• Home
  • About Us
  • Contact Us
  • Terms of Use
  • Privacy Policy
Saturday, September 26, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ವಿಜ್ಞಾನ-ತಂತ್ರಜ್ಞಾನ

ಬೋಟ್ ವಾಚ್ ಮಿಸ್ಟಿಕ್ ಡಿಸೆಂಬರ್ 15ಕ್ಕೆ ಬಿಡುಗಡೆ: ಕಡಿಮೆ ಬೆಲೆಗೆ ಬೆಸ್ಟ್ ಸ್ಮಾರ್ಟ್‌ವಾಚ್

ಈ ಬೋಟ್ ವಾಚ್ ಮಿಸ್ಟಿಕ್ ಒಮ್ಮೆ ಚಾರ್ಜ್ ಮಾಡಿದರೆ ಸತತ 7 ದಿನಗಳ ತನಕ ಬ್ಯಾಟರಿ ಬ್ಯಾಕ್ ಅಪ್ ನೀಡುತ್ತದೆ.

Shri News Desk by Shri News Desk
Dec 15, 2021, 07:55 pm IST
in ವಿಜ್ಞಾನ-ತಂತ್ರಜ್ಞಾನ
Boat Smartwatch

ಬೋಟ್ ಸ್ಮಾರ್ಟ್‌ವಾಚ್

Share on FacebookShare on TwitterTelegram

ಹೆಡ್ ಸೆಟ್ ಹಾಗೂ ಇಯ‌ರ್‌ಫೊನ್ ತಯಾರಕ ಫೇಮಸ್ ಬ್ರಾಂಡ್ ಇದೀಗ ಸ್ಮಾರ್ಟ್‌ವಾಚ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಇದು ಡಿಸೆಂಬರ್ 15 ಮಧ್ಯಾಹ್ನ12 ಗಂಟೆಯ ನಂತರ ಇ-ಕಾಮರ್ಸ್ ಸೈಟ್ ಅಮಜಾನ್ ನಲ್ಲಿ ಸೇಲ್ ಪ್ರಾರಂಭ ಆಗಲಿದೆ.

ಬೋಟ್ ವಾಚ್ ಮಿಸ್ಟಿಕ್ ( ಭoat watch mystiq) ಹೆಸರಿನ ಇದು ಹಲವಾರು ವಿಶೇಷತೆಗಳನ್ನು ಹೊಂದಿದೆ. ಇಂಟರ್ನೆಟ್ ನಲ್ಲಿ ಈಗಾಗಲೇ ಸಾಕಷ್ಟು ಟ್ರೆಂಡ್ ಪಡೆದ ಈ ವಾಚ್ ನೋಡಲು ಅಟ್ರಾಕ್ಟಿವ್ ಆಗಿದೆ. ಬೆಲೆಯೂ ಇತರ ವಾಚ್‌ಗಳಿಗಿಂತ ಅಗ್ಗವಾಗಿದ್ದು, ಜನರಿಗೆ ಇಷ್ಟವಾಗುವುದರಲ್ಲಿ ಸಂದೇಹವಿಲ್ಲ.

ಏನೆಲ್ಲ ವಿಶೇಷತೆ ಹೊಂದಿದೆ?
ಬೋಟ್ ವಾಚ್ ಮಿಸ್ಟಿಕ್ 1.57 ಇಂಚಿನ ಡಿಸ್ಪ್ಲೇ ಹಾಗೂ ಟಚ್ ಸ್ಕ್ರೀನ್ ಸೌಲಭ್ಯ ಹೊಂದಿರಲಿದೆ. ಇದರ ಬದಿಗಳಲ್ಲಿ ಕ್ರೌನ್ ಬಟನ್‌ಗಳಿದ್ದು, ನೇವಿಗೇಟ್ ಮಾಡಲು ಸುಲಭ ರೀತಿಯಲ್ಲಿ ಸಾಧ್ಯವಿದೆ. ಇದು ಕ್ಲೌಡ್ ಒರಿಯೆಂಟೆಡ್ ಸ್ಕ್ರೀನ್ ಹಾಗೂ ಥೀಮ್ ಗಳನ್ನು ಸಪೋರ್ಟ್ ಮಾಡುತ್ತದೆ.

