• Home
  • About Us
  • Contact Us
  • Terms of Use
  • Privacy Policy
Tuesday, August 11, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಭವಿಷ್ಯ

28 AUG ( ನಿತ್ಯ ಭವಿಷ್ಯ)

Shri News Desk by Shri News Desk
Aug 28, 2021, 10:53 am IST
in ಭವಿಷ್ಯ
Share on FacebookShare on TwitterTelegram

ಮೇಷರಾಶಿ

ಆರಂಭದಲ್ಲಿ ಕೆಲವು ಅಡ್ಡಿಗಳನ್ನು ಎದುರಿಸಿದರೂ ಬಳಿಕ ಎಲ್ಲವೂ ನಿರಾಳ. ಬಂಧುಗಳಿಂದ ಸಹಕಾರ. ಆರ್ಥಿಕ ಮುಗ್ಗಟ್ಟು ಕಾಡಬಹುದು. ಕೃಷಿಕರಿಗೆ ಹೆಚ್ಚು ಲಾಭದಾಯಕ, ಧಾರ್ಮಿಕ ಕಾರ್ಯಗಳಿಂದ ಮನಸಿಗೆ ನೆಮ್ಮದಿ, ಉದ್ಯೋಗ, ವ್ಯವಹಾರದಲ್ಲಿ ಬದಲಾವಣೆ, ಸಾಂಸಾರಿಕವಾಗಿ ನೆಮ್ಮದಿ, ವಿದ್ಯಾರ್ಥಿಗಳಿಗೆ ಅನುಕೂಲಕರವಾದ ದಿನ.

ವೃಷಭರಾಶಿ

ವೃತ್ತಿಯಲ್ಲಿ ನಿಮಗೆ ಅನುಕೂಲಕರ ಬೆಳವಣಿಗೆ. ನಿಮ್ಮ ಅಪೇಕ್ಷೆಗಳು ಈಡೇರುತ್ತವೆ. ಇತರರ ಚಾಡಿಮಾತು ಕೇಳುವುದು ಒಳಿತಲ್ಲ. ಆಕಸ್ಮಿಕ ಧನಾಗಮನ, ಸಾಮಾಜಿಕವಾಗಿ ಗೌರವ, ಆರೋಗ್ಯ ಸಮಸ್ಯೆ ಕಾಡಲಿದೆ, ತಾಳ್ಮೆಯಿಂದ ಕಾರ್ಯಸಾಧನೆ, ಧಾರ್ಮಿಕ ಕಾರ್ಯ, ಉದ್ಯಮಿಗಳಿಗೆ ಲಾಭ.

ಮಿಥುನರಾಶಿ

ಕಾರ್ಯದಲ್ಲಿ ಸಫಲತೆ. ಪ್ರತಿಕೂಲ ಪರಿಸ್ಥಿತಿಯನ್ನು ನಿಮಗೆ ಅನುಕೂಲಕರವಾಗಿ ಬದಲಿಸುವಿರಿ. ಇತರರಿಂದ ಸೂಕ್ತ ಬೆಂಬಲ ಲಭ್ಯ.ಆರೋಗ್ಯದಲ್ಲಿ ವ್ಯತ್ಯಾಸ, ಅತಿಯಾದ ಶ್ರಮ ಜವಾಬ್ದಾರಿಯಿಂದ ದೇಹಾಯಾಸ, ಪಾಲುದಾರಿಕೆ ವ್ಯವಹಾರದಲ್ಲಿ ಯಶಸ್ಸು, ಅಧಿಕ ಧನವ್ಯಯ, ಹಣಕಾಸಿನ ವಿಚಾರದಲ್ಲಿ ಸ್ಪಷ್ಟತೆ ಇರಲಿ.

