• Home
  • About Us
  • Contact Us
  • Terms of Use
  • Privacy Policy
Wednesday, June 18, 2025
  • Login
Shri News
  •  
  • ರಾಜ್ಯ
    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

  • ರಾಷ್ಟ್ರೀಯ
    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಅಂತರಾಷ್ಟ್ರೀಯ

Viral Video: ಜಾಣಮರಿ ಆನೆಮರಿ ಮಲಗು ಪುಟಾಣಿ: ತುಂಟ ಆನೆಯ ಚಿಣ್ಣಾಟ

ನಾನಿನ್ನೂ ಸ್ವಲ್ಪ ಹೊತ್ತು ಆಡಿಕೊಂಡಿರಬೇಕೆಂದು ಹಟ ಮಾಡುವ ಆನೆ ಮರಿಯೊಂದರ ವಿಡಿಯೋ ವೈರಲ್ ಆಗಿದೆ.

Shri News Desk by Shri News Desk
Oct 18, 2021, 01:27 pm IST
in ಅಂತರಾಷ್ಟ್ರೀಯ
Elephant-Cub-Kenya

ಕೀನ್ಯಾ ದೇಶದ ಆನೆಧಾಮದಲ್ಲಿ ಆಡುತ್ತಿರುವ ಆನೆ ಮರಿ

Share on FacebookShare on TwitterTelegram

ನೀವು ಚಿಕ್ಕವರಾಗಿದ್ದಾಗ ಮಲಗುವ ಸಮಯವಾದರೂ ಮಲಗಲು ಇಷ್ಟವಿಲ್ಲದೇ ಹೆತ್ತವರನ್ನು ಗೋಳು ಹುಯ್ದುಕೊಂಡಿದ್ದು ನೆನಪಿದೆಯೇ? ನಿಮ್ಮನ್ನು ಮಲಗಿಸಲು ಪೋಷಕರು ಏನೆಲ್ಲಾ ಸಾಹಸ ಮಾಡಬೇಕಾಗುತ್ತಿತ್ತೆಂಬುದು ನೆನಪಾದಾಗ ಮಂದಹಾಸವೊಂದು ನಿಮ್ಮ ತುಟಿಯಂಚಿನಲ್ಲಿ ಬಂದುಹೋಗುತ್ತದಲ್ಲವೇ?

ನಾವು ಈಗ ಹೇಳಹೊರಟಿರುವುದು ಇಂತಹುದೇ ಘಟನೆಯೊಂದನ್ನು, ಆದರೆ ಇಲ್ಲಿ ತುಂಟತನ ಮಾಡುತ್ತಿರುವುದು ಮಗುವಲ್ಲ, “ಕಿನ್ಯೀ” ಎಂಬ ಹೆಸರಿನ ಒಂದು ಹೆಣ್ಣು ಆನೆಮರಿ. ಶೆಲ್ಡ್‌ರಿಕ್ ವೈಲ್ಡ್‌ಲೈಫ್ ಟ್ರಸ್ಟ್‌ ಹೆಸರಿನ ವನ್ಯಜೀವಿ ಸಂರಕ್ಷಣಾ ಸಂಸ್ಥೆಯೊಂದು ಮಲಗಲು ಹಟ ಮಾಡುತ್ತಾ, ನಾನಿನ್ನೂ ಸ್ವಲ್ಪ ಹೊತ್ತು ಆಡಿಕೊಂಡಿರಬೇಕೆಂದು ಬಯಸುತ್ತಿರುವ ಆನೆ ಮರಿಯೊಂದರ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು ಇದು ನಮ್ಮ-ನಿಮ್ಮೆಲ್ಲರನ್ನೂ ಬಾಲ್ಯಕ್ಕೆ ಕರೆದೊಯ್ಯುವುದರಲ್ಲಿ ಸಂಶಯವಿಲ್ಲ.

