• Home
  • About Us
  • Contact Us
  • Terms of Use
  • Privacy Policy
Saturday, September 26, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ರಾಜಕೀಯ

ಮೂಳೆ ಮತ್ತು ಹಲ್ಲುಗಳನ್ನು ಸಶಕ್ತಗೊಳಿಸುವ ಹಾಗೂ ನರವ್ಯೂಹಕ್ಕೆ ಚೈತನ್ಯ ತುಂಬುವ ಕ್ಯಾಲ್ಷಿಯಂ ಹೆಚ್ಚಿನ ಪ್ರಮಾಣದಲ್ಲಿರುವ ದೇಸಿ ಆಹಾರಗಳು

ಮೂಳೆ, ಹಲ್ಲುಗಳು, ಹಾಗೂ ನರವ್ಯೂಹದ ಉತ್ತಮ ಆರೋಗ್ಯಕ್ಕೆ ಸಹಾಯಕವಾಗುವ ಕ್ಯಾಲ್ಷಿಯಂನ ನಿಯಮಿತ ಸೇವನೆ ಅತ್ಯವಶ್ಯಕ

Shri News Desk by Shri News Desk
Oct 21, 2021, 12:56 pm IST
in ರಾಜಕೀಯ
ಕ್ಯಾಲ್ಷಿಯಂ ಹೊಂದಿರುವ ದೇಸಿ ಆಹಾರಗಳು

ಕ್ಯಾಲ್ಷಿಯಂ ಹೊಂದಿರುವ ದೇಸಿ ಆಹಾರಗಳು

Share on FacebookShare on TwitterTelegram

ಮಾನವನ ಮೂಳೆ, ಹಲ್ಲುಗಳು, ಹಾಗೂ ನರಮಂಡಲದ ಆರೋಗ್ಯವನ್ನು ಉತ್ತಮವಾಗಿಡುವುದರಲ್ಲಿ ಕ್ಯಾಲ್ಷಿಯಂ ಹೆಚ್ಚಿನ ಪ್ರಮಾಣದಲ್ಲಿರುವ ಆಹಾರಗಳನ್ನು ದಿನನಿತ್ಯ ಸೇವಿಸಬೇಕೆನ್ನುವುದು ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ತಿಳಿದಿರುವ ವಿಚಾರ. “ಹಿತ್ತಲಗಿಡ ಮದ್ದಲ್ಲ” ಎನ್ನುವಂತೆ ಕ್ಯಾಲ್ಷಿಯಂ ಹೆಚ್ಚಿನ ಪ್ರಮಾಣದಲ್ಲಿ ಸುಲಭವಾಗಿ ದೊರೆಯುವ ಆಹಾರ ಪದಾರ್ಥಗಳು ನಮ್ಮ ಸುತ್ತಮುತ್ತಲಿನಲ್ಲೇ ಇದ್ದರೂ ನಾವು ಅವುಗಳ ಸಂಪೂರ್ಣ ಉಪಯೋಗ ಪಡೆಯುವಲ್ಲಿ ವಿಫಲರಾಗಿರುತ್ತೇವೆ. ಅಂತಹ ಕೆಲ ಸುಲಭಲಭ್ಯ ಆಹಾರಗಳ ಬಗ್ಗೆ ತಿಳಿಯೋಣ.

1. ಹಾಲು: ಕ್ಯಾಲ್ಷಿಯಂ ಪೂರೈಕೆಯಲ್ಲಿ ಪ್ರಮುಖ ಮೂಲವಾಗಿದ್ದು ಕೇವಲ 100 ಗ್ರಾಂ ಹಾಲಿನಲ್ಲಿ 125 ಮಿ.ಗ್ರಾಂ ಕ್ಯಾಲ್ಷಿಯಂ ಇರುತ್ತದೆ. ಪ್ರತಿದಿನ ಹಾಲನ್ನು ಸೇವಿಸುವುದರಿಂದ ಹೆಚ್ಚಿನ ಕ್ಯಾಲ್ಷಿಯಂ ದೊರೆತು ಮೂಳೆ, ಹಲ್ಲುಗಳು, ಹಾಗೂ ನರಮಂಡಲದ ಆರೋಗ್ಯ ಹಾಗು ಚೈತನ್ಯ ಹೆಚ್ಚಿ ಅವು ಸರಿಯಾಗಿ ಬೆಳೆಯಲು ಹಾಗೂ ಕಾರ್ಯನಿರ್ವಹಿಸಲು ಸಹಾಯಕವಾಗುತ್ತದೆ.