ಕರ್ಕಾಟಕರಾಶಿ

ಪ್ರತಿಯೊಂದು ಕೆಲಸವೂ ನೀವು ಬಯಸಿದಂತೆ ಸಾಗುವುದು. ಯಾವುದೇ ನಿರಾಶೆ ಕಾಡದು. ಸಂಬಂಧದಲ್ಲಿ  ಮೂಡಿದ್ದ ಭಿನ್ನಮತ ನಿವಾರಣೆ ಕಾಣುವುದು. ಕೌಟುಂಬಿಕವಾಗಿ ನೆಮ್ಮದಿಯ ದಿನ, ಸಹೋದರಿಯರಿಂದ ಅನುಕೂಲ, ಸಾಲದ ಚಿಂತೆ, ಉತ್ತಮ ಧನಾರ್ಜನೆ, ತಾಳ್ಮೆಯಿಂದ ಕೆಲಸ ಕಾರ್ಯಗಳಲ್ಲಿ ಗೆಲವು, ಮಕ್ಕಳಿಂದ ಸಂತೋಷ.

ಸಿಂಹರಾಶಿ

ಪ್ರಮುಖ ನಿರ್ಧಾರದ ಕುರಿತಂತೆ ನಿಮಗೆ ಆತಂಕ ಮೂಡಿದರೂ ಅಂತಿಮವಾಗಿ ನಿಮಗೆ ಒಳಿತೇ ಆಗುವುದು. ವಿಘ್ನಗಳು ನಿವಾರಣೆ. ಆರ್ಥಿಕ ಸುಧಾರಣೆ.ಗೌರವ ಕೀರ್ತಿ ಪ್ರಾಪ್ತಿಯಾಗಲಿದೆ, ಸರಕಾರಿ ಕಾರ್ಯಗಳಲ್ಲಿ ಪ್ರಗತಿ, ಹಣಕಾಸಿನ ವಿಚಾರದಲ್ಲಿ ದಾಕ್ಷಿಣ್ಯದಿಂದ ತೊಂದರೆ, ಅನಾರೋಗ್ಯ, ಶತ್ರುಕಾಟ, ಪಾಪ ಪ್ರಜ್ಞೆ, ಮಾತಿನಲ್ಲಿ ಸ್ಪಷ್ಟತೆ ಇರಲಿ.

ಕನ್ಯಾರಾಶಿ

ಉತ್ಸಾಹದ ದಿನ. ಕೆಲವು ವಿಷಯಗಳು ನಿಮಗೆ ಪೂರಕವಾಗಿ ಪರಿಣಮಿಸುವವು. ನಿಮ್ಮ ವಿರೋಧಿಗಳಿಗೆ ಸೋಲಾಗುವುದು. ಕೌಟುಂಬಿಕ ಸಹಕಾರ. ದಾಂಪತ್ಯದಲ್ಲಿ ನೆಮ್ಮದಿ, ಆರೋಗ್ಯದಲ್ಲಿ ಚೇತರಿಕೆ, ಸಂಗಾತಿಯಿಂದ ಅನುಕೂಲ, ವಾಹನ ಖರೀದಿ ಯೋಗ, ದೂರದೂರಿನಲ್ಲಿ ಉದ್ಯೋಗಾವಕಾಶ, ಮನೆಯಲ್ಲಿ ಸಂತಸ, ಹೊಸ ಹೂಡಿಕೆ ಲಾಭವನ್ನು ತರಲಿದೆ.

ತುಲಾರಾಶಿ

ನೀವಿಂದು ಪ್ರತೀ ವಿಷಯದಲ್ಲಿ  ತಾಳ್ಮೆ ವಹಿಸಬೇಕು. ಆತುರದ ಕ್ರಮಗಳು ಸಂಕಷ್ಟ ಉಂಟು ಮಾಡೀತು. ಬಂಧುಗಳ ಜತೆ ಕಲಹ ಮಾಡಬೇಡಿ.ಅಲಂಕಾರಿಕ ವಸ್ತುಗಳ ಖರೀದಿ, ದಾಂಪತ್ಯದಲ್ಲಿ ಪತ್ನಿಯ ಸಹಕಾರ, ನಿಮ್ಮಪಾಲಿಗಿಂದು ಅದೃಷ್ಟದ ದಿನ, ಹಠಮಾರಿತನ ಬೇಡ, ವಿದ್ಯೆ ವಿನಯದಿಂದ ಹೆಚ್ಚಿನ ಯಶಸ್ಸು, ಮಕ್ಕಳಿಂದ ಸಂತಸ.

