ನವದೆಹಲಿ: ನೋಕಿಯಾ ‘ಟಿ20 ಟ್ಯಾಬ್ಲೆಟ್’ ಭಾರತದಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಿದ್ದು, ಕಂಪನಿಯ ಅಧಿಕೃತ ವೆಬ್ಸೈಟ್ ಮತ್ತು ಫ್ಲಿಪ್ಕಾರ್ಟ್ನಲ್ಲಿ ಖರೀದಿಗೆ ಲಭ್ಯವಿದೆ.
15,499 ರೂಪಾಯಿ ಆರಂಭಿಕ ಬೆಲೆಯೊಂದಿಗೆ ನೋಕಿಯಾ ‘ಟಿ20 ಟ್ಯಾಬ್ಲೆಟ್’ ಮಾರಾಟಕ್ಕೆ ಲಭ್ಯವಿದೆ.
ಫೀಚರ್ಸ್
· 10.4-inch 2K ಡಿಸ್ಪ್ಲೇ
· 8,200mAh ಬ್ಯಾಟರಿ
· 5MP ಸೆಲ್ಫಿ ಕ್ಯಾಮೆರಾ
· 8MP ಕ್ಯಾಮೆರಾ
· 4G LTE (optional)
· ಟೈಪ್ ಸಿ ಯುಎಸ್ಬಿ
· 3.5mm ಹೆಡ್ಫೋನ್ ಜ್ಯಾಕ್
· 15W ಫಾಸ್ಟ್ ಚಾರ್ಜಿಂಜ್
ಬೆಲೆ ವಿವರ
3GB RAM + 32GB ಸ್ಟೋರೇಜ್ ಸಾಮರ್ಥ್ಯದ ‘ಟಿ20 ಟ್ಯಾಬ್ಲೆಟ್’ ಬೆಲೆ 15,499 ರೂಪಾಯಿ. 4GB RAM + 32GB ಸ್ಟೋರೇಜ್ ಸಾಮರ್ಥ್ಯದ ‘ಟಿ20 ಟ್ಯಾಬ್ಲೆಟ್’ ಬೆಲೆ 16,499 ರೂಪಾಯಿ ಆಗಿದೆ. ಟಾಪ್ಎಂಡ್ ‘ಟಿ20 ಟ್ಯಾಬ್ಲೆಟ್’ 4G ಮಾಡೆಲ್ ಬೆಲೆ 18,499 ರೂಪಾಯಿ.
ಆಫರ್ಗಳು…
ನೋಕಿಯಾ ಡಾಟ್ ಕಾಂ ಮತ್ತು ಫ್ಲಿಪ್ಕಾರ್ಟ್ಗಳಲ್ಲಿ ಖರೀದಿಗೆ ವಿಶೇಷ ರಿಯಾಯಿತಿ, ನೋ ಕಾಸ್ಟ್ ಇಎಂಐ ಆಯ್ಕೆಗಳು ಲಭ್ಯವಿವೆ ಎಂದು ಕಂಪನಿ ತಿಳಿಸಿದೆ.
ಇನ್ನಷ್ಟು…
Save Electricity: ವಿದ್ಯುತ್ ಉಳಿತಾಯಕ್ಕೆ, ಯುಪಿಎಸ್ ದೀರ್ಘ ಬಾಳಿಕೆಗೆ ಹೀಗೆ ಮಾಡಿ
ಮುಂಬೈ ಬಿಇಎಸ್ಟಿ ಡಿಪೋದಲ್ಲಿ ಟಾಟಾ ಸಂಸ್ಥೆಯಿಂದ ವಿದ್ಯುಚ್ಚಾಲಿತ ಬಸ್ಗಳ ಸಂಪೂರ್ಣ ಚಾರ್ಜಿಂಗ್ ಘಟಕ ಸ್ಥಾಪನೆ
Discussion about this post