• Home
  • About Us
  • Contact Us
  • Terms of Use
  • Privacy Policy
Thursday, September 24, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಆರೋಗ್ಯ

High Blood Pressure: ಒಂದು ಲೋಟ ಕಲ್ಲಂಗಡಿ ಜ್ಯೂಸ್ ನಿಮ್ಮ ಏರು ರಕ್ತದೊತ್ತಡವನ್ನು ನಿಯಂತ್ರಿಸಬಲ್ಲದು

ಕಾರ್ಬನೇಟೆಡ್ ಹಾಗೂ ಸಕ್ಕರೆಯುಕ್ತ ತಂಪು ಪಾನೀಯಗಳಿಗಿಂತ ಹಣ್ಣಿನ ತಿರುಳು ಸೇರಿದ ಮತ್ತು ಸಕ್ಕರೆ ರಹಿತ ತಾಜಾ ಹಣ್ಣಿನ ರಸ ಹೆಚ್ಚು ಆರೋಗ್ಯಕರ

Shri News Desk by Shri News Desk
Oct 12, 2021, 01:02 pm IST
in ಆರೋಗ್ಯ
ಕಲ್ಲಂಗಡಿ ಹಣ್ಣಿನ ಜ್ಯೂಸ್

ಕಲ್ಲಂಗಡಿ ಹಣ್ಣಿನ ಜ್ಯೂಸ್

Share on FacebookShare on TwitterTelegram

ರಕ್ತದೊತ್ತಡ ಇಂದಿನ ದಿನಗಳಲ್ಲಿ ಬಹುತೇಕರು ಎದುರಿಸತ್ತಿರುವ ಸಮಸ್ಯೆಯಾಗಿದ್ದು ನಮ್ಮ ಜೀವನಶೈಲಿಯ ಲೋಪ-ದೋಷಗಳೂ ಕಾರಣವಾಗಿವೆ. ನಮ್ಮ ಆಹಾರದಲ್ಲಿನ ಆಶಿಸ್ತು, ವ್ಯಾಯಾಮವಿಲ್ಲದ ದಿನಚರಿ, ಸ್ವಲ್ಪ ದೂರದ ಜಾಗಗಳಿಗೆ ಹೋಗಿಬರಲೂ ವಾಹನಗಳನ್ನೇ ಉಪಯೋಗಿಸುವ ಮನಸ್ಥಿತಿಗಳಿಂದಾಗಿ ದೇಹಕ್ಕೆ ಸಿಗಬೇಕಾದ ವ್ಯಾಯಾಮ ಸಿಗದೇ ಈ ಸ್ಥಿತಿ ತಲುಪಿದ್ದೇವೆ.

ವೈದ್ಯರ ಸಲಹೆಗಳ ಪ್ರಕಾರ ಸೋಡಿಯಂ (ಉಪ್ಪಿನ ಆಂಶ) ಕಡಿಮೆಯಿರುವ ಆಹಾರಗಳು, ನಿತ್ಯ ದಿನಚರಿಯ ವ್ಯಾಯಾಮ ಪದ್ಧತಿಯನ್ನು ರೂಢಿಸಿಕೊಳ್ಳುವುದು, ಹಾಗೂ ಮುನ್ನೆಚ್ಚರಿಕೆಯ ಕ್ರಮಗಳನ್ನು ಪಾಲಿಸುವುದರಿಂದ ಏರು ರಕ್ತದೊತ್ತಡವನ್ನು ಸೂಕ್ತವಾಗಿ ನಿರ್ವಹಿಸಬೇಕಿರುವುದು ಹೆಚ್ಚು ಸೂಕ್ತವೇ ಆದರೂ ಇತ್ತೀಚಿನ ಅಧ್ಯಯನಗಳ ಪ್ರಕಾರ ಒಂದು ಕಲ್ಲಂಗಡಿ ಹಣ್ಣಿನ ಒಂದು ಲೋಟ ರಸ ಅಥವಾ ಜ್ಯೂಸ್ ನಿಮ್ಮ ಏರು ರಕ್ತದೊತ್ತಡವನ್ನು ಸಾಮಾನ್ಯ ಸ್ಥಿತಿಗೆ ತರಬಲ್ಲುದು.

ಏರು ರಕ್ತದೊತ್ತಡಕ್ಕೆ ಉಪ್ಪಿನ ಅಂಶ ಹೆಚ್ಚಿರುವ ಆಹಾರ, ಧೂಮಪಾನ, ಮದ್ಯಪಾನ, ಒತ್ತಡದ ಜೀವನ ಮುಂತಾದ ಅನೇಕ ಕಾರಣಗಳಿದ್ದು ಇದು ಕೆಲವೊಮ್ಮೆ ಅನುವಂಶಿಕವಾಗಿಯೂ ಮತ್ತು ಬೇರೊಬ್ಬರಿಂದ ರಕ್ತ ಪಡೆಯುವುದರಿಂದಲೂ ಬರಬಹುದಾಗಿದೆ. ಸೂಕ್ತ ಚಿಕಿತ್ಸೆ ಅಥವಾ ನಿರ್ವಹಣೆಯಲ್ಲಿನ ದೋಷಗಳಿಂದಾಗಿ ಇದು ಕ್ರಮೇಣ ಹೃದಯಾಘಾತ, ಪಾರ್ಶ್ವವಾಯು, ಮೂತ್ರಪಿಂಡಗಳ ವೈಫಲ್ಯ, ಹೃದಯಸ್ತಂಭನ, ಹಾಗೂ ಕೆಲ ಸಂದರ್ಭಗಳಲ್ಲಿ ಅಂಧತ್ವಕ್ಕೂ ಕಾರಣವಾಗಬಲ್ಲ ಇದನ್ನು “ಮೌನ ಹಂತಕ”ನೆಂದರೂ ತಪ್ಪಿಲ್ಲ.