ಹಂಚಿಕೊಂಡ ಅರ್ಧ ಗಂಟೆಯಲ್ಲೇ ಸುಮಾರು 50,000 ವೀಕ್ಷಣೆಗಳನ್ನು ಕಂಡಿರುವ ಈ ವಿಡಿಯೋದ ತಲೆಬರಹ ಹೀಗಿದೆ: ‘ಕಿನ್ಯೀ ಮಲಗಲು ಸಿದ್ಧಳಿಲ್ಲ, ಸಾಯಂಕಾಲದ ಹಾಲನ್ನು ಸೇವಿಸಿದ್ದಾಳೆ, ಅವಳ ಆತ್ಮೀಯ ಸ್ನೇಹಿತರೆಲ್ಲಾ ಆಗಲೇ ಮಲಗಿದ್ದಾರೆ, ನರ್ಸರಿ ಸ್ತಬ್ಧವಾಗುತ್ತಿದ್ದರೂ ಈ ಆಟದ ಮನಸ್ಸಿನ ಹುಡುಗಿ ಕಿಟಕಿಯ ಮೂಲಕ ಹೊರಬರಲು ಪ್ರಯತ್ನಿಸುತ್ತಿದ್ದಾಳೆ’.

ಕೀನ್ಯಾ ದೇಶದಲ್ಲಿ ಮೂರು ವರ್ಷಗಳ ಹಿಂದೆ ಆಗ ತಾನೇ ಹುಟ್ಟಿದ ಈ ಹೆಣ್ಣು ಆನೆಮರಿಯನ್ನು ಸಿಂಹಗಳು ಹೆಚ್ಚಾಗಿರುವ ಪ್ರದೇಶವೊಂದರಲ್ಲಿ ಅದೃಷ್ಟವಶಾತ್ ರಕ್ಷಿಸಲಾಗಿತ್ತು. ಆ ಮರಿಯನ್ನು ಅಲ್ಲಿನ ಅಧಿಕಾರಿಗಳು ಆಸ್ಥೆಯಿಂದ ಕಾಪಾಡುತ್ತಿದ್ದಾರೆ.

Viral video in Instagram shows the elephant cub Kinyei refuses to sleep still wants to play

View this post on Instagram

Sheldrick Wildlife Trust (@sheldricktrust) ರಿಂದ ಹಂಚಲಾದ ಪೋಸ್ಟ್

ಇದನ್ನೂ ಓದಿ: Viral Video: ಈ ಯುವತಿ ವಿಶ್ವದ ಅತಿ ಎತ್ತರದ ಮಹಿಳೆ, ಇದು ಗಿನ್ನಿಸ್ ರೆಕಾರ್ಡ್
ಇದನ್ನೂ ಓದಿ: Viral Video: ಟೈರ್‌ನಿಂದ ಕಡವೆಗೆ ಮುಕ್ತಿ

Tags: ElephantTOP NEWSVideo goes viralViral Video
ShareSendTweetShare
Join us on:

Related Posts

Dhaka News: ಮರಣದಂಡನೆಗೆ ಗುರಿಯಾಗಿದ್ದ ಉಗ್ರನಿಗೆ ಬಾಂಗ್ಲಾ ಸುಪ್ರೀಂನಿಂದ ಖುಲಾಸೆ

Pakistan: ಕುರಾನ್‌ಗೆ ಅವಮಾನಿಸಿದ್ದಾನೆಂದು ಆರೋಪಿಸಿ, ಪ್ರವಾಸಿಗನಿಗೆ ಸಜೀವ ದಹನ ಶಿಕ್ಷೆ

ಟರ್ಕಿಗೆ ಶಾಕ್ ನೀಡಿದ ಭಾರತೀಯ ವ್ಯಾಪಾರಿಗಳು: ಮಹಾರಾಷ್ಟ್ರ ಮಾರುಕಟ್ಟೆಯಿಂದ ಮಹತ್ವದ ತೀರ್ಮಾನ

ಭಾರತದ ಮೇಲೆ ಕ್ಷಿಪಣಿ ದಾಳಿ ಯತ್ನಿಸಿದ ಪಾಕ್: ”ಸುದರ್ಶನ ಚಕ್ರ” ಬಿಟ್ಟು ಹೊಡೆದುರುಳಿಸಿದ ನಮ್ಮ ಸೈನ್ಯ

