• Home
  • About Us
  • Contact Us
  • Terms of Use
  • Privacy Policy
Tuesday, August 11, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಭವಿಷ್ಯ

30 AUG (ನಿತ್ಯ ಭವಿಷ್ಯ)

Shri News Desk by Shri News Desk
Aug 30, 2021, 10:07 am IST
in ಭವಿಷ್ಯ
Share on FacebookShare on TwitterTelegram

ಮೇಷರಾಶಿ

ಇಂದು ಕುಟುಂಬ ಸದಸ್ಯರ ಜತೆ ಹೆಚ್ಚು ಕಾಲ ಕಳೆಯುವ ಅವಕಾಶ. ಅವರ ಬೇಡಿಕೆ ಈಡೇರಿಸಲು ಆದ್ಯತೆ ಕೊಡಿ. ಬಂಧುತ್ವ ಹೆಚ್ಚುವುದು. ವ್ಯವಹಾರದಲ್ಲಿ ಹೆಚ್ಚಿನ ಪರಿಶ್ರಮ ಅಗತ್ಯ, ಪ್ರಿಯ ಜನರನ್ನು ಆತ್ಮೀಯತೆಯಿಂದ ನೋಡಿ, ಉತ್ತಮ ಭೋಜನ, ಐಶಾರಾಮಿ ವಸ್ತುಗಳ ಖರೀದಿ, ಹೊಂದಾಣಿಕೆಯಿಂದ ಲಾಭ, ದಿನಾಂತ್ಯಕ್ಕೆ ಶುಭವಾರ್ತೆ ಕೇಳುವಿರಿ.

ವೃಷಭರಾಶಿ

ದೈನಂದಿನ ಒತ್ತಡ ದಿಂದ ವಿರಾಮ ಪಡೆಯುವುದು ಒಳಿತು. ಅದರಿಂದ ನಿಮ್ಮ ಉತ್ಸಾಹ ಮತ್ತೆ ಹೆಚ್ಚಬಹುದು. ಸಂಬಂಗಳ ಕಿರಿಕಿರಿ. ಆರ್ಥಿಕವಾಗಿ ಅನುಕೂಲಕರ ದಿನ, ಚಿನ್ನಾಭರಣ ಖರೀದಿ, ನಂಬಿದವರಿಂದಲೇ ಮೋಸ ಹೋಗುವ ಸಾಧ್ಯತೆ, ವ್ಯವಹಾರದಲ್ಲಿ ಅದೃಷ್ಟ ಹಿಂಬಾಲಿಸಲಿದೆ, ಆರೋಗ್ಯದ ಕಡೆಗೆ ಗಮನ ಹರಿಸಿ, ವಿದ್ಯಾರ್ಥಿಗಳಿಗೆ ಪ್ರಯತ್ನ ಬಲ ಅಗತ್ಯ.

ಮಿಥುನರಾಶಿ

ಇತರರ ಬದುಕಿನಲ್ಲಿ ಬದಲಾವಣೆ ತರುವ ಅವಕಾಶ ಲಭಿಸಿದರೆ ಅದನ್ನು ತಿರಸ್ಕರಿಸಬೇಡಿ.  ಅದರಿಂದ ನಿಮಗಾಗುವ ನಷ್ಟವೇನೂ ಇಲ್ಲ. ಆರ್ಥಿಕ ಸ್ಥಿತಿ ಸುಧಾರಣೆ. ನಿಮ್ಮ ಸುತ್ತಮುತ್ತಲು ಇರುವವರೇ ಶತ್ರುಗಳಾಗುವ ಸಾಧ್ಯತೆ, ಪ್ರತಿಷ್ಠೆಗೆ ಧಕ್ಕೆ ತರಲು ಹುನ್ನಾರ ನಡೆಯುತ್ತಿದೆ, ಮಧ್ಯಾಹ್ನದ ನಂತರ ಕಠಿಣ ಪರಿಶ್ರಮ, ಶ್ರಮಕ್ಕೆ ತಕ್ಕಫಲ ದೊರೆಯಲಿದೆ, ವೃತ್ತಿ ಜೀವನದಲ್ಲಿ ಪ್ರಮುಖ ಬದಲಾವಣೆಯನ್ನು ನಿರೀಕ್ಷಿಸಬಹುದು.

