• Home
  • About Us
  • Contact Us
  • Terms of Use
  • Privacy Policy
Thursday, September 24, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಆರೋಗ್ಯ

ಕಂದಮ್ಮಗಳಿಗೆ ಮುತುವರ್ಜಿಯ ಅಗತ್ಯತೆ; ಅವಧಿ ಪೂರ್ವ ಶಿಶುಗಳ ಆರೈಕೆಗೆ ಇಲ್ಲಿದೆ ಸಲಹೆ

ಅವಧಿ ಪೂರ್ವವಾಗಿ ಜನಿಸುವ ಶಿಶುಗಳ ಆರೈಕೆ ಬಗ್ಗೆ ತಜ್ಞರ ಮಾರ್ಗದರ್ಶಿ ಇಲ್ಲಿದೆ.

Shri News Desk by Shri News Desk
Dec 1, 2021, 05:31 pm IST
in ಆರೋಗ್ಯ
An essential guide for parents with preemies

ಸಾಂಕೇತಿಕ ಚಿತ್ರ

Share on FacebookShare on TwitterTelegram

ನವಮಾಸ ತುಂಬಿದಾಗ ಶಿಶುಗಳ ಜನನ ಎಂಬುದು ವಾಡಿಕೆಯ ಹೇಳಿಕೆ. ಆದರೆ, ಅವಧಿ ಪೂರ್ವವಾಗಿ ಅಂದರೆ 7 ಇಲ್ಲವೆ 8ನೇ ತಿಂಗಳಲ್ಲೂ ಮಕ್ಕಳು ಅಥವಾ 8 ತಿಂಗಳು ತುಂಬಿ 9ನೇ ಮಾಸಕ್ಕೆ ಮುಂಚೆ ಶಿಶುಗಳು ಜನಿಸುತ್ತವೆ. 37 ವಾರಕ್ಕೂ ಮುನ್ನ ಜನಿಸಿದ ಕಂದಮ್ಮಗಳನ್ನು ಅವಧಿಪೂರ್ವ ಜನನ (ಪ್ರಿಮೆಚೂರ್‌ ಬೇಬಿ) ಎಂದೇ ವೈದ್ಯಕೀಯ ಭಾಷೆಯಲ್ಲಿ ಕರೆಯಲಾಗುತ್ತದೆ.

ಇಂಥ ಮಕ್ಕಳನ್ನು ನವಜಾತ ಶಿಶುಗಳ ತೀವ್ರ ನಿಗಾ ಘಟಕ (ಎನ್‌ಐಸಿಯು)ದಲ್ಲಿ ಇರಿಸಿ ಆರೈಕೆ ಮಾಡಲಾಗುತ್ತದೆ. ಇಂಥ ಮಗುವನ್ನು ಮನೆಗೆ ಕರೆತಂದ ಮೇಲೆ ಪಾಲಕರು ಹೆಚ್ಚು ಮುತುವರ್ಜಿಯಿಂದ ನೋಡಿಕೊಳ್ಳಬೇಕು. ಏಕೆಂದರೆ ಇವು ಬಾಹ್ಯ ಪರಿಸರದ ಬಗ್ಗೆ ಹೆಚ್ಚು ಸೂಕ್ಷ್ಮವಾಗಿರುತ್ತವೆ. ಈ ಮಕ್ಕಳಿಗೆ ಸ್ನಾನ ಮಾಡಿಸುವುದು, ಹಾಲುಣಿಸುವಾಗಲು ಎಚ್ಚರ ಅಗತ್ಯ. ವೈದ್ಯರ ಸಲಹೆಯಂತೆಯೇ ಮಾಡಬೇಕು.An essential guide for parents with preemies