Pak News: ಮತ್ತೆ ಡ್ರೋನ್ ದಾಳಿ ನಡೆಸಿದ ಭಾರತ: ಪಾಕ್‌ನ ರಾವಲ್ಪಿಂಡಿ ಮೈದಾನ ಉಡೀಸ್‌, ಪಂದ್ಯ ಸ್ಥಳಾಂತರ

National News: ಪಾಕ್ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ವಿರುದ್ಧ ಓವೈಸಿ ವಾಗ್ದಾಳಿ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Recipe: ಚಪಾತಿಗೆ ಸಖತ್ ಕಾಂಬಿನೇಷನ್ ಈ ಕೊಂಕಣಿ ಶೈಲಿಯ ಬದ್ನೇಕಾಯಿ ಸುಕ್ಕೆ

Gravy Recipe: ಚಪಾತಿಗೆ ಮ್ಯಾಚ್ ಆಗುವ 6 ವೆರೈಟಿ ಗ್ರೇವಿ ರೆಸಿಪಿ

Spiritual: ಇಂಥ ಗುಣದಿಂದಲೇ ಕೆಲವರು ಇನ್ನೂ ಉದ್ಧಾರವಾಗದಿರುವುದು

Two killed: ಬೈಕ್‌ಗೆ ಮಹೀಂದ್ರಾ ಪಿಕಪ್ ಡಿಕ್ಕಿ ಇಬ್ಬರು ಸಾವು

Spiritual: ಅಕಾಲಿಕ ಮರಣ ಬರಲು ಕಾರಣವೇ ಇದು ನೋಡಿ

ಅಂಗಡಿ ಮಾಲೀಕರೇ ಇಂಥವರ ವರ್ತನೆ ಗಮನಿಸಿ: ಇಲ್ಲವಾದ್ದಲ್ಲಿ ಬಾಗಿಲು ಮುಚ್ಚುವ ಪರಿಸ್ಥಿತಿ ಬರಬಹುದು..!

Money Mantra: ದುಡ್ಡು ಖರ್ಚು ಮಾಡಲೇಬೇಕು ಎಂದಲ್ಲಿ ಹೀಗೆ ಖರ್ಚು ಮಾಡಿ

ಚಿಕ್ಕ ಮಕ್ಕಳನ್ನು ಸ್ಕೂಟಿಯಲ್ಲಿ ಕೂರಿಸುವ ಸುಲಭ ಉಪಾಯ

ಸಧೃಡ, ಉದ್ದ ಕೂದಲಿಗಾಗಿ ಇದನ್ನು ಬಳಸಿ: ಕೆಲವೇ ದಿನಗಳಲ್ಲಿ ಫಲಿತಾಂಶ ಪಡೆಯಿರಿ

Spiritual: ಯಾವ ದಿನ ಕೂದಲು ಕತ್ತರಿಸಬಾರದು..? ಹೀಗೆ ಮಾಡಿದರೆ ಏನಾಗುತ್ತದೆ..?

Tech News: ಅಮ್ಮಂದಿರಿಗೆ ನಾವು ಈ ರೀತಿಯ ಉಡುಗೊರೆಗಳನ್ನು ನೀಡಬಹುದು

Money Mantra: ದುಡ್ಡು ಉಳಿಸಬೇಕು ಅಂದ್ರೆ ನಿಮ್ಮ ಜೀವನದಿಂದ ಇದನ್ನು ಡಿಲೀಟ್ ಮಾಡಿ

Money Mantra: ದುಡ್ಡು ಉಳಿಸಬೇಕು ಅಂದ್ರೆ ನಿಮ್ಮ ಜೀವನದಿಂದ ಇದನ್ನು ಡಿಲೀಟ್ ಮಾಡಿ

  • Home
  • About Us
  • Contact Us
  • Terms of Use
  • Privacy Policy

© 2025 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2025 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In