ಸಕ್ಕರೆ ಸೇರಿಸಿದ, ಕಡಿಮೆ ಫೈಬರ್‌ಯುಕ್ತ ಹಣ್ಣಿನ ರಸಗಳು ಒಳ್ಳೆಯದಲ್ಲವಾದರೂ  ಸಕ್ಕರೆ ಸೇರಿಸಿದ ಕಾರ್ಬನೇಟೆಡ್ ತಂಪು ಪಾನೀಯಗಳಿಗೆ ಹೋಲಿಸಿದರೆ ತಿರುಳು ಸೇರಿದ ಮತ್ತು ಸಕ್ಕರೆ ರಹಿತ ತಾಜಾ ಹಣ್ಣಿನ ರಸ ಹೆಚ್ಚು ಆರೋಗ್ಯಕರ. ಇತ್ತೀಚಿನ ಅಧ್ಯಯನಗಳ ಪ್ರಕಾರ ತಿಳಿದು ಬಂದಿರುವ ವಿಚಾರವೇನೆಂದರೆ ಒಂದು ಕೆಂಪು ಹಣ್ಣಿನ ರಸ ಏರು ರಕ್ತದೊತ್ತಡಕ್ಕೆ ರಾಮಬಾಣದಂತೆ ಕಾರ್ಯ ನಿರ್ವಹಿಸುವುದರ ಜೊತೆಗೆ ಅದನ್ನು ನಿವಾರಿಸಬಲ್ಲುದು. ಅದೇ ಕಲ್ಲಂಗಡಿ ಹಣ್ಣು.

ಕಲ್ಲಂಗಡಿ ಹಣ್ಣಿನಲ್ಲಿ ಎಲ್-ಸಿಟ್ರುಲಿನ್ ಎಂಬ ಅಂಶವು ಹೇರಳವಾಗಿದ್ದು ಇದು ರಕ್ತದೊತ್ತಡದ ವಿರುದ್ಧ ಪರಿಣಾಮಕಾರಿ ಕಾರ್ಯ ನಿರ್ವಹಿಸಬಲ್ಲದೆಂದು ಹೇಳಲಾಗಿದೆ. ಅದು ಹೇಗೆಂದರೆ, ಕಲ್ಲಂಗಡಿ ಹಣ್ಣಿನಲ್ಲಿ ಹೇರಳವಾಗಿರುವ ಎಲ್-ಸಿಟ್ರುಲಿನ್ ದೇಹದಲ್ಲಿ ನೈಟ್ರಿಕ್ ಆಕ್ಸೈಡ್ ಅನಿಲವನ್ನು ಬಿಡುಗಡೆಯಾಗುವುದನ್ನು ಪ್ರಚೋದಿಸಿ ರಕ್ತನಾಳಗಳು ವಿಕಸಿಸುವಂತೆ ಮಾಡಿ ರಕ್ತದ ಸರಾಗ ಪರಿಚಲನೆಗೆ ಕಾರಣವಾಗುತ್ತದೆ. ಇದರೊಂದಿಗೆ, ಕಲ್ಲಂಗಡಿ ಹಣ್ಣಿನ ಸೇವನೆಯಿಂದ ಹೆಚ್ಚಿನ ತೂಕವನ್ನು ಇಳಿಸಿಕೊಳ್ಳಬಹುದಾಗಿದೆ. ಇದಲ್ಲದೇ, ಕಲ್ಲಂಗಡಿ ಹಣ್ಣಿನಲ್ಲಿ ಲೈಕೋಪೀನ್ ಎಂಬ ವಸ್ತುವೂ ಇದ್ದು ಇದು ಪುರುಷರ ಪ್ರಾಸ್ಟೇಟ್ ಗ್ರಂಥಿಯನ್ನು ಸ್ವಸ್ಥವಾಗಿರಿಸುತ್ತದೆ. ಕಲ್ಲಂಗಡಿ ಹಣ್ಣಿನಲ್ಲಿ ವಿಟಮಿನ್ ಇ, ಸಿ, ಮತ್ತು ಬಿ; ಪಾಲಿಫಿನಾಲ್‌ಗಳು, ಮತ್ತು ಬೀಟಾ ಕೆರೋಟೀನ್‌ಗಳು ಇದ್ದು ಆಂಟಿಆಕ್ಸಿಡೆಂಟ್ ಹಾಗೂ ಉರಿಯೂತವಿರೋಧಿ (anti-inflammatory) ಗಳಾಗಿವೆ.