ಪ್ರಿಮೆಚೂರ್‌ ಬೇಬಿಗಳ ಬಗ್ಗೆ ಪಾಲಕರಲ್ಲಿ ಅನೇಕ ಪ್ರಶ್ನೆಗಳಿರುವುದು ಸಹಜ. ಅದರಲ್ಲೂ ಆರೋಗ್ಯದ ಬಗ್ಗೆ ತೀವ್ರ ಕಳಕಳಿಯನ್ನು ಹೊಂದಿರುತ್ತಾರೆ. ಮಕ್ಕಳ ಬೆಳವಣಿಗೆ ಹೇಗೆ, ಏನು ಎಂದು ಚಿಂತಿತರಾಗಿರುತ್ತಾರೆ. ಇಂಥ ಪಾಲಕರಿಗೆ ನವಜಾತ ಶಿಶುಗಳ ತಜ್ಞ ಡಾ.ಕಿಶೋರ್‌ ಕುಮಾರ್‌ ಕೆಲವು ಸಲಹೆಗಳನ್ನು ನೀಡಿದ್ದಾರೆ.

* ನವಜಾತ ಶಿಶುಗಳ ಜನನ ತಾಯಿಯಿಂದಾಗುವ ತಪ್ಪು ಎಂಬ ಭ್ರಮೆ ಬೇಡ. ಬಾಣಂತಿಯರು ಇಂಥ ಕೆಟ್ಟ ಆಲೋಚನೆಯನ್ನು ಮೊದಲ ತಲೆಯಿಂದ ತೆಗೆದುಹಾಕಬೇಕು. ಇಲ್ಲದಿದ್ದರೆ ಮಾನಸಿಕ ಒತ್ತಡ ಕಾಡುತ್ತದೆ.
* ಕುಟುಂಬದವರು ಅವಧಿಪೂರ್ವ ಮಗು ಜನನಕ್ಕೆ ತಾಯಿಯನ್ನು ದೂಷಿಸುವುದನ್ನು ಬಿಡಬೇಕು. ಇಲ್ಲದಿದ್ದರೆ ಆಕೆಗೆ ಮಗುವಿನ ಮೇಲೆ ಸಿಟ್ಟು ಹೆಚ್ಚುತ್ತದೆ. ಇಂಥ ತಾಯಂದಿರಿಗೆ ಕುಟುಂಬದ ಬೆಂಬಲ ಹೆಚ್ಚು ಬೇಕಾಗುತ್ತದೆ.
* ಅವಧಿ ಪೂರ್ವ ಜನಿಸಿದ ಶಿಶುವಿನ ಪಾಲಕರಲ್ಲಿ ಅನೇಕ ಪ್ರಶ್ನೆಗಳು ಸಾಮಾನ್ಯವಾಗಿ ಇರುತ್ತವೆ. ಆದರೆ, ಗಾಬರಿಯಾಗುವುದು ಬೇಡ.
* ಇಂಥ ಮಕ್ಕಳಲ್ಲಿ ಉಸಿರಾಟದ ಸಮಸ್ಯೆ ಇರುವ ಸಾಧ್ಯತೆ ಇದೆ. ಹೃದ್ರೋಗ, ಜೀರ್ಣ ಸಮಸ್ಯೆ, ರಕ್ತಹೀನತೆ, ಕಾಮಾಲೆ. ಸೋಂಕು ತಗುಲಿರುವಿಕೆ ಇರಬಹುದು. ಇವೆಲ್ಲವೂ ಗುಣಪಡಿಸಬಹುದಾದ ಕಾಯಿಲೆಗಳು. ಆದರೆ, ಪಾಲಕರು ಒತ್ತಡಕ್ಕೆ ಒಳಗಾಗಬಾರದು. ಸಂಯಮದಿಂದ ಮಗುವಿನ ಆರೋಗ್ಯ ಸ್ಥಿತಿಯನ್ನು ಉತ್ತಮ ಪಡಿಸಲು ಮುಂದಾಗಬೇಕು ಮತ್ತು ವೈದ್ಯರಿಗೆ ಸಹಕರಿಸಬೇಕು.
* ಎನ್‌ಐಸಿಯುನಿಂದ ಮಗುವನ್ನು ಮನೆಗೆ ಕರೆದುಕೊಂಡ ಹೋದ ನಂತರ ಮೂರು ತಿಂಗಳ ಅತ್ಯಂತ ಜತನದಿಂದ ನೋಡಿಕೊಳ್ಳಬೇಕು. ವೈದ್ಯರ ಸಲಹೆಯನ್ನು ತಪ್ಪದೆ ಪಾಲಿಸಬೇಕು.

