• Home
  • About Us
  • Contact Us
  • Terms of Use
  • Privacy Policy
Tuesday, August 4, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ವಿಜ್ಞಾನ-ತಂತ್ರಜ್ಞಾನ

Android 13 Update: ಆ್ಯಂಡ್ರಾಯ್ಡ್ 13 ಅಪ್‌ಡೇಟ್ ಕುರಿತು ಮಾಹಿತಿ ಬಹಿರಂಗ

ಆ್ಯಂಡ್ರಾಯ್ಡ್ 13ರ ಇನ್ನೊಂದು ದೊಡ್ಡ ವಿಶೇಷತೆ ಎಂದರೆ, ಇದರಲ್ಲಿ ಲಾಂಗ್ವೇಜ್ ಯುಸೇಜ್ ಕಂಟ್ರೋಲ್ ಮಾಡಬಹುದು.

Shri News Desk by Shri News Desk
Dec 30, 2021, 07:19 pm IST
in ವಿಜ್ಞಾನ-ತಂತ್ರಜ್ಞಾನ
Android 13 Update

ಪ್ರಾತಿನಿಧಿಕ ಚಿತ್ರ

Share on FacebookShare on TwitterTelegram

ಆ್ಯಂಡ್ರಾಯ್ಡ್ 13 (Android 13) ಸಂಬಂಧಿಸಿದ ವಿವರಗಳು ಆನ್‌ಲೈನ್‌ನಲ್ಲಿ ಲೀಕ್ ಆಗಿವೆ. ಮುಂದಿನ ಆ್ಯಂಡ್ರಾಯ್ಡ್ ಆವೃತ್ತಿಗೆ (Next Android Update) ಬರಬಹುದಾದ ಪ್ರಮುಖ ಹೊಸ ಫೀಚರ್‌ಗಳು ಇಂತಿವೆ.ಆ್ಯಂಡ್ರಾಯ್ಡ್ 12 ವರೆಗೆ, ಅಪ್ಲಿಕೇಶನ್‌ಗಳು ಬಳಕೆದಾರರ ಪ್ರಾಂಪ್ಟ್ ಇಲ್ಲದೆ ನೋಟಿಫಿಕೇಶನ್ ಕಳುಹಿಸಬಹುದಾಗಿತ್ತು.ಬಳಕೆದಾರರು ತಮ್ಮ ಮೊಬೈಲ್ ನೋಟಿಫಿಕೇಶನ್ ಸೆಟಿಂಗ್ಸ್ ಮೂಲಕ ನೋಟಿಫಿಕೇಶನ್ ಹೈಡ್ ಮಾಡಬಹುದಿತ್ತು. ಆದರೆ ಅಪ್ಲಿಕೇಶನ್ ನೋಟಿಫಿಕೇಶನ್ ರಿಸ್ಟ್ರಿಕ್ಟ್ ಮಾಡಲು ಸಾಧ್ಯವಿರಲಿಲ್ಲ.

ಆ್ಯಂಡ್ರಾಯ್ಡ್ 13ರ ಇನ್ನೊಂದು ದೊಡ್ಡ ವಿಶೇಷತೆ ಎಂದರೆ, ಇದರಲ್ಲಿ ಲಾಂಗ್ವೇಜ್ ಯುಸೇಜ್ ಕಂಟ್ರೋಲ್ ಮಾಡಬಹುದು. ಈ ಹಿಂದೆ “ಲಾಂಗ್ವೇಜ್ ಅಂಡ್ ಇನ್ಪುಟ್” ಸೆಟಿಂಗ್ಸ್ ಮೂಲಕ ಲಾಂಗ್ವೇಜ್ ಚೇಂಜ್ ಮಾಡಬಹುದಾಗಿತ್ತು. ಆದ್ರೆ ಇನ್ನು ಮುಂದೆ ಪ್ರತಿಯೊಂದು ಅಪ್ಲಿಕೇಶನ್ ಲಾಂಗ್ವೇಜ್ ಸೆಟಿಂಗ್ಸ್ ಆಯಾ ಅಪ್ಲಿಕೇಶನ್ ಮೂಲಕವೇ ಚೇಂಜ್ ಮಾಡಬಹುದು.