ಕರ್ಕಾಟಕರಾಶಿ

ಭಾವನಾತ್ಮಕ ಪರಿಸ್ಥಿತಿಗೆ ಸಿಲುಕುತ್ತೀರಿ. ಆದರೆ ನಿಮ್ಮ ಪ್ರಬುದ್ಧತೆ ಅದನ್ನು ನಿಭಾಯಿಸಲು ನೆರವು ನೀಡುತ್ತದೆ. ಕೌಟುಂಬಿಕ ಪರಿಸ್ಥಿತಿ ಏಳುಬೀಳು ಕಾಣುವುದು. ಹೊಸ ಮನೆ ಖರೀದಿ ಯೋಗ, ಹೊಸ ಹೂಡಿಕೆಗಳಿಂದ ಲಾಭ, ವ್ಯವಹಾರದಲ್ಲಿ ತಜ್ಞರ ಸಲಹೆಯನ್ನು ಆಲಿಸಿ, ಆರ್ಥಿಕ ಅನುಕೂಲ, ಸಹೋದ್ಯೋಗಿಗಳ ಸಹಕಾರ, ಸರಕಾರಿ ಕೆಲಸ ಕಾರ್ಯಗಳಲ್ಲಿ ಪ್ರಗತಿ, ಸಾಂಸಾರಿಕವಾಗಿ ನೆಮ್ಮದಿ.

ಸಿಂಹರಾಶಿ

ನಿಮ್ಮ ಯಶಸ್ಸಿಗೆ, ಸಾಧನೆಗೆ ಎಲ್ಲರೂ ಹೊಗಳದಿರಬಹುದು. ಆದರೆ ಆತ್ಮತೃಪ್ತಿ ಪಟ್ಟುಕೊಳ್ಳುವುದು ಮುಖ್ಯ. ನಿರಾಶೆ ಪಡದಿರಿ. ಹಿರಿಯರ ಸಲಹೆ ಆಲಿಸಿ, ಸ್ನೇಹಿತರ ಭೇಟಿಯಿಂದ ನೆಮ್ಮದಿ, ವಿವಾದಗಳಿಂದ ದೂರವಿರಿ, ಧ್ಯಾನ ಮಾಡುವುದರಿಂದ ಮನಸಿಗೆ ನೆಮ್ಮದಿ, ಗೆಳೆಯರೊಂದಿಗೆ ಮುಕ್ತವಾಗಿ ಮಾತನಾಡಿ, ಭವಿಷ್ಯದ ಬಗ್ಗೆ ಶುಭದಾಯಕ ಸೂಚನೆ ದೊರೆಯಲಿದೆ.

ಕನ್ಯಾರಾಶಿ

ಪರಿಸ್ಥಿತಿ ಕಠಿಣವಾದಾಗ ಹೊಂದಿಕೊಂಡು ಹೋಗುವುದು ಮುಖ್ಯ.  ಸಮಸ್ಯೆಗೆ ಸಿಲುಕದಂತೆ ಎಚ್ಚರಿಕೆ ವಹಿಸುವುದು ಇನ್ನಷ್ಟು ಒಳ್ಳೆಯದು. ಆರ್ಥಿಕ ಒತ್ತಡ. ನಿಮ್ಮ ಕನಸು ಫಲಿಸಲಿದೆ, ವ್ಯಾಪಾರ ವ್ಯವಹಾರದಲ್ಲಿ ಲಾಭ, ವಿದೇಶಿ ವ್ಯಾಪಾರ ಕೈ ಹಿಡಿಯಲಿದೆ, ಕಲಾವಿದರಿಗೆ, ಕೃಷಿಕರಿಗೆ ಹೆಚ್ಚು ಅನುಕೂಲಕರ, ಮಾನಸಿಕವಾಗಿ ನೆಮ್ಮದಿ, ವೈಯಕ್ತಿಯ ವಿಚಾರಕ್ಕೆ ಹೆಚ್ಚು ಸಮಯ ನೀಡುವಿರಿ, ದಿನಾಂತ್ಯಕ್ಕೆ ಶುಭವಾರ್ತೆ.