2. ಹಸಿರು ಸೊಪ್ಪುಗಳು (ಪಾಲಕ್): ಭಾರತದಲ್ಲಿ ಜನರು ಹೆಚ್ಚು-ಹೆಚ್ಚು ಉಪಯೋಗಿಸುವ ತರಕಾರಿ ಇದಾಗಿದ್ದು 100 ಗ್ರಾಂ ಸೊಪ್ಪಿನಲ್ಲಿ 99 ಮಿ.ಗ್ರಾಂ. ಕ್ಯಾಲ್ಷಿಯಂ ಇರುತ್ತದೆ.

3. ರಾಗಿ: ಇದು ದಕ್ಷಿಣ ಭಾರತದ ಗ್ರಾಮೀಣ ಜನತೆಯ ಅತಿ ಮುಖ್ಯವಾದ ಆಹಾರವಾಗಿದ್ದು 100 ಗ್ರಾಂ ರಾಗಿಯಲ್ಲಿ 340-360 ಮಿ.ಗ್ರಾಂ. ಕ್ಯಾಲ್ಷಿಯಂ ಇರುತ್ತದೆ. ಹಾಲಿನಲ್ಲಿ ಸಿಗುವ ಪ್ರಮಾಣಕ್ಕಿಂತ ರಾಗಿಯಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲ್ಷಿಯಂ ದೊರೆಯುತ್ತದೆ.

4. ಬೇಳೆ-ಕಾಳುಗಳು ಹಾಗೂ ಮೊಳಕೆ ಕಾಳುಗಳು: ಇವುಗಳಿಗೆ ಭಾರತವೇ ತವರುಭೂಮಿಯಾಗಿದ್ದು ಇವುಗಳ ನಿಯಮಿತ ಸೇವನೆಯಿಂದ ಹೆಚ್ಚಿನ ಕ್ಯಾಲ್ಷಿಯಂ ದೊರೆಯುತ್ತದೆ.

5. ಎಳ್ಳು ಹಾಗೂ ಎಳ್ಳೆಣ್ಣೆ: ಇದೊಂದು ಪ್ರಮುಖ ಕ್ಯಾಲ್ಷಿಯಂ ಪೂರೈಸುವ ಧಾನ್ಯವಾಗಿದ್ದು ಕೇವಲ 100 ಗ್ರಾಂ ಎಳ್ಳಿನಲ್ಲಿ 1160 ಮಿ.ಗ್ರಾಂ. ಕ್ಯಾಲ್ಷಿಯಂ ಇರುತ್ತದೆ.

6. ರಾಜ್ಮಾ (ಹುರುಳಿ ಬೀಜದ ಆಕಾರದ ದೊಡ್ಡ ಕೆಂಪು ಬಣ್ಣದ ಬೀಜಗಳು): ಇದರಿಂದ ಮಾಡಿದ ಆಹಾರಗಳನ್ನು ಸೇವಿಸುವುದರಿಂದ ಹೆಚ್ಚಿನ ಪ್ರಮಾಣದ ಕ್ಯಾಲ್ಷಿಯಂ ದೊರೆಯುತ್ತದೆ.

7. ಬೆಲ್ಲ: ಕ್ಯಾಲ್ಷಿಯಂ ಹೆಚ್ಚಿನ ಪ್ರಮಾಣದಲ್ಲಿರುವ ಪದಾರ್ಥಗಳಲ್ಲಿ ಇದೂ ಒಂದಾಗಿದ್ದು ಭಾರತದ ಅಡುಗೆಗಳಲ್ಲಿ ಇದನ್ನು ಪ್ರಮುಖವಾಗಿ ಉಪಯೋಗಿಸಲಾಗುತ್ತದೆ.

ಮೇಲಿನ ಆಹಾರ ಪದಾರ್ಥಗಳನ್ನು ನಮ್ಮ ದಿನನಿತ್ಯದ ಆಹಾರ ಪದ್ಧತಿಯಲ್ಲಿ ಸೇರಿಸಿಕೊಂಡರೆ ನಮ್ಮ ಹಲ್ಲುಗಳ, ಮೂಳೆಗಳ, ಹಾಗೂ ನರಮಂಡಲದ ಸುಸ್ಥಿತಿಗೆ ಹಾಗೂ ಸೂಕ್ತ ಕಾರ್ಯನಿರ್ವಹಣೆಗೆ ದಾರಿಯಾಗುತ್ತದೆ.

Seven easily available calcium-rich foods that can take care of your calcium requirements and keep your teeth and bones in great health

ಇದನ್ನೂ ಓದಿ: RTPCR Report : ವಿದೇಶಗಳಿಂದ ಬೆಂಗಳೂರಿಗೆ ಬರುವವರಿಗೆ ಬೇಡ ಆರ್​ಟಿಪಿಸಿಅರ್ ರಿಪೋರ್ಟ್..!

ಇದನ್ನೂ ಓದಿ:ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್ ಬಂಧನದ ನಂತರ ಪ್ರಥಮ ಬಾರಿಗೆ ಬಹಿರಂಗವಾಗಿ ಕಾಣಿಸಿಕೊಂಡ ಶಾರುಖ್

Tags: CalciumChildren HealthHealthTOP NEWS
ShareSendTweetShare
Join us on:

Related Posts

ಚರಿತ್ರೆ ನಿರ್ಮಿಸಿದ ಆರ್‌ಸಿಬಿ: ಈ ಸಲಾ ಕಪ್ ನಮ್ದೇ ಎಂದ ಸಿಎಂ ಸಿದ್ದರಾಯ್ಯ, ವಿಶ್ ಮಾಡಿದ ಕುಮಾರಣ್ಣ

ದೇವೇಗೌಡರ ಬಗ್ಗೆ ಮಾತನಾಡುವ ಮುನ್ನ ನಾಲಿಗೆಯ ಸ್ವಾಸ್ಥ್ಯ ಪರೀಕ್ಷಿಸಿಕೊಳ್ಳಿ: ನಿಖಿಲ್ ಕುಮಾರ್

Kolar News: ನನ್ನ ಜೀವಕ್ಕೇನಾದರೂ ಅಪಾಯವಾದರೆ, ಅದಕ್ಕೆ ರಮೇಶ್ ಕುಮಾರ್ ಕಾರಣ: ಶಾಕಿಂಗ್ ಹೇಳಿಕೆ

Suhas Shetty Case: ಕೃತ್ಯದಲ್ಲಿ ಪೋಲೀಸ್ ಪೇದೆ ಕೈವಾಡ ಶಂಕೆ: ಪ್ರಕರಣದ ಬಗ್ಗೆ ಯತ್ನಾಳ್ ಸಾಲು ಸಾಲು ಪ್ರಶ್ನೆ

Political News: ವಿಜಯೇಂದ್ರ ಮಾಡಿಸಿದ ಸರ್ವೆ ಬಗ್ಗೆ ವ್ಯಂಗ್ಯವಾಡಿದ ಬಸನಗೌಡ ಪಾಟೀಲ್ ಯತ್ನಾಳ್

ನೆಹರೂರವರು ತಮ್ಮ ಕುಟುಂಬದ ಆಸ್ತಿಯನ್ನು ದೇಶಕ್ಕೆ ಒಪ್ಪಿಸಿದ್ದರು: ಸಿಎಂ ಸಿದ್ದರಾಮಯ್ಯ

ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಬಿಜೆಪಿಯಿಂದ ಶಿವರಾಮ್ ಹೆಬ್ಬಾರ್, ಎಸ್‌.ಟಿ.ಸೋಮಶೇಖರ್ ಉಚ್ಛಾಟನೆ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spirituality: ಕಲಿಯುಗದಲ್ಲಿ ಸ್ತ್ರೀ-ಪುರುಷರು ಹೀಗಿರುತ್ತಾರೆ ಎಂದು ಶ್ರೀಕೃಷ್ಣ ಆಗಲೇ ಭವಿಷ್ಯ ನುಡಿದಿದ್ದ

Chanakya Neeti: ಇಂಥವರ ಸಂಗ ಮಾಡದಿದ್ದಲ್ಲಿ ಮಾತ್ರ ನೀವು ಚೆನ್ನಾಗಿರುತ್ತೀರಿ ಅಂತಾರೆ ಚಾಣಕ್ಯರು

Movie Mantra: ಭಯಾನಕ ಮಾಟಗಾತಿಯ ವೆಬ್‌ಸಿರೀಸ್ ಮುತಸ್ಸಿ: Video with review

ಅನುಷ್ಕಾ ಶರ್ಮಾ ಧರಿಸಿದರೆಂದು ನೀವೂ ತುಳಸಿ ಮಾಲೆ ಧರಿಸುವ ಮುನ್ನ ಈ ವಿಚಾರ ಖಂಡಿತ ತಿಳಿಯಿರಿ..

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ವೆಜ್ ಕಟ್ಲೇಟ್ ರೆಸಿಪಿ

Recipe: ವೆಜ್ ಕಟ್ಲೇಟ್ ರೆಸಿಪಿ

Spiritual: ಅದೃಷ್ಟಕ್ಕಾಗಿ ಕಾಯುತ್ತಿದ್ದೀರಾ..? ಹಾಗಾದ್ರೆ ಈ ಕೆಲಸಗಳನ್ನು ಮಾಡಿ..

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In