• Home
  • About Us
  • Contact Us
  • Terms of Use
  • Privacy Policy
Thursday, June 25, 2026
  • Login
Shri News
  •  
  • ರಾಜ್ಯ
    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

  • ರಾಷ್ಟ್ರೀಯ
    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ವಿಜ್ಞಾನ-ತಂತ್ರಜ್ಞಾನ

ನಿಮ್ಮ ಸ್ಮಾರ್ಟ್‌ಫೋನ್ ಸುರಕ್ಷತೆಗೆಗಾಗಿ ನೀವು ಅನುಸರಿಸಬೇಕಿರುವ ಸೂತ್ರಗಳಿವು

ಇಂದು ಮೊಬೈಲ್ ಯೂಸ್ ಮಾಡುವವರ ಅತಿ ದೊಡ್ಡ ಸಮಸ್ಯೆ ಎಂದರೆ ವೈರಸ್ ಹಾಗೂ ಮಾಲ್ವೇರ್.

Shri News Desk by Shri News Desk
Dec 21, 2021, 12:23 pm IST
in ವಿಜ್ಞಾನ-ತಂತ್ರಜ್ಞಾನ
Protect your Smart Phone using these techniques

ಸಾಂಕೇತಿಕ ಚಿತ್ರ

Share on FacebookShare on TwitterTelegram

ನೀವು ಮೊಬೈಲ್ ಮಾಲ್ವೇರ್ ಬಗ್ಗೆ ಚಿಂತೆ ಮಾಡುತ್ತಿದ್ದರೆ, ನಿಮ್ಮ ಫೋನ್‌ನಲ್ಲಿ ಆಂಟಿವೈರಸ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಬಹುದಾಗಿದೆ. ಇದಕ್ಕಾಗಿ ಸಾಕಷ್ಟು ಫ್ರೀ ಹಾಗೂ ಪೈಡ್ ಉತ್ತಮ ಭದ್ರತಾ ಅಪ್ಲಿಕೇಶನ್‌ಗಳಿವೆ.ಇವುಗಳಿಗೆ ಸಾಮಾನ್ಯವಾಗಿ ಹೆಚ್ಚಿನ ಕಾನ್ಫಿಗರೇಶನ್ ಅಗತ್ಯವಿಲ್ಲ. ಅಥವಾ ನಿಮ್ಮ ಪ್ರೈವಸಿ ಡೀಟೈಲ್ ಸುರಕ್ಷಿತವಾಗಿರಿಸಲು ನೀವು ಗೂಗಲ್ ನ ಸ್ವಂತ ಪ್ಲೇ ಪ್ರೊಟೆಕ್ಟ್(Play Protect) ವೈಶಿಷ್ಟ್ಯವನ್ನು ಅವಲಂಬಿಸಬಹುದು.

ಆದರೆ ಆಂಡ್ರಾಯ್ಡ್ ಮಾಲ್‌ವೇರ್ ಹೆಚ್ಚಳವು ಯಾವುದೇ ಸಂಪೂರ್ಣವಾಗಿ ವಿಶ್ವಾಸಾರ್ಹವಲ್ಲ ಎಂದು ಸೂಚಿಸುತ್ತದೆ. ನಿಮ್ಮ ಫೋನ್ ಅನ್ನು ಸರಿಯಾಗಿ ರಕ್ಷಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ನೀವು ಮಾಡಬೇಕಾದ ಸೆಕ್ಯೂರಿಟಿ ಚೆಕಿಂಗ್ ಏನೆಲ್ಲ ಎಂದು ನಾವು ವಿವರಿಸುತ್ತೇವೆ.

1. ನಿಮ್ಮ ಫೋನ್ ಆಂಟಿ- ಮಾಲ್ವೇರ್ ಪ್ರೊಟೆಕ್ಷನ್ ಖಚಿತ ಪಡಿಸಿ:
ಎಫ್-ಸೆಕ್ಯೂರಿಟಿ ಎವಿ ಟೆಸ್ಟ್ ( F-secure AV test) ಟೂಲ್ ಬಳಸಿ ಫೋನ್ ಪ್ರೊಟೆಕ್ಷನ್ ಟೆಸ್ಟ್ ಮಾಡಬಹುದು. ಇದಕ್ಕಾಗಿ ಎಫ್-ಸೆಕ್ಯೂರಿಟಿ ಎವಿ ಟೆಸ್ಟ್ ಆ್ಯಪ್‌ ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್ಲೋಡ್ ಮಾಡಬಹುದು. ಇದು ರಿಯಲ್ ಟೈಮ್ ಪ್ರೊಟೆಕ್ಷನ್ ಬಳಸಿ ಮಾಲ್ವೇರ್ ಬ್ಲಾಕ್ ಮಾಡುತ್ತದೆ. ಇಲ್ಲವಾದಲ್ಲಿ, ಮ್ಯಾನುವಲ್ ಆಗಿ ಮಾಡಬಹುದು.

2. ಫೋನ್ ಸೆಟಿಂಗ್ಸ್ ಸ್ಕ್ಯಾನ್ ಮಾಡಿ:
ಮೊಬೈಲ್‌ನಲ್ಲಿರುವ ಅನ್ ಸೇಫ್ ಫೀಚರ್ಸ್ ಆಫ್ ಮಾಡಿ ಸೇಫ್ ಫೀಚರ್ಸ್ ಆನ್ ಮಾಡಿ. ಇಲ್ಲವಾದಲ್ಲಿ ” ಸೇಫ್ ಮಿ” ಡೌನ್ಲೋಡ್ ಮಾಡಿಕೊಳ್ಳಬಹುದು.

