• Home
  • About Us
  • Contact Us
  • Terms of Use
  • Privacy Policy
Monday, August 10, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಅಂತರಾಷ್ಟ್ರೀಯ

Viral Video: ಈ ಯುವತಿ ವಿಶ್ವದ ಅತಿ ಎತ್ತರದ ಮಹಿಳೆ, ಇದು ಗಿನ್ನಿಸ್ ರೆಕಾರ್ಡ್

ಟರ್ಕಿಯ 24 ವರ್ಷದ ಯುವತಿ ರುಮೇಸ ಗೆಲ್ಗಿ 7. 7 ಇಂಚು ಎತ್ತರವಿದ್ದು, ಅತಿ ಎತ್ತರದ ಮಹಿಳೆ ಎಂಬ ಗಿನ್ನಿಸ್‌ ವಿಶ್ವ ದಾಖಲೆಯ ಹಿರಿಮೆಗೆ ಪಾತ್ರಳಾಗಿದ್ದಾಳೆ.

Shri News Desk by Shri News Desk
Oct 15, 2021, 04:40 pm IST
in ಅಂತರಾಷ್ಟ್ರೀಯ, ತಾಜಾಸುದ್ದಿ
ವಿಶ್ವದ ಅತಿ ಎತ್ತರದ ಮಹಿಳೆ ರುಮೇಸ ಗೆಲ್ಗಿ

ವಿಶ್ವದ ಅತಿ ಎತ್ತರದ ಮಹಿಳೆ ರುಮೇಸ ಗೆಲ್ಗಿ

Share on FacebookShare on TwitterTelegram

ಇಸ್ತಾಂಬುಲ್‌:  ಎತ್ತರೆತ್ತರ ಬೆಳೆಯಬೇಕು ಎಂಬುದು ಎಲ್ಲರ ಆಸೆ, ಹಲವರಿಗೆ ದೈಹಿಕವಾಗಿ; ಅನೇಕರಿಗೆ ಬೌದ್ಧಿಕವಾಗಿ. ಪ್ರಸ್ತುತದ ಸುದ್ದಿ ದೈಹಿಕ ಎತ್ತರಕ್ಕೆ ಸಂಬಂಧಿಸಿದ್ದು. ಟರ್ಕಿಯ 24 ವರ್ಷದ ಯುವತಿ ರುಮೇಸ ಗೆಲ್ಗಿ 7. 7 ಇಂಚು (215.16 ಸೆಂ.ಮೀ.) ಎತ್ತರವಿದ್ದು, ಗಿನ್ನಿಸ್‌ ವಿಶ್ವ ದಾಖಲೆಗೆ ಸೇರಿದ್ದಾಳೆ. ಈ ದಾಖಲೆಗೆ ಗೆಲ್ಗಿ ಎರಡನೇ ಸಾರಿಗೆ ಪಾತ್ರವಾಗಿದ್ದಾಳೆ. 2014ರಲ್ಲಿ 18ರ ಯುವತಿಯಾಗಿದ್ದಾಗ ಜೀವಂತವಿರುವ ಎತ್ತರದ ತರುಣಿ ಎಂಬ ಹಿರಿಮೆಗಳಿಸಿದ್ದಳು.

ಗೆಲ್ಗಿ ಇಷ್ಟೆತ್ತರಕ್ಕೆ ಬೆಳೆದಿದ್ದು ಸ್ವಾಭಿಕವಾಗಲ್ಲ; ಅಪರೂಪದ ಕಾಯಿಲೆಯಿಂದ. “ವೀವರ್‌ ಸಿಂಡ್ರೋಮ್‌” ಎಂಬ ಕಾಯಿಲೆಯಿಂದಾಗಿ ಈಕೆ ಅಡಿಕೆ ಮರದಂತೆ ಅತಿ ಎತ್ತರಕ್ಕೆ ಬೆಳೆದಿದ್ದಾಳೆ. ಈ ಕಾಯಿಲೆಯಿಂದಾಗಿ ಅಸ್ಥಿಪಂಜರ ಅಪಕ್ವವಾಗುತ್ತದೆ. ನಡೆಯುವಂತಿಲ್ಲ, ನಿಲ್ಲುವಂತಿಲ್ಲ. ಹೀಗಾಗಿ ಗೆಲ್ಗಿ ಬಹುಪಾಲು ಸಮಯವನ್ನು ಗಾಲಿ ಕುರ್ಚಿಯಲ್ಲಿ ಕಳೆಯುತ್ತಾಳೆ.

‘ಗೆಲ್ಗಿ ಅದಮ್ಯ ಚೈತನ್ಯ, ಹೆಮ್ಮೆಯ ಸ್ಫೂರ್ತಿ’ ಎಂದು ಗಿನ್ನಿಸ್‌ ವಿಶ್ವದಾಖಲೆಯ ಮುಖ್ಯ ಸಂಪಾದಕ ಕ್ರೇಗ್‌ ಗ್ಲೆಂಡೇ ಹೇಳಿದ್ದಾರೆ.

ಜಗತ್ತಿನ ಅತ್ಯಂತ ಎತ್ತರ ಪುರುಷ ಎಂಬ ಹಿರಿಮೆಯೂ ಟರ್ಕಿಯ ಸುಲ್ತಾನ್‌ ಕೊಸೆನ್‌ ಪಾತ್ರರಾಗಿದ್ದಾರೆ. ಕೊಸೆನ್‌ ಎಂಟು ಅಡಿ ಎತ್ತರವಿದ್ದಾರೆ. ಅತಿ ಎತ್ತರದ ಕಾರಣ ಕೊಸೆನ್‌ಗೆ ಮಿದುಳಿನಲ್ಲಿ ಗಡ್ಡೆ ಬೆಳೆದಿದೆ.

“ವೀವರ್‌ ಸಿಂಡ್ರೋಮ್‌ ” ಎಂದರೇನು?:

“ವೀವರ್‌ ಸಿಂಡ್ರೋಮ್‌” ಎಂಬುದು ಅಪರೂಪದಲ್ಲಿ ಅಪರೂಪವಾಗಿ ಕಾಣಿಸುವ ಆನುವಂಶಿಕ ರೋಗ. ದೈಹಿಕವಾಗಿ ಅನೇಕ ಕಷ್ಟಗಳನ್ನು ನೀಡುವ ಕಾಯಿಲೆ. ಟರ್ಕಿಯಲ್ಲಿ ಇಂಥ ಕಾಯಿಲೆಗೆ ಗುರಿಯಾದ ಮೊದಲ ಮಹಿಳೆ ರುಮೇಸ ಗೆಲ್ಗಿ. ಸ್ಕೋಲಿಯೋಸಿಸ್‌ (ಬೆನ್ನು ಮೂಳೆಯಲ್ಲಿ ಅಸಹಜವಾದ ಪಾರ್ಶ್ವ ವಕ್ರತೆ) ಬಳಲುತ್ತಿರುವ ಅವರು ನಡೆದಾಡುವಂತಿಲ್ಲ. ಸ್ವಲ್ಪ ದೂರ ನಡೆದರೂ ಸುಸ್ತಾಗುತ್ತದೆ. ಹೀಗಾಗಿ ಗೆಲ್ಗಿ ವಾಕರ್‌ ಬಳಸುತ್ತಾಳೆ.  ಕುಟುಂಬದವರ ಬೆಂಬಲದಿಂದ ಕಷ್ಟಗಳು ಅಸಹನೀಯವಾಗಿಲ್ಲ ಎಂದು ಗಿಲ್ಗಿ ಹೇಳುತ್ತಾಳೆ.

‘ಭಿನ್ನವಾಗಿರುವುದೇನು ಕೆಟ್ಟದಲ್ಲ. ಇದರಿಂದ ಊಹಿಸಲು ಅಸಾಧ್ಯವಾದ ಯಾವುದಾದರೊಂದು ಸಾಧನೆ ಮಾಡಬಹುದು’ ಎಂಬ ಗಿಲ್ಗಿಯ ಹೇಳಿಕೆಯನ್ನು ಗಿನ್ನಿಸ್‌  ವಿಶ್ವ ದಾಖಲೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದೆ. ಈ ವಿಡಿಯೋವನ್ನು ಮೂರು ಲಕ್ಷಕ್ಕೂ ಹೆಚ್ಚು ಮಂದಿ ನೋಡಿದ್ದಾರೆ. ಗೆಲ್ಗಿಯ ಶುಭಕೋರಿದ್ದಾರೆ. ಆಕೆ ಅದ್ಭುತ ಪ್ರೇರಕ ಶಕ್ತಿ ಎಂದು ಹೊಗಳಿದ್ದಾರೆ.

View this post on Instagram

A post shared by Guinness World Records (@guinnessworldrecords)

24-Year-Old FromTurkey Confirmed As World’s Tallest Living Woman

ಇದನ್ನು ಓದಿ:ನವರಾತ್ರಿ ಸಂಭ್ರಮ: ಪ್ರತಿದಿನ ದೇವಿ ಪೂಜೆ ಹೀಗೆ ಮಾಡಿ, ಈ ಮಂತ್ರ ಜಪಿಸಿ

ಇದನ್ನು ಓದಿ: ಈ ಟಚ್ಚಲಿ ಏನೋ ಇದೆ! ಇಬ್ಬರು ಸ್ಪರ್ಶ ವಿಜ್ಞಾನಿಗಳಿಗೆ 2021ರ ನೋಬೆಲ್‌ ಪ್ರಶಸ್ತಿ

Tags: Guinness World RecordsTOP NEWSWoman
ShareSendTweetShare
Join us on:

Related Posts

Special Story: ನೀವು ಬರೀ ನಾಳಿನ ಬಗ್ಗೆಯೇ ಯೋಚಿಸುತ್ತೀರಾ..? ಹಾಗಾದ್ರೆ ಇದನ್ನು ಓದಿ..

Special Story: ನೀವು ಬರೀ ನಾಳಿನ ಬಗ್ಗೆಯೇ ಯೋಚಿಸುತ್ತೀರಾ..? ಹಾಗಾದ್ರೆ ಇದನ್ನು ಓದಿ..

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

Special Story: ಭಾರತಕ್ಕೆ ಚಹಾ ಬಂದಿದ್ದು ಹೇಗೆ.? ಇದನ್ನು ನಮ್ಮ ಪೂರ್ವಜರು ಹೇಗೆ ಸೇವಿಸುತ್ತಿದ್ದರು..?

Special Story: ನಾವು ತಿನ್ನುವ ಸಮೋಸಾ ನಮ್ಮ ದೇಶದ್ದಲ್ಲವೇ ಅಲ್ಲ.. ಹಾಗಾದ್ರೆ ಯಾವ ದೇಶದ್ದು..?

News: ಕೋರಿಯನ್ ಲವ್ ಗೇಮ್ ಅಂದ್ರೇನು..? ಯಾಕೆ ಇದು ಇಷ್ಟು ಡೇಂಜರ್..?

ಮಹಿಳಾ ಉದ್ಯೋಗಿಗಳಿಗೆ ಅಫ್ಘಾನಿಸ್ತಾನ ದೇಶದ ಸಚಿವಾಲಯದೊಳಗೆ ನಿಷೇಧ

ಹೊಸ ರೂಲ್ಸ್ ತಂದ ತಾಲಿಬಾನ್: ಮೂಳೆ ಮುರಿದು, ರಕ್ತ ಚಿಮ್ಮುವವರೆಗೂ ಪತ್ನಿಗೆ ಹೊಡೆಯಬಹುದಂತೆ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In