ವೃಶ್ವಿಕರಾಶಿ

ಹಣಕಾಸಿನ ವಿಚಾರದಲ್ಲಿ ಎಚ್ಚರದಿಂದ ನಡಕೊಳ್ಳಿ. ಅತಿಯಾದ ಖರ್ಚು ನಿವಾರಿಸಿ. ವ್ಯವಹಾರದಲ್ಲಿ ತುಸು ನಷ್ಟವೂ ಉಂಟಾದೀತು. ಕೌಟುಂಬಿಕ ಉದ್ವಿಗ್ನತೆ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ, ಆರ್ಥಿಕ ಸ್ಥಿತಿ ಸುಧಾರಣೆ, ದೂರ ಪ್ರಯಾಣದ ಕುರಿತು ಆಲೋಚನೆ, ಉದ್ಯೋಗ ವ್ಯವಹಾರದಲ್ಲಿ ಅಭಿವೃದ್ದಿ, ಹೊಂದಾಣಿಕೆಯಿಂದ ಕಾರ್ಯಸಾಧನೆ.

ಧನಸುರಾಶಿ

ಕಾಡುತ್ತಿರುವ ಸಮಸ್ಯೆಗೆ ಪರಿಹಾರ ತೋರಿಬಂದೀತು. ಅದಕ್ಕೆ ಇತರರ ಸಹಕಾರವೂ ಬೇಕಾದೀತು. ಆಪ್ತರ ಜತೆಗೆ ಸೌಹಾರ್ದದಿಂದ ನಡಕೊಳ್ಳಿ. ಮೇಲಾಧಿಕಾರಿಗಳಿಂದ ಸಹಕಾರ, ಹಿರಿಯರ ಸಲಹೆ ಆಲಿಸಿ, ದಾಂಪತ್ಯದಲ್ಲಿ ನೆಮ್ಮದಿ, ಸಾಲಬಾಧೆ, ಶುಭ ಕಾರ್ಯಗಳ ಕುರಿತು ಚಿಂತನೆ, ವ್ಯವಹಾರದಲ್ಲಿ ಎಚ್ಚರಿಕೆಯ ನಡೆ ಅತೀ ಅಗತ್ಯ, ತಾಳ್ಮೆಯಿಂದ ಕಾರ್ಯ ಸಾಧನೆ.

ಮಕರರಾಶಿ

ನಿಮ್ಮ ತಾಳ್ಮೆ ಪರೀಕ್ಷಿಸುವ ಬೆಳವಣಿಗೆ ಉಂಟಾದೀತು. ಕೆಲವರ ವರ್ತನೆ ಅಸಹನೆ ಹುಟ್ಟಿಸುವುದು. ಉದ್ಯೋಗದಲ್ಲಿ ಅಸಂತೃಪ್ತಿ ಹೆಚ್ಚುವುದು. ಉದ್ಯೋಗದಲ್ಲಿ ಬದಲಾವಣೆ, ಆಸ್ತಿ ಹಾಗೂ ವಾಹನದ ವಿಚಾರದಲ್ಲಿ ಬದಲಾವಣೆ, ಕಲಾವಿದರ ಪಾಲಿಗೆ ಇಂದು ಲಾಭದಾಯಕವಾದ ದಿನ, ಉದ್ಯೋಗದಲ್ಲಿ ಬದಲಾವಣೆ, ಬಂಧುಗಳ ಜೊತೆಗಿನ ವ್ಯವಹಾರದಲ್ಲಿ ದುಡುಕಬೇಡಿ.

