರಿ. ದೀರ್ಘಕಾಲದ ಅನಾರೋಗ್ಯದಿಂದ ಮುಕ್ತಿ ಪಡೆಯಬಹುದು, ಪರಿಚಿತರಿಂದ ಹೊಸ ಆದಾಯದ ಮೂಲಗಳು ಗೋಚರಿಸುತ್ತದೆ, ಸ್ನೇಹಿತರೊಂದಿಗೆ ಆಹ್ಲಾದಕರ, ಉದ್ಯೋಗವನ್ನು ಬಿಟ್ಟು ಮಾರ್ಕೆಟಿಂಗ್‌ ವ್ಯವಹಾರ ಮಾಡುವುದು ಸೂಕ್ತ, ಸಂಗಾತಿಯೊಂದಿಗೆ ಜಗಳವಾಗುವ ಸಾಧ್ಯತೆ, ರಾಜಕಾರಣಿಗಳಿಗೆ ಅನುಕೂಲಕರ.

ಸಿಂಹರಾಶಿ

ಹೆಚ್ಚು ಕಷ್ಟಗಳು ಎದುರಾದಾಗ ಪ್ರವಾಹದ ದಿಕ್ಕಿನಲ್ಲೆ ಈಜುವುದು ಉತ್ತಮ. ಅದರ ವಿರುದ್ಧವಾಗಿ ಹೋಗುವುದು ಸೂಕ್ತವಾಗದು. ಓದುವ ಹವ್ಯಾಸವನ್ನು ರೂಢಿಸಿಕೊಳ್ಳಿ, ಮಾನಸಿಕ ನೆಮ್ಮದಿಗಾಗಿ ವ್ಯಾಯಾಮ ಮಾಡಿ, ಹೆಚ್ಚುವರಿ ಹಣವನ್ನು ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿ ಹೂಡಿಕೆ ಮಾಡಿ, ಉಡುಗೊರೆ ಗಳನ್ನು ನೀಡಲು ಸಕಾಲ, ಉದ್ಯಮಿಗಳಿಗೆ ಉತ್ತಮ ದಿನ, ವ್ಯವಹಾರ ನಿಮಿತ್ತ ಪ್ರವಾಸ ಸಕರಾತ್ಮಕ ಫಲಿತಾಂಶವನ್ನು ನೀಡುತ್ತದೆ, ಜೀವನ ಸಂಗಾತಿಯು ಸಹಕಾರ ನೀಡುತ್ತಾರೆ.

ಕನ್ಯಾರಾಶಿ

ನಿಮ್ಮ ಆಸಕ್ತಿಯ ಕಲೆಯಲ್ಲಿ ತೊಡಗಿಕೊಳ್ಳಲು ಇಂದು ಸೂಕ್ತ ಕಾಲ. ಸಮಯವನ್ನು ವ್ಯರ್ಥ ಮಾಡದಿರಿ. ಕುಟುಂಬಸ್ಥರ ಸಹಕಾರ ಲಭಿಸುವುದು. ತಾಯಂದಿರಿಗೆ ವಿಶೇಷವಾದ ದಿನ, ಉತ್ತಮವಾಗಿ ಹಣವನ್ನು ಗಳಿಸುವಿರಿ, ಖರ್ಚುಗಳ ಏರಿಕೆಯಾಗಲಿದೆ, ಪ್ರಭಾವಿ ವ್ಯಕ್ತಿಗಳ ಜೊತೆ ಬಾಂಧವ್ಯ ವೃದ್ದಿಯಾಗಲಿದೆ, ಸಾಮಾಜಿಕ ಘಟನೆಗಳು ಪರಿಪೂರ್ಣ ಅವಕಾಶವನ್ನು ನೀಡುತ್ತವೆ, ಪ್ರೀತಿಯ ಜೀವನ ಭರವಸೆಯನ್ನು ತರುತ್ತದೆ, ಭವಿಷ್ಯದ ಯೋಜನೆಯ ಬಗ್ಗೆ ಚಿಂತನೆ ನಡೆಸುವಿರಿ.

ತುಲಾರಾಶಿ

ನಿಮ್ಮ ಇತ್ತೀಚಿನ ಕೆಲಸದ ಬಗ್ಗೆ ಅಂತರ್ಮಥನ ಮಾಡಿಕೊಳ್ಳಬೇಕು. ಎಲ್ಲೋ ತಪ್ಪಾಗಿರುವ ಸಾಧ್ಯತೆಯಿದೆ. ಸರಿಪಡಿಸಲು ಇನ್ನೂ ಸಮಯವಿದೆ.ಅಧಿಕ ಖರ್ಚು ಚಿಂತೆಗೆ ಕಾರಣವಾಗಲಿದೆ, ಸಂಬಂಧಿಕರು ಇಂದು ಬೆಂಬಲವನ್ನು ನೀಡಲಿದ್ದಾರೆ, ಯೋಜನೆಯನ್ನು ಕಾರ್ಯಗತಗೊಳಿಸಲು ಹೊಸ ಉದ್ಯಮಗಳಿಗೆ ಸಹಿ ಮಾಡಲು ಸಕಾಲ, ಪ್ರಯಾಣವು ನಿಮಗೆ ಹೊಸ ಸ್ಥಳವನ್ನು ನೋಡುವಂತೆ ಮಾಡುತ್ತದೆ, ಸಂಗಾತಿಯೊಂದಿಗೆ ಉತ್ತಮ ಸಂಜೆಯನ್ನು ಕಳೆಯುವಿರಿ, ಪ್ರೇಮಿಗಳಿಗೆ ಉತ್ತಮ ದಿನ.