ತುಲಾರಾಶಿ

ನಿಮ್ಮ ಸಾಮರ್ಥ್ಯ ಅರಿತು ಅದರಂತೆ ನಡಕೊಳ್ಳಿ. ಕೈಗೆಟುಕದ ಗುರಿ ಇಟ್ಟುಕೊಳ್ಳಬೇಡಿ. ಇತರರ ಟೀಕೆಗಳಿಗೆ ಮನಸ್ಸು ಕೆಡಿಸಿ ಕೊಳ್ಳುವುದೂ ಬೇಡ. ಇತರರಿಗೆ ಸಹಕಾರ ಮಾಡುವಿರಿ, ಕೃಷಿ ಕಾಯಕ ಮಾಡುವವರಿಗೆ ಶುಭದಾಯಕ, ಅವಿವಾಹಿತರಿಗೆ ಶುಭದಾಯಕ, ನ್ಯಾಯಾಲಯದ ವ್ಯಾಜ್ಯಗಳಲ್ಲಿ ಗೆಲುವು, ಸ್ನೇಹಿತರಿಂದ ಕಿರಿಕಿರಿ, ಸಾಂಸಾರಿಕವಾಗಿ ಹೊಂದಾಣಿಕೆ ಅಗತ್ಯ.

ವೃಶ್ಚಿಕರಾಶಿ

ಬಿಡುವಿಲ್ಲದ ದಿನ. ಕೌಟುಂಬಿಕ ಕಾರ್ಯಗಳು ಹೆಚ್ಚು. ಇದರಿಂದಾಗಿ ವೃತ್ತಿ ಕಾರ್ಯ ಬದಿಗೆ ಇಡಬೇಕಾಗಬಹುದು. ಆರ್ಥಿಕ ಒತ್ತಡವೂ ಕಾಡಬಹುದು. ಪಾಲುದಾರಿಕೆ ವ್ಯವಹಾರದಿಂದ ಸಂಕಷ್ಟ, ವೈಯಕ್ತಿಕ ಜೀವನದ ಕಡೆಗೆ ಗಮನ ಹರಿಸಿ, ಪ್ರಯತ್ನ ತಕ್ಕ ಪ್ರತಿಫಲ ಸಿಗಲಿದೆ, ತಾಳ್ಮೆಯಿಂದ ಮುನ್ನಡೆದರೆ ಯಶಸ್ಸು, ಮೇಲಾಧಿಕಾರಿಗಳ ಕಿರಿಕಿರಿ, ದೂರದೂರುಗಳಿಗೆ ಪ್ರಯಾಣ, ಸ್ನೇಹಿತರಿಂದ ಆರ್ಥಿಕ ಸಹಕಾರ.

ಧನಸುರಾಶಿ

ಭಾವನಾತ್ಮಕ ಏರುಪೇರು ಅನುಭವಿಸುವಿರಿ. ಇದರಿಂದ ಕೆಲವರೊಡನೆ ಮೈಮನಸ್ಸು ಉಂಟಾದೀತು. ಸಮಾಧಾನದಿಂದ ವರ್ತಿಸಬೇಕು. ಅನಗತ್ಯ ವಿಚಾರದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ, ಸಲಹೆಗಳನ್ನು ಸ್ವೀಕರಿಸಲು ಸಿದ್ದರಾಗಿ, ಹೊಂದಾಣಿಕೆ ಅಗತ್ಯ, ತಾಯಿಯ ಆರೋಗ್ಯದ ಕಡೆಗೆ ಗಮನ ಹರಿಸಿ, ಧಾರ್ಮಿಕ ಕಾರ್ಯದ ಕುರಿತು ಚಿಂತನೆ, ಹಳೆಯ ಬಾಕಿ ವಸೂಲಿಯಿಂದ ನೆಮ್ಮದಿ.

ಮಕರರಾಶಿ

ಮತ್ತೊಂದು ನೀರಸ ದಿನ. ಕೆಲಸದ ಒತ್ತಡ ಹೆಚ್ಚು. ಕಿರಿಕಿರಿಯನ್ನೂ ಅನುಭವಿಸುವಿರಿ. ಇತರರ ಸಹಕಾರದ ಕೊರತೆ. ಕೌಟುಂಬಿಕ ಭಿನ್ನಾಭಿಪ್ರಾಯ. ವಿದೇಶದಲ್ಲಿ ಉನ್ನತ ವ್ಯಾಸಂಗದ ಅವಕಾಶ, ಧೈರ್ಯದಿಂದ ಮುನ್ನಡೆದರೆ ಯಶಸ್ಸು, ಷೇರು ವ್ಯವಹಾರದಲ್ಲಿ ಅಧಿಕ ಲಾಭ, ಬಂಧುಗಳ ಬೇಟಿ, ಹೊಸ ಸ್ನೇಹಿತರಿಂದ ಲಾಭ, ಪಾಲುದಾರಿಕೆ ವ್ಯವಹಾರದಲ್ಲಿ ಹೊಸ ಭರವಸೆ ಮೂಡಲಿದೆ.