ಕುಂಭರಾಶಿ

ಹಲವಾರು ವಿಷಯ ಗಳನ್ನು ನೀವು ಈ ದಿನ ಇತ್ಯರ್ಥ ಮಾಡಬೇಕಾಗುವದು. ಕೆಲಸದ ಕುರಿತು ಹೆಚ್ಚು ಶ್ರದ್ಧೆಯಿಡಿ. ಗೊಂದಲ ಮಾಡಿಕೊಳ್ಳದಿರಿ. ಮಾತಿನಿಂದ ಕಾರ್ಯಸಾಧನೆ, ಸಹೋದ್ಯೋಗಿಗಳ ಸಹಕಾರ, ಶಕ್ತಿ ದೇವತೆಗಳ ದರ್ಶನ, ದೂರದ ಪ್ರಯಾಣದಿಂದ ಅಧಿಕ ಧನಲಾಭ, ಆಸ್ತಿ ವಿಚಾರದಲ್ಲಿ ನೆಮ್ಮದಿ, ಅದೃಷ್ಟ ಒಲಿಯಲಿದೆ, ಆರ್ಥಿಕ ಸಹಕಾರ ದೊರೆಯಲಿದೆ.

ಮೀನರಾಶಿ

ಸಂವಹನದ ಕೊರತೆ. ಇದರಿಂದ ಕೆಲವರ ಮುನಿಸಿಗೆ ಕಾರಣರಾಗುವಿರಿ. ಹಣದ ವಿಷಯದಲ್ಲಿ  ಎಚ್ಚರದಿಂದ ಕಾರ್ಯ ನಿರ್ವಹಿಸಿ.ಗುರುಹಿರಿಯರ ಮಾರ್ಗದರ್ಶನ ಅಗತ್ಯ, ದೂರದ ಬಂಧುಗಳಿಂದ ಅನುಕೂಲ, ಉತ್ತಮ ಧನಾರ್ಜನೆ, ಸರಕಾರಿ ಉದ್ಯೋಗಿಗಳಿಗೆ ಮುಂಭಡ್ತಿ, ದೇವತಾ ದರ್ಶನ, ಆರೋಗ್ಯದಲ್ಲಿ ಎಚ್ಚರಿಕೆ ಅತೀ ಅಗತ್ಯ, ತಿನ್ನುವ ಆಹಾರದ ಮೇಲೆ ನಿಗಾ ಇರಲಿ.

Tags: 28 AUG (Everlasting Future)
ShareSendTweetShare
Join us on:

Related Posts

New Year 2022: ಹೊಸವರ್ಷ ನಿಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆ ತರಲಿದೆ, ಯಾವ ವಿಷಯಗಳಲ್ಲಿ ಎಚ್ಚರಿಕೆ ಆವಶ್ಯಕ ಎಂದು ತಿಳಿಯುವ ಕುತೂಹಲವೇ?

24 DEC ( ನಿತ್ಯ ಭವಿಷ್ಯ)

24 DEC ( ನಿತ್ಯ ಭವಿಷ್ಯ)

19 DEC ( ನಿತ್ಯ ಭವಿಷ್ಯ)

19 DEC ( ನಿತ್ಯ ಭವಿಷ್ಯ)

17 DEC ( ನಿತ್ಯ ಭವಿಷ್ಯ)

17 DEC ( ನಿತ್ಯ ಭವಿಷ್ಯ)

16 DEC ( ನಿತ್ಯ ಭವಿಷ್ಯ)

16 DEC ( ನಿತ್ಯ ಭವಿಷ್ಯ)

15 DEC ( ನಿತ್ಯ ಭವಿಷ್ಯ)

15 DEC ( ನಿತ್ಯ ಭವಿಷ್ಯ)

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In