ವೃಶ್ಚಿಕರಾಶಿ

ನಿಮ್ಮ ಏಳಿಗೆಯ ಬಗ್ಗೆ ಕುಟುಂಬಸ್ಥರು ಕಳವಳ ಹೊಂದಿದ್ದಾರೆ. ಅವರಿಗೆ ನೆಮ್ಮದಿ ತರುವಂತಹ ಬೆಳವಣಿಗೆ ನಿಮ್ಮದಾಗಲಿದೆ. ಕೌಟುಂಬಿಕ ಸಹಕಾರ. ದುಶ್ಚಟ ಹೊಂದಿರುವ ಸ್ನೇಹಿತರಿಂದ ದೂರವಿರಿ, ಹಣದ ವಿಚಾರವಾಗಿ ಹಲವು ಸಮಸ್ಯೆಗಳನ್ನು ಎದುರಿಸುವಿರಿ, ಅಜಾಗರೂಕತೆಯಿಂದ ಕಷ್ಟನಷ್ಟಗಳು ನಿಶ್ವಿತ, ಅಗತ್ಯಕ್ಕೆ ತಕ್ಕಂತೆ ಸ್ನೇಹಿತರು ಸಹಾಯಕ್ಕೆ ಬರಲಿದ್ದಾರೆ, ಸಂಗಾತಿಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ, ವೃತ್ತಿ ಜೀವನದಲ್ಲಿ ಪ್ರಗತಿ ಕಂಡುಬರಲಿದೆ, ನೆರೆ ಹೊರೆಯವರು ನಿಮ್ಮನ್ನು ತಪ್ಪಾಗಿ ಅರ್ಥೈಯಿಸುವ ಸಾಧ್ಯತೆಯಿದೆ.

ಧನಸುರಾಶಿ

ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಸಕಾಲ. ಹೊಸ ಯೋಜನೆಗಳಿಗೆ ಕಾರ್ಯರೂಪ ಕೊಡಿ. ಕೌಟುಂಬಿಕ ಸಹಕಾರ ಮತ್ತು ನೆಮ್ಮದಿ.ವ್ಯಾಯಾಮದಿಂದ ದಿನವನ್ನು ಆರಂಭಿಸಿ, ನಿಮ್ಮ ಬಗ್ಗೆ ಇತರರಿಗೆ ಉತ್ತಮ ಭಾವನೆ ಮೂಡಲಿದೆ, ಹಣವನ್ನು ಖರ್ಚು ಮಾಡುವ ಮುನ್ನ ಎಚ್ಚರಿಕೆ ಅಗತ್ಯ, ವಿಚಾರಗೋಷ್ಠಿಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ, ಸಂಬಂಧಿಕರು ಮುನ್ಸೂಚನೆ ಇಲ್ಲದೇ ನಿಮ್ಮನ್ನು ಭೇಟಿಯಾಗುವ ಸಾಧ್ಯತೆಯಿದೆ, ನಿಮ್ಮ ಅಗತ್ಯತೆಗಳನ್ನು ಪೂರೈಸಲು ಸಮಯವನ್ನು ವಿನಿಯೋಗಿಸಿ.

ಮಕರರಾಶಿ

ನಿಮ್ಮ ಕೆಲಸದಲ್ಲಿ  ಬುದ್ಧಿ ಮತ್ತು ದೇಹ ಎರಡನ್ನೂ ತೊಡಗಿಸಿಕೊಳ್ಳಬೇಕು. ತೃಪ್ತಿಕರ ಬೆಳವಣಿಗೆ ಸಾಧ್ಯವಾಗುವುದು. ಕುಟುಂಬಸ್ಥರ ಸಹಕಾರ ದೊರಕುವುದು. ನಿಮ್ಮ ಪ್ರೀತಿಯ ಕನಸು ನನಸಾಗುತ್ತದೆ, ಉತ್ಸಾಹವನ್ನು ನೀವು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ, ಸಂತೋಷದ ಕ್ಷಣ ನಿಮಗೆ ಸಮಸ್ಯೆಗಳನ್ನು ಉಂಟು ಮಾಡಲಿದೆ, ಹಣಕಾಸಿನ ಸ್ಥಿತಿಯಲ್ಲಿ ಸುಧಾರಣೆ ಕಾಣಲಿದೆ, ಬಾಕಿ ಇರುವ ವಿಷಯಗಳನ್ನು ಪೂರೈಸಲು ಅನುಕೂಲಕರ ದಿನ, ಸಂಗಾತಿಯೊಂದಿಗೆ ನೀವು ಸಮಯವನ್ನು ಕಳೆಯುವಿರಿ.