ಕುಂಭರಾಶಿ

ಇತರರಿಗೆ ನೀವಿಂದು ಪ್ರೇರಣೆ ನೀಡುವಿರಿ. ನಿಮ್ಮ ಕಾರ್ಯ ಇತರರನ್ನೂ ಉತ್ತೇಜಿಸುವುದು. ಹಣದ ಬಗ್ಗೆ ಹೆಚ್ಚು ಚಿಂತಿಸಲು ಹೋಗದಿರಿ. ಕೆಲಸ ಕಡೆಗೆ ಹೆಚ್ಚಿನ ಗಮನ ಹರಿಸಿ, ಅನಾರೋಗ್ಯ, ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ, ಅವಿವಾಹಿತರಿಗೆ ಶುಭವಾರ್ತೆ, ಹಿರಿಯರ ಆರೋಗ್ಯದ ಕಡೆಗೆ ಗಮನ ಹರಿಸಿ, ಧನ ಸಹಾಯ ಮಾಡುವ ಮುನ್ನ ದಾಖಲೆ ಪರಿಶೀಲಿಸಿ, ದಿನಾಂತ್ಯಕ್ಕೆ ಶುಭ ಸುದ್ದಿ.

ಮೀನರಾಶಿ

ಭಾವನಾತ್ಮಕ ಏರುಪೇರು. ಇದರಿಂದ ವಿವೇಕರಹಿತವಾಗಿ ವರ್ತಿಸುವಿರಿ. ಕೆಲವು ತಪ್ಪು ನಿರ್ಧಾರ ತಾಳುವ ಸಂಭವವಿದೆ. ಮನಸ್ಸು ದೃಢಪಡಿಸಿಕೊಳ್ಳಿ. ಹೊಸ ಒಪ್ಪಂದಕ್ಕೆ ಸಹಿ ಹಾಕುವಿರಿ, ವಾದ ವಿವಾದಗಳಿಂದ ದೂರವಿರಿ, ಅನಾರೋಗ್ಯ ಸಮಸ್ಯೆ ಕಾಡಲಿದೆ, ನಗುಮುಖದಿಂದ ವ್ಯವಹರಿಸಿದ್ರೆ ಕಾರ್ಯ ಸಾಧನೆ, ಹಳೆಯ ಸ್ನೇಹಿತನ ಭೇಟಿಯಿಂದ ಸಂತಸ, ಬಾಕಿ ವಸೂಲಿ, ಆರ್ಥಿಕ ಸಂಕಷ್ಟದಿಂದ ಪಾರಾಗುವಿರಿ.

Tags: 30 AUG (Everlasting Future)
ShareSendTweetShare
Join us on:

Related Posts

New Year 2022: ಹೊಸವರ್ಷ ನಿಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆ ತರಲಿದೆ, ಯಾವ ವಿಷಯಗಳಲ್ಲಿ ಎಚ್ಚರಿಕೆ ಆವಶ್ಯಕ ಎಂದು ತಿಳಿಯುವ ಕುತೂಹಲವೇ?

New Year 2022: ಹೊಸವರ್ಷ ನಿಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆ ತರಲಿದೆ, ಯಾವ ವಿಷಯಗಳಲ್ಲಿ ಎಚ್ಚರಿಕೆ ಆವಶ್ಯಕ ಎಂದು ತಿಳಿಯುವ ಕುತೂಹಲವೇ?

24 DEC ( ನಿತ್ಯ ಭವಿಷ್ಯ)

24 DEC ( ನಿತ್ಯ ಭವಿಷ್ಯ)

19 DEC ( ನಿತ್ಯ ಭವಿಷ್ಯ)

19 DEC ( ನಿತ್ಯ ಭವಿಷ್ಯ)

17 DEC ( ನಿತ್ಯ ಭವಿಷ್ಯ)

17 DEC ( ನಿತ್ಯ ಭವಿಷ್ಯ)

16 DEC ( ನಿತ್ಯ ಭವಿಷ್ಯ)

16 DEC ( ನಿತ್ಯ ಭವಿಷ್ಯ)

15 DEC ( ನಿತ್ಯ ಭವಿಷ್ಯ)

15 DEC ( ನಿತ್ಯ ಭವಿಷ್ಯ)

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In