ಇದನ್ನೂ ಓದಿ: ಐದರಿಂದ ಎಂಟನೆಯ ತರಗತಿಯ ವಿದ್ಯಾರ್ಥಿಗಳಿಗೆ ಆರೋಗ್ಯ ಮತ್ತು ಔಷಧವಿಜ್ಞಾನ ಪ್ರಬಂಧ ಸ್ಪರ್ಧೆ

Tags: Baby HealthHealth TipsNewborn babyTOP NEWS
ShareSendTweetShare
Join us on:

Related Posts

5 lifestyle to lose belly fat

ಹೊಟ್ಟೆಯ ಬೊಜ್ಜು ಕರಗಿಸಲು ಬದಲಿಸಿ ನಿಮ್ಮ ಜೀವನ ಶೈಲಿಯನ್ನು

Bare Fruit

Bare Fruit Benefits: ಬಡವರ ಸೇಬು ಬೋರೆ ಹಣ್ಣು: ರುಚಿಗೂ ಸೈ ಆರೋಗ್ಯಕ್ಕೂ ಜೈ

ದೇಶದ 14 ಸಿಟಿಗಳಲ್ಲಿ ಕೋವಿಡ್‌ ಸೋಂಕು ಏರಿಕೆ: 8 ರಾಜ್ಯಗಳಿಗೆ ಕೇಂದ್ರ ಪತ್ರ

Omicron

ಓಮಿಕ್ರಾನ್ ಬಂದರೆ ಆರೋಗ್ಯದಲ್ಲಿ ಆಗುವ ಬದಲಾವಣೆಗಳೇನು?

ನೀಟ್‌ ಪಿಜಿ ಕೌನ್ಸಲಿಂಗ್‌ ವಿಳಂಬ ವಿರೋಧಿಸಿ ದೆಹಲಿ ವೈದ್ಯರ ತೀವ್ರ ಪ್ರತಿಭಟನೆ

ಕೋವಿಡ್‌ ಸೋಂಕು ಹೆಚ್ಚಳದ ಕಾರಣ ವಿಶ್ವದಾದ್ಯಂತ 11,500 ವಿಮಾನಗಳ ಸಂಚಾರ ರದ್ದು

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spirituality: ಕಲಿಯುಗದಲ್ಲಿ ಸ್ತ್ರೀ-ಪುರುಷರು ಹೀಗಿರುತ್ತಾರೆ ಎಂದು ಶ್ರೀಕೃಷ್ಣ ಆಗಲೇ ಭವಿಷ್ಯ ನುಡಿದಿದ್ದ

Chanakya Neeti: ಇಂಥವರ ಸಂಗ ಮಾಡದಿದ್ದಲ್ಲಿ ಮಾತ್ರ ನೀವು ಚೆನ್ನಾಗಿರುತ್ತೀರಿ ಅಂತಾರೆ ಚಾಣಕ್ಯರು

Movie Mantra: ಭಯಾನಕ ಮಾಟಗಾತಿಯ ವೆಬ್‌ಸಿರೀಸ್ ಮುತಸ್ಸಿ: Video with review

ಅನುಷ್ಕಾ ಶರ್ಮಾ ಧರಿಸಿದರೆಂದು ನೀವೂ ತುಳಸಿ ಮಾಲೆ ಧರಿಸುವ ಮುನ್ನ ಈ ವಿಚಾರ ಖಂಡಿತ ತಿಳಿಯಿರಿ..

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ವೆಜ್ ಕಟ್ಲೇಟ್ ರೆಸಿಪಿ

Recipe: ವೆಜ್ ಕಟ್ಲೇಟ್ ರೆಸಿಪಿ

Spiritual: ಅದೃಷ್ಟಕ್ಕಾಗಿ ಕಾಯುತ್ತಿದ್ದೀರಾ..? ಹಾಗಾದ್ರೆ ಈ ಕೆಲಸಗಳನ್ನು ಮಾಡಿ..

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In