ಕುಂಭರಾಶಿ

ನಿಮ್ಮ ಉತ್ತಮ ಕಾರ್ಯಕ್ಕೆ ಸೂಕ್ತ ಪ್ರತಿಫಲ ದೊರಕುವುದು. ಮೆಚ್ಚುಗೆ ಗಳಿಸುವಿರಿ. ಸಂಗಾತಿಯಿಂದ ಶುಭ ಸುದ್ದಿ ಕೇಳುವಿರಿ. ಎಣ್ಣೆಯುಕ್ತ ಹಾಗೂ ಮಸಾಲೆಯುಕ್ತ ಆಹಾರವನ್ನು ತಪ್ಪಿಸಿ, ಹಣಕಾಸಿನ ಸ್ಥಿತಿ ಸುಧಾರಣೆಯನ್ನು ಕಾಣಲಿದೆ, ಬಾಕಿ ಉಳಿದಿರುವ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿದೆ, ನಿಮ್ಮ ಪಾಲಿಗಿಂದು ಅನುಕೂಲಕರವಾದ ದಿನ, ಸುತ್ತಮುತ್ತಲೂ ಹಲವು ಬದಲಾವಣೆಯನ್ನು ನಿರೀಕ್ಷಿಸಬಹುದು, ಆತ್ಮೀಯರ ಜೊತೆ ಸಣ್ಣ ಪಿಕ್ನಿಕ್‌ ತೆರಳೋ ಸಾಧ್ಯತೆ, ಕೆಲಸದ ಸ್ಥಳದಲ್ಲಿ ಬಾಕಿ ಉಳಿದ ಕಾರ್ಯ ಪೂರ್ಣಗೊಳ್ಳಲಿದೆ.

ಮೀನರಾಶಿ

ಎಷ್ಟೇ ಪ್ರಯತ್ನ ಪಟ್ಟರೂ ನಿಮ್ಮ ಇಂದಿನ ಕಾರ್ಯವು ಪೂರ್ಣ ಸಫಲವಾಗುವುದಿಲ್ಲ. ಆರ್ಥಿಕ ಪರಿಸ್ಥಿತಿ ಕಠಿಣವಾಗುವುದು. ಮನಶ್ಯಾಂತಿ ದೂರ. ವೈಯಕ್ತಿಕ ಸಮಸ್ಯೆಗಳು ಮಾನಸಿಕ ಸಂತೋಷವನ್ನು ಹಾಳು ಮಾಡಲಿದೆ, ಒತ್ತಡವನ್ನು ನಿಭಾಯಿಸಲು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಿ, ಮಾನಸಿಕ ನೆಮ್ಮದಿಗೆ ಧಾರ್ಮಿಕ ಕ್ಷೇತ್ರಗಳ ಭೇಟಿ, ಅಧಿಕ ಹಣದ ಖರ್ಚು ನಿಮ್ಮನ್ನು ಕಂಗೆಡಿಸಲಿದೆ, ಹಣಕಾಸಿನ ಸ್ಥಿತಿ ಋಣಾತ್ಮಕ ಪರಿಣಾಮವನ್ನು ಬೀರಲಿದೆ, ದ್ವೇಷದ ಹೊರತಾಗಿಯೂ ಇಂದು ಪ್ರೀತಿಯನ್ನು ತೋರಿಸುವಿರಿ.

Tags: 20 Sept (Everlasting Future)
ShareSendTweetShare
Join us on:

Related Posts

New Year 2022: ಹೊಸವರ್ಷ ನಿಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆ ತರಲಿದೆ, ಯಾವ ವಿಷಯಗಳಲ್ಲಿ ಎಚ್ಚರಿಕೆ ಆವಶ್ಯಕ ಎಂದು ತಿಳಿಯುವ ಕುತೂಹಲವೇ?

New Year 2022: ಹೊಸವರ್ಷ ನಿಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆ ತರಲಿದೆ, ಯಾವ ವಿಷಯಗಳಲ್ಲಿ ಎಚ್ಚರಿಕೆ ಆವಶ್ಯಕ ಎಂದು ತಿಳಿಯುವ ಕುತೂಹಲವೇ?

24 DEC ( ನಿತ್ಯ ಭವಿಷ್ಯ)

24 DEC ( ನಿತ್ಯ ಭವಿಷ್ಯ)

19 DEC ( ನಿತ್ಯ ಭವಿಷ್ಯ)

19 DEC ( ನಿತ್ಯ ಭವಿಷ್ಯ)

17 DEC ( ನಿತ್ಯ ಭವಿಷ್ಯ)

17 DEC ( ನಿತ್ಯ ಭವಿಷ್ಯ)

16 DEC ( ನಿತ್ಯ ಭವಿಷ್ಯ)

16 DEC ( ನಿತ್ಯ ಭವಿಷ್ಯ)

15 DEC ( ನಿತ್ಯ ಭವಿಷ್ಯ)

15 DEC ( ನಿತ್ಯ ಭವಿಷ್ಯ)

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In