• Home
  • About Us
  • Contact Us
  • Terms of Use
  • Privacy Policy
Saturday, September 26, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ರಾಷ್ಟ್ರೀಯ

Dollar Seshadri: ತಿರುಪತಿ ತಿರುಮಲದ ಆತ್ಮವೇ ಆಗಿದ್ದ ಡಾಲರ್ ಶೇಷಾದ್ರಿ ನಿಧನ

1978 ರಲ್ಲಿ ಸಾಧಾರಣ ಟಿಟಿಡಿ ಉದ್ಯೋಗಿಯಾಗಿ ಕೆಲಸಕ್ಕೆ ಸೇರಿದ ಶೇಷಾದ್ರಿ 2007 ರಲ್ಲಿ ಹುದ್ದೆಯಿಂದ ಅಧಿಕೃತವಾಗಿ ನಿವೃತ್ತಿಯನ್ನು ಹೊಂದಿದ್ದರು.

Shri News Desk by Shri News Desk
Nov 29, 2021, 10:50 am IST
in ರಾಷ್ಟ್ರೀಯ
Dollar Seshadri

ಡಾಲರ್ ಶೇಷಾದ್ರಿ

Share on FacebookShare on TwitterTelegram

ಪ್ರಸಿದ್ಧ ತಿರುಪತಿ ತಿರುಮಲ ದೇಗುಲದ ಹೆಸರಾಂತ ಉದ್ಯೋಗಿ, ಡಾಲರ್ ಶೇಷಾದ್ರಿ ಎಂದೇ ಖ್ಯಾತರಾಗಿದ್ದ ಪಿ ಶೇಷಾದ್ರಿ ಅವರು ಇಂದು (ನವೆಂಬರ್ 29) ನಿಧನಹೊಂದಿದ್ದಾರೆ. 74 ವರ್ಷ ವಯೋಮಾನದ ಅವರ ನಿಧನಕ್ಕೆ ಆಂದ್ರಪ್ರದೇಶದ ಮುಖ್ಯಮಂತ್ರಿ ಜಗನ್‌ಮೋಹನ್ ರೆಡ್ಡಿ ಸೇರಿ ಹಲವು ಕಂಬನಿ ಮಿಡಿದಿದ್ದಾರೆ.

ಡಾಲರ್ ಶೇಷಾದ್ರಿ ಹೆಸರಿನ ಹಿಂದಿನ ಕಥೆ; ಚಲನಚಿತ್ರ ನಿರ್ದೇಶಕ ರವೀಂದ್ರ ಕೊರಕಿ ಅವರ ಬರಹ ಇಲ್ಲಿದೆ

ತಿರುಪತಿ ತಿರುಮಲ ದೇವಸ್ಥಾನದ ಕಣ್ಣು-ಕಿವಿ ಮೂಗು ಕೊನೆಗೆ ಆತ್ಮವೇ ಆಗಿದ್ದ. ದೇಶ-ವಿದೇಶದ ವಿವಿಐಪಿಗಳು ದರ್ಶನಕ್ಕೆ ಬಂದಾಗಲೂ ಅದರ ಸಂಪೂರ್ಣ ಹೊಣೆಗಾರಿಕೆ ಶೇಷಾದ್ರಿ ಅವರದೇ. ಎಲ್ಲಾ ಸೇವಾ ಕಾರ್ಯಗಳ ಉಸ್ತುವಾರಿ ಕೂಡ ಇವರದೇ. ದರ್ಶನದ ಸಮಯ ನಿಗದಿ ಮಾಡುವುದರಿಂದ ಹಿಡಿದು ಯಾವ ಯಾವ ಕಾಲದಲ್ಲಿ ಯಾವ ಯಾವ ತರದ ಪೂಜೆಗಳಿಗೆ ಯಾವ ಯಾವ ತರದ ವ್ಯವಸ್ಥೆಗಳು ಆಗಬೇಕು ಅಂತ ನೋಡಿಕೊಳ್ಳುತ್ತಿದ್ದವರು ಶೇಷಾದ್ರಿ.

1978 ರಲ್ಲಿ ಸಾಧಾರಣ ಟಿಟಿಡಿ ಉದ್ಯೋಗಿಯಾಗಿ ಕೆಲಸಕ್ಕೆ ಸೇರಿದ ಶೇಷಾದ್ರಿ 2007 ರಲ್ಲಿ ಹುದ್ದೆಯಿಂದ ಅಧಿಕೃತವಾಗಿ ನಿವೃತ್ತಿಯನ್ನು ಹೊಂದಿದ್ದರು. ಮೊದಲೇ ಹೇಳಿದಂತೆ ಅವರು ಆ ಹೊತ್ತಿಗೆ ತಿರುಪತಿ ತಿರುಮಲ ದೇವಸ್ಥಾನದ ಆತ್ಮವೇ ಆಗಿಬಿಟ್ಟಿದ್ದರು ಹೀಗಾಗಿ ಅವರ ಸೇವೆಯನ್ನು ಮುಂದುವರಿಸಲು ನಿರ್ಧರಿಸಿದ ಟಿಟಿಡಿ ಅವರನ್ನು OSD (ಆಫೀಸರ್ ಇನ್ ಸ್ಪೆಷಲ್ ಡ್ಯೂಟಿ) ಹುದ್ದೆಯನ್ನು ಸೃಷ್ಠಿಸಿ ಅವರನ್ನು TTD ಯಲ್ಲಿ ಮುಂದುವರಿಸಿತು. ಸರ್ಕಾರಗಳು ಬದಲಾದರೂ, ಮುಖ್ಯಮಂತ್ರಿಗಳು ಬದಲಾದರೂ ಅವರ ಸ್ಥಾನ ಟಿಟಿಡಿಯಲ್ಲಿ ಅಬಾಧಿತ. ಮಕ್ಕಳಿಲ್ಲದ ಶೇಷಾದ್ರಿ ದಂಪತಿಗಳು ಟಿಟಿಡಿಯ ಒಂದು ಸಾಧಾರಣ ಕ್ವಾರ್ಟರ್ಸ್ ನಲ್ಲಿ ವಾಸಿಸುತ್ತಿದ್ದರು.

ಬಹುಶಃ ಮಕ್ಕಳಿಲ್ಲ ಎಂಬ ಕೊರಗು ಇಲ್ಲದಷ್ಟು ಮಟ್ಟಕ್ಕೆ ಶೇಷಾದ್ರಿಯವರು ತಮ್ಮನ್ನು ತಾವು ಶ್ರೀವಾರಿ ಸೇವೆಯಲ್ಲಿ ತೊಡಗಿಸಿಕೊಂಡು ಬಿಟ್ಟಿದ್ದರು. ಅವರಿಗೆ ಇದ್ದ ಸಂಪರ್ಕದಲ್ಲಿ ಬೇಕಾದರೆ ಬೆಟ್ಟದಷ್ಟು ಹಣವೇ ಮಾಡಬಹುದಾಗಿತ್ತು. ಆದರೆ ಡಾಲರ್ ಶೇಷಾದ್ರಿ ಅಂತಹ ಅವಕಾಶಗಳಿಗಾಗಿ ಕೈ ಒಡ್ಡಲಿಲ್ಲ. 2016ರಲ್ಲಿ ದೇವರ ಹೃದಯಾಘಾತಕ್ಕೆ ಒಳಗಾದ ಅವರನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಪ್ರಾಣಪಕ್ಷಿ ಹಾರದಂತೆ ಅಪೋಲೋ ಆಸ್ಪತ್ರೆ ಸಿಬ್ಬಂದಿ ನೋಡಿಕೊಂಡಿದ್ದರು.
ಇಂದು ಮುಂಜಾನೆ ವೈಜಾಗ್ ನಲ್ಲಿ ಟಿಟಿಡಿ ವತಿಯಿಂದ ಕಾರ್ತಿಕ ಸೋಮವಾರದ ಆಚರಣೆಗಾಗಿ ಬಂದಿದ್ದ ಶೇಷಾದ್ರಿ ಅವರು 4:00 ಹೊತ್ತಿನ ಸಮಯದಲ್ಲಿ ಹೃದಯಾಘಾತದಿಂದ ದೈಹಿಕವಾಗಿ ಸಮಾಜದಿಂದ,ಶ್ರೀವಾರಿ ಸೇವೆಯಿಂದ ದೂರವಾಗಿದ್ದಾರೆ.

ಇಷ್ಟಕ್ಕೂ ಅವರನ್ನು ಯಾಕೆ ಡಾಲರ್ ಶೇಷಾದ್ರಿ ಅಂತ ಕರೆಯುತ್ತಿದ್ದರು ಗೊತ್ತೆ?
ಶೇಷಾದ್ರಿ ಅವರು ಶ್ರೀವಾರಿ ವಾಹನವಾದ ಗರುಡ ವಾಹನದ ಡಾಲರ್ ಸದಾ ತಮ್ಮ ಕೊರಳಿನಲ್ಲಿ ಧರಿಸಿರುತ್ತಿದ್ದರು. ಹೀಗಾಗಿಯೇ ಅವರು ಡಾಲರ್ ಶೇಷಾದ್ರಿ ಅಂತಲೇ ಎಲ್ಲರಿಂದಲೂ ಕರೆಯಲ್ಪಟ್ಟರು.

ಇದನ್ನೂ ಓದಿ: ಸಂತಕವಿ ದಾರ್ಶನಿಕ ಭಕ್ತ ಕನಕದಾಸರು: ಕನ್ನಡ ಸಾಹಿತ್ಯ ಸಿರಿಪದಕದ ಅಮೂಲ್ಯ ಹೆಸರು!

Tags: Dollar SeshadriTirumalaTirupatiTOP NEWS
ShareSendTweetShare
Join us on:

Related Posts

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spirituality: ಕಲಿಯುಗದಲ್ಲಿ ಸ್ತ್ರೀ-ಪುರುಷರು ಹೀಗಿರುತ್ತಾರೆ ಎಂದು ಶ್ರೀಕೃಷ್ಣ ಆಗಲೇ ಭವಿಷ್ಯ ನುಡಿದಿದ್ದ

Chanakya Neeti: ಇಂಥವರ ಸಂಗ ಮಾಡದಿದ್ದಲ್ಲಿ ಮಾತ್ರ ನೀವು ಚೆನ್ನಾಗಿರುತ್ತೀರಿ ಅಂತಾರೆ ಚಾಣಕ್ಯರು

Movie Mantra: ಭಯಾನಕ ಮಾಟಗಾತಿಯ ವೆಬ್‌ಸಿರೀಸ್ ಮುತಸ್ಸಿ: Video with review

ಅನುಷ್ಕಾ ಶರ್ಮಾ ಧರಿಸಿದರೆಂದು ನೀವೂ ತುಳಸಿ ಮಾಲೆ ಧರಿಸುವ ಮುನ್ನ ಈ ವಿಚಾರ ಖಂಡಿತ ತಿಳಿಯಿರಿ..

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ವೆಜ್ ಕಟ್ಲೇಟ್ ರೆಸಿಪಿ

Recipe: ವೆಜ್ ಕಟ್ಲೇಟ್ ರೆಸಿಪಿ

Spiritual: ಅದೃಷ್ಟಕ್ಕಾಗಿ ಕಾಯುತ್ತಿದ್ದೀರಾ..? ಹಾಗಾದ್ರೆ ಈ ಕೆಲಸಗಳನ್ನು ಮಾಡಿ..

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In