ನವದೆಹಲಿ: ಬೆಂಗಳೂರು, ಕಲ್ಕತ್ತಾ, ಮುಂಬೈ, ಚೆನ್ನೈ, ಹೈದರಾಬಾದ್ ಸೇರಿದಂತೆ ಪ್ರಮುಖ ನಗರಗಳಲ್ಲಿ 2022ರಲ್ಲೇ 5G ನೆಟ್ವರ್ಕ್ ಸೇವೆ ದೊರೆಯಲಿದೆ.
ಮೆಟ್ರೊ ನಗರಗಳಲ್ಲಿ 5G ನೆಟ್ವರ್ಕ್ ಸೇವೆಗೆ 2022ರಲ್ಲಿ ಪರೀಕ್ಷಾರ್ಥ ಚಾಲನೆ ನೀಡಲಾಗುವುದು ಎಂದು ದೂರಸಂಪರ್ಕ ಸಚಿವಾಲಯ ಮಂಗಳವಾರ ತಿಳಿಸಿದೆ.
ಏರ್ಟೆಲ್, ಜಿಯೊ ಮತ್ತು ವೊಡಾಫೋನ್ ಐಡಿಯಾ ಸೇರಿದಂತೆ ಎಲ್ಲ ದೂರಸಂಪರ್ಕ ಕಂಪನಿಗಳೂ ಪರೀಕ್ಷಾರ್ಥ 5G ಸೇವೆ ಆರಂಭಿಸಲಿವೆ. ದೂರಸಂಪರ್ಕ ಕಂಪನಿಗಳಿಗೆ ಆದಷ್ಟು ಬೇಗನೇ ಫ್ರೀಕ್ವೆನ್ಸಿ ಹಂಚಿಕೆ ಮಾಡಲಾಗುವುದು ಎಂದು ದೂರಸಂಪರ್ಕ ಸಚಿವಾಲಯ ಹೇಳಿದೆ.
ಇನ್ನಷ್ಟು ಸುದ್ದಿಗಳು…
GST: ಜನವರಿಯಿಂದ ಚಪ್ಪಲಿ, ಜವಳಿಗೆ ಶೇ. 12 ತೆರಿಗೆ: ಇ-ಟ್ಯಾಕ್ಸಿ ಸೇವೆಗೂ ಜಿಎಸ್ಟಿ
Discussion about this post