3. ಆ್ಯಪ್‌ ಪರ್ಮಿಷನ್ ಸೇಫ್ ಇದೆಯೇ ಎಂದು ಚೆಕ್ ಮಾಡಿ:
ಆಂಡ್ರಾಯ್ಡ್ ಮೊಬೈಲ್ ಫೋನ್‌ಗಳು ಆ್ಯಪ್‌ ಡೌನ್ಲೋಡ್ ಮಾಡುವಾಗ ಬಿಲ್ಟ್ ಇನ್ ಆ್ಯಪ್‌ ಪರ್ಮಿಷನ್ ಕೇಳುತ್ತವೆ. ಇದಕ್ಕಾಗಿ ಸೆಟಿಂಗ್ಸ್> ಆ್ಯಪ್‌ & ನೋಟಿಫಿಕೇಶನ್>ಅಡ್ವಾನ್ಸ್ಡ್> ಪರ್ಮಿಷನ್ ಮ್ಯಾನೇಜರ್ ನಲ್ಲಿ ಸೆಟಿಂಗ್ಸ್ ಚೇಂಜ್ ಮಾಡಬೇಕು. ಇಲ್ಲವೇ, ಆ್ಯಪ್‌ ಪರ್ಮಿಷನ್ ಡಾಶ್ ಬೋರ್ಡ್ (App permission dashboard) ಆಪ್ ಡೌನ್ಲೋಡ್ ಮಾಡಿ. ಇದು ಯಾವ ಆ್ಯಪ್‌ ಎಷ್ಟು ಪರ್ಸನಲ್ ಡಾಟಾ ಕದಿಯುತ್ತದೆ ಎಂದು ರೆಕಾರ್ಡ್ ಮಾಡುತ್ತದೆ.

4. ಯಾವುದೇ ಆಪ್ ಡೌನ್ಲೋಡ್ ಮಾಡುವ ಮುನ್ನ ಸೆಕ್ಯೂರಿಟಿ ಚೆಕ್ ಮಾಡಿ:
ಡಿಫಾಲ್ಟ್ ಸೆಟಿಂಗ್ಸ್ ಚೇಂಜ್ ಮಾಡದೇ ಇದ್ದಲ್ಲಿ, ಪ್ರೈವೇಟ್ ಡೀಟೈಲ್ ಲೀಕ್ ಆಗಬಹುದು. ಇದಕ್ಕಾಗಿ ಜಂಬೋ ಆ್ಯಪ್‌ ಡೌನ್ಲೋಡ್ ಮಾಡಿಕೊಳ್ಳಬಹುದು.

5. ಯಾವೆಲ್ಲ ಆ್ಯಪ್‌ ಬ್ಯಾಕ್ ಗ್ರೌಂಡ್‌ನಲ್ಲಿ ರನ್ ಆಗುತ್ತದೆ ಎಂದು ಪರಿಶೀಲಿಸಿ:
ಹೆಚ್ಚಿನ ಆ್ಯಪ್‌ ಬ್ಯಾಕ್ ಗ್ರೌಂಡ್ ಡಾಟಾ ಬಳಸುತ್ತವೆ. ಇದು ಬ್ಯಾಟರಿ ಹಾಗೂ ರಾಮ್ ಅನ್ನು ಹೆಚ್ಚು ಕನ್ಸ್ಯುಮ್ ಮಾಡುತ್ತದೆ.

Protect your Smart Phone using these techniques

ಇದನ್ನೂ ಓದಿ: ಗೂಗಲ್‌ ಪಾರಮ್ಯ ಸಾಧಿಸದ ದೇಶಗಳಿವು

Tags: Android mobile phoneTechnologyTOP NEWS
ShareSendTweetShare
Join us on:

Related Posts

Deepavali Special Story: ಈ ಬಾರಿ ಹಬ್ಬಕ್ಕೆ ಬಳಕೆಯಾಗಬಹುದಾದ ತರಹೇವಾರಿ Gadgets ಪರಿಚಯ

Smartphone Virus

Alert: ಹೊಸವರ್ಷದ ದಿನ ಈ 7 ಆ್ಯಪ್​‌ಗಳು ನಿಮ್ಮ ಮೊಬೈಲಲ್ಲಿದ್ದರೆ ಸೆಕೆಂಡೂ ತಡಮಾಡದೇ ಡಿಲೀಟ್ ಮಾಡಿ

Android 13 Update

Android 13 Update: ಆ್ಯಂಡ್ರಾಯ್ಡ್ 13 ಅಪ್‌ಡೇಟ್ ಕುರಿತು ಮಾಹಿತಿ ಬಹಿರಂಗ

ಮುಂದಿನ ವರ್ಷ ಭಾರತದಲ್ಲಿ 5 G ಇಂಟರ್ ನೆಟ್ ಸೇವೆ ಆರಂಭ- DOT ಘೋಷಣೆ

ಜಗತ್ತಿನ ಬಲಶಾಲಿ ಜೇಮ್ಸ್​ ವೆಬ್​ ಟೆಲಿಸ್ಕೋಪ್‌ ಸ್ಯಾಟಲೈಟ್‌ ಉಡಾವಣೆ ಯಶಸ್ವಿ

Japan's First Dual-Motor Vehicle

Dual-Mode Vehicle: ರೈಲು ಹಳಿಗಳ ಮೇಲೂ ಓಡಬಲ್ಲ ಬಸ್‌, ಜಪಾನ್‌ನ ಪ್ರಪ್ರಥಮ ಇಬ್ಬಗೆಯ ಮೋಟಾರು ವಾಹನ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In