• Home
  • About Us
  • Contact Us
  • Terms of Use
  • Privacy Policy
Sunday, August 9, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಅಂತರಾಷ್ಟ್ರೀಯ

ವಿಷಯುಕ್ತ ಕೆಮಿಕಲ್ಸ್​ ಹೊಂದಿರುವ ಚೀನಾ ಆಟಿಕೆಗಳು ಅಮೆರಿಕದಲ್ಲಿ ಮುಟ್ಟುಗೋಲು

ಮಕ್ಕಳ ಆರೋಗ್ಯದ ಮೇಲೆ ಮಾರಕ ಪರಿಣಾಮ ಬೀರುವಂತಹ ವಿಷಯುಕ್ತ ರಾಸಾಯನಿಕಗಳಿರುವ ಚೀನಾ ಆಟಿಕೆಯನ್ನು ಅಮೆರಿಕ ಮುಟ್ಟುಗೋಲು ಹಾಕಿಕೊಂಡಿದೆ. ಚೀನಾದ ಇಂಥ ಆಟಿಕೆಗಳು ಭಾರತದಲ್ಲಿ ಹೆಚ್ಚು ಜನಪ್ರಿಯ ಆಗಿರುವುದು ಆಂತಕ ತಂದಿದೆ.

Shri News Desk by Shri News Desk
Oct 22, 2021, 08:28 pm IST
in ಅಂತರಾಷ್ಟ್ರೀಯ
China-Toys

ಚೀನಾದ ಆಟಿಕೆಗಳು (ಪ್ರಾತಿನಿಧಿಕ ಚಿತ್ರ)

Share on FacebookShare on TwitterTelegram

ಬಾಲ್ಟಿಮೋರ್​ (ಅಮೆರಿಕ): ವಿಷಕಾರಿಯೆಂದು ಪರಿಗಣಿತವಾದ ರಾಸಾಯನಿಕದ ಅಂಶಗಳಿರುವ ಚೀನಾದ ಆಟಿಕೆಗಳನ್ನು ಅಮೆರಿಕ ಮುಟ್ಟಗೋಲು ಹಾಕಿಕೊಂಡಿದೆ. ಬಾಲ್ಟಿಮೋರ್​ ಬಂದರಿಗೆ ಸರಕು ಸಾಗಣೆ ಸಹಜಿನಲ್ಲಿ ಇಂಥ ಆಟಿಕೆಗಳು ಬಂದಿದ್ದವು.

ಚೀನಾದಲ್ಲಿ ತಯಾರಾದ ಈ ಟಾಯ್ಸ್​ಗೆ ಸೀಸ, ಕಾಡ್ಮಿಯಂ ಮತ್ತು ಬೇರಿಯಂ ವಿಷಕಾರಿ ರಾಸಾಯನಿಕಗಳನ್ನು ಲೇಪಿಸಲಾಗಿದ್ದು, ಇಂಥ ಅಸುರಕ್ಷಿತ ಟಾಯ್ಸ್​ ಅನ್ನು ಮಕ್ಕಳು ಬಳಸಿದರೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಆದ್ದರಿಂದ ಚೀನಾದ ಆಟಿಕೆಗಳನ್ನು ಖರೀದಿಸುವಾಗ ಪೋಷಕರು ಎಚ್ಚರ ವಹಿಸಬೇಕು ಎಂದು ಅಮೆರಿಕದ ಸೀಮಾಸುಂಕ ಮತ್ತು ಗಡಿ ರಕ್ಷಣೆ (ಸಿಬಿಪಿ) ಇಲಾಖೆ ತಿಳಿಸಿದೆ.

ಬಾಲ್ಟಿಮೋರ್​ ಬಂದರಿನಲ್ಲಿ ಸಿಬಿಪಿ ಮತ್ತು ಗ್ರಾಹಕರ ಉತ್ಪನ್ನ ಸುರಕ್ಷತಾ ಆಯೋಗ (ಸಿಪಿಎಸ್​ಸಿ)ತಂಡಗಳು ಆಗಸ್ಟ್​ನಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಚೀನಾದಿಂದ ಬಂದಿದ್ದ ಆಟಿಕೆಗಳ ಸುರಕ್ಷತೆಯನ್ನು ಪರಿಶೀಲಿಸಿತು. ಅವುಗಳಲ್ಲಿ ಅಪಾಯಕಾರಿ ರಾಸಾಯನಿಕಗಳು ಇರುವುದು ಮೇಲ್ನೋಟಕ್ಕೆ ಕಂಡುಬಂತು. ಹೀಗಾಗಿ ಇದನ್ನು ಕಳೆದ ಆಗಸ್ಟ್​ 24ರಂದು ಸಿಪಿಎಸ್​ಸಿ ಪ್ರಯೋಗಾಲಯಕ್ಕೆ ರವಾನಿಸಲಾಯಿತು. ಆಟಿಕೆಗಳಲ್ಲಿ ಸೀಸ, ಕಾಡ್ಮಿಯಂ, ಬೇರಿಯಂ ರಾಸಾಯನಿಕಗಳು ಇರುವುದು ಖಚಿತ ಆಯಿತು. ನಂತರ ಆಟಿಕೆಗಳಿದ್ದ ಇಡೀ ಕಂಟೈನರ್​ ವಶಕ್ಕೆ ಪಡೆಯಲಾಗಿದೆ.