ಅಷ್ಟೇ ಅಲ್ಲದೆ ವಾಟರ್ ಪ್ರೂಫ್ ವಾಚ್ ಇದಾಗಿದ್ದು, ಫಿಟ್ನೆಸ್ ಸಂಬಂಧಿಸಿದಂತೆ ಹಲವಾರು ಫೀಚರ್‌ಗಳು ಇರಲಿವೆ. ಪಲ್ಸ್ ರೇಟ್ ಮಾನಿಟರ್, ಸ್ಲೀಪಿಂಗ್ ಕೌಂಟ್, ಆಮ್ಲಜನಕ ಪ್ರಮಾಣ ಇವುಗಳನ್ನು ನೋಡಲು ಸಾಧ್ಯವಿದೆ. ಇಷ್ಟೇ ಅಲ್ಲದೇ ಸಾಕರ್, ವೇಗದ ನಡಿಗೆ, ಏರೋಬಿಕ್ಸ್, ಕ್ಲೈಂಬಿಂಗ್, ಟೆನ್ನಿಸ್, ಬಾಸ್ಕೆಟ್‌ಬಾಲ್, ಸೈಕ್ಲಿಂಗ್, ನೃತ್ಯ, ಈಜು, ಯೋಗ, ಬ್ಯಾಡ್ಮಿಂಟನ್ ಮತ್ತು ಸಿಟ್-ಅಪ್‌ಗಳು ಸೇರಿದಂತೆ 17 ಕ್ರೀಡಾ ವಿಧಾನಗಳನ್ನು ಈ ವಾಚ್ ಬೆಂಬಲಿಸುತ್ತದೆ.

ಇದರ ಮೋಸ್ಟ್ ಯೂಸರ್ ಫ್ರೆಂಡ್ಲಿ ಫೀಚರ್ ಎಂದರೆ ಇದು ಬಿಗಿನರ್ಸ್‌ಗಳಿಗೆ ಹಂತ ಹಂತವಾಗಿ ಸ್ಟೆಪ್ಸ್ ಹೇಳಿ ಕೊಡುತ್ತದೆ. ಇದರ ಜೊತೆಗೆ ಉಸಿರಾಟದ ಕುರಿತು ಇನ್ಸ್ಟ್ರಕ್ಷನ್ ನೀಡುತ್ತದೆ. ಅಂದರೆ ಯಾವ ವ್ಯಾಯಾಮ ಮಾಡುವಾಗ ಹೇಗೆ ಎಲ್ಲ ಉಸಿರಾಡಬೇಕು. ಎಷ್ಟು ಹೊತ್ತು ಉಸಿರಾಡಬೇಕು ಇತ್ಯಾದಿ ಮಾಹಿತಿ ನೀಡುತ್ತದೆ.

ಇತರ ವಿಶೇಷತೆಗಳು
ಈ ಬೋಟ್ ವಾಚ್ ಮಿಸ್ಟಿಕ್ ಒಮ್ಮೆ ಚಾರ್ಜ್ ಮಾಡಿದರೆ ಸತತ 7 ದಿನಗಳ ತನಕ ಬ್ಯಾಟರಿ ಬ್ಯಾಕ್ ಅಪ್ ನೀಡುತ್ತದೆ. ಅಷ್ಟೇ ಅಲ್ಲದೆ ಮ್ಯೂಸಿಕ್ ಹಾಗೂ ಕ್ಯಾಮೆರಾ ಫೀಚರಗಳು ಈ ವಾಚ್ ಒಳಗೊಂಡಿದೆ.
ಇದು ಸ್ವೆಟ್, ವಾಟರ್ ಹಾಗೂ ಡಸ್ಟ್ ಪ್ರೂಫ್ ಆಗಿದೆ. ಆರಂಭಿಕ ಬೆಲೆ 2999 ರೂ. ಆಗಿದೆ.

(Boat Watch Mystiq With 7 Day Battery Life Launched in India)

Tags: Smart WatchTechnologyTOP NEWS
ShareSendTweetShare
Join us on:

Related Posts

Deepavali Special Story: ಈ ಬಾರಿ ಹಬ್ಬಕ್ಕೆ ಬಳಕೆಯಾಗಬಹುದಾದ ತರಹೇವಾರಿ Gadgets ಪರಿಚಯ

Smartphone Virus

Alert: ಹೊಸವರ್ಷದ ದಿನ ಈ 7 ಆ್ಯಪ್​‌ಗಳು ನಿಮ್ಮ ಮೊಬೈಲಲ್ಲಿದ್ದರೆ ಸೆಕೆಂಡೂ ತಡಮಾಡದೇ ಡಿಲೀಟ್ ಮಾಡಿ

Android 13 Update

Android 13 Update: ಆ್ಯಂಡ್ರಾಯ್ಡ್ 13 ಅಪ್‌ಡೇಟ್ ಕುರಿತು ಮಾಹಿತಿ ಬಹಿರಂಗ

ಮುಂದಿನ ವರ್ಷ ಭಾರತದಲ್ಲಿ 5 G ಇಂಟರ್ ನೆಟ್ ಸೇವೆ ಆರಂಭ- DOT ಘೋಷಣೆ

ಜಗತ್ತಿನ ಬಲಶಾಲಿ ಜೇಮ್ಸ್​ ವೆಬ್​ ಟೆಲಿಸ್ಕೋಪ್‌ ಸ್ಯಾಟಲೈಟ್‌ ಉಡಾವಣೆ ಯಶಸ್ವಿ

Japan's First Dual-Motor Vehicle

Dual-Mode Vehicle: ರೈಲು ಹಳಿಗಳ ಮೇಲೂ ಓಡಬಲ್ಲ ಬಸ್‌, ಜಪಾನ್‌ನ ಪ್ರಪ್ರಥಮ ಇಬ್ಬಗೆಯ ಮೋಟಾರು ವಾಹನ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spirituality: ಕಲಿಯುಗದಲ್ಲಿ ಸ್ತ್ರೀ-ಪುರುಷರು ಹೀಗಿರುತ್ತಾರೆ ಎಂದು ಶ್ರೀಕೃಷ್ಣ ಆಗಲೇ ಭವಿಷ್ಯ ನುಡಿದಿದ್ದ

Chanakya Neeti: ಇಂಥವರ ಸಂಗ ಮಾಡದಿದ್ದಲ್ಲಿ ಮಾತ್ರ ನೀವು ಚೆನ್ನಾಗಿರುತ್ತೀರಿ ಅಂತಾರೆ ಚಾಣಕ್ಯರು

Movie Mantra: ಭಯಾನಕ ಮಾಟಗಾತಿಯ ವೆಬ್‌ಸಿರೀಸ್ ಮುತಸ್ಸಿ: Video with review

ಅನುಷ್ಕಾ ಶರ್ಮಾ ಧರಿಸಿದರೆಂದು ನೀವೂ ತುಳಸಿ ಮಾಲೆ ಧರಿಸುವ ಮುನ್ನ ಈ ವಿಚಾರ ಖಂಡಿತ ತಿಳಿಯಿರಿ..

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ವೆಜ್ ಕಟ್ಲೇಟ್ ರೆಸಿಪಿ

Recipe: ವೆಜ್ ಕಟ್ಲೇಟ್ ರೆಸಿಪಿ

Spiritual: ಅದೃಷ್ಟಕ್ಕಾಗಿ ಕಾಯುತ್ತಿದ್ದೀರಾ..? ಹಾಗಾದ್ರೆ ಈ ಕೆಲಸಗಳನ್ನು ಮಾಡಿ..

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In