ಸುಲಭವಾಗಿ ಸಿಗುವಂಥ ಹಾಗೂ ಮಾನವನ ಆರೋಗ್ಯಕ್ಕೆ ಹೆಚ್ಚು ಲಾಭಕಾರಿಯಾದ ಕಲ್ಲಂಗಡಿ ಹಣ್ಣಿನ ಸೂಕ್ತ ಸೇವನೆಯಿಂದ ನಮ್ಮ-ನಿಮ್ಮೆಲ್ಲರ ಆರೋಗ್ಯವನ್ನು ಸುಲಭವಾಗಿ ಉತ್ತಮಪಡಿಸಿಕೊಳ್ಳಬಹುದಲ್ಲವೇ?

Watermelon juice helps in treating high blood pressure

ಇದನ್ನೂ ಓದಿ: Skin Care: ಬಂತು ಚಳಿಗಾಲ: ಒಣ ಚರ್ಮ, ತುರಿಕೆ ಸಮಸ್ಯೆಗೆ ವಿಟಮಿನ್ ಸಿ ಪರಿಹಾರ

ಇದನ್ನೂ ಓದಿ: ಪರಿಸರ ಸ್ವಚ್ಚವಾಗಿದ್ದಾಗ ಉತ್ತಮ ಆರೋಗ್ಯ

Tags: HealthHypertensionLife StyleTOP NEWS
ShareSendTweetShare
Join us on:

Related Posts

5 lifestyle to lose belly fat

ಹೊಟ್ಟೆಯ ಬೊಜ್ಜು ಕರಗಿಸಲು ಬದಲಿಸಿ ನಿಮ್ಮ ಜೀವನ ಶೈಲಿಯನ್ನು

Bare Fruit

Bare Fruit Benefits: ಬಡವರ ಸೇಬು ಬೋರೆ ಹಣ್ಣು: ರುಚಿಗೂ ಸೈ ಆರೋಗ್ಯಕ್ಕೂ ಜೈ

ದೇಶದ 14 ಸಿಟಿಗಳಲ್ಲಿ ಕೋವಿಡ್‌ ಸೋಂಕು ಏರಿಕೆ: 8 ರಾಜ್ಯಗಳಿಗೆ ಕೇಂದ್ರ ಪತ್ರ

Omicron

ಓಮಿಕ್ರಾನ್ ಬಂದರೆ ಆರೋಗ್ಯದಲ್ಲಿ ಆಗುವ ಬದಲಾವಣೆಗಳೇನು?

ನೀಟ್‌ ಪಿಜಿ ಕೌನ್ಸಲಿಂಗ್‌ ವಿಳಂಬ ವಿರೋಧಿಸಿ ದೆಹಲಿ ವೈದ್ಯರ ತೀವ್ರ ಪ್ರತಿಭಟನೆ

ಕೋವಿಡ್‌ ಸೋಂಕು ಹೆಚ್ಚಳದ ಕಾರಣ ವಿಶ್ವದಾದ್ಯಂತ 11,500 ವಿಮಾನಗಳ ಸಂಚಾರ ರದ್ದು

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spirituality: ಕಲಿಯುಗದಲ್ಲಿ ಸ್ತ್ರೀ-ಪುರುಷರು ಹೀಗಿರುತ್ತಾರೆ ಎಂದು ಶ್ರೀಕೃಷ್ಣ ಆಗಲೇ ಭವಿಷ್ಯ ನುಡಿದಿದ್ದ

Chanakya Neeti: ಇಂಥವರ ಸಂಗ ಮಾಡದಿದ್ದಲ್ಲಿ ಮಾತ್ರ ನೀವು ಚೆನ್ನಾಗಿರುತ್ತೀರಿ ಅಂತಾರೆ ಚಾಣಕ್ಯರು

Movie Mantra: ಭಯಾನಕ ಮಾಟಗಾತಿಯ ವೆಬ್‌ಸಿರೀಸ್ ಮುತಸ್ಸಿ: Video with review

ಅನುಷ್ಕಾ ಶರ್ಮಾ ಧರಿಸಿದರೆಂದು ನೀವೂ ತುಳಸಿ ಮಾಲೆ ಧರಿಸುವ ಮುನ್ನ ಈ ವಿಚಾರ ಖಂಡಿತ ತಿಳಿಯಿರಿ..

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ವೆಜ್ ಕಟ್ಲೇಟ್ ರೆಸಿಪಿ

Recipe: ವೆಜ್ ಕಟ್ಲೇಟ್ ರೆಸಿಪಿ

Spiritual: ಅದೃಷ್ಟಕ್ಕಾಗಿ ಕಾಯುತ್ತಿದ್ದೀರಾ..? ಹಾಗಾದ್ರೆ ಈ ಕೆಲಸಗಳನ್ನು ಮಾಡಿ..

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In