ಆ್ಯಂಡ್ರಾಯ್ಡ್ 13ರಲ್ಲಿ ನೋಟಿಫಿಕೇಶನ್‌ಗಳನ್ನು ಪರ್ಮಿಷನ್ ಸೆಕ್ಷನ್‌ನಲ್ಲಿ ಸೇರಿಸಬಹುದಾಗಿದೆ. ಆಂಡ್ರಾಯ್ಡ್ 13 ನಲ್ಲಿ ಹೊಸ ಅಪ್ಲಿಕೇಶನ್‌ಗಳನ್ನು ಇನ್ಸ್ಟಾಲ್ ಮಾಡಿದಾಗ ಮತ್ತು ಮೊದಲ ಬಾರಿಗೆ ಲಾಂಚ್ ಮಾಡಿದಾಗ, ಕ್ಯಾಮರಾ, ಮೈಕ್,ಲೋಕೇಶನ್, ಸ್ಟೋರೇಜ್, ಕಾಂಟ್ಯಾಕ್ಟ್, ಫೋನ್ ಮತ್ತು ಕ್ಯಾಲೆಂಡರ್ ಅನ್ನು ಬಳಸಲು ಅಪ್ಲಿಕೇಶನ್‌ಗಳು ಪರ್ಮಿಷನ್ ಕೇಳುವಂತೆಯೇ ಅವರು ನೋಟಿಫಿಕೇಶನ್ ಕಳುಹಿಸಲು ಬಳಕೆದಾರರು ಅನುಮತಿಯನ್ನು ರಿಕ್ವೆಸ್ಟ್ ಮಾಡಬಹುದು.

ಆ್ಯಂಡ್ರಾಯ್ಡ್ ಅಥೋರಿಟಿ ವರದಿ ಪ್ರಕಾರ, ಆಂಡ್ರಾಯ್ಡ್ 13 ಬ್ಲೂಟೂತ್ ಎಲ್ಇ ಆಡಿಯೋ ಸಪೋರ್ಟ್ ಹೊಂದಲಿದೆ. ಇದು ಹೊಸ ಮಾದರಿಯ ಆಡಿಯೋ ಸಿಸ್ಟಮ್ ಆಗಿದ್ದು, ಹೆವಿ ಬ್ಯಾಟರಿ ಕಂಸಂಶನ್ ಅನ್ನು ತಡೆಯುತ್ತದೆ. ಇದರ ಜೊತೆಗೆ ಹಿಯರಿಂಗ್ ಏಯ್ಡ್ ಹಾಗೂ ಹೆಡ್ ಸೆಟ್ ಜೊತೆ ಪರ್ಫೆಕ್ಟ್ ಆಗಿ ಕನೆಕ್ಟ್ ಆಗಲಿದೆ.

ಇದನ್ನೂ ಓದಿ: ಹುಣಸೆ ಹಣ್ಣಿನ ಕಟ್ಟಾಮಿಟ್ಟಾ ಕ್ಯಾಂಡಿ 

(Android 13 update will coming soon here is the leaked features)

Tags: AndroidSmartphoneTOP NEWS
ShareSendTweetShare
Join us on:

Related Posts

Deepavali Special Story: ಈ ಬಾರಿ ಹಬ್ಬಕ್ಕೆ ಬಳಕೆಯಾಗಬಹುದಾದ ತರಹೇವಾರಿ Gadgets ಪರಿಚಯ

Smartphone Virus

Alert: ಹೊಸವರ್ಷದ ದಿನ ಈ 7 ಆ್ಯಪ್​‌ಗಳು ನಿಮ್ಮ ಮೊಬೈಲಲ್ಲಿದ್ದರೆ ಸೆಕೆಂಡೂ ತಡಮಾಡದೇ ಡಿಲೀಟ್ ಮಾಡಿ

ಮುಂದಿನ ವರ್ಷ ಭಾರತದಲ್ಲಿ 5 G ಇಂಟರ್ ನೆಟ್ ಸೇವೆ ಆರಂಭ- DOT ಘೋಷಣೆ

ಜಗತ್ತಿನ ಬಲಶಾಲಿ ಜೇಮ್ಸ್​ ವೆಬ್​ ಟೆಲಿಸ್ಕೋಪ್‌ ಸ್ಯಾಟಲೈಟ್‌ ಉಡಾವಣೆ ಯಶಸ್ವಿ

Japan's First Dual-Motor Vehicle

Dual-Mode Vehicle: ರೈಲು ಹಳಿಗಳ ಮೇಲೂ ಓಡಬಲ್ಲ ಬಸ್‌, ಜಪಾನ್‌ನ ಪ್ರಪ್ರಥಮ ಇಬ್ಬಗೆಯ ಮೋಟಾರು ವಾಹನ

Centre Cautions Parents and Students on Online Courses

ಮಕ್ಕಳಿಗೆ ಆನ್‌ಲೈನ್‌ ಕೋಚಿಂಗ್‌ ನೀಡುವ ವಿದ್ಯಾ-ತಂತ್ರಜ್ಞಾನ ಸೇವೆ, ಸಂಸ್ಥೆಗಳ ಬಗ್ಗೆ ಎಚ್ಚರವಿರಲಿ: ಪೋಷಕರನ್ನು ಎಚ್ಚರಿಸಿದ ಕೇಂದ್ರ ಸರಕಾರ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In