ಮಕ್ಕಳ ಆರೋಗ್ಯ ಆದ್ಯತೆಯ ವಿಷಯ. ಜತೆಗೆ ಗ್ರಾಹಕರ ಸುರಕ್ಷತೆಯೂ ಮುಖ್ಯವಾದ ಕಾರಣ ಚೀನಾದ ಆಟಿಕೆಗಳನ್ನು ಜಪ್ತಿ ಮಾಡಲಾಗಿದೆ ಎಂದು ಬಾಲ್ಟಿಮೋರ್​ ಬಂದರಿನ ಸಿಬಿಪಿ ಪ್ರಾದೇಶಿಕ ನಿರ್ದೇಶಕ ಆ್ಯಡಂ ರೋಟ್ಮನ್​ ತಿಳಿಸಿದ್ದಾರೆ.

ಚೀನಾದಿಂದ ಬಂದ ಏಳು ಕಂಟೈನರ್​ಗಳ 295 ಪ್ಯಾಕೇಜ್​ಗಳಲ್ಲಿ ಲಗೋರಿ ಆಟದ ಸರಕು ಇದ್ದವು. ಇದು ಅಪಾಯಕಾರಿ ರಾಸಾಯನಿಕಗಳಿಂದ ಕೂಡಿದೆ. ಹೀಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ. ಈ ಲಂಗೋರಿ ಆಟದ ಚೀನಾ ಟಾಯ್ಸ್​ ಭಾರತದಲ್ಲಿಯೂ ಬಹು ಜನಪ್ರಿಯವಾಗಿದೆ.

China Toys Seized in America

ಇದನ್ನೂ ಓದಿ: ತೈವಾನ್‌ ಗಡಿಯಲ್ಲಿ ಭೋರ್ಗರೆದ ಯುದ್ಧ ವಿಮಾನಗಳು: ದ್ವೀಪ ರಾಷ್ಟ್ರದ ಮೇಲೆ ಹೆಚ್ಚುತ್ತಿದೆ ಚೀನಾ ದಬ್ಬಾಳಿಕೆ
ಇದನ್ನೂ ಓದಿ: Xiaomi: ವಿದ್ಯುತ್ ಕಾರುಗಳ ಉತ್ಪಾದನಾ ರಂಗಕ್ಕೆ ಧುಮುಕಲಿದೆ ಚೀನಾದ ಸ್ಮಾರ್ಟ್‌ಫೋನ್ ದಿಗ್ಗಜ ಶಿಯೋಮಿ

Tags: AmericaChina ToysTOP NEWS
ShareSendTweetShare
Join us on:

Related Posts

Special Story: ನೀವು ಬರೀ ನಾಳಿನ ಬಗ್ಗೆಯೇ ಯೋಚಿಸುತ್ತೀರಾ..? ಹಾಗಾದ್ರೆ ಇದನ್ನು ಓದಿ..

Special Story: ನೀವು ಬರೀ ನಾಳಿನ ಬಗ್ಗೆಯೇ ಯೋಚಿಸುತ್ತೀರಾ..? ಹಾಗಾದ್ರೆ ಇದನ್ನು ಓದಿ..

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

Special Story: ಭಾರತಕ್ಕೆ ಚಹಾ ಬಂದಿದ್ದು ಹೇಗೆ.? ಇದನ್ನು ನಮ್ಮ ಪೂರ್ವಜರು ಹೇಗೆ ಸೇವಿಸುತ್ತಿದ್ದರು..?

Special Story: ನಾವು ತಿನ್ನುವ ಸಮೋಸಾ ನಮ್ಮ ದೇಶದ್ದಲ್ಲವೇ ಅಲ್ಲ.. ಹಾಗಾದ್ರೆ ಯಾವ ದೇಶದ್ದು..?

News: ಕೋರಿಯನ್ ಲವ್ ಗೇಮ್ ಅಂದ್ರೇನು..? ಯಾಕೆ ಇದು ಇಷ್ಟು ಡೇಂಜರ್..?

ಮಹಿಳಾ ಉದ್ಯೋಗಿಗಳಿಗೆ ಅಫ್ಘಾನಿಸ್ತಾನ ದೇಶದ ಸಚಿವಾಲಯದೊಳಗೆ ನಿಷೇಧ

ಹೊಸ ರೂಲ್ಸ್ ತಂದ ತಾಲಿಬಾನ್: ಮೂಳೆ ಮುರಿದು, ರಕ್ತ ಚಿಮ್ಮುವವರೆಗೂ ಪತ್ನಿಗೆ ಹೊಡೆಯಬಹುದಂತೆ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In