• Home
  • About Us
  • Contact Us
  • Terms of Use
  • Privacy Policy
Thursday, June 25, 2026
  • Login
Shri News
  •  
  • ರಾಜ್ಯ
    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

  • ರಾಷ್ಟ್ರೀಯ
    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ರಾಷ್ಟ್ರೀಯ

Viral Video: ಸರ್ಕಾರಿ ಕಚೇರಿಗೆ ಬಂದ ಮೇಕೆ, ಮುಂದೇನಾಯ್ತು ಗೊತ್ತಾ ?

ಸಾಮಾಜಿಕ ಜಾಲತಾಣದಲ್ಲಿ 20 ಸೆಕೆಂಡಿನ ಮೇಕೆಯ ಈ ವೀಡಿಯೋ ಭಾರಿ ಸದ್ದು ಮಾಡುತ್ತಿದೆ. ಮೇಕೆಯ ಹಸಿವಿನ ಮುಂದೆ ಸರ್ಕಾರಿ ಉದ್ಯೋಗಿಯ ಅಸಹಾಯಕತೆ ನಗಪಾಟಲಿಗೆ ಈಡಾಗಿದೆ.

Shri News Desk by Shri News Desk
Dec 3, 2021, 11:10 pm IST
in ರಾಷ್ಟ್ರೀಯ
Goat to Government Office

ಸರ್ಕಾರಿ ಕಚೇರಿಗೆ ಬಂದ ಮೇಕೆ

Share on FacebookShare on TwitterTelegram

ಕಾನ್ಪುರ: ಮೇಕೆಗೆ ಸರ್ಕಾರಿ ಕಚೇರಿಯಲ್ಲಿ ಏನು ಕೆಲಸ ಇರುತ್ತದೆ ಹೇಳಿ, ಉತ್ತರ ಪ್ರದೇಶದ ಚೌಬೀಪುರದ ಪಂಚಾಯಿತಿ ಅಭಿವೃದ್ಧಿ ಕೇಂದ್ರಕ್ಕೆ ಮೇಕೆಯೊಂದು ಬಂದಿತ್ತು. ಯಾವುದೋ ದೂರು ತೆಗೆದುಕೊಂಡಲ್ಲ, ಆಸ್ತಿ ಸಂಬಂಧಿಸಿದ ವಿಚಾರಕ್ಕಲ್ಲ. ಹೊಟ್ಟೆ ತುಂಬಿಸಿಕೊಳ್ಳಲು. ಹೌದು, ಇದು ನಿಜ, ಮೇಕೆ ಬಂದಂಗೆ ಬಂದು ಕಡತಗಳಿಗೆ ಬಾಯಿ ಹಾಕಿ, ಅಲ್ಲಿದ್ದ ಒಂದಷ್ಟು ಪೇಪರ್ ಗಳನ್ನು ಅನಾಮತ್ತಾಗಿ ಕಚ್ಚಿಕೊಂಡು ಹೊರಟೇ ಬಿಟ್ಟಿತು. ಪಾಪ, ಮೇಕೆಯ ಹಸಿವು ಎಷ್ಟಿರಬೇಡ. ಇದನ್ನು ಗಮನಿಸಿದ ಸಿಬ್ಬಂದಿ ನೋಡ್ರೋ, ತಿಂದಾಕ್ತು ತಿಂದಾಕ್ತು ಎಲ್ಲ ಪೇಪರ್ ತಿಂದಾಕ್ತು ಅಂತ ಕಿರಿಚಿಕೊಂಡು ಒಂದೇ ಉಸಿರಿಗೆ ಮೇಕೆಯ ಹಿಂದೆ ಓಡಿದ್ದಾನೆ.

ಅತ್ತ ಮೇಕೆ, ಯಾವುದೋ ಫೈಲಿನ ಹಾಳೆಯನ್ನು ತಿಂದು, ತೇಗಿ, ಮೂತಿ ತಿರುಗಿಸುತ್ತಿದೆ. ಫೈಲನ್ನು ಉಳಿಸಲು ಮೇಕೆಯ ಹಿಂದೆ ಓಡಿದ ಸರ್ಕಾರಿ ಉದ್ಯೋಗಿಯ ಪಡಿಪಾಟಲು ಹೇಳತೀರದು. ಸಾಮಾಜಿಕ ಜಾಲತಾಣದಲ್ಲಿ 20 ಸೆಕೆಂಡಿನ ಮೇಕೆಯ ಈ ವೀಡಿಯೋ ಭಾರಿ ಸದ್ದು ಮಾಡುತ್ತಿದೆ. ಮೇಕೆಯ ಹಸಿವಿನ ಮುಂದೆ ಸರ್ಕಾರಿ ಉದ್ಯೋಗಿಯ ಅಸಹಾಯಕತೆ ನಗಪಾಟಲಿಗೆ ಈಡಾಗಿದೆ.

In Kanpur block office, the employees kept sunbathing outside, the goat ran away with the file. This is Uttar Pradesh!#योगी_शाह_वापिस_जाओ pic.twitter.com/eeRuYHP227

— Mahmood (@hai_mahmoodul) December 2, 2021

ಈ ಘಟನೆಗೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಬ್ಲಾಕ್ ಡೆವಲಪ್ ಮೆಂಟ್ ಆಫೀಸರ್ ಯಾದವ್, ಮೇಕೆ ಕ್ಯಾಂಟೀನ ಬಳಿ ಇರುವ ಕಚೇರಿಗೆ ನುಗ್ಗಿ, ಚಿಂದಿ ಪೇಪರ್ ಗಳನ್ನು ಕಚ್ಚಿಕೊಂಡು ಓಡಿ ಹೋಗಿದ್ದು ನಿಜವಾದರೂ, ಅದು ಯಾವುದೇ ಸರ್ಕಾರಿ ದಾಖಲೆಗಳನ್ನಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಉದ್ಯೋಗಿಯಿಂದ ಮಾಹಿತಿ ಪಡೆಯಲಿದ್ದೇವೆ. ಇದು ಉಡಾಫೆಯ ಪ್ರತಿಫಲವಾಗಿದ್ದು, ಸಿಬ್ಬಂದಿ ಕಚೇರಿಯ ಕೋಣೆಯಲ್ಲೇ ಪಟ್ಟಾಗಿ ಕುಳಿತು ಕೆಲಸ ಮಾಡುವಂತೆ ನಿರ್ದೇಶನ ನೀಡಿದ್ದೇನೆ ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವೀಡಿಯೋ ನೋಡಿದ ವೀಕ್ಷಕರು, ಮೇಕೆಯು ಪೇಪರ್ ನಲ್ಲಿದ್ದ ನಂಬರ್ ಗಳನ್ನು ಅಗಿಯುತ್ತಾ, ಸತ್ಯಾಸತ್ಯತೆಗಳನ್ನು ಅರಗಿಸಿಕೊಳ್ಳುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಇಂಥ ಪೋಸ್ಟ್ ಗಳನ್ನು ಹಾಕುವುದರಿಂದ ಸರ್ಕಾರದ, ಉದ್ಯೋಗಿಗಳ ಘನತೆ ಕಡಿಮೆಯಾಗುತ್ತದೆ. ಈ ಉಡಾಫೆಯ ಫಲವನ್ನು ಸಾರ್ವಜನಿಕರು ಉಣ್ಣಬೇಕಾಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ವಧುವಿನ ಬ್ರಾ ಸೈಜ್ ಕೇಳಿದ ಭೂಪ; ವೈರಲ್ ಆದ ಜಾಹೀರಾತಲ್ಲಿ ಏನೆಲ್ಲಾ ಇತ್ತು?

Tags: TOP NEWSViral NewsViral Post
ShareSendTweetShare
Join us on:

Related Posts

National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In