• Home
  • About Us
  • Contact Us
  • Terms of Use
  • Privacy Policy
Thursday, June 25, 2026
  • Login
Shri News
  •  
  • ರಾಜ್ಯ
    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

  • ರಾಷ್ಟ್ರೀಯ
    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಭವಿಷ್ಯ

26 Oct (ನಿತ್ಯ ಭವಿಷ್ಯ)

Shri News Desk by Shri News Desk
Oct 26, 2021, 10:35 am IST
in ಭವಿಷ್ಯ
Share on FacebookShare on TwitterTelegram

ಮೇಷ ರಾಶಿ:  ಆತ್ಮೀಯರಿಂದ ವಸ್ತು ರೂಪದ ಕೊಡುಗೆ ದೊರಕೀತು. ಇಂದು ಭಾವನಾತ್ಮಕವಾಗಿ ಹೆಚ್ಚು ಸ್ಪಂದನಾಶೀಲ ರಾಗಿರುವಿರಿ. ಆಪ್ತರ ಜತೆ ಕಾಲಕ್ಷೇಪ. ಮನಸ್ಸು ಉತ್ತಮವಾದುದನ್ನು ಸ್ವೀಕರಿಸಲಿದೆ, ವಿಳಂಭ ಪಾವತಿ ಮರಳಿ ಪಡೆಯುವುದರಿಂದ ಹಣಕಾಸಿನ ಸ್ಥಿತಿ ಸುಧಾರಣೆಯಾಗಲಿದೆ, ಮಕ್ಕಳು ನಿಮ್ಮ ನಿರೀಕ್ಷೆಯನ್ನು ಪೂರೈಸಲು ವಿಫರಾಗುತ್ತಾರೆ, ನಿಮ್ಮ ಕನಸು ನನಸಾಗುವುದನ್ನು ನೋಡಲು ಅವರನ್ನು ಪ್ರೋತ್ಸಾಹಿಸಿ, ಹಿರಿಯರು ನಿಮಗೆ ಉಡುಗೊರೆ ನೀಡುತ್ತಾರೆ, ಸಂಗಾತಿಯಿಂದ ಸಂತಸ ಮೂಡಲಿದೆ.

ವೃಷಭ ರಾಶಿ: ಕೌಟುಂಬಿಕ ಕೆಲಸಗಳು ಹೆಚ್ಚು. ಆದರೆ ಸೂಕ್ತ ಸಹಕಾರ ದೊರಕದೆ ಕಷ್ಟಪಡುವಿರಿ. ಕೆಲವರ ಮಾತಿನಿಂದ ಮನಸ್ಸು ನೋಯಬಹುದು. ಏಕಾಂಗಿತನ ಕಾಡುತ್ತದೆ. ನಿಮ್ಮ ಹಾಸ್ಯ ಪ್ರಜ್ಞೆಯು ಕೌಶಲ್ಯವನ್ನು ವೃದ್ದಿಸಲು ಪ್ರೋತ್ಸಾಹ ನೀಡುತ್ತದೆ, ನಿಮ್ಮನ್ನು ನೀವು ಅರ್ಥ ಮಾಡಿಕೊಳ್ಳುವಿರಿ, ಹಣದ ಮಹತ್ವ ನಿಮಗೆ ತಿಳಿಯಲಿದೆ, ಅನಗತ್ಯವಾಗಿ ಖರ್ಚು ಮಾಡುವುದು ಭವಿಷ್ಯದ ಮೇಲೆ ಹೊಡೆತ ಬೀಳಲಿದೆ, ಮನೆಯಲ್ಲಿ ಸಂತೋಷ, ಶಾಂತಿ ಸಮೃದ್ದಿ ತರಲಿದೆ, ಕೆಲಸವನ್ನು ಸರಿಯಾದ ಸಮಯದಲ್ಲಿ ಪೂರ್ಣಗೊಳಿಸುವಿರಿ.

ಮಿಥುನ ರಾಶಿ: ನಿಮ್ಮ ಕೆಲಸದಲ್ಲಿ ಕೆಲವರ ವಿರೋಧ ಎದುರಿಸುವಿರಿ. ಹೊಂದಾಣಿಕೆ ಕಷ್ಟವಾಗುವುದು. ಆರ್ಥಿಕ ಒತ್ತಡ ಕೂಡ ಕಾಡುವುದು. ಆಸಕ್ತಿದಾಯಕ ಕೆಲಸ ಕಾರ್ಯಗಳನ್ನು ಮಾಡುವಿರಿ, ಮಾನಸಿಕ ನೆಮ್ಮದಿಗೆ ವ್ಯಾಯಾಮವನ್ನು ಮಾಡಿ, ಸಂಬಂಧಿಕರಿಂದ ಸಾಲ ಪಡೆದವರು ಆ ಮೊತ್ತವನ್ನು ಹಿಂದಿರುಗಿಸಬೇಕಾಗಬಹುದು, ಕೌಟುಂಬಿಕ ಸಮಸ್ಯೆಯ ಪರಿಹಾರಕ್ಕೆ ಮೊದಲ ಆಧ್ಯತೆ ನೀಡಿ, ಸಂಗಾತಿಯೊಂದಿಗೆ ರೊಮ್ಯಾಂಟಿಕ್‌ ಕ್ಷಣಗಳನ್ನು ಕಳೆಯುವಿರಿ, ನಿಮ್ಮ ಸಮಸ್ಯೆಗಳನ್ನು ಇತರರೊಂದಿಗೆ ಹಂಚಿಕೊಳ್ಳುವಿರಿ.

ಕರ್ಕಾಟಕ ರಾಶಿ: ಬಿಡುವಿಲ್ಲದ ದಿನ. ಊಟ ತಿಂಡಿಗೂ ಪುರುಸೊತ್ತು ಸಿಗದು. ಎಲ್ಲವೂ ಸುಸೂತ್ರವಾಗಿ ಮುಗಿಯುವುದೂ ಇಲ್ಲ. ಅತೀವ ಒತ್ತಡ ಅನುಭವಿಸುವಿರಿ. ಅನಗತ್ಯವಾಗಿ ಖಂಡಿಸುವ ಸ್ವಭಾವವನ್ನು ಕಡಿಮೆ ಮಾಡಿಕೊಳ್ಳಿ, ಹಣವನ್ನು ಉಳಿಸುವ ಕಡೆಗೆ ಹೆಚ್ಚಿನ ಗಮನ ಹರಿಸಿ, ಸಂಗಾತಿಗೆ ಸಂತೋಷವನ್ನು ನೀಡಲು ಪ್ರಯತ್ನಿಸಿ, ದುಬಾರಿ ಉದ್ಯಮಕ್ಕೆ ಕಾಲಿಡುವ ಮುನ್ನ ತಜ್ಞರ ಸಲಹೆಯನ್ನು ಪಡೆಯಿರಿ, ದೇಹವನ್ನು ಫಿಟ್‌ ಆಗಿರುವ ಕುರಿತು ಯೋಚನೆಯನ್ನು ಮಾಡಲಿದ್ದೀರಿ, ಜೀವನ ಸಂಗಾತಿಯ ಆಂತರಿಕ ಸೌಂದರ್ಯ ಹೊರಹೊಮ್ಮಲಿದೆ.

ಸಿಂಹ ರಾಶಿ: ತಲೆನೋವು ತರಿಸು ವಷ್ಟು ಒತ್ತಡ. ಕೌಟುಂಬಿಕ ಮತ್ತು ವೃತ್ತಿ ಸಮಸ್ಯೆಗಳು ಕಾಡುತ್ತವೆ. ದೇವರ ಪ್ರಾರ್ಥನೆಯಿಂದ ನೆಮ್ಮದಿ  ಮಾನಸಿಕ ಶಾಂತಿಗಾಗಿ ಉದ್ವೇಗವನ್ನು ಕಡಿಮೆ ಮಾಡಿಕೊಳ್ಳಿ, ತಾಯಿಯ ಕಡೆಯಿಂದ ಹಣಕಾಸಿನ ಲಾಭ ದೊರೆಯಲಿದೆ, ತಾಯಿಯ ಚಿಕ್ಕಪ್ಪ ಅಥವಾ ಅಜ್ಜ ನಿಮಗೆ ಆರ್ಥಿಕ ಸಹಾಯವನ್ನು ಮಾಡಲಿದ್ದಾರೆ, ಮನೆಗೆ ಆಕಸ್ಮಿಕವಾಗಿ ಸಂಬಂಧಿಕರು ಸ್ನೇಹಿತರು ಭೇಟಿಯನ್ನು ನೀಡುವ ಸಾಧ್ಯತೆಯಿದೆ, ನಿಧಾನಗತಿಯ ಕೆಲಸ ಕಾರ್ಯಗಳಲ್ಲಿ ಪ್ರಗತಿ ತರಲಿದೆ, ಜೀವನದಲ್ಲಿ ಆಶ್ಚರ್ಯವನ್ನುಂಟು ಮಾಡಲಿದೆ.

ಕನ್ಯಾ ರಾಶಿ:  ಕುಟುಂಬದ ಹಿತಾಸಕ್ತಿಗೆ ಹೆಚ್ಚು ಆದ್ಯತೆ ಕೊಡಿ. ಕೌಟುಂಬಿಕ ಬೇಡಿಕೆಗಳನ್ನು ಕಡೆಗಣಿಸಬೇಡಿ. ನಿಮ್ಮ ವರ್ತನೆ ಆಪ್ತರಿಗೆ  ನೋವು ತರಬಹುದು.. ಹೆಚ್ಚುವರಿ ಹಣವನ್ನು ಹೊಸ ಉದ್ಯಮದಲ್ಲಿ ಹೂಡಿಕೆ ಮಾಡಿ, ಮುಂದೆ ಒಳ್ಳೆಯ ಸಮಯ ಬರಲಿದೆ ಎಂದು ಹುರಿದುಂಬಿಸಿ, ಮನೆಯ ಬದಲಾವಣೆಯು ಅತ್ಯಂತ ಶುಭದಾಯಕ ವಾಗಲಿದೆ, ಆತುರದ ನಿರ್ಧಾರ ಕೈಗೊಳ್ಳುವುದು ಬುದ್ದಿವಂತರ ಲಕ್ಷಣವಲ್ಲ, ಹೊಸ ಅವಕಾಶಗಳು ಇಂದು ನಿಮ್ಮನ್ನು ಹುಡುಕಿಕೊಂಡು ಬರಲಿದೆ, ಸ್ನೇಹಿತರ ಭೇಟಿಯಿಂದ ಹಲವು ರೀತಿಯ ಪ್ರಯೋಜನವನ್ನು ಪಡೆಯಲಿದ್ದೀರಿ.

ತುಲಾ ರಾಶಿ: ಪ್ರೀತಿಯ ವಿಷಯದಲ್ಲಿ ಹಣ ಮುಖ್ಯವೆ ? ಈ ಪ್ರಶ್ನೆ ಕೇಳಿಕೊಳ್ಳಬೇಕಾದ ಪ್ರಸಂಗ ಉದ್ಭವಿಸೀತು. ಹಣ ಮತ್ತು ಪ್ರೀತಿಯ ಮಧ್ಯೆ ಆಯ್ಕೆ ಮಾಡಬೇಕಾಗುವುದು. ಸುತ್ತಮುತ್ತಿನ ಜನರ ಬೇಡಿಕೆ ಹೆಚ್ಚಳವಾಗಲಿದೆ, ಇತರರನ್ನು ಮೆಚ್ಚಿಸುವ ಸಲುವಾಗಿ ನೀವು ಸುಸ್ತಾಗಬೇಡಿ, ಹಣಕಾಸಿನ ಸಮಸ್ಯೆಗಳು ರಚನಾತ್ಮಕವಾಗಿ ಯೋಚಿಸುವ ಸಾಮರ್ಥ್ಯವನ್ನು ಹಾಳು ಮಾಡುತ್ತದೆ, ನಿಮ್ಮನ್ನು ಪ್ರೀತಿಸುವವರು ಇಂದು ಉಡುಗೊರೆಗಳನ್ನು ನೀಡುತ್ತಾರೆ, ನಿಮ್ಮ ಪ್ರೀತಿಯ ಸಂಬಂಧವು ಮಾಂತ್ರಿಕವಾಗಿರಲಿದೆ, ಕೆಲಸವನ್ನು ಸರಿಯಾದ ಸಮಯಕ್ಕೆ ಮುಗಿಸುವುದರಿಂದ ಲಾಭ ದೊರೆಯಲಿದೆ.

ವೃಶ್ಚಿಕ ರಾಶಿ: ಕುಟುಂಬ ಸದಸ್ಯರು ನಿಮ್ಮೊಡನೆ ಪ್ರಮುಖ ವಿಷಯ ಚರ್ಚಿಸಬಹುದು. ವಾಗ್ವಾದಕ್ಕೆ ಆಸ್ಪದ ಕೊಡಬೇಡಿ. ಆರ್ಥಿಕ ಬಿಕ್ಕಟ್ಟು ಕಾಡೀತು. ಒತ್ತಡವನ್ನು ನಿರ್ಲಕ್ಷಿಸುವ ಅಗತ್ಯವಿಲ್ಲ. ಮನೆಯಿಂದ ಹೊರಗೆ ಹೋಗುವ ಮೊದಲು ಹಿರಿಯರ ಆಶೀರ್ವಾದ ಪಡೆಯಿರಿ, ಸಾಮಾಜಿಕ ಕಾರ್ಯಗಳಿಗೆ ಹಾಜರಾಗಲು ಅವಕಾಶ, ಪ್ರಭಾವಿ ವ್ಯಕ್ತಿಗಳ ಭೇಟಿಯು ಲಾಭದಾಯಕವಾಗಲಿದೆ, ಕೆಲಸದ ಸ್ಥಳದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವಿರಿ, ಕೆಲಸದಲ್ಲಿ ಹೊಸ ತಂತ್ರಜ್ಞಾವನ್ನು ವೃದ್ದಿಸಿಕೊಳ್ಳಿ, ಮುಖ್ಯವಲ್ಲದ ವಿಚಾರಗಳ ಕುರಿತು ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ.

ಧನಸು ರಾಶಿ: ಹಣಕಾಸು ಪರಿಸ್ಥಿತಿ ಉತ್ತಮ. ಖರ್ಚಿಗೆ ಹಿಂಜರಿಯಲಾರಿರಿ. ನಕಾರಾತ್ಮಕ ಮನೋಭಾವದವರು ನಿಮ್ಮನ್ನು ಧೃತಿಗೆಡಿಸಲು ಯತ್ನಿಸಬಹುದು. ನಕಾರಾತ್ಮಕ ಆಲೋಚನೆಗಳು ಮಾನಸಿಕ ಅಸ್ವಸ್ಥತೆಗೆ ಕಾರಣವಾಗಲಿದೆ, ದಾನ, ಧರ್ಮದ ಕಾರ್ಯಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ, ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ, ವ್ಯಾಪಾರದಲ್ಲಿ ಪಾಲುದಾರರು ನಿಮಗೆ ಬೆಂಬಲವನ್ನು ನೀಡಲಿದ್ದಾರೆ. ಬಾಕಿ ಇರುವ ಕಾರ್ಯವನ್ನು ಪೂರ್ಣಗೊಳಿಸಲು ಯತ್ನಿಸಿ, ಜೀವನದ ಬಹುತೇಕ ಗೊಂದಲಗಳಿಗೆ ಇಂದು ತೆರೆ ಬೀಳಲಿದೆ. ಧಾರ್ಮಿಕ ಪುಣ್ಯಕ್ಷೇತ್ರಗಳ ಭೇಟಿ.

ಮಕರ ರಾಶಿ: ದುರುದ್ದೇಶ ಹೊಂದಿದವರು ನಿಮ್ಮ ಬೆನ್ನು ಬೀಳಬಹುದು. ಅವರ ಸವಿಮಾತಿಗೆ ಮರುಳಾಗಬೇಡಿ. ವಾಸ್ತವಿಕ ಪ್ರಜ್ಞೆಯಿಂದ ವ್ಯವಹರಿಸಿ. ಕ್ರೀಡೆಯಲ್ಲಿ ಭಾಗಿಯಾಗುವುದರಿಂದ ಕಳೆದು ಹೋದ ಶಕ್ತಿ ಮರಳಿ ದೊರೆಯಲಿದೆ, ಮನೆಯ ಕೆಲಸದಲ್ಲಿ ನೀವು ಹೆಚ್ಚಾಗಿ ತೊಡಗಿಕೊಳ್ಳುವಿರಿ, ಬಾಕಿ ಸಾಲ ವಸೂಲಿಯಾಗಲಿದೆ, ಮೇಲಾಧಿಕಾರಿಗಳಿಂದ ಪ್ರಶಂಸೆ ದೊರೆಯಲಿದೆ, ವಿದ್ಯಾರ್ಥಿಗಳ ಅಧ್ಯಯನದ ಮೇಲೆ ಗಂಭೀರ ಪರಿಣಾವ ಉಂಟಾಗಲಿದೆ, ಪ್ರೀತಿ ಹಾಗೂ ಪ್ರಣಯಕ್ಕೆ ಇಂದು ಸೂಕ್ತವಾದ ದಿನವಲ್ಲ, ವಿದ್ಯಾರ್ತೀಗಳು ಅಭ್ಯಾಸದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು,

ಕುಂಭ ರಾಶಿ: ಬೆಳಗ್ಗಿನಿಂದಲೆ ಕಿರಿಕಿರಿ ಅನುಭವಿಸುವಿರಿ. ಇತರರು ತಮ್ಮ ಸಮಸ್ಯೆಯನ್ನು ನಿಮ್ಮ ಮೇಲೆ ಹೊರಿಸಲು ಯತ್ನಿಸುತ್ತಾರೆ. ಸಹನೆ ಕಾಯ್ದುಕೊಳ್ಳಿ. ಆಹಾರ ಸೇವನೆಯ ವಿಚಾರದಲ್ಲಿ ಬಹಳ ಎಚ್ಚರಿಕೆಯನ್ನು ಇಟ್ಟುಕೊಳ್ಳಿ, ಕುಟುಂಬದ ಸದಸ್ಯರ ಜೊತೆಗೆ ಸಂತಸದಿಂದ ಕಾಲ ಕಳೆಯುವಿರಿ, ಸಂಗಾತಿಯೊಂದಿಗೆ ವ್ಯವಹರಿಸುವಾಗ ಕಷ್ಟಕರವಾಗಲಿದೆ, ಮನರಂಜನಾ ಕಾರ್ಯಕ್ರಮದಲ್ಲಿ ಭಾಗಿಯಾಗಲು ಇದು ಸಕಾಲ, ಅರ್ಧಕ್ಕೆ ನಿಂತ ಕೆಲಸ ಕಾರ್ಯಗಳು ಅರ್ಧಕ್ಕೆ ನಿಂತಿದ್ದ ಕೆಲಸ ಕಾರ್ಯಗಳಿಗೆ ಸೂಚನೆ ನೀಡುವರು,

ಮೀನ ರಾಶಿ: ಆಪ್ತರೊಂದಿಗೆ ದಿನ ಕಳೆಯುವಿರಿ. ಅವರ ಸಂಗದಲ್ಲಿ ಸಂತೋಷ ಅನುಭವಿಸುವಿರಿ. ದೊಡ್ಡ ಹೊಣೆಗಾರಿಕೆ ಯೊಂದನ್ನು ಕೊನೆಗೂ ಕಳಚಿಕೊಳ್ಳುವಿರಿ. ನಿಮ್ಮ ಶಕ್ತಿಯು ಯೋಜನೆಗಳ ಸುಧಾರಣೆಗೆ ಸಹಕಾರಿಯಾಗಲಿದೆ, ಖರ್ಚು ಅಧಿಕವಾಗಿ, ಆದಾಯಕ್ಕೆ ಹೊಡೆತ ನೀಡಲಿದೆ, ಮದುವೆಯ ಪ್ರಸ್ತಾಪವು ದೀರ್ಘವಧಿಯ ಬಂಧುವಾಗಿ ಬದಲಾಗಲಿದೆ, ಕುಟುಂಬ ಸದಸ್ಯರೊಡನೆ ಕುಳಿತು ಜೀವನದ ಕುರಿತು ಮಹರ್ವದ ನಿರ್ಧಾರವನ್ನು ಕೈಗೊಳ್ಳಲಿದೆ, ನಿಮ್ಮ ಮಾತು ಕೆಲವೊಂದು ಸಮಯದಲ್ಲಿ ನಿಮಗೆ ತೊಡಕಾಗಿವ ಸಾಧ್ಯತೆಯಿದೆ. ಹೊಂದಾಣಿಕೆಯಿಂದ ಕಾರ್ಯಸಾಧನೆ.

Tags: 26 Oct (Everlasting Future)TOP NEWS
ShareSendTweetShare
Join us on:

Related Posts

New Year 2022: ಹೊಸವರ್ಷ ನಿಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆ ತರಲಿದೆ, ಯಾವ ವಿಷಯಗಳಲ್ಲಿ ಎಚ್ಚರಿಕೆ ಆವಶ್ಯಕ ಎಂದು ತಿಳಿಯುವ ಕುತೂಹಲವೇ?

New Year 2022: ಹೊಸವರ್ಷ ನಿಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆ ತರಲಿದೆ, ಯಾವ ವಿಷಯಗಳಲ್ಲಿ ಎಚ್ಚರಿಕೆ ಆವಶ್ಯಕ ಎಂದು ತಿಳಿಯುವ ಕುತೂಹಲವೇ?

24 DEC ( ನಿತ್ಯ ಭವಿಷ್ಯ)

24 DEC ( ನಿತ್ಯ ಭವಿಷ್ಯ)

19 DEC ( ನಿತ್ಯ ಭವಿಷ್ಯ)

19 DEC ( ನಿತ್ಯ ಭವಿಷ್ಯ)

17 DEC ( ನಿತ್ಯ ಭವಿಷ್ಯ)

17 DEC ( ನಿತ್ಯ ಭವಿಷ್ಯ)

16 DEC ( ನಿತ್ಯ ಭವಿಷ್ಯ)

16 DEC ( ನಿತ್ಯ ಭವಿಷ್ಯ)

15 DEC ( ನಿತ್ಯ ಭವಿಷ್ಯ)

15 DEC ( ನಿತ್ಯ ಭವಿಷ